ಆಟ, ಪಾಠ ಎರಡೂ ಇರಲಿ – ಜಿಪಂ ಸದಸ್ಯ ಕೆ.ಮಹೇಶ ಕಿವಿಮಾತು

ತಾವರಗೇರಾ: ಕ್ರೀಡೆಗಳಲ್ಲಿ ಭಾಗವಹಿಸುವ ಜತೆಗೆ ವಿದ್ಯಾಭ್ಯಾಸವನ್ನೂ ಚೆನ್ನಾಗಿ ಮಾಡುವುದು ಮುಖ್ಯ ಎಂದು ಜಿಪಂ ಸದಸ್ಯ ಕೆ.ಮಹೇಶ ಹೇಳಿದರು. ಸಮೀಪದ ನವಲಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ನಡೆದ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ…

View More ಆಟ, ಪಾಠ ಎರಡೂ ಇರಲಿ – ಜಿಪಂ ಸದಸ್ಯ ಕೆ.ಮಹೇಶ ಕಿವಿಮಾತು

ಸಾಲಬಾಧೆ ತಾಳದೆ ರೈತ ಆತ್ಯಹತ್ಯೆ

ತಾವರಗೇರಾ: ಸಾಲಬಾಧೆ ತಾಳದೆ ರೈತ ವಿಷ ಕುಡಿದು ಭಾನುವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುದ್ದಲಗುಂದಿ ಗ್ರಾಮದ ಶರಣಪ್ಪ ಬಸಪ್ಪ ಕೈಲೂರ (50) ಮೃತ. ಗ್ರಾಮದ ಸೀಮಾದಲ್ಲಿ ಮೂರು ಎಕರೆ ಜಮೀನಿನಲ್ಲಿ ತೋಟಗಾರಿಕೆ ಮಾಡುತ್ತಿದ್ದ. 10…

View More ಸಾಲಬಾಧೆ ತಾಳದೆ ರೈತ ಆತ್ಯಹತ್ಯೆ

ಜನರ ಸಹಕಾರದಿಂದ ಯೋಜನೆಗೆ ಫಲ – ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಪುರ ಅಭಿಮತ

ತಾವರಗೇರಾ: ಸರ್ಕಾರದ ಯಾವುದೇ ಕೆಲಸ ಆಗಬೇಕೆಂದರೆ ಜನರ ಸಹಕಾರ ಮುಖ್ಯ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಪುರ ಅಭಿಮತ ವ್ಯಕ್ತಪಡಿಸಿದರು. ಸಮೀಪದ ಅಮರಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜನಸ್ಪಂದನಾ ಕಾರ್ಯಕ್ರಮಕ್ಕೆ…

View More ಜನರ ಸಹಕಾರದಿಂದ ಯೋಜನೆಗೆ ಫಲ – ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಪುರ ಅಭಿಮತ

ತಾವರಗೇರಾದಲ್ಲಿ ಕುಡಿವ ನೀರಿನ ಸಮಸ್ಯೆ

ತಾವರಗೇರಾ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿದ್ದು, ಸಾರ್ವಜನಿಕರು ನೀರಿಗಾಗಿ ಪರದಾಡುತ್ತಿದ್ದಾರೆ. ನೀರಿನ ಸಮಸ್ಯೆಬಗ್ಗೆ ಗಮನಕ್ಕೆ ತಂದರೂ ಪಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉದಾಸೀನ ತೋರುತಿದ್ದಾರೆಂದು ಸಾರ್ವಜನಿಕರ ಆರೋಪವಾಗಿದೆ. ಇಲ್ಲಿನ 18…

View More ತಾವರಗೇರಾದಲ್ಲಿ ಕುಡಿವ ನೀರಿನ ಸಮಸ್ಯೆ

ಮೂಲಸೌಲಭ್ಯಕ್ಕೆ ಒತ್ತಾಯಿಸಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

ತಾವರಗೇರಾ: ಪಟ್ಟಣದ 12ನೇ ವಾರ್ಡ್‌ನ ನಿವಾಸಿಗಳು ಮೂಲಸೌಲಭ್ಯಗಳಿಗೆ ಆಗ್ರಹಿಸಿ ಪಪಂ ಕಚೇರಿ ಎದುರು ಖಾಲಿ ಕೊಡಗಳೊಂದಿಗೆ ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು. ಕುಡಿವ ನೀರಿನ ಸಮಸ್ಯೆ, ಬೀದಿದೀಪಗಳ ಕೊರತೆ ಸೇರಿ ಇತರ ಸಮಸ್ಯೆಗಳ ಬಗ್ಗೆ…

View More ಮೂಲಸೌಲಭ್ಯಕ್ಕೆ ಒತ್ತಾಯಿಸಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

ಶಾಲೆ ದಾರಿಗೆ ಮುಳ್ಳುಬೇಲಿ ಹಾಕಿ ಪ್ರತಿಭಟನೆ

<ಭೂಮಿ ನೀಡಿದ ರೈತನಿಗೆ ಕುಡಿವ ನೀರು ಕೊಡಲು ನಿರಾಕರಣೆ ಮುಖ್ಯಶಿಕ್ಷಕ ವರ್ತನೆಗೆ ಆಕ್ರೋಶ> ತಾವರಗೇರಾ: ಅಕ್ಕಪಕ್ಕದ ಜಮೀನುಗಳ ರೈತರಿಗೆ ಕುಡಿವ ನೀರು ಕೊಡಲು ನಿರಾಕರಿಸಿದ ಜುಮಲಾಪುರ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕನ ವರ್ತನೆ ಖಂಡಿಸಿ ಕೃಷಿಕರು ಶಾಲೆ…

View More ಶಾಲೆ ದಾರಿಗೆ ಮುಳ್ಳುಬೇಲಿ ಹಾಕಿ ಪ್ರತಿಭಟನೆ

ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

ತಾವರಗೇರಾ: ಆಹಾರ ಸೇವಿಸಿ ಅಸ್ವಸ್ಥಗೊಂಡ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆಯ 16 ವಿದ್ಯಾರ್ಥಿಗಳು ಶನಿವಾರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಜು.27ರಂದು ಎಂದಿನಂತೆ ಊಟ ಮಾಡಿ ಮಲಗಿದ್ದ ಬಾಲಕಿಯರಿಗೆ ಮಾರನೆ…

View More ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

ಶಾರ್ಟ್ ಸರ್ಕ್ಯೂಟ್‌ಗೆ 5 ಮಳಿಗೆ ಭಸ್ಮ

ತಾವರಗೇರಾ: ಬಸ್ ನಿಲ್ದಾಣ ಬಳಿಯ ವಾಣಿಜ್ಯ ಮಳಿಗೆಗಳಲ್ಲಿ ಶನಿವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಅಪಾರ ನಷ್ಟ ಸಂಭವಿಸಿದೆ. ಅಯ್ಯನಗೌಡ ಮಾಲಿಪಾಟೀಲ್‌ಗೆ ಸೇರಿದ ಮಳಿಗೆಗಳಲ್ಲಿ ನಾಗೇಂದ್ರ ಹುನಗುಂದಗೆ ಸೇರಿದ ಬುಕ್ ಸ್ಟಾಲ್, ಝರಾಕ್ಸ್…

View More ಶಾರ್ಟ್ ಸರ್ಕ್ಯೂಟ್‌ಗೆ 5 ಮಳಿಗೆ ಭಸ್ಮ