ಕಾಪು ತಾಲೂಕಿಗೆ ತಾಲೂಕೇ ಹೋಬಳಿ!

<<<ನನಸಾಗದ ಶಿರ್ವ ಹೋಬಳಿ ಕೇಂದ್ರ ಕನಸು * ಹುಸಿಯಾದ ಜನಪ್ರತಿನಿಧಿಗಳ ಭರವಸೆ >>> ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಶಿರ್ವ ಕಾಪು ತಾಲೂಕಾಗಿ ವರ್ಷ ಕಳೆದಿದ್ದರೂ, ಕಂದಾಯ ಇಲಾಖೆಗೆ ಮಾತ್ರ ಸೀಮಿತಗೊಂಡಿದೆ. ಇನ್ನೂ ಪೂರ್ಣ ಪ್ರಮಾಣದಲ್ಲಿ…

View More ಕಾಪು ತಾಲೂಕಿಗೆ ತಾಲೂಕೇ ಹೋಬಳಿ!

ಪುಟಾಣಿಗಳಿಗೆ ಜೀವಭಯ!

ಮನೋಹರ್ ಬಳಂಜ ಬೆಳ್ತಂಗಡಿ ಮಳೆಗಾಲದಲ್ಲಿ ಸೋರುವ ಕಟ್ಟಡ, ಬೇಸಿಗೆಯಲ್ಲಿ ಬಿಸಿಲಿನ ಝಳಕ್ಕೆ ಮಕ್ಕಳು ಹೈರಾಣ, ಆಗಾಗ್ಗೆ ಕಟ್ಟಡದೊಳಗೆ ಠಿಕಾಣಿ ಹೂಡುವ ಹಾವು, ಚೇಳು… ಇದು ಬೆಳ್ತಂಗಡಿ ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿರುವ ಉದಯನಗರ ಅಂಗನವಾಡಿಯ ದುಸ್ಥಿತಿ.…

View More ಪುಟಾಣಿಗಳಿಗೆ ಜೀವಭಯ!

ತನ್ನದೇ ಲಾರಿಯಿಂದ ಸಾಮಗ್ರಿ ಕದ್ದು ಮಾರಿದ ಮಾಲೀಕ!

ಉಪ್ಪಿನಂಗಡಿ: ಗೋಳಿತೊಟ್ಟು ಗ್ರಾಮ ಶಿರ್ಡಿಗುಡ್ಡೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಾ.25ರಂದು ತಡರಾತ್ರಿ ಲಾರಿ ಚಾಲಕನನ್ನು ಕಟ್ಟಿಹಾಕಿ ದರೋಡೆಗೈದ ಪ್ರಕರಣ ತಿರುವು ಪಡೆದುಕೊಂಡಿದ್ದು, ಲಾರಿ ಮಾಲೀಕನೇ ದರೋಡೆ ಕತೆ ಹೆಣೆದಿರುವ ಸಂಗತಿ ತನಿಖೆಯಲ್ಲಿ ಬಹಿರಂಗಗೊಂಡಿದೆ. ಲಾರಿ…

View More ತನ್ನದೇ ಲಾರಿಯಿಂದ ಸಾಮಗ್ರಿ ಕದ್ದು ಮಾರಿದ ಮಾಲೀಕ!

ಸಂಕಲಕರಿಯ ಸೇತುವೆ ಸಂಚಕಾರ

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್ ಕಾರ್ಕಳ ತಾಲೂಕು ಹಾಗೂ ಮಂಗಳೂರು ತಾಲೂಕು ಸಂಪರ್ಕಿಸುವ ಕೊಂಡಿಯಂತಿರುವ ಸಂಕಲಕರಿಯ ಸೇತುವೆ ತುಂಬ ಹಳೆಯದಾಗಿದ್ದರೂ ಎರಡೂ ಬದಿ ತಡೆಗೋಡೆ ಇಲ್ಲದೆ ಅಪಾಯಕಾರಿಯಾಗಿ ಗೋಚರಿಸಿದೆ. ಜ.12ರಂದು ಸಂಕಲಕರಿಯ ಶಾಂಭವಿ ನದಿ ಸೇತುವೆ…

View More ಸಂಕಲಕರಿಯ ಸೇತುವೆ ಸಂಚಕಾರ

16 ದಿನ ಬೆವರು ಸುರಿಸಿ, 18 ಅಡಿ ಬಾವಿ ತೋಡಿ ನೀರು ಹರಿಸಿದ ಆಧುನಿಕ ಭಗೀರಥ

ಬೆಳ್ಮಣ್: ಭಾರಿ ಗಾತ್ರದ ಮಷಿನ್‌ಗಳನು ತರಿಸಿ ಸಲೀಸಾಗಿ ಸಾವಿರಗಟ್ಟಲೆ ಅಡಿಗಳಷ್ಟು ಬೋರ್‌ವೆಲ್ ಕೊರೆಸುವ ಈ ಕಾಲಘಟ್ಟದಲ್ಲಿ ಸಚ್ಚೇರಿಪೇಟೆಯ ಭುವನೇಶ ಗೌಡ ಬಾವಿ ತೋಡಿ 16 ದಿನಗಳಲ್ಲಿ ನೀರು ಪಡೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಪ್ರತೀ…

View More 16 ದಿನ ಬೆವರು ಸುರಿಸಿ, 18 ಅಡಿ ಬಾವಿ ತೋಡಿ ನೀರು ಹರಿಸಿದ ಆಧುನಿಕ ಭಗೀರಥ

ಕೃಷಿ ಭೂಮಿ ಪರಿವರ್ತನೆ ಸರಳೀಕರಣ: ಮೂಡುಬಿದಿರೆ ತಾಲೂಕು ಉದ್ಘಾಟಿಸಿ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆ

ಮೂಡುಬಿದಿರೆ: ಕೃಷಿ ಭೂಮಿ ಪರಿವರ್ತನೆ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಸರಳೀಕರಣ ಮಾಡಿರುವುದು ದೇಶದಲ್ಲೇ ರಾಜ್ಯದ ಮೊದಲ ಹೆಜ್ಜೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಇಲ್ಲಿನ ಪದ್ಮಾವತಿ ಕಲಾ ಮಂದಿರದಲ್ಲಿ ಮೂಡುಬಿದಿರೆ ತಾಲೂಕು ಉದ್ಘಾಟಿಸಿ ಮಾತನಾಡಿದರು.…

View More ಕೃಷಿ ಭೂಮಿ ಪರಿವರ್ತನೆ ಸರಳೀಕರಣ: ಮೂಡುಬಿದಿರೆ ತಾಲೂಕು ಉದ್ಘಾಟಿಸಿ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆ

ಕಡಬ ತಾಲೂಕು ಉದ್ಘಾಟನೆ

ಕಡಬ: ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ, ಧರ್ಮ ಆಧರಿತವಾಗಿದ್ದಲ್ಲಿ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಪಾರದರ್ಶಕ ಆಡಳಿತಕ್ಕೆ ಒತ್ತು ಕೊಡುತ್ತಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಶುಕ್ರವಾರ ನೂತನ ಕಡಬ ತಾಲೂಕು…

View More ಕಡಬ ತಾಲೂಕು ಉದ್ಘಾಟನೆ

ಖಾನಾಪುರ ತಾಲೂಕು ಆಸ್ಪತ್ರೆಯಲ್ಲಿ ಮಹಿಳಾ ದಿನ ಆಚರಣೆ

ಖಾನಾಪುರ: ಇಂದು ಸಮಾಜದ ಎಲ್ಲ ರಂಗಗಳಲ್ಲಿ ಸ್ತ್ರೀ ಹೆಜ್ಜೆಯಿಡುವ ಮೂಲಕ ಮಹಿಳೆಯರು ಪುರುಷರಷ್ಟೇ ಸಮರ್ಥರು ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ ಎಂದು ಪಟ್ಟಣದ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಕೆ.ವಿದ್ಯಾ ಅಭಿಪ್ರಾಯಪಟ್ಟಿದ್ದಾರೆ. ಪಟ್ಟಣದ ತಾಲೂಕು ಆಸ್ಪತ್ರೆಯ…

View More ಖಾನಾಪುರ ತಾಲೂಕು ಆಸ್ಪತ್ರೆಯಲ್ಲಿ ಮಹಿಳಾ ದಿನ ಆಚರಣೆ

ಮುಖ್ಯಮಂತ್ರಿ ಬಳಿ ನಿಯೋಗ ತೆರಳಲು ತೀರ್ಮಾನ

ಮಹಾಲಿಂಗಪುರ: ಬೆಲ್ಲದ ನಾಡು, ಮಹಾಲಿಂಗೇಶ್ವರರ ತಪೋಭೂಮಿ, ಸರ್ಕಾರಕ್ಕೆ ಅತಿ ಹೆಚ್ಚು ಕರ ತುಂಬುತ್ತಿರುವ ಮಹಾಲಿಂಗಪುರವನ್ನು ತಾಲೂಕು ರಚನೆಗೆ ಕಡೆಗಣಿಸಿರುವುದನ್ನು ವಿರೋಧಿಸಿ ಪಟ್ಟಣದ ಟೋಣಪಿನಾಥ ಕಲ್ಯಾಣ ಮಂಟಪದಲ್ಲಿ ಸಭೆ ಸೇರಿದ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ…

View More ಮುಖ್ಯಮಂತ್ರಿ ಬಳಿ ನಿಯೋಗ ತೆರಳಲು ತೀರ್ಮಾನ

ಕಡಬಿ: ಸಮ್ಮೇಳನಾಧ್ಯಕ್ಷರಾಗಿ ಡಾ.ಎಸ್.ಎಸ್.ಅಂಗಡಿ ಆಯ್ಕೆ

ಕಡಬಿ: ಸವದತ್ತಿ ತಾಲೂಕಿನ ಯರಝರ್ವಿ ಗ್ರಾಮದಲ್ಲಿ ನಡೆಯಲಿರುವ 6ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ.ಎಸ್.ಎಸ್.ಅಂಗಡಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಯರಝರ್ವಿ ಗ್ರಾಮದಲ್ಲಿ ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 6ನೇ ಕನ್ನಡ ಸಾಹಿತ್ಯ…

View More ಕಡಬಿ: ಸಮ್ಮೇಳನಾಧ್ಯಕ್ಷರಾಗಿ ಡಾ.ಎಸ್.ಎಸ್.ಅಂಗಡಿ ಆಯ್ಕೆ