ಮಾತೃಪ್ರೇಮದ ಪ್ರಪಂಚ ಪರ್ಯಟನೆ

ತಂದೆ-ತಾಯಿ ಎಂದರೆ ರಾಜ್​ಕುಮಾರ್​ಗೆ ಅಪಾರ ಪ್ರೀತಿ-ಕಾಳಜಿ. 80 ವರ್ಷದ ತಾಯಿಗೆ ಇಡೀ ಪ್ರಪಂಚವನ್ನು ತೋರಿಸಿಕೊಂಡು ಬಂದಿದ್ದೇ ಈ ಮಾತಿಗೆ ಸಾಕ್ಷಿ. 1978ರ ಸಮಯದಲ್ಲಿ ರಾಜ್​ಕುಮಾರ್, ಪಾರ್ವತಮ್ಮ, ದೊರೆ-ಭಗವಾನ್ ಮುಂತಾದವರು ಸೇರಿ ಕೈಗೊಂಡ 47 ದಿನಗಳ…

View More ಮಾತೃಪ್ರೇಮದ ಪ್ರಪಂಚ ಪರ್ಯಟನೆ

ತಾಯಿಯನ್ನೇ ಮನೆಯಿಂದ ದೂಡಿರುವ ಹಿಂದಿನ ನೋವಿನ ಕತೆಯನ್ನು ಹೇಳಿಕೊಂಡ ನಟಿ ಸಂಗೀತಾ ಕ್ರಿಶ್​

ಚೆನ್ನೈ: ಬಹುಭಾಷಾ ನಟಿ ಹಾಗೂ ಸ್ಯಾಂಡಲ್​ವುಡ್​ನಲ್ಲಿ ನಟ ಕಿಚ್ಚ ಸುದೀಪ್​ ಜತೆ ನಲ್ಲ ಸಿನಿಮಾದಲ್ಲಿ ನಟಿಸಿದ್ದ ನಟಿ ಸಂಗೀತಾ ಕ್ರಿಶ್​ ಅವರು ಬಹಳ ದಿನಗಳ ಬಳಿಕ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಸಿನಿಮಾ ವಿಚಾರಕ್ಕಲ್ಲದೆ,…

View More ತಾಯಿಯನ್ನೇ ಮನೆಯಿಂದ ದೂಡಿರುವ ಹಿಂದಿನ ನೋವಿನ ಕತೆಯನ್ನು ಹೇಳಿಕೊಂಡ ನಟಿ ಸಂಗೀತಾ ಕ್ರಿಶ್​

ಮನೆ ಸೇರಿದ ತಾಯಿ ಮಕ್ಕಳು

ಬೆಳಗಾವಿ: ತವರು ಮನೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಇಬ್ಬರು ಮಕ್ಕಳ ಸಮೇತ ತೆರಳಿ ನಾಪತ್ತೆಯಾಗಿದ್ದ ಮೊದಗಾ ನಿವಾಸಿ ಅಂಬಿಕಾ ಬಾಲಚಂದ್ರ ಬಡಿಗೇರ ಅವರು ಮತ್ತೆ ಮನೆ ಸೇರಿದ್ದಾರೆ. ತನ್ನ ಇಬ್ಬರು ಮಕ್ಕಳೊಂದಿಗೆ ಕಾಣೆಯಾಗಿರುವ…

View More ಮನೆ ಸೇರಿದ ತಾಯಿ ಮಕ್ಕಳು

ಅಳುವ ಕಂದನ ತುಟಿಗೆ ಫೆವಿಕ್ವಿಕ್​ ಹಚ್ಚಿ ಬಾಯಿಮುಚ್ಚಿಸಿದ ತಾಯಿ

ಪಟನಾ: ಇಲ್ಲೊಬ್ಬಳು ತಾಯಿ ತನ್ನ ಮಗುವಿನ ಅಳು ನಿಲ್ಲಿಸಲು ವಿಚಿತ್ರ ಮಾರ್ಗ ಕಂಡುಕೊಂಡಿದ್ದಾಳೆ. ಮಗುವಿನ ತುಟಿಗಳಿಗೆ ಫೆವಿಕ್ವಿಕ್​ ಹಾಕಿ ಅಂಟಿಸುವ ಮೂಲಕ ಅಳು ನಿಲ್ಲಿಸಿದ್ದು, ಈಗ ಆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಹಾರದ ಛಾಪ್ರಾದಲ್ಲಿ…

View More ಅಳುವ ಕಂದನ ತುಟಿಗೆ ಫೆವಿಕ್ವಿಕ್​ ಹಚ್ಚಿ ಬಾಯಿಮುಚ್ಚಿಸಿದ ತಾಯಿ

ಎರಡು ವರ್ಷದ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಬೆಂಗಳೂರು: ಎರಡು ವರ್ಷದ ಮಗುವನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಲ್ಯಾಣನಗರದಲ್ಲಿ ನಡೆದಿದೆ. ಮಗ ಸಾತ್ವಿಕ್ (2)ನನ್ನು ಹತ್ಯೆಗೈದ ತಾಯಿ ಪ್ರತಿಮಾ(24) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೊಲೆ‌ಮಾಡಿ…

View More ಎರಡು ವರ್ಷದ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಮಗು ಮರೆತ ತಾಯಿಗಾಗಿ ಏರ್​ಪೋರ್ಟ್​ಗೆ ಮರಳಿದ ವಿಮಾನ

ಜೆಡ್ಡಾ: ಪ್ರಯಾಣಿಕರು ಬ್ಯಾಗ್ ಅಥವಾ ಅಮೂಲ್ಯ ವಸ್ತುಗಳನ್ನು ಮರೆತು ವಿಮಾನ ಹತ್ತಿ ರಂಪಾಟ ಮಾಡುವುದು ಸಾಮಾನ್ಯ. ಆದರೆ ಸೌದಿ ಅರೇಬಿಯಾದ ಜೆಡ್ಡಾ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ತನ್ನ ಮಗುವನ್ನೇ ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ…

View More ಮಗು ಮರೆತ ತಾಯಿಗಾಗಿ ಏರ್​ಪೋರ್ಟ್​ಗೆ ಮರಳಿದ ವಿಮಾನ

ತಂದೆ-ತಾಯಿಯರ ಪಾದಪೂಜೆ ಮಾಡಿದ 600 ಮಕ್ಕಳು

ಸಿಂಧನೂರು:  ಗುರು-ಹಿರಿಯರಲ್ಲಿ ಭಕ್ತಿ ಭಾವನೆ ಮೂಡಿಸಿ ಸ್ನೇಹ ವಿಶ್ವಾಸದ ಮೌಲ್ಯ ಎತ್ತಿ ಹಿಡಿಯುವ ಪಾದಪೂಜೆ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಹಾಸ್ಯ ಕಲಾವಿದ ಪ್ರಾಣೇಶ ಬೀಚಿ ಗಂಗಾವತಿ ಹೇಳಿದರು. ನಗರದ ಹೊಸಳ್ಳಿಕ್ಯಾಂಪ್‌ನ ಯಲಮಂಚಲಿ ವಾಸುದೇವರಾಯ…

View More ತಂದೆ-ತಾಯಿಯರ ಪಾದಪೂಜೆ ಮಾಡಿದ 600 ಮಕ್ಕಳು

ತಾಯಿ ಚಿತೆಗೆ ಬೆಂಕಿ ಇಡುವ ಸಮಯದಲ್ಲಿ ಹೃದಯಾಘಾತದಿಂದ ಮಗ ಸಾವು

ಕಾರವಾರ: ಮೃತ ತಾಯಿ ಚಿತೆಗೆ ಬೆಂಕಿ ಇಡುವ ಸಮಯದಲ್ಲಿ ಹೃದಯಾಘಾತದಿಂದ ಮಗನೊಬ್ಬ ಸಾವಿಗೀಡಾಗಿರುವ ಘಟನೆ ಕಾರವಾರ ತಾಲೂಕಿನ ಸಿದ್ಧರ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮಂಜುನಾಥ್ (49) ಮೃತ. ತಾಯಿ ಸಾವಿತ್ರಿ ಕೊಳಂಬಕರ್ ಮಂಗಳವಾರ ಮೃತಪಟ್ಟಿದ್ದರು.…

View More ತಾಯಿ ಚಿತೆಗೆ ಬೆಂಕಿ ಇಡುವ ಸಮಯದಲ್ಲಿ ಹೃದಯಾಘಾತದಿಂದ ಮಗ ಸಾವು

ಕಲ್ಲು ಎಸೆದು ತಾಯಿಯ ಹತ್ಯೆಗೈದ ಪುತ್ರ

ಸವಣೂರು: ಕಾಯ್ಮಣ ಗ್ರಾಮದ ಅಂಕಜಾಲು ಎಂಬಲ್ಲಿ ತಾಯಿಯನ್ನು ಮಗ ಕಲ್ಲಿನಿಂದ ಎಸೆದು ಹತ್ಯೆಗೈದಿರುವ ಕುರಿತು ಬೆಳ್ಳಾರೆ ಠಾಣೆಯಲ್ಲಿ ಮಂಗಳವಾರ ಕೇಸು ದಾಖಲಾಗಿದೆ. ಅಂಕಜಾಲು ಜನತಾ ಕಾಲನಿ ನಿವಾಸಿ ನಾವುರ ಎಂಬುವರ ಪತ್ನಿ ಚೀಂಕು(53) ಹತ್ಯೆಯಾದವರು.…

View More ಕಲ್ಲು ಎಸೆದು ತಾಯಿಯ ಹತ್ಯೆಗೈದ ಪುತ್ರ

ಒಂದೇ ಬಾರಿಗೆ 7 ಮಕ್ಕಳ ಹೆತ್ತ ತಾಯಿ!

ಬಾಗ್ದಾದ್ : ಅವಳಿ, ತ್ರಿವಳಿ ಮಕ್ಕಳನ್ನು ಹೆತ್ತ ತಾಯಂದಿರ ಬಗ್ಗೆ ಕೇಳಿದ್ದೇವೆ. ಆದರೆ ಇರಾಕ್​ನಲ್ಲಿ (ದಿಯಾಲಿ ಪ್ರಾಂತ್ಯ) ಒಂದೇ ಬಾರಿಗೆ 6 ಹೆಣ್ಣುಮಕ್ಕಳು ಮತ್ತು 1 ಗಂಡುಮಗುವಿಗೆ 25 ವರ್ಷದ ಮಹಾತಾಯಿ ಒಬ್ಬಳು ಜನ್ಮನೀಡಿದ್ದಾರೆ.…

View More ಒಂದೇ ಬಾರಿಗೆ 7 ಮಕ್ಕಳ ಹೆತ್ತ ತಾಯಿ!