ವೈಯಕ್ತಿಕ ಸ್ವಚ್ಛತೆ ಅರಿವು ಮಕ್ಕಳಲ್ಲಿ ಬಿತ್ತಿ

ಹೊಳಲ್ಕೆರೆ: ಮಕ್ಕಳು ಆಟೋಟದಲ್ಲಿ ಸ್ವಚ್ಛತೆ ಬಗ್ಗೆ ಗಮನಹರಿಸದ ಕಾರಣ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಬಿಸಿಎಂ ಅಧಿಕಾರಿ ಎನ್.ಶಿವಮೂರ್ತಿ ತಿಳಿಸಿದರು. ತಾಲೂಕು ಆಡಳಿತ, ಆರೋಗ್ಯ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಲ್ಯ…

View More ವೈಯಕ್ತಿಕ ಸ್ವಚ್ಛತೆ ಅರಿವು ಮಕ್ಕಳಲ್ಲಿ ಬಿತ್ತಿ

ಮುದ್ದೆ ಉಪ್ಸಾರಷ್ಟೇ ಪೌಷ್ಟಿಕಾಂಶ ನೀಡಲ್ಲ

ಕೆ.ಎಂ.ದೊಡ್ಡಿ: ಗ್ರಾಮೀಣ ಸೊಗಡಿನ ವಿಶಿಷ್ಟ ಆಹಾರ ಮುದ್ದೆ ಉಪ್ಸಾರು ದೇಹಕ್ಕೆ ಅಗತ್ಯವಿರುವ ಎಲ್ಲ ಪೌಷ್ಟಿಕಾಂಶಗಳನ್ನು ನೀಡುವುದಿಲ್ಲ. ಎಲ್ಲ ರೀತಿಯ ಆಹಾರವನ್ನು ಸೇವಿಸಬೇಕೆಂದು ನರರೋಗ ತಜ್ಞ ಡಾ.ಅನಿಲ್ ಆನಂದ್ ಸಲಹೆ ನೀಡಿದರು. ಸಮೀಪದ ಮಾದರಹಳ್ಳಿ ಗ್ರಾಮದಲ್ಲಿ ಮಂಡ್ಯ…

View More ಮುದ್ದೆ ಉಪ್ಸಾರಷ್ಟೇ ಪೌಷ್ಟಿಕಾಂಶ ನೀಡಲ್ಲ

ಬೈಕ್​ಗೆ ಲಾರಿ ಡಿಕ್ಕಿ: ಗರ್ಭಿಣಿ ಸೇರಿ ಮೂವರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ಜಿಲ್ಲೆಯ ಹಳಿಯೂರು ಬಳಿ ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಸೇರಿದಂತೆ ಮೂವರು ಸ್ಥಳದಲ್ಲೇ ಮತಪಟ್ಟಿದ್ದಾರೆ. ಮಹಾಂತೇಶ (32), ಪತ್ನಿ ದೀಪಾ (30), ದೀಪಾ ಸಹೋದರನ ಪುತ್ರ ಚೇತನ್ (10) ಮೃತ…

View More ಬೈಕ್​ಗೆ ಲಾರಿ ಡಿಕ್ಕಿ: ಗರ್ಭಿಣಿ ಸೇರಿ ಮೂವರು ಸ್ಥಳದಲ್ಲೇ ಸಾವು

ಮದ್ಯ ಸೇವಿಸಿ ವಾಹನ ಓಡಿಸಿದರೆ ದಂಡ

ಚಿತ್ರದುರ್ಗ: ಹೆಚ್ಚುತ್ತಿರುವ ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಕೊನೆಗೂ ಪೊಲೀಸ್ ಇಲಾಖೆ ಮುಂದಾಗಿದ್ದು, ಜಿಲ್ಲಾದ್ಯಂತ ವಿಶೇಷ ಆಂದೋಲನಕ್ಕೆ ಯೋಜನೆ ರೂಪಿಸಿದೆ. ಕುಡಿದು ವಾಹನ ಓಡಿಸುವಂಥವರ ವಿರುದ್ಧ ಪ್ರತಿ ಶನಿವಾರ ಸಂಜೆ 7.30ರಿಂದ ರಾತ್ರಿ 12ರ ವರೆಗೆ…

View More ಮದ್ಯ ಸೇವಿಸಿ ವಾಹನ ಓಡಿಸಿದರೆ ದಂಡ

ಘಟಪ್ರಭಾ: ಏ.14ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ

ಘಟಪ್ರಭಾ: ಗ್ರಾಮದಲ್ಲಿ ಸ್ಥಳೀಯ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಜಾತ್ರೆ ಹಾಗೂ ಲಿಂ.ಡಾ.ಗಂಗಾಧರ ಮಹಾಸ್ವಾಮಿಗಳ ಜನ್ಮದಿನದ ಪ್ರಯುಕ್ತ ಏ.14 ಭಾನುವಾರ ಅನುಕಂಪ ಗ್ರೂಪ್, ಶಿವರುದ್ರೇಶ್ವರ ಸೇವಾ ಸಮಿತಿ, ಜೈಂಟ್ಸ್ ಗ್ರೂಪ್, ಜೆ.ಜಿ.ಸಹಕಾರಿ ಆಸ್ಪತ್ರೆ, ತಾಲೂಕು ಆರೋಗ್ಯ…

View More ಘಟಪ್ರಭಾ: ಏ.14ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ

ದಾಖಲೆ ಇಲ್ಲದ 4 ಲಕ್ಷ ರೂ. ವಶಕ್ಕೆ

ಬಾಗಲಕೋಟೆ: ಬೀಳಗಿ ತಾಲೂಕಿನ ಟಕ್ಕಳಕಿ ಚಕ್‌ಪೋಸ್ಟ್‌ನಲ್ಲಿ ಬುಧವಾರ ದಾಖಲೆ ಇಲ್ಲದೆ ಕಾರಿನಲ್ಲಿ ನಗದು ತೆಗೆದುಕೊಂಡು ಹೋಗುತ್ತಿದ್ದ ವೇಳೆ 3 ಲಕ್ಷ ರೂ.ವಶಕ್ಕೆ ಪಡೆಯಲಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಚಗನೂರ ಗ್ರಾಮದ ನೀಲಕಂಠರಾವ್ ದೇಶಮುಖ…

View More ದಾಖಲೆ ಇಲ್ಲದ 4 ಲಕ್ಷ ರೂ. ವಶಕ್ಕೆ

ಬೆಳಗಾವಿ: 30ರಂದು ನರರೋಗ, ಬೆನ್ನುಹುರಿ ಉಚಿತ ತಪಾಸಣೆ ಶಿಬಿರ

ಬೆಳಗಾವಿ: ನಗರದ ಬಿಎಚ್‌ಎಸ್ ಲೇಕ್‌ವ್ಯೆವ್ ಆಸ್ಪತ್ರೆ ವತಿಯಿಂದ ಶನಿವಾರ (ಮಾ.30) ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಆಸ್ಪತ್ರೆಯಲ್ಲಿ ಉಚಿತ ನರರೋಗ ಮತ್ತು ಬೆನ್ನುಹುರಿ ತಪಾಸಣೆ ಶಿಬಿರ ಆಯೋಜಿಲಾಗಿದೆ. ಶಸಚಿಕಿತ್ಸೆ ತಜ್ಞರಾದ ಡಾ.ಕೆ.ಎಸ್.ಮಾನೆ ಹಾಗೂ…

View More ಬೆಳಗಾವಿ: 30ರಂದು ನರರೋಗ, ಬೆನ್ನುಹುರಿ ಉಚಿತ ತಪಾಸಣೆ ಶಿಬಿರ

ವಿದೇಶಿ ಪ್ರವಾಸಿಗರ ವಿಶೇಷ ತಪಾಸಣೆ

ಗೋಕರ್ಣ: ಇತ್ತೀಚೆಗೆ ಗೋಕರ್ಣದಲ್ಲಿ ವಿದೇಶಿಗರ ಅಕ್ರಮ ವಾಸ ಹೆಚ್ಚಾಗಿದ್ದು, ಇಲ್ಲಿನ ವಿವಿಧೆಡೆ ವಾಸವಾಗಿರುವ ಪ್ರವಾಸಿ ವಿದೇಶಿಯರನ್ನು ಪೊಲೀಸರು ತಪಾಸಣೆ ನಡೆಸಿದರು. ಅಕ್ರಮ ವಿದೇಶಿಗರ ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ 18…

View More ವಿದೇಶಿ ಪ್ರವಾಸಿಗರ ವಿಶೇಷ ತಪಾಸಣೆ

ಹೆದ್ದಾರಿಯಲ್ಲೂ ವಾಹನ ತಪಾಸಣೆ

ಕಾರವಾರ: ಭಾರತ – ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ನಿರ್ವಣವಾಗಿರುವುದರಿಂದ ಕರಾವಳಿ ಭಾಗದಲ್ಲಿ ಹೈ ಅಲರ್ಟ್ ಮುಂದುವರಿದಿದೆ. ಸಮುದ್ರದಲ್ಲಿ ಮಾತ್ರವಲ್ಲದೆ, ಹೆದ್ದಾರಿಯಲ್ಲೂ ವಾಹನಗಳ ತಪಾಸಣೆಯನ್ನು ಗುರುವಾರ ಪ್ರಾರಂಭಿಸಲಾಗಿದೆ. ಕಾರವಾರ ವಾಣಿಜ್ಯ ಬಂದರಿನ ಸಮೀಪ ರಾಜ್ಯ…

View More ಹೆದ್ದಾರಿಯಲ್ಲೂ ವಾಹನ ತಪಾಸಣೆ

ಸಫಾಯಿ ಕರ್ಮಚಾರಿಗಳಿಗೆ ಕನಿಷ್ಠ ವೇತನ

ಶಿವಮೊಗ್ಗ: ಸಫಾಯಿ ಕರ್ಮಚಾರಿಗಳಿಗೆ ಕಡ್ಡಾಯವಾಗಿ ಕನಿಷ್ಠ ವೇತನ ನೀಡಲು ಈಗಾಗಲೆ ಆದೇಶಿಸಲಾಗಿದೆ. ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನೆ ಹೇಳಿದರು. ಜಿಲ್ಲಾ ಒಕ್ಕಲಿಗರ ಭವನದಲ್ಲಿ ಏರ್ಪಡಿಸಿದ್ದ…

View More ಸಫಾಯಿ ಕರ್ಮಚಾರಿಗಳಿಗೆ ಕನಿಷ್ಠ ವೇತನ