ಬಾಲ್ಯವಿವಾಹ ಮಾಡಿದರೆ 2 ವರ್ಷ ಜೈಲು, ಲಕ್ಷ ರೂ. ದಂಡ

ಮುದ್ದೇಬಿಹಾಳ: ಬಾಲ್ಯವಿವಾಹ ನಿಷೇಧ(ತಿದ್ದುಪಡಿ) ಅಧಿನಿಯಮ-2016ರ ಕಲಂ 15(ಚಿ) ಪ್ರಕಾರ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ನಡೆದ ಬಾಲ್ಯವಿವಾಹದ ಅಪರಾಧದ ಸಂಜ್ಞೆ ಗಮನಿಸಿ ತಾವಾಗಿಯೇ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ…

View More ಬಾಲ್ಯವಿವಾಹ ಮಾಡಿದರೆ 2 ವರ್ಷ ಜೈಲು, ಲಕ್ಷ ರೂ. ದಂಡ

ಪಟ್ಟಣದಲ್ಲಿ ಶೀಘ್ರ ಎಲ್ಲ ತಾಲೂಕು ಕಚೇರಿ ಕಾರ್ಯಾರಂಭ

ತಾಳಿಕೋಟೆ: ಪಟ್ಟಣದಲ್ಲಿ ಕಂದಾಯ ಇಲಾಖೆಯ ತಹಸೀಲ್ದಾರ್ ಕಚೇರಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುತ್ತಿದ್ದು, ಎಲ್ಲ ಇಲಾಖೆಯ ತಾಲೂಕು ಕಚೇರಿಗಳನ್ನು ಶೀಘ್ರ ಪ್ರಾರಂಭಿಸಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಹೇಳಿದರು. ಪಟ್ಟಣದ ತಹಸೀಲ್ದಾರ್…

View More ಪಟ್ಟಣದಲ್ಲಿ ಶೀಘ್ರ ಎಲ್ಲ ತಾಲೂಕು ಕಚೇರಿ ಕಾರ್ಯಾರಂಭ

ತಾಲೂಕು ಕಚೇರೀಲಿ ಅವ್ಯವಸ್ಥೆ ಆರೋಪ

ಹರಪನಹಳ್ಳಿ: ತಹಸೀಲ್ದಾರ್ ಕಚೇರಿಯ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯ ಕರ್ತರು ಮಿನಿ ವಿಧಾನಸೌಧ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು. ತಾಲೂಕು ಅಧ್ಯಕ್ಷ ಹುಲಿಯಪ್ಪನವರ ಬಸವರಾಜ್ ಮಾತನಾಡಿ, ನಿತ್ಯ ಸಾವಿರಾರು ಜನರು…

View More ತಾಲೂಕು ಕಚೇರೀಲಿ ಅವ್ಯವಸ್ಥೆ ಆರೋಪ

ತಹಸೀಲ್ದಾರ್ ಕಚೇರಿ ಸ್ಥಳಾಂತರ

ಚಡಚಣ: ನೂತನ ಚಡಚಣ ತಾಲೂಕು ಕೇಂದ್ರದ ತಹಸೀಲ್ದಾರ್ ಕಚೇರಿಯನ್ನು ಎಪಿಎಂಸಿ ಆವರಣದ ಸುಸಜ್ಜಿತ ರೈತ ಭವನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಅದು ಇತ್ತೀಚೆಗೆ ವಿದ್ಯುಕ್ತವಾಗಿ ಕಾರ್ಯಾರಂಭಗೊಂಡಿತು. ಸದ್ಯದ ಹಳೆಯ ತಹಸೀಲ್ದಾರ್ ಕಚೇರಿ ಹಾಗೂ ಬಸ್ ನಿಲ್ದಾಣದಿಂದ ಈ…

View More ತಹಸೀಲ್ದಾರ್ ಕಚೇರಿ ಸ್ಥಳಾಂತರ

ಫಸಲ್ ಬಿಮಾ ಬೆಳೆ ವಿಮೆ ಬಿಡುಗಡೆ ಮಾಡಿ

ತಾಳಿಕೋಟೆ: ಭೀಕರ ಬರದಿಂದಾಗಿ ತಾಳಿಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಮತ್ತು ಹಿಂಗಾರು ಬೆಳೆ ನಾಶವಾಗಿದ್ದು, ರೈತರು ಬೆಳೆಗಳಿಗೆ ವಿಮೆ ತುಂಬಿದ್ದಾರೆ. ತಾರತಮ್ಯ ಮಾಡದೆ ಎಲ್ಲ ರೈತರಿಗೆ ಬೆಳೆ ವಿಮೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಜಯಕರ್ನಾಟಕ…

View More ಫಸಲ್ ಬಿಮಾ ಬೆಳೆ ವಿಮೆ ಬಿಡುಗಡೆ ಮಾಡಿ

ತಹಸೀಲ್ದಾರ್ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ತಹಸೀಲ್ದಾರ್ ಕಚೇರಿಯಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲ ನೌಕರಿ ಮಾಡುತ್ತಿರುವ ಸಿಬ್ಬಂದಿಯನ್ನು ಕೂಡಲೇ ವರ್ಗಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಬೇಕು ಎಂದು ವಕೀಲ ಡಿ.ಎಚ್. ಬುಡ್ಡನಗೌಡ್ರ ಆಗ್ರಹಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ…

View More ತಹಸೀಲ್ದಾರ್ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

ಆಧಾರ್ ಗುತ್ತಿಗೆ ನೌಕರರ ವಜಾಕ್ಕೆ ಆಗ್ರಹ

ವಿಜಯಪುರ: ಆಧಾರ್ ಕಾರ್ಡ್ ವಿತರಣೆ ನೆಪದಲ್ಲಿ ಹಗಲು ದರೋಡೆ ಮಾಡುತ್ತಿರುವ ಗುತ್ತಿಗೆ ನೌಕರರನ್ನು ತೆಗೆದುಹಾಕಿ ಹೊಸಬರನ್ನು ನೇಮಕ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ…

View More ಆಧಾರ್ ಗುತ್ತಿಗೆ ನೌಕರರ ವಜಾಕ್ಕೆ ಆಗ್ರಹ

ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಿ

ಬಸವನಬಾಗೇವಾಡಿ: ದೇಶ ಹಾಗೂ ಪ್ರಜೆಗಳ ಹಿತಾಸಕ್ತಿ ಕಾಪಾಡಲು ಭಾರತ ಸಂವಿಧಾನ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದು, ಅವುಗಳ ಕುರಿತು ಜಾಗೃತಿ ಮೂಡಿಸುವುದು ಅವಶ್ಯಕ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೀರನಗೌಡ ಪಾಟೀಲ ಅಭಿಪ್ರಾಯಪಟ್ಟರು. ಸ್ಥಳೀಯ…

View More ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಿ

8 ಮರಗಳ ಅಕ್ರಮ ಕಟಾವು

ಧಾರವಾಡ: ಅರಣ್ಯ ಇಲಾಖೆಯ ಪರಿವಾನಗಿ ಇಲ್ಲದೆ ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿನ 8 ಮರಗಳನ್ನು ಕಡಿಸಲಾಗಿದೆ. ಹರಾಜು ಮೂಲಕ ಗುತ್ತಿಗೆ ನೀಡದೆ ಮರಗಳನ್ನು ಕತ್ತರಿಸಲು ತಹಸೀಲ್ದಾರ್ ಅನುಮತಿ ನೀಡಿದ್ದು, ಖಾಸಗಿ ಸಾ ಮಿಲ್ ಮಾಲೀಕನ…

View More 8 ಮರಗಳ ಅಕ್ರಮ ಕಟಾವು