ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಮುಳುಗಿ ಯುವಕ ಸಾವು

ತರೀಕೆರೆ: ಬಾವಿಕೆರೆ ಗ್ರಾಮ ಸಮೀಪದ ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಶನಿವಾರ ಈಜಲು ಇಳಿದಿದ್ದ ಯುವಕನೊಬ್ಬ ಮುಳುಗಿ ಮೃತಪಟ್ಟಿದ್ದಾನೆ. ಚನ್ನಗಿರಿ ಪಟ್ಟಣದ ರಾಜಣ್ಣ ಬಡಾವಣೆ ನಿವಾಸಿ ಶಾಬಾಜ್(21) ಮೃತ ದುರ್ದೈವಿ. ಪಟ್ಟಣದ ತುದಿಪೇಟೆಯಲ್ಲಿರುವ ಸಂಬಂಧಿಕರ ಮನೆಗೆ…

View More ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಮುಳುಗಿ ಯುವಕ ಸಾವು

ಚಿಕ್ಕಮಗಳೂರಲ್ಲಿ ಈ ಬಾರಿ ಶೇ.1.18ರಷ್ಟು ಮತದಾನ ಹೆಚ್ಚಳ

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಶೇ.1.18ರಷ್ಟು ಮತದಾನ ಹೆಚ್ಚಳವಾಗಿದೆ. ಈ ಬಾರಿ ಶೇ.75.89 ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ. 2014ರ ಚುನಾವಣೆಯಲ್ಲಿ ಶೇ.74.71ರಷ್ಟು ಮತದಾನವಾಗಿತ್ತು. ವಿಧಾನಸಭಾ ಕ್ಷೇತ್ರವಾರು ಮತದಾನದ ಪ್ರಮಾಣದಲ್ಲಿ…

View More ಚಿಕ್ಕಮಗಳೂರಲ್ಲಿ ಈ ಬಾರಿ ಶೇ.1.18ರಷ್ಟು ಮತದಾನ ಹೆಚ್ಚಳ

ಭದ್ರಾ ನಾಲೆ ಬಿದ್ದು ಬೆಂಗಳೂರಿನ ಯುವಕ ಸಾವು

ತರೀಕೆರೆ: ತಾಲೂಕಿನ ಎಂ.ಸಿ.ಹಳ್ಳಿ ಸಮೀಪದ ಭದ್ರಾ ಬಲದಂಡೆ ನಾಲೆಯಲ್ಲಿ ಬುಧವಾರ ಯುವಕ ನೀರುಪಾಲಾಗಿದ್ದಾನೆ. ಬೆಂಗಳೂರು ಮೂಲದ ಅಕ್ಷಯ್ (24) ಮೃತ ದುರ್ದೈವಿ. ಬೆಳಗ್ಗೆ 8.45ಕ್ಕೆ ಬೆಂಗಳೂರಿನಿಂದ ಭದ್ರಾವತಿಗೆ ಹೋಗುವ ಮಾರ್ಗದ ಬಲದಂಡೆ ನಾಲೆಯಲ್ಲಿ ಬೈಕ್…

View More ಭದ್ರಾ ನಾಲೆ ಬಿದ್ದು ಬೆಂಗಳೂರಿನ ಯುವಕ ಸಾವು

ಲೋಕ ಅಖಾಡಕ್ಕೆ ತರೀಕೆರೆ ಸಜ್ಜು, 228 ಮತಗಟ್ಟೆ ಸ್ಥಾಪನೆ

ತರೀಕೆರೆ: ಪಟ್ಟಣದ ಎಸ್​ಜೆಎಂ ಕಲಾ ಮತ್ತು ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಲೋಕಸಭಾ ಚುನಾವಣೆಗೆ ನಿಯೋಜನೆಗೊಂಡಿರುವ ಅಕಾರಿಗಳು ಹಾಗೂ ಸಿಬ್ಬಂದಿ ಬುಧವಾರ ವಿದ್ಯುನ್ಮಾನ ಮತಯಂತ್ರ, ಚುನಾವಣಾ ಸಾಮಗ್ರಿ ಪಡೆದು ಮತಗಟ್ಟೆಗಳಿಗೆ ತೆರಳಿದರು. ಸಹಾಯಕ ಚುನಾವಣಾಧಿಕಾರಿ ಬಿ.ಆರ್.ರೂಪಾ…

View More ಲೋಕ ಅಖಾಡಕ್ಕೆ ತರೀಕೆರೆ ಸಜ್ಜು, 228 ಮತಗಟ್ಟೆ ಸ್ಥಾಪನೆ

ಗುತ್ತಿಗೆ ಕಾರ್ವಿುಕರಿಗೆ ವಿಜ್ಞಾನ್ ಇಂಡಸ್ಟ್ರೀಸ್ ಪ್ರವೇಶ ನಿಷೇಧ

ತರೀಕೆರೆ: ಪಟ್ಟಣದ ವಿಜ್ಞಾನ್ ಇಂಡಸ್ಟ್ರೀಸ್ ಆಡಳಿತ ಮಂಡಳಿ ಮತ್ತು ಗುತ್ತಿಗೆ ನೌಕರರ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದ್ದು, ಶನಿವಾರವೂ 150ಕ್ಕೂ ಅಧಿಕ ಗುತ್ತಿಗೆ ನೌಕರರನ್ನು ಕೆಲಸಕ್ಕೆ ಬಾರದಂತೆ ಕಾರ್ಖಾನೆ ಮುಖ್ಯದ್ವಾರದಲ್ಲಿ ತಡೆಗಟ್ಟಿ ವಾಪಸ್ಸು ಕಳಿಸಲಾಗಿದೆ.…

View More ಗುತ್ತಿಗೆ ಕಾರ್ವಿುಕರಿಗೆ ವಿಜ್ಞಾನ್ ಇಂಡಸ್ಟ್ರೀಸ್ ಪ್ರವೇಶ ನಿಷೇಧ

ಮದ್ಯಪಾನ ಮುಕ್ತ ರಾಜ್ಯಮಾಡಲು ಬದ್ಧ

ತರೀಕೆರೆ: ಮದ್ಯಪಾನ ನಿಷೇಧಕ್ಕೆ ಒಕ್ಕೊರಲಿನ ನಿರ್ಧಾರ ತೆಗೆದುಕೊಂಡರೆ ರಾಜ್ಯವನ್ನು ಪಾನಮುಕ್ತಗೊಳಿಸಲು ನಾನು ಸಿದ್ಧ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಜೆಡಿಎಸ್-ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.…

View More ಮದ್ಯಪಾನ ಮುಕ್ತ ರಾಜ್ಯಮಾಡಲು ಬದ್ಧ

ವಿಜ್ಞಾನ್ ಇಂಡಸ್ಟ್ರೀಸ್ ಖಾಸಗಿಯವರ ಪಾಲು

ತರೀಕೆರೆ: ಕೇಂದ್ರ ಸರ್ಕಾರದ ಬೆಮೆಲ್ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಟ್ಟಣದ ವಿಜ್ಞಾನ್ ಇಂಡಸ್ಟ್ರೀಸ್ ಆಡಳಿತ ಮಂಡಳಿ ಮೊಂಡಾಟದಿಂದ ಖಾಸಗೀಕರಣಗೊಳ್ಳುವುದು ಬಹುತೇಕ ಖಚಿತವಾಗಿದೆ. ಮಾ.21ರಂದು ಬೆಂಗಳೂರಿನಲ್ಲಿ ನಡೆದ ಬಿಇಎಂಎಲ್ ಬೋರ್ಡ್ ಮೀಟಿಂಗ್​ನಲ್ಲಿ ಪಟ್ಟಣದ ವಿಜ್ಞಾನ್ ಇಂಡಸ್ಟ್ರೀಸ್ ಖಾಸಗೀಕರಣಗೊಳ್ಳುವ…

View More ವಿಜ್ಞಾನ್ ಇಂಡಸ್ಟ್ರೀಸ್ ಖಾಸಗಿಯವರ ಪಾಲು

ಪ್ರಧಾನಿ ಮೋದಿ ಸೋಲಿಸಲು ಷ್ಯಡ್ಯಂತ್ರ

ತರೀಕೆರೆ: ಭಾರತ ವಿಶ್ವ ಮಟ್ಟದಲ್ಲಿ ಬಲಶಾಲಿ ಆಗುವುದನ್ನು ಅನ್ಯ ದೇಶ ಇಷ್ಟಪಡುತ್ತಿಲ್ಲವಾದ್ದರಿಂದ ಪ್ರಧಾನಿ ನರೇಂದ್ರ ಮೋದಿ ಸೋಲಿಸಲು ವಿದೇಶಿ ಶಕ್ತಿಯ ಜತೆಗೆ ಮಹಾಘಟಬಂಧನ್ ಭಾರಿ ಷಡ್ಯಂತ್ರ ನಡೆಸುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ…

View More ಪ್ರಧಾನಿ ಮೋದಿ ಸೋಲಿಸಲು ಷ್ಯಡ್ಯಂತ್ರ

ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚು

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ತರೀಕೆರೆ ಹೊರತುಪಡಿಸಿ ಮಿಕ್ಕ ಏಳು ಕ್ಷೇತ್ರಗಳ ಸಂಖ್ಯಾಬಲದಲ್ಲಿ ಪುರುಷರಿಗಿಂತ ವನಿತೆಯರೇ ಮೇಲುಗೈ ಸಾಧಿಸಿದ್ದಾರೆ. ವಿಶೇಷವೆಂದರೆ ಉಡುಪಿಯ ಎಲ್ಲ 4 ಕ್ಷೇತ್ರಗಳಲ್ಲಿ ಮಹಿಳೆಯರೇ ಪುರುಷರಿಗಿಂತ…

View More ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚು

ಧರ್ಮದ ಹೆಸರಲ್ಲಿ ಹಿಂಸಾ ಪ್ರವೃತ್ತಿ ಸಲ್ಲ

ತರೀಕೆರೆ: ಪ್ರತಿಯೊಬ್ಬ ವ್ಯಕ್ತಿಯೂ ಪ್ರಕೃತಿಯ ಮೇಲ್ವಿಚಾರಕ. ಮನುಕುಲದೊಂದಿಗೆ ಇತರ ಜೀವಿಗಳೊಂದಿಗೂ ಆತ ಸಹಬಾಳ್ವೆ ನಡೆಸಬೇಕಿದೆ ಎಂದು ಹರಳಘಟ್ಟ ಶ್ರೀ ತರಳಬಾಳು ಶಾಖಾ ಮಠದ ಪಟ್ಟಾಧ್ಯಕ್ಷ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲೂಕಿನ ಕರಕುಚ್ಚಿ…

View More ಧರ್ಮದ ಹೆಸರಲ್ಲಿ ಹಿಂಸಾ ಪ್ರವೃತ್ತಿ ಸಲ್ಲ