ಶಿಥಿಲಗೊಂಡ ಕಟ್ಟಡ ನೆಲಸಮಗೊಳಿಸಿ – ತಹಸೀಲ್ದಾರ್‌ಗೆ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಮನವಿ

ಸಿರಗುಪ್ಪ: ನಗರದ ತಾಲೂಕು ಕ್ರೀಡಾಂಗಣದ ಬಳಿ ಇರುವ ಸರ್ಕಾರಿ (ಪದವಿ ಪೂರ್ವ ಕಾಲೇಜು) ಪ್ರೌಢಶಾಲೆ ವಿಭಾಗದ ಕಟ್ಟಡ ಶಿಥಿಲಗೊಂಡಿದ್ದು, ನೆಲಸಮ ಮಾಡುವಂತೆ ಒತ್ತಾಯಿಸಿ ತಹಸೀಲ್ದಾರ್ ದಯಾನಂದ್ ಪಾಟೀಲ್‌ಗೆ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳು ಶನಿವಾರ ಮನವಿ…

View More ಶಿಥಿಲಗೊಂಡ ಕಟ್ಟಡ ನೆಲಸಮಗೊಳಿಸಿ – ತಹಸೀಲ್ದಾರ್‌ಗೆ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಮನವಿ

ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ

ನಿಡಗುಂದಿ: ಪಟ್ಟಣಕ್ಕೆ ಹೊಂದಿಕೊಂಡಿರುವ ದೇವಲಾಪುರ ಗ್ರಾಮ ವ್ಯಾಪ್ತಿಯ ಅಂದಾಜು 40 ಎಕರೆ ಅರಣ್ಯ ಇಲಾಖೆ ಜಮೀನಿನಲ್ಲಿ ಹಲವಾರು ಜನರು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದು, ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿ ದೇವಲಾಪುರ ಗ್ರಾಮಸ್ಥರು ಬುಧವಾರ ತಹಸೀಲ್ದಾರ್‌ಗೆ ಮನವಿ…

View More ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ

ಬಸರಕೋಡ ಪಿಕೆಪಿಎಸ್‌ಗೆ ಪಡಿತರ ಹಂಚಿಕೆ ಜವಾಬ್ದಾರಿ ಬೇಡ

ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಪಿಕೆಪಿಎಸ್ ಮೂಲಕ ಪಡಿತರ ಆಹಾರ ಧಾನ್ಯ ಹಂಚಿಕೆಯ ಜವಾಬ್ದಾರಿ ವಹಿಸುವುದನ್ನು ವಿರೋಧಿಸಿ ತಾಲೂಕಿನ ಸಿದ್ದಾಪುರ ಪಿ.ಟಿ. ಗ್ರಾಮಸ್ಥರು ತಹಸೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.ಪಟ್ಟಣದ ಮಿನಿವಿಧಾನಸೌಧಕ್ಕೆ ಆಗಮಿಸಿ ತಹಸೀಲ್ದಾರ್ ವಿನಯಕುಮಾರ ಪಾಟೀಲ…

View More ಬಸರಕೋಡ ಪಿಕೆಪಿಎಸ್‌ಗೆ ಪಡಿತರ ಹಂಚಿಕೆ ಜವಾಬ್ದಾರಿ ಬೇಡ

ಕೆ.ಇರಬಗೇರಾ ಗ್ರಾಪಂ ಅವ್ಯವಹಾರ ತನಿಖೆ ಮಾಡಿ- ತಹಸೀಲ್ದಾರ್‌ಗೆ ಜೈ ಕರುನಾಡು ವೇದಿಕೆ ಮನವಿ

ದೇವದುರ್ಗ: ತಾಲೂಕಿನ ಕೆ.ಇರಬಗೇರಾ ಗ್ರಾಪಂಯಲ್ಲಿ ಉದ್ಯೋಗ ಖಾತ್ರಿ, ವಸತಿ ಯೋಜನೆ ಮತ್ತು 14ನೇ ಹಣಕಾಸು ಯೋಜನೆಯಲ್ಲಿ ನಡೆದ ಅವ್ಯವಹಾರ ತನಿಖೆ ನಡೆಸುವಂತೆ ಒತ್ತಾಯಿಸಿ ತಾಪಂ ಇಒಗೆ ಜೈ ಕರುನಾಡು ವೇದಿಕೆ ಮಂಗಳವಾರ ಮನವಿ ಸಲ್ಲಿಸಿತು.…

View More ಕೆ.ಇರಬಗೇರಾ ಗ್ರಾಪಂ ಅವ್ಯವಹಾರ ತನಿಖೆ ಮಾಡಿ- ತಹಸೀಲ್ದಾರ್‌ಗೆ ಜೈ ಕರುನಾಡು ವೇದಿಕೆ ಮನವಿ

ಮಾಸಾಶನಕ್ಕಾಗಿ ವೃದ್ಧೆಯ ಅಲೆದಾಟ

ಬಂಕಾಪುರ: ಒಂದು ವರ್ಷದಿಂದ ಕಚೇರಿಗೆ ಅಲೆದಾಡುತ್ತಿದ್ದೇನೆ. ಕೆಲಸ ಆಗುತ್ತಿಲ್ಲ. ನನ್ನ ಮಗನ ತಲೆ ಸರಿ ಇಲ್ಲಾ. ಅವನಿಗೆ ಡಾಕ್ಟರ್ ಸರ್ಟಿಫಿಕೇಟ್ ಕೊಡಿಸಿ, ನನಗ ಪಗಾರ ಮಾಡಿಸಿಕೊಡು ಎಪ್ಪಾ ಎಂದು ವೃದ್ಧೆಯೊಬ್ಬರು ಕೈಮುಗಿದು ತಹಸೀಲ್ದಾರರಿಗೆ ಮನವಿ…

View More ಮಾಸಾಶನಕ್ಕಾಗಿ ವೃದ್ಧೆಯ ಅಲೆದಾಟ

ತಂಬಾಕು ಉತ್ಪನ್ನ ನಿಯಂತ್ರ ಅಗತ್ಯ

ಚಳ್ಳಕೆರೆ: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ತಂಬಾಕು ಉತ್ಪನ್ನಗಳ ಸೇವನೆ ನಿಯಂತ್ರಣ ಪರಿಣಾಮಕಾರಿ ಜಾರಿ ಅಗತ್ಯ ತಹಸೀಲ್ದಾರ್ ಎಂ.ಮಲ್ಲಿಕಾರ್ಜುನಪ್ಪ ಹೇಳಿದರು. ತಾಲೂಕು ಆರೋಗ್ಯ ಇಲಾಖೆಯಿಂದ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಬಾಲ…

View More ತಂಬಾಕು ಉತ್ಪನ್ನ ನಿಯಂತ್ರ ಅಗತ್ಯ

ಗುಂಪುಗಾರಿಕೆ ಹತ್ಯೆ ತಡೆಗೆ ಕಠಿಣ ಕಾನೂನು ರೂಪಿಸಿ

ದೇವರಹಿಪ್ಪರಗಿ: ದೇಶದಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ಹತ್ಯೆಗಳನ್ನು ತಡೆಯಲು ಕೇಂದ್ರ ಸರ್ಕಾರ ಕಠಿಣ ಕಾನೂನು ತರಬೇಕೆಂದು ಆಗ್ರಹಿಸಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ದಲಿತ ಸೈನ್ಯ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ…

View More ಗುಂಪುಗಾರಿಕೆ ಹತ್ಯೆ ತಡೆಗೆ ಕಠಿಣ ಕಾನೂನು ರೂಪಿಸಿ

ವರದಿಗಾರನ ಮೇಲೆ ಹಲ್ಲೆಗೆ ಖಂಡನೆ – ತಹಸೀಲ್ದಾರ್‌ಗೆ ಕಾರ್ಯನಿರತ ಪತ್ರಕರ್ತರ ಸಂಘ ಮನವಿ

ಹೂವಿನಹಡಗಲಿ: ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ವರದಿಗಾರ ಬಸವರಾಜ ಮೇಲೆ ನಡೆದ ಹಲ್ಲೆ ಖಂಡಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ತಹಸೀಲ್ದಾರ್ ಕೆ.ರಾಘವೇಂದ್ರರಾವ್ ಮೂಲಕ ಸಿಎಂಗೆ ಮನವಿ ಸಲ್ಲಿಸಿತು. ಸದಾ ಸಮಾಜಕ್ಕಾಗಿ ದುಡಿಯುವ…

View More ವರದಿಗಾರನ ಮೇಲೆ ಹಲ್ಲೆಗೆ ಖಂಡನೆ – ತಹಸೀಲ್ದಾರ್‌ಗೆ ಕಾರ್ಯನಿರತ ಪತ್ರಕರ್ತರ ಸಂಘ ಮನವಿ

ಬ್ಯಾಂಕ್‌ಗಳಲ್ಲಿ ಕನ್ನಡಿಗರನ್ನು ಕಡ್ಡಾಯಗೊಳಿಸಿ

ಸಿಂದಗಿ: ರಾಜ್ಯದ ಎಲ್ಲ ರಾಷ್ಟ್ರೀಕೃತ ಹಾಗೂ ಪ್ರಾದೇಶಿಕ ಬ್ಯಾಂಕ್‌ಗಳಲ್ಲಿ ಕನ್ನಡಿಗರನ್ನೇ ನೇಮಕ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಣೀರ ಪಡೆ ಕಾರ್ಯಕರ್ತರು ಪಟ್ಟಣದ 19ಕ್ಕೂ ಹೆಚ್ಚು ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಮತ್ತು ತಹಸೀಲ್ದಾರ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.…

View More ಬ್ಯಾಂಕ್‌ಗಳಲ್ಲಿ ಕನ್ನಡಿಗರನ್ನು ಕಡ್ಡಾಯಗೊಳಿಸಿ

ವಿವಿಧ ಬೇಡಿಕೆ ಈಡೇರಿಕೆಗಾಗಿ ರೈತರ ಪ್ರತಿಭಟನೆ

ಮುಂಡಗೋಡ:ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ತಾಲೂಕು ಅನ್ನದಾತ ರೈತ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮುಖಂಡರು, ರಾಜ್ಯ…

View More ವಿವಿಧ ಬೇಡಿಕೆ ಈಡೇರಿಕೆಗಾಗಿ ರೈತರ ಪ್ರತಿಭಟನೆ