ಉದ್ಯೋಗ ಖಾತ್ರಿಯ ಬಾಕಿ ಹಣ ನೀಡಿ

ಶಿರಹಟ್ಟಿ: ನರೇಗಾ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಯ ಬಾಕಿ ಹಣ ನೀಡಬೇಕು ಎಂದು ತಾಲೂಕಿನ ಹುಲ್ಲೂರ ಗ್ರಾಮದ ಕೂಲಿ ಕಾರ್ವಿುಕರು ತಾಪಂ ಇಒ ಆರ್.ವೈ. ಗುರಿಕಾರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ಎಫ್.ಎಫ್. ಕತ್ತಿಶೆಟ್ರ ಮಾತನಾಡಿ,…

View More ಉದ್ಯೋಗ ಖಾತ್ರಿಯ ಬಾಕಿ ಹಣ ನೀಡಿ

ಜನರ ಸಮಸ್ಯೆ ಆಲಿಸಲು ಅಧಿಕಾರಿಗಳಿಗೆ ತಾಪಂ ಇಒ ಸೂಚನೆ

ತಾಪಂ ಸಭಾಂಗಣದಲ್ಲಿ ಕೆಡಿಪಿ ಸಭೆ | ಕುಡಿವ ನೀರು, ವಿದ್ಯುತ್ ಸಮಸ್ಯೆ ಕುರಿತು ಚರ್ಚೆ ಬಳ್ಳಾರಿ: ಭೀಕರ ಬರ ಆವರಿಸಿದ್ದು, ಈ ಬಾರಿಯೂ ಸಮರ್ಪಕವಾಗಿ ಮಳೆಯಾಗದ ಕಾರಣ ಜನರು ಸಮಸ್ಯೆ ಅನುಭವಿಸುತ್ತಿದ್ದು, ಸಮಸ್ಯೆ ಆಲಿಕೆಗೆ…

View More ಜನರ ಸಮಸ್ಯೆ ಆಲಿಸಲು ಅಧಿಕಾರಿಗಳಿಗೆ ತಾಪಂ ಇಒ ಸೂಚನೆ

ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ

ಸಂಬರಗಿ: ಶಿರೂರ ಗ್ರಾಪಂ ವ್ಯಾಪ್ತಿಯ ಪಾಂಡೇಗಾಂವ, ಖೋತವಾಡಿ ಹಾಗೂ ಶಿರೂರ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಹೋರಾಟಗಾರ ದೋಂಡಿರಾಮ ಸುತಾರ ನೇತೃತ್ವದಲ್ಲಿ ಗ್ರಾಮಪಂಚಾಯಿತಿ ಕಾರ್ಯಾಲಯಕ್ಕೆ ಬೀಗ ಜಡಿದು…

View More ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ

ನಿರ್ಣಯ ಕಾರ್ಯರೂಪಕ್ಕೆ ಒತ್ತಾಯ

ಶಿರಹಟ್ಟಿ: ಜನಪ್ರತಿನಿಧಿಗಳೆಲ್ಲ ಸೇರಿ ಸಾಮಾನ್ಯ ಸಭೆಯಲ್ಲಿ ವಿಷಯಗಳನ್ನು ರ್ಚಚಿಸಿದ ನಂತರ, ಅವುಗಳನ್ನು ಕಾರ್ಯರೂಪಕ್ಕೆ ತರದಿದ್ದರೆ ಸಭೆ ನಡೆಸುವ ಉದ್ದೇಶವಾದರೂ ಏನು ಎಂದು ತಾಪಂ ಸದಸ್ಯರು ಇಒ ಅವರನ್ನು ಗುರುವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.…

View More ನಿರ್ಣಯ ಕಾರ್ಯರೂಪಕ್ಕೆ ಒತ್ತಾಯ