ಆದಾಯ ಪ್ರಮಾಣ ಪತ್ರ ತ್ವರಿತವಾಗಿ ವಿತರಿಸಿ

ಶಿವಮೊಗ್ಗ: ತ್ವರಿತವಾಗಿ ವಿದ್ಯಾರ್ಥಿಗಳಿಗೆ ಆದಾಯ ಮತ್ತು ಜಾತಿ ದೃಢೀಕರಣ ಪ್ರಮಾಣ ಪತ್ರ ಒದಗಿಸಬೇಕೆಂದು ಆಗ್ರಹಿಸಿ ಎನ್​ಎಸ್​ಯುುಐ ಪದಾಧಿಕಾರಿಗಳು ಮಂಗಳವಾರ ಶಿವಮೊಗ್ಗ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ದೃಢೀಕರಣ…

View More ಆದಾಯ ಪ್ರಮಾಣ ಪತ್ರ ತ್ವರಿತವಾಗಿ ವಿತರಿಸಿ

ಸಾಗುವಳಿ ಪತ್ರ ನೀಡಲು ಪಟ್ಟು

ಮೊಳಕಾಲ್ಮೂರು: ತಿರಸ್ಕೃತ ಬಗರ್‌ಹುಕುಂ ಸಾಗುವಳಿದಾರರ ಅರ್ಜಿ ಮರು ಪರಿಶೀಲಿಸಿ ಅರ್ಹರಿಗೆ ಸಾಗುವಳಿ ಪತ್ರ ನೀಡಬೇಕೆಂದು ಸಿಪಿಐ ಪದಾಧಿಕಾರಿಗಳು ಬುಧವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೆಲ ಬಡ ಕುಟುಂಬಗಳು ಜೀವನೋಪಾಯಕ್ಕಾಗಿ ಗೋಮಾಳ, ಕಿರು…

View More ಸಾಗುವಳಿ ಪತ್ರ ನೀಡಲು ಪಟ್ಟು

ಅಂಬೇಡ್ಕರ್ ವಿಶ್ವ ಕಂಡ ಶ್ರೇಷ್ಠ ಸಮಾಜವಾದಿ

ಚಳ್ಳಕೆರೆ: ಡಾ.ಬಿ.ಆರ್. ಅಂಬೇಡ್ಕರ್ ವಿಶ್ವ ಕಂಡ ಶ್ರೇಷ್ಠ ಸಮಾಜವಾ ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು. ಅಂಬೇಡ್ಕರ್ ಜಯಂತಿ ಅಂಗವಾಗಿ ತಾಲೂಕು ಕಚೇರಿ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಬಹು ಸಂಸ್ಕೃತಿಯ…

View More ಅಂಬೇಡ್ಕರ್ ವಿಶ್ವ ಕಂಡ ಶ್ರೇಷ್ಠ ಸಮಾಜವಾದಿ

ಶಿಥಿಲ ತಾಲೂಕು ಕಚೇರಿ ಸ್ಥಳಾಂತರಕ್ಕೆ ಆಗ್ರಹ

ಚಳ್ಳಕೆರೆ: ಶಿಥಿಲಗೊಂಡ ತಾಲೂಕು ಕಚೇರಿಯ ಮೇಲ್ಛಾವಣಿ ಕುಸಿವ ಸ್ಥಿತಿಯಲ್ಲಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಕೈಯಲ್ಲಿ ಜೀವ ಹಿಡಿದುಕೊಂಡು ಕರ್ತವ್ಯ ನಿರ್ವಹಿಸುವಂತಾಗಿದೆ. ಹಳೇ ಕಟ್ಟಡ ಸೂಕ್ತ ನಿರ್ವಹಣೆಯಿಲ್ಲದೆ ಆರ್‌ಸಿಸಿ ಸಿಮೆಂಟ್ ಕಳಚಿ ಕಬ್ಬಿಣ ಸರಳುಗಳು ಕಾಣುತ್ತಿವೆ.…

View More ಶಿಥಿಲ ತಾಲೂಕು ಕಚೇರಿ ಸ್ಥಳಾಂತರಕ್ಕೆ ಆಗ್ರಹ

ಹೊನ್ನಾಳಿಗೆ ಎಸಿಬಿ ಅಧಿಕಾರಿಗಳ ಭೇಟಿ

ಹೊನ್ನಾಳಿ: ಸರ್ಕಾರಿ ಕಚೇರಿಗಳಲ್ಲಿ ಮದ್ಯವರ್ತಿಗಳ ಹಾವಳಿ ಬಗ್ಗೆ ದೂರುಗಳಿವೆ. ಸರಿಯಾದ ಸಾಕ್ಷಿ ಸಮೇತ ದೂರು ನೀಡಿದರೆ ಅಂಥ ಮದ್ಯವರ್ತಿ ಹಾಗೂ ಅದಕ್ಕೆ ಸಹಕಾರ ನೀಡುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ದಾವಣಗೆರೆ ಜಿಲ್ಲಾ ಎಸಿಬಿ…

View More ಹೊನ್ನಾಳಿಗೆ ಎಸಿಬಿ ಅಧಿಕಾರಿಗಳ ಭೇಟಿ

ಗೋಶಾಲೆ ಆರಂಭ, ಕುಡಿವ ನೀರಿಗಾಗಿ ಆಗ್ರಹ

ಮೊಳಕಾಲ್ಮೂರು: ಸಮಪರ್ಕಕ ಕುಡಿವ ನೀರು ಪೂರೈಕೆ ಹಾಗೂ ತಾಲೂಕಿನ ಏಳೆಂಟು ಕಡೆ ಗೋಶಾಲೆ ತೆರೆದು ಜಾನುವಾರುಗಳನ್ನು ರಕ್ಷಿಸಬೇಕೆಂದು ರೈತ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಳೆದ 10 ವರ್ಷಗಳಿಂದ ಮಳೆರಾಯನ…

View More ಗೋಶಾಲೆ ಆರಂಭ, ಕುಡಿವ ನೀರಿಗಾಗಿ ಆಗ್ರಹ

ತಾಲೂಕು ಕಚೇರಿ ಮುಂದೆ ಅರವಟ್ಟಿಗೆ ಸ್ಥಾಪನೆ

ಚಳ್ಳಕೆರೆ: ಬಿಸಿಲಿನ ಝಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಯಕ ನೌಕರರ ಸಂಘದ ವತಿಯಿಂದ ತಾಲೂಕು ಕಚೇರಿ ಎದುರು ಅರವಟ್ಟಿಗೆ ತೆರೆಯಲಾಗಿದೆ. ಅರವಟ್ಟಿಗೆಗೆ ಚಾಲನೆ ನೀಡಿದ ಸಂಘದ ಅಧ್ಯಕ್ಷ ಸೂರನಾಯಕ, ಎಂಟು ವರ್ಷಗಳಿಂದ ಬೇಸಿಗೆ ವೇಳೆ ಅರವಟ್ಟಿಗೆ…

View More ತಾಲೂಕು ಕಚೇರಿ ಮುಂದೆ ಅರವಟ್ಟಿಗೆ ಸ್ಥಾಪನೆ

ಮತದಾರರ ಕರಡು ಪ್ರತಿ ಲೋಪ ಸರಿಪಡಿಸಿ

ಶಿಕಾರಿಪುರ: ಮತದಾರರ ಕರಡು ಪ್ರತಿಯಲ್ಲಿನ ಲೋಪಗಳನ್ನು ಸರಿಪಡಿಸಿ ಅಂತಿಮ ಪಟ್ಟಿ ಪ್ರಕಟಿಸುವ ಮುನ್ನ ಮತ್ತೊಮ್ಮೆ ಕರಡು ಪ್ರತಿಯನ್ನು ಪ್ರಕಟಿಸಿ ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶ ಕೊಟ್ಟ ನಂತರವೇ ಪುರಸಭೆಯ ಮತದಾರರ ಅಂತಿಮ ಪಟ್ಟಿ ಪ್ರಕಟಿಸುವಂತೆ ಒತ್ತಾಯಿಸಿ ಬಿಜೆಪಿ…

View More ಮತದಾರರ ಕರಡು ಪ್ರತಿ ಲೋಪ ಸರಿಪಡಿಸಿ