ಕಾರಿಗೆ ಸಗಣಿ ಬಳಿದು ಅದರ ಬಳಕೆ ಹೀಗೂ ಮಾಡಬಹುದು ಎಂದು ತೋರಿಸಿದ ಕಾರು ಚಾ’ಲಾ’ಕಿ

ಅಹಮದಾಬಾದ್​: ದೇಶದಾದ್ಯಂತ ಬಿಸಿಲ ಬೇಗೆ ತೀವ್ರವಾಗಿ ಹೆಚ್ಚಳವಾಗಿದ್ದು, ಅದರಿಂದ ತಪ್ಪಿಸಿಕೊಳ್ಳಲು ಜನತೆ ಹಲವು ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ತಾಪಮಾನ ಹೆಚ್ಚಳವಾಗಿ ಸಾವು ನೋವು ಸಂಭವಿಸಿರುವುದೂ ಉಂಟು. ಇಲ್ಲೊಬ್ಬರು ಬಿಸಿಲ ಬಿಸಿಯಿಂದ ತಪ್ಪಿಸಿಕೊಳ್ಳಲು ಹೊಸ ಪ್ರಯತ್ನ…

View More ಕಾರಿಗೆ ಸಗಣಿ ಬಳಿದು ಅದರ ಬಳಕೆ ಹೀಗೂ ಮಾಡಬಹುದು ಎಂದು ತೋರಿಸಿದ ಕಾರು ಚಾ’ಲಾ’ಕಿ

ಮಳೆಯಾಗದಿದ್ದರೆ ನೀರಿಗೆ ಮತ್ತಷ್ಟು ಸಂಕಷ್ಟ

ಶಿರಸಿ ನಗರಕ್ಕೆ ನೀರು ಸರಬರಾಜು ಮಾಡುವ ಕೆಂಗ್ರೆ ಹೊಳೆ ಮತ್ತು ಮಾರಿಗದ್ದೆಯಲ್ಲಿ ಹರಿವು ಸಂಪೂರ್ಣ ನಿಂತಿದೆ. ಪ್ರತಿ ಮೂರು ದಿನಕ್ಕೆ ಒಮ್ಮೆ ನಗರಕ್ಕೆ ನೀರು ಬಿಡಲಾಗುತ್ತಿದ್ದರೂ ಮುಂದಿನ 10 ದಿನಗಳಿಗೆ ಅಂತೂ ಇಂತೂ ನೀರು…

View More ಮಳೆಯಾಗದಿದ್ದರೆ ನೀರಿಗೆ ಮತ್ತಷ್ಟು ಸಂಕಷ್ಟ

ಬಿಸಿಲಿಗೆ ಬೆಂದುಹೋಗುತ್ತಿದ್ದಾರೆ ಜನ

ಗದಗ: ಬರಗಾಲ, ಒಣಹವೆಯೊಂದಿಗೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲಾದ್ಯಂತ ಬಿಸಿಲು ಧಗಧಗ ಎನ್ನುತ್ತಿದೆ. ಭೂಮಿಯು ಕೆಂಡದಂತಾಗಿ ಮುಖಕ್ಕೆ ಬಿಸಿ ಗಾಳಿ ರಾಚುತ್ತಿದ್ದು, ಎದೆಯುಸಿರು ಬಿಗಿಹಿಡಿಯುವಂತಾಗಿದೆ. ಜಿಲ್ಲೆಯಲ್ಲಿ ಗುರುವಾರ (ಏ. 25) 41 ಡಿಗ್ರಿ…

View More ಬಿಸಿಲಿಗೆ ಬೆಂದುಹೋಗುತ್ತಿದ್ದಾರೆ ಜನ

ಕೊತ ಕೊತ ಕುದಿಯುತ್ತಿದೆ ಉತ್ತರ ಕರ್ನಾಟಕ

ಹುಬ್ಬಳ್ಳಿ: ಉತ್ತರ ಕರ್ನಾಟಕ ಈಗ ಕೊತ ಕೊತ ಕುದಿಯುತ್ತಿದೆ. ಏಪ್ರಿಲ್ 30ರವರೆಗೂ ಇದೇ ಪರಿಸ್ಥಿತಿ. ಮೇ 1ರಿಂದ ತುಸು ಸುಧಾರಣೆಯಾದರೆ ಅದೃಷ್ಟ. ವರ್ಷದಿಂದ ವರ್ಷಕ್ಕೆ ಕಾಡು ಕಡಿಮೆಯಾಗುತ್ತಿರುವುದು, ಬರಗಾಲ.. ಅದೂ ಇದೂ ನೆವ ಹೇಳುತ್ತ…

View More ಕೊತ ಕೊತ ಕುದಿಯುತ್ತಿದೆ ಉತ್ತರ ಕರ್ನಾಟಕ

ಜೀವ ಹಿಂಡುವ ಬಿಸಿಲ ಝಳ

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಪ್ರತಿದಿನ ತಾಪಮಾನ 35 ಡಿಗ್ರಿ ದಾಟುತ್ತಿದೆ. ಅದೇ ಹೊತ್ತಿಗೆ ವಾತಾವರಣದಲ್ಲಿ ತೇವಾಂಶ ಅಂಶವೂ ತೀವ್ರವಾಗಿ ಕಡಿಮೆಯಾಗಿರುವುದರಿಂದ ಸೆಖೆ, ತೀವ್ರ ಉರಿ ಹೆಚ್ಚಾಗಿದೆ. ಬಿಸಿಲಿನ…

View More ಜೀವ ಹಿಂಡುವ ಬಿಸಿಲ ಝಳ

ಎವರೆಸ್ಟ್​ನಲ್ಲಿ ಕರಗುತ್ತಿರುವ ನೀರ್ಗಲ್ಲುಗಳಿಂದಾಗಿ ಪರ್ವತಾರೋಹಿಗಳ ಮೃತದೇಹಗಳ ಪತ್ತೆ

ಕಾಠ್ಮಂಡು: ಜಾಗತಿಕ ತಾಪಮಾನ ಏರಿಕೆ ಪರಿಣಾಮವಾಗಿ ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್​ನಲ್ಲಿ ನೀರ್ಗಲ್ಲುಗಳು ಹೆಚ್ಚು ವೇಗವಾಗಿ ಕರಗುತ್ತಿದ್ದು, ಪರ್ವತಾರೋಹಣ ಸಮಯದಲ್ಲಿ ಅಸುನೀಗಿದ ಅನೇಕರ ಮೃತದೇಹಗಳು ಈಗ ಪತ್ತೆಯಾಗುತ್ತಿವೆ. 1922ರಿಂದ ಮೌಂಟ್ ಎವರೆಸ್ಟ್…

View More ಎವರೆಸ್ಟ್​ನಲ್ಲಿ ಕರಗುತ್ತಿರುವ ನೀರ್ಗಲ್ಲುಗಳಿಂದಾಗಿ ಪರ್ವತಾರೋಹಿಗಳ ಮೃತದೇಹಗಳ ಪತ್ತೆ

ಹೆಚ್ಚಿದ ಬಿಸಿಲ ಝಳ ಜನರಲ್ಲಿ ತಳಮಳ

ಹೀರಾನಾಯ್ಕ ಟಿ. ವಿಜಯಪುರ: ಬರದ ನಾಡು ಎಂದೇ ಖ್ಯಾತಿ ಪಡೆದ ವಿಜಯಪುರ ಜಿಲ್ಲೆಯಲ್ಲಿ ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನ, ಜಾನುವಾರುಗಳು ತತ್ತರಿಸುವಂತಾಗಿದೆ. ಕಳೆದ ಮುಂಗಾರು ಹಾಗೂ ಹಿಂಗಾರು ಮಳೆ ಸರಾಸರಿಯಷ್ಟು ಬೀಳದೆ…

View More ಹೆಚ್ಚಿದ ಬಿಸಿಲ ಝಳ ಜನರಲ್ಲಿ ತಳಮಳ

‘ಪಕ್ಷಿ’ ದಾಹ ನೀಗಿಸುವ ‘ಪ್ರೇಮಿ’

ರೋಣ: ದಿನೇದಿನೆ ಏರುತ್ತಿರುವ ತಾಪಮಾನದಿಂದ ಪ್ರಾಣಿಪಕ್ಷಿಗಳು ತತ್ತರಿಸುತ್ತಿವೆ. ಮನುಷ್ಯರು ಹೇಗಾದರೂ ಮಾಡಿ ಬಾಯಾರಿಕೆ ನೀಗಿಸಿಕೊಳ್ಳುತ್ತಾರೆ. ಆದರೆ, ಪ್ರಾಣಿಗಳು ಜೀವಜಲಕ್ಕಾಗಿ ಅಲೆದಾಡಬೇಕಾಗಿದೆ. ಅದನ್ನು ಅರಿತು ಪ್ರಾಣಿ, ಪಕ್ಷಿಗಳ ದಾಹ ತೀರಿಸಲು ಇಲ್ಲಿನ ಪರಿಸರ ಪ್ರೇಮಿಯೊಬ್ಬರು ಮುಂದಾಗಿದ್ದಾರೆ.…

View More ‘ಪಕ್ಷಿ’ ದಾಹ ನೀಗಿಸುವ ‘ಪ್ರೇಮಿ’

ಬರಡಾಗುತ್ತಿವೆ ಜಲಮೂಲಗಳು

ಬಾಲಚಂದ್ರ ಕೋಟೆ ಬೆಳ್ಳಾರೆ ದಿನಗಳೆದಂತೆ ಏರುತ್ತಿರುವ ತಾಪಮಾನ, ಕೆಂಡದಂತೆ ಸುಡುತ್ತಿರುವ ಭೂಮಿ, ನೀರಿನ ಮಟ್ಟದಲ್ಲಿ ಏಕಾಏಕಿ ಗಣನೀಯ ಇಳಿಕೆ, ಇದೆಲ್ಲದರ ಪರಿಣಾಮ ಕಂಗಾಲಾಗಿರುವ ಕೃಷಿಕ… ಇದು ಬೆಳ್ಳಾರೆ ಹಾಗೂ ಆಸುಪಾಸಿನ ಪ್ರದೇಶದ ಸದ್ಯದ ಪರಿಸ್ಥಿತಿ.…

View More ಬರಡಾಗುತ್ತಿವೆ ಜಲಮೂಲಗಳು

ಏನ್ ಬಿಸಿಲು ಶಿವಶಿವಾ!

ಗದಗ:ಬರಗಾಲ, ಒಣಹವೆ ಜತೆಗೆ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ. ಅವಳಿನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಿಸಿಲು ಧಗಧಗ ಎನ್ನುತ್ತಿದೆ. ಭೂಮಿ ಕೆಂಡದಂತಾಗುತ್ತಿದ್ದು ಜನಸಮಾನ್ಯರು ಬಿಸಿಲಿನ ಝುಳಕ್ಕೆ ಶಿವ-ಶಿವಾ ಎಂದು ಜಪಿಸುವಂತಾಗಿದೆ. ಕಳೆದೊಂದು ವಾರದಿಂದ ನಿತ್ಯ ವಾತಾವರಣದಲ್ಲಿ…

View More ಏನ್ ಬಿಸಿಲು ಶಿವಶಿವಾ!