Video: ಪ್ರತಿಷ್ಠಿತ ಐಐಟಿ ಬಾಂಬೆಯ ಕ್ಲಾಸ್​ರೂಂ ಒಳಗೆ ನುಗ್ಗಿದ ಬಿಡಾಡಿ ದನ

ಮುಂಬೈ: ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಮುಂಬೈನ ಐಐಟಿ ಬಾಂಬೆಯಲ್ಲಿ ಬಿಡಾಡಿ ದನಗಳ ಹಾವಳಿ ಮಿತಿಮೀರಿದ್ದು, ಇತ್ತೀಚೆಗೆ ಹಸುವೊಂದು ತರಗತಿಯ ಒಳಗೆ ನುಗ್ಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು. ಬಿಡಾಡಿ ಹಸು…

View More Video: ಪ್ರತಿಷ್ಠಿತ ಐಐಟಿ ಬಾಂಬೆಯ ಕ್ಲಾಸ್​ರೂಂ ಒಳಗೆ ನುಗ್ಗಿದ ಬಿಡಾಡಿ ದನ

ತಿಂಗಳಾದರೂ ನಡೆಯುತ್ತಿಲ್ಲ ತರಗತಿ

ಕಾರವಾರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ಗಳಲ್ಲಿ ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಅತಿಥಿ ಶಿಕ್ಷಕರ ನೇಮಕ ವಿಳಂಬವಾಗಿದ್ದರಿಂದ ಇದುವರೆಗೂ ತರಗತಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಜೂನ್ 17 ರಿಂದ ಪದವಿ ತರಗತಿಗಳನ್ನು ಪ್ರಾರಂಭಿಸಲು ಕಾಲೇಜ್ ಶಿಕ್ಷಣ ಇಲಾಖೆ…

View More ತಿಂಗಳಾದರೂ ನಡೆಯುತ್ತಿಲ್ಲ ತರಗತಿ

ಮಕ್ಕಳಿಗಿಲ್ಲ ಸಮವಸ್ತ್ರ, ಶೂ ಭಾಗ್ಯ

ನರಗುಂದ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ತರಗತಿಗಳು ಆರಂಭವಾಗಿ ತಿಂಗಳು ಕಳೆದರೂ ತಾಲೂಕಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ, ಶೂಗಳನ್ನು ವಿತರಿಸಿಲ್ಲ. ಪ್ರಸಕ್ತ ವರ್ಷದಿಂದ 8ರಿಂದ 10ನೇ ತರಗತಿ ವಿದ್ಯಾರ್ಥಿನಿಯರಿಗೆ ಸಮವಸ್ತ್ರವಾಗಿ ಚೂಡಿದಾರ್ ವಿತರಿಸಲು ನಿರ್ಧರಿಸಿದೆ.…

View More ಮಕ್ಕಳಿಗಿಲ್ಲ ಸಮವಸ್ತ್ರ, ಶೂ ಭಾಗ್ಯ

ತರಗತಿ ಬಹಿಷ್ಕರಿಸಿ ಶಿಕ್ಷಕರಿಂದ ಪ್ರತಿಭಟನೆ: ಎನ್‌ಪಿಎಸ್ ರದ್ದುಗೊಳಿಸಲು ಪಟ್ಟು

ರಾಯಚೂರು: ಎನ್‌ಪಿಎಸ್ ರದ್ದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಶಿಕ್ಷಕರು ಮಂಗಳವಾರ ತರಗತಿ ಬಹಿಷ್ಕರಿಸಿ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಅಂಬೇಡ್ಕರ್…

View More ತರಗತಿ ಬಹಿಷ್ಕರಿಸಿ ಶಿಕ್ಷಕರಿಂದ ಪ್ರತಿಭಟನೆ: ಎನ್‌ಪಿಎಸ್ ರದ್ದುಗೊಳಿಸಲು ಪಟ್ಟು

ಶಿಕ್ಷಕಿಯರೆಂದು ಪರಿಗಣಿಸಲು ಪಟ್ಟು

ಚಳ್ಳಕೆರೆ: ಅಂಗನವಾಡಿ ಕೇಂದ್ರಗಳಲ್ಲಿ ನರ್ಸರಿ, ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ಆಗ್ರಹಿಸಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎಐಟಿಯುಸಿ ಕಾರ್ಯಕರ್ತರು ಶುಕ್ರವಾರ ತಾಲೂಕು ಕಚೇರಿ ಎದುರು ಧರಣಿ ನಡೆಸಿದರು. ರಾಜ್ಯದ 276 ಸರ್ಕಾರಿ ಶಾಲೆಗಳಲ್ಲಿ…

View More ಶಿಕ್ಷಕಿಯರೆಂದು ಪರಿಗಣಿಸಲು ಪಟ್ಟು

ಪದನಾಮ ಬದಲಾವಣೆಗೆ ಆಕ್ರೋಶ

ಹೊಸದುರ್ಗ: ರಾಜ್ಯ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ಸೇವೆಗೆ ಧಕ್ಕೆಯಾಗುವ ಸೇವಾ ನಿಯಮಾವಳಿ ಜಾರಿಗೊಳಿಸಿ ಶಿಕ್ಷಕರಿಗೆ ಹಿಂಬಡ್ತಿ ನೀಡಿದ ಕ್ರಮ ವಿರೋಧಿಸಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಹೇಮಾವತಿ…

View More ಪದನಾಮ ಬದಲಾವಣೆಗೆ ಆಕ್ರೋಶ

ವಿದ್ಯಾರ್ಥಿಗಳಿಗೆ ತಟ್ಟಿದ ಬಹಿಷ್ಕಾರದ ಬಿಸಿ

ಹುಬ್ಬಳ್ಳಿ;ಪದೋನ್ನತಿಗೆ ಒತ್ತಾಯಿಸಿ ಸೇವಾನಿರತ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು 6ರಿಂದ 8ನೇ ತರಗತಿ ಬೋಧನೆ ಬಹಿಷ್ಕರಿಸಿ ನಡೆಸಿರುವ ಅನಿರ್ದಿಷ್ಟಾವಧಿ ಹೋರಾಟ ಮಕ್ಕಳ ಮೇಲೆ ಪರಿಣಾಮ ಬೀರತೊಡಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ…

View More ವಿದ್ಯಾರ್ಥಿಗಳಿಗೆ ತಟ್ಟಿದ ಬಹಿಷ್ಕಾರದ ಬಿಸಿ

ಬೋಧನೆ ಬಹಿಷ್ಕಾರಕ್ಕೆ ನಿರ್ಧಾರ

ಚಿತ್ರದುರ್ಗ: ಬೋಧನೆ ಬಹಿಷ್ಕರಿಸುವ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾರಕವಾಗಿರುವ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪ್ರಾ.ಶಾ.ಪದವೀಧರ ಶಿಕ್ಷಕರ ಸಂಘದ ರಾಜ್ಯ ಸಂ.ಕಾರ್ಯದರ್ಶಿ ಬಿ.ನಟರಾಜ್ ಹೇಳಿದರು. ನಗರದ…

View More ಬೋಧನೆ ಬಹಿಷ್ಕಾರಕ್ಕೆ ನಿರ್ಧಾರ

ಮಲಗಿದಲ್ಲೇ ಹತ್ತನೇ ತರಗತಿಯ ಕಲಿಕೆ

ಕಾರವಾರ: ಆತ ಪ್ರತಿಭಾವಂತ ವಿದ್ಯಾರ್ಥಿ, ಓದಿನಲ್ಲಿರಲಿ, ಇತರ ಪಠ್ಯೇತರ ಚಟುವಟಿಕೆಯಲ್ಲಿರಲಿ ಸದಾ ಮುಂದಿದ್ದ. ಕಳೆದ ಏಪ್ರಿಲ್​ನಲ್ಲಿ ನಡೆದ ಅಪಘಾತವೊಂದು ಆತನ ಬದುಕನ್ನು ಕಸಿದುಕೊಂಡಿದೆ. ಅಂದು ಏಪ್ರಿಲ್ 9, ತಾನು ಬರೆದ ಒಂಬತ್ತನೇ ತರಗತಿಯ ಫಲಿತಾಂಶ…

View More ಮಲಗಿದಲ್ಲೇ ಹತ್ತನೇ ತರಗತಿಯ ಕಲಿಕೆ

ದ್ವಿತೀಯ ಪಿಯು ತರಗತಿ ಆರಂಭಕ್ಕೆ ಅಪಸ್ವರ

ಮಡಿಕೇರಿ: 2019ನೇ ಸಾಲಿನ ಮೇ 2ರಿಂದ ದ್ವಿತೀಯ ಪಿಯುಸಿಯ ಶೈಕ್ಷಣಿಕ ತರಗತಿಗಳು ಪ್ರಾರಂಭಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಕೈಪಿಡಿಯಲ್ಲಿ ತಿಳಿಸಲಾಗಿದ್ದು, ಈ ಕ್ರಮವನ್ನು ಕೈಬಿಡಬೇಕೆಂದು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ…

View More ದ್ವಿತೀಯ ಪಿಯು ತರಗತಿ ಆರಂಭಕ್ಕೆ ಅಪಸ್ವರ