ಮೇವು ಬ್ಯಾಂಕ್‌ಗೆ ತಹಸೀಲ್ದಾರ್ ಚಾಲನೆ

ಕೊಟ್ಟೂರಿಗೆ 8 ಟನ್ ಮೇವು ಪೂರೈಕೆ ಕೊಟ್ಟೂರು : ಬರಗಾಲ ಹಿನ್ನೆಲೆಯಲ್ಲಿ ಕೊಟ್ಟೂರು ತಾಲೂಕಿನ ಜಾನುವಾರುಗೆ 800 ಟನ್ ಮೇವಿನ ಅಗತ್ಯವಿದೆ ಎಂದು ತಹಸೀಲ್ದಾರ್ ಅನಿಲ್ ಕುಮಾರ್ ಹೇಳಿದರು. ಪಟ್ಟಣದ ರಾಜೀವ್ ನಗರದ ಪಂಪ್…

View More ಮೇವು ಬ್ಯಾಂಕ್‌ಗೆ ತಹಸೀಲ್ದಾರ್ ಚಾಲನೆ

ಮೇವು ಕೊರತೆ ಆಗದಂತೆ ಕ್ರಮ ವಹಿಸಿ

ಶಿರಹಟ್ಟಿ: ಜಿಲ್ಲೆಯ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಜಿಲ್ಲಾಡಳಿತ ಮುಂಜಾಗ್ರತೆ ಕ್ರಮ ಕೈಕೊಂಡಿದೆ. ಮೇವು ಬ್ಯಾಂಕ್​ಗೆ ಬರುವ ಎಲ್ಲ ಅರ್ಹ ಫಲಾನುಭವಿಗಳ ಜಾನುವಾರುಗಳಿಗೆ ಮೇವು ಸರಬರಾಜಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಕರ್ತವ್ಯ…

View More ಮೇವು ಕೊರತೆ ಆಗದಂತೆ ಕ್ರಮ ವಹಿಸಿ

ನಿರಾಶ್ರಿತರಿಗೆ ನಿವೇಶನ ನೀಡಿ

ನಿಡಗುಂದಿ: ಪಟ್ಟಣದಲ್ಲಿ ಕಳೆದ 20 ವರ್ಷಗಳಿಂದ ವಾಸಿಸುತ್ತಿರುವ ನಿರಾಶ್ರಿತರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ.ಆರ್. ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾಕಾರರು ಪಟ್ಟಣದ ಗ್ರಾಮ ದೇವಸ್ಥಾನದಿಂದ…

View More ನಿರಾಶ್ರಿತರಿಗೆ ನಿವೇಶನ ನೀಡಿ

ಎಸಿಬಿ ಬಲೆಗೆ ಬಿದ್ದ ಅಧಿಕಾರಿ,ಎಫ್‌ಡಿಸಿ

ವಿಜಯಪುರ: ಪ್ರತ್ಯೇಕ ಪ್ರಕರಣಗಳಲ್ಲಿ ಲಂಚ ಸ್ವೀಕರಿಸುತ್ತಿದ್ದ ಒಬ್ಬ ಅಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಸೋಮವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಮುದ್ದೇಬಿಹಾಳ ಭೂ ದಾಖಲೆ ಇಲಾಖೆ ಅಧಿಕಾರಿ ದೇವಾನಂದ ರಾಠೋಡ ಹಾಗೂ ಬಸವನಬಾಗೇವಾಡಿ ತಹಸೀಲ್ದಾರ್…

View More ಎಸಿಬಿ ಬಲೆಗೆ ಬಿದ್ದ ಅಧಿಕಾರಿ,ಎಫ್‌ಡಿಸಿ

ಕುಡಿವ ನೀರಿನ ಸಮಸ್ಯೆ ಸರಿಪಡಿಸಿ

ನಾಲತವಾಡ: ಪಟ್ಟಣದಲ್ಲಿ 15 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದು ಕೆಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗತೊಡಗಿದೆ. ಕೃಷ್ಣಾ ನದಿಯಿಂದ ಸದ್ಯ ನೀರು ಪೂರೈಸುವ ವ್ಯವಸ್ಥೆ ತುಂಬಾ ಹಳೆಯದಾಗಿದ್ದು ಗುಣಮಟ್ಟ ಕಳೆದುಕೊಂಡಿದೆ. ಈಗಿನ ಜನಸಂಖ್ಯೆಗೆ ಅನುಗುಣವಾಗಿ…

View More ಕುಡಿವ ನೀರಿನ ಸಮಸ್ಯೆ ಸರಿಪಡಿಸಿ

ಮತದಾನ ಬಹಿಷ್ಕಾರ ಬ್ಯಾನರ್ ತೆರವು

<ದಲಿತರ ಸಮಸ್ಯೆಗೆ ಸ್ಪಂದಿಸಿದ ಬೈಂದೂರು ತಹಸೀಲ್ದಾರ್ * ಸ್ಥಳಕ್ಕೆ ಜಿಲ್ಲಾಧಿಕಾರಿ ಕರೆತರುವ ಭರವಸೆ> ಕುಂದಾಪುರ: ಸಂಚಾರ ಸಮಸ್ಯೆಯಿಂದ ದಿಗ್ಬಂಧನಕ್ಕೆ ಒಳಗಾದ ಜಡ್ಕಲ್ ಗ್ರಾಮ, ಮುದೂರು ದಲಿತ ಕುಟುಂಬ ಹಾಕಿದ್ದ ಲೋಕಸಭಾ ಚುನಾವಣೆ ಬಹಿಷ್ಕಾರ ಬ್ಯಾನರ್…

View More ಮತದಾನ ಬಹಿಷ್ಕಾರ ಬ್ಯಾನರ್ ತೆರವು

ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಿ- ಚುನಾವಣಾ ಅಧಿಕಾರಿ, ಸಿಬ್ಬಂದಿಗೆ ತಹಸೀಲ್ದಾರ್ ವೈ.ಬಿ.ನಾಗಠಾಣ ಸಲಹೆ

ಯಲಬುರ್ಗಾ: ಲೋಕಸಭಾ ಚುನಾವಣಾ ಕರ್ತವ್ಯವನ್ನು ನಿರ್ಭೀತಿಯಿಂದ ಎದುರಿಸಬೇಕು ಎಂದು ತಹಸೀಲ್ದಾರ್ ವೈ.ಬಿ.ನಾಗಠಾಣ ಹೇಳಿದರು. ಪಟ್ಟಣದ ಸಪ್ರ ದರ್ಜೆ ಕಾಲೇಜಿನಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಮತಗಟ್ಟೆಗಳ ಅಧಿಕಾರಿಗಳು, ಸಿಬ್ಬಂದಿಯ 2ನೇ ಹಂತದ ತರಬೇತಿ…

View More ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಿ- ಚುನಾವಣಾ ಅಧಿಕಾರಿ, ಸಿಬ್ಬಂದಿಗೆ ತಹಸೀಲ್ದಾರ್ ವೈ.ಬಿ.ನಾಗಠಾಣ ಸಲಹೆ

ಅಣ್ಣಿಗೇರಿಯಲ್ಲಿ ಮೇವು ಬ್ಯಾಂಕ್ ಉದ್ಘಾಟನೆ

ಅಣ್ಣಿಗೇರಿ: ಸಾಂಕೇತಿಕವಾಗಿ ರೈತರಿಗೆ ಮೇವು ವಿತರಿಸುವ ಮೂಲಕ ನವಲಗುಂದ ತಹಸೀಲ್ದಾರ್ ಶೋಭಿತಾ ಆರ್. ಹಾಗೂ ಅಣ್ಣಿಗೇರಿ ತಹಸೀಲ್ದಾರ್ ಅಶೋಕ ಗುರಾಣಿ ಅವರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಶನಿವಾರ ಮೇವು ಬ್ಯಾಂಕ್…

View More ಅಣ್ಣಿಗೇರಿಯಲ್ಲಿ ಮೇವು ಬ್ಯಾಂಕ್ ಉದ್ಘಾಟನೆ

ಮಹಾಗಣಪತಿ ಜಾತ್ರೆಗೆ ಸಕಲ ಸಿದ್ಧತೆ

ಸಾಗರ: ನಗರದ ಶ್ರೀ ಮಹಾಗಣಪತಿ ರಥೋತ್ಸವ ಮತ್ತು ಜಾತ್ರೆಯ ಅಂಗವಾಗಿ ಸಿದ್ಧತೆಗಳು ನಡೆದಿವೆ ಎಂದು ತಹಸೀಲ್ದಾರ್ ಎಚ್.ಎಂ.ನಾಗರಾಜ್ ಹೇಳಿದರು. ಶುಕ್ರವಾರ ಜಾತ್ರಾ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ…

View More ಮಹಾಗಣಪತಿ ಜಾತ್ರೆಗೆ ಸಕಲ ಸಿದ್ಧತೆ

ಅಬಕಾರಿ ಇಲಾಖೆ ನಾಮಲಕ ತೆರವು, ಕ್ವಾರ್ಟರ್ಸ್‌ಗೆ ಎಎಸ್‌ಐ ಪ್ರವೇಶ

ಮುದ್ದೇಬಿಹಾಳ: ತಹಸೀಲ್ದಾರ್ ಸೂಚನೆ ಮೇರೆಗೆ ಬಸ್ ನಿಲ್ದಾಣ ಬಳಿಯ ಹಳೇ ಸಿಪಿಐ ಕ್ವಾರ್ಟರ್ಸ್‌ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಜಟಾಪಟಿ ತಾತ್ಕಾಲಿಕವಾಗಿ ವಿರಾಮ ಬಿದ್ದಿದೆ. ಪಟ್ಟಣದ ಹಳೇ ಸಿಪಿಐ ಕ್ವಾರ್ಟರ್ಸ್‌ನ ಜಾಗೆ…

View More ಅಬಕಾರಿ ಇಲಾಖೆ ನಾಮಲಕ ತೆರವು, ಕ್ವಾರ್ಟರ್ಸ್‌ಗೆ ಎಎಸ್‌ಐ ಪ್ರವೇಶ