ಸ್ವದೇಶ್ ದರ್ಶನ್‌ಗೆ ಆರಂಭಿಕ ಹಿನ್ನಡೆ

ಅವಿನ್ ಶೆಟ್ಟಿ ಉಡುಪಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ್ ದರ್ಶನ್ ಯೋಜನೆ ಜಾರಿಗೆ ತಂದಿದ್ದು, ಕರಾವಳಿಯ ಮೂರು ಜಿಲ್ಲೆಗಳ (ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ) ಸಮಗ್ರ ಯೋಜನಾ ವರದಿ(ಡಿಪಿಆರ್) ವಿಳಂಬ…

View More ಸ್ವದೇಶ್ ದರ್ಶನ್‌ಗೆ ಆರಂಭಿಕ ಹಿನ್ನಡೆ

ದಡ ಸೇರಿದ ಬೃಹತ್ ಮೀನು

ಸುರತ್ಕಲ್: ಎನ್‌ಐಟಿಕೆ ಬೀಚ್ ಸಮುದ್ರ ಕಿನಾರೆಯಲ್ಲಿ ಸುಮಾರು ಐದಾರು ಮೀಟರ್ ಉದ್ದದ ಮೀನಿನ ಕಳೇಬರ ಶನಿವಾರ ಕಂಡು ಬಂದಿದೆ. ತೀರದಲ್ಲಿ ಅರೆಜೀವಾವಸ್ಥೆಯಲ್ಲಿದ್ದ ಮೀನನ್ನು ಮೇಲೆತ್ತುವಷ್ಟರಲ್ಲಿ ಮೃತಪಟ್ಟಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಬೀಚ್ ಪ್ರವಾಸಿಗರ ಸುರಕ್ಷತೆ…

View More ದಡ ಸೇರಿದ ಬೃಹತ್ ಮೀನು

ದುರ್ಘಟನೆ ತಡೆಯಲು ಜೀವ ರಕ್ಷಕ ಪಡೆ ಸನ್ನದ್ಧ

ಹರೀಶ್ ಮೋಟುಕಾನ ಮಂಗಳೂರು ಮಳೆಗಾಲದಲ್ಲಿ ಅಲೆಗಳ ಅಬ್ಬರ ಜೋರಾಗಿರುವುದರಿಂದ ಸಮುದ್ರಕ್ಕಿಳಿಯುವುದು ಅಪಾಯ. ಈ ನಿಟ್ಟಿನಲ್ಲಿ ದುರ್ಘಟನೆ ತಡೆಯಲು ಜೀವ ರಕ್ಷಕ ಪಡೆ ಸನ್ನದ್ಧವಾಗಿದೆ. ಹೊರ ಜಿಲ್ಲೆಗಳಿಂದ ಬಂದ ಪ್ರವಾಸಿಗರು ಸಮುದ್ರ ಕಂಡಾಗ ಪುಳಕಗೊಂಡು ನೀರಿಗೆ…

View More ದುರ್ಘಟನೆ ತಡೆಯಲು ಜೀವ ರಕ್ಷಕ ಪಡೆ ಸನ್ನದ್ಧ

ಸುರತ್ಕಲ್ ಆಸುಪಾಸು ಮತ್ತೆ ಎರಡು ಡಾಲ್ಫಿನ್‌ಗಳು ಸಾವು

ಸುರತ್ಕಲ್: ಸುರತ್ಕಲ್ ಆಸುಪಾಸು ಡಾಲ್ಫಿನ್, ಕಡಲಾಮೆ ಮೊದಲಾದ ಸಮುದ್ರ ಜೀವಿಗಳು ಸಾವಿಗೀಡಾಗಿ ದಡ ಸೇರುವುದು ಮುಂದುವರಿದಿದೆ. 15 ದಿನಗಳಿಂದೀಚೆಗೆ ನಾಲ್ಕು ಡಾಲ್ಫಿನ್ ಮತ್ತು ಮೂರು ಕಡಲಾಮೆಗಳು ಸತ್ತು ದಡದಲ್ಲಿ ಬಿದ್ದಿದ್ದು, ಇದಕ್ಕೆ ಡಾಂಬರು ತ್ಯಾಜ್ಯವೇ…

View More ಸುರತ್ಕಲ್ ಆಸುಪಾಸು ಮತ್ತೆ ಎರಡು ಡಾಲ್ಫಿನ್‌ಗಳು ಸಾವು

ಡಾಂಬರ್ ತ್ಯಾಜ್ಯ ಸಮಸ್ಯೆಗಿಲ್ಲ ನಿಯಂತ್ರಣ

ವಿಜಯವಾಣಿ ಸುದ್ದಿಜಾಲ ಸುರತ್ಕಲ್ 20 ದಿನಗಳಿಂದ ಸುರತ್ಕಲ್ ಗುಡ್ಡೆಕೊಪ್ಲ, ತಣ್ಣೀರುಬಾವಿ ಬೈಕಂಪಾಡಿ ಪಣಂಬೂರು ಸಮುದ್ರ ಕಿನಾರೆಗಳಲ್ಲಿ ಸಂಗ್ರಹವಾಗಿ ಸುದ್ದಿಯಾಗಿದ್ದ ಡಾಂಬರು ತ್ಯಾಜ್ಯ ಸಂಗ್ರಹ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಶನಿವಾರ ಪಣಂಬೂರು ಬೀಚ್‌ನಲ್ಲಿ ಅಪಾರ ಪ್ರಮಾಣದ…

View More ಡಾಂಬರ್ ತ್ಯಾಜ್ಯ ಸಮಸ್ಯೆಗಿಲ್ಲ ನಿಯಂತ್ರಣ

ಹಾವು, ಪಕ್ಷಿಗಳಿಗೆ ಬಲೆ ಕಂಟಕ

ಹರೀಶ್ ಮೋಟುಕಾನ, ಮಂಗಳೂರು ಭೂಮಿಯ ಮೇಲೆ ಪ್ರತಿಯೊಂದು ಪ್ರಾಣಿ, ಪಕ್ಷಿ, ಸರಿಸೃಪಗಳಿಗೆ ಬದುಕುವ ಹಕ್ಕಿದೆ. ಆದರೆ ಮಾನವನ ನಿರ್ಲಕ್ಷೃದಿಂದ ಅವುಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ಮನೆ, ಜಾಗದ ಸುತ್ತ ಬೇಲಿಯಾಗಿ ಬಲೆಯನ್ನು ಬಳಸುವುದು, ಎಲ್ಲೆಂದರಲ್ಲಿ ಮೀನಿನ…

View More ಹಾವು, ಪಕ್ಷಿಗಳಿಗೆ ಬಲೆ ಕಂಟಕ

ತಣ್ಣೀರುಬಾವಿಯಲ್ಲಿ ಮೀನುಗಳ ಸಾವು

*ಸುರತ್ಕಲ್, ಪಣಂಬೂರು ಬಳಿ ತೀರಕ್ಕೆ ಅಪ್ಪಳಿಸಲಿದೆ ಇನ್ನಷ್ಟು ಡಾಂಬರು ಮೀನುಗಾರರ ಆತಂಕ ವಿಜಯವಾಣಿ ಸುದ್ದಿಜಾಲ ಸುರತ್ಕಲ್ ಸಮುದ್ರತೀರದಲ್ಲಿ ಡಾಂಬರು ತ್ಯಾಜ್ಯ ಪತ್ತೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಈ ನಡುವೆ, ತಣ್ಣೀರುಬಾವಿ ಬೀಚ್‌ನಲ್ಲಿ ಸತ್ತ ಮೀನುಗಳು…

View More ತಣ್ಣೀರುಬಾವಿಯಲ್ಲಿ ಮೀನುಗಳ ಸಾವು

ಉಪ್ಪು ನೀರು ಸಿಹಿ ದಿನ ಸನಿಹ

ಮಂಗಳೂರು: ಎಂಆರ್‌ಪಿಎಲ್‌ನ ಸಮುದ್ರ ನೀರು ಶುದ್ಧೀಕರಣ ಘಟಕ (ಡಿಸಲೈನೇಶನ್) ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ತಜ್ಞರ ಪರಿಶೀಲನಾ ಸಮಿತಿಯು ಕರಾವಳಿ ನಿಯಂತ್ರಣ ವಲಯ (ಸಿಆರ್‌ಜಡ್)ದ ಅನುಮೋದನೆ ನೀಡಿದೆ. ರಿವರ್ಸ್ ಓಸ್ಮೋಸಿಸ್ ವಿಧಾನದಲ್ಲಿ ಸಮುದ್ರ…

View More ಉಪ್ಪು ನೀರು ಸಿಹಿ ದಿನ ಸನಿಹ

ಮುಳುಗಿದ ಹಡಗಿಗೆ ಶಾಪ ವಿಮೋಚನೆ?

ವೇಣುವಿನೋದ್ ಕೆ.ಎಸ್. ಮಂಗಳೂರು ಮಂಗಳೂರಿನ ಕಡಲ ತೀರದಲ್ಲಿ ಮುಳುಗಿರುವ ಮೂರು ಹಡಗುಗಳ ಪೈಕಿ ಒಂದು ಹಡಗಿಗೆ 25 ವರ್ಷಗಳ ಬಳಿಕ ಶಾಪ ವಿಮೋಚನೆ ಸುಳಿವು ಸಿಕ್ಕಿದೆ! ತಣ್ಣೀರುಬಾವಿ ಕಡಲು ನೋಡಲು ಹೋದವರಿಗೆ ಎರಡು ಅವಶೇಷಗಳು…

View More ಮುಳುಗಿದ ಹಡಗಿಗೆ ಶಾಪ ವಿಮೋಚನೆ?

ಸಮುದ್ರರಾಜನಿಗೆ ಹಾಲು ಅರ್ಪಣೆ

ವಿಜಯವಾಣಿ ಸುದ್ದಿಜಾಲ ಸುರತ್ಕಲ್/ಉಡುಪಿ ಸಮುದ್ರ ರಾಜನಿಗೆ ಹಾಲು ಸಮರ್ಪಿಸಿ, ಪೂಜೆ ನಡೆಸಿದ ಬಳಿಕ ಕರಾವಳಿ ಮೀನುಗಾರರು ಅಧಿಕೃತವಾಗಿ ಭಾನುವಾರ ಮೀನುಗಾರಿಕೆ ನಡೆಸಲು ಕಡಲಿಗಿಳಿದರು. ಮೀನುಗಾರಿಕೆ ಸಾಂಗವಾಗಿ ನಡೆಯಲು ಸಮುದ್ರರಾಜನಿಗೆ ಪೂಜೆ ಸಲ್ಲಿಸುವುದು ಪದ್ಧತಿ. ಧಾರ್ಮಿಕತೆಯ…

View More ಸಮುದ್ರರಾಜನಿಗೆ ಹಾಲು ಅರ್ಪಣೆ