ಅಲೆಗೆ ಕೊಚ್ಚಿಹೋದ ತಡೆಗೋಡೆ

ಕುಮಟಾ: ತಾಲೂಕಿನ ಬಾಡ ಪಂಚಾಯಿತಿ ವ್ಯಾಪ್ತಿಯ ಜ್ಯೇಷ್ಠಾಪುರದಲ್ಲಿ ಸಮುದ್ರ ಕೊರೆತದಿಂದ ಬುಧವಾರ ರಾತ್ರಿ ತಡೆಗೋಡೆ ಪೂರ್ಣ ಪ್ರಮಾಣದಲ್ಲಿ ಕೊಚ್ಚಿಹೋಗಿದೆ. ಕಳೆದ ನಾಲ್ಕೈದು ದಿನಗಳಿಂದ ಸಮುದ್ರದಲ್ಲಿ ದೊಡ್ಡ ಅಲೆಗಳು ಎಳುತ್ತಿವೆ. ಸಮುದ್ರವೂ ನೂರಾರು ಅಡಿ ಮುಂದೆ…

View More ಅಲೆಗೆ ಕೊಚ್ಚಿಹೋದ ತಡೆಗೋಡೆ

ಕಡಲಂಚಿನ ರಸ್ತೆಗಿಲ್ಲ ತಡೆಗೋಡೆ

ಅಂಕೋಲಾ: ತಾಲೂಕಿನ ಬೆಳಂಬಾರದ ಹಂದಗೋಡ ಮಜರೆಗೆ ಸಾಗುವ ರಸ್ತೆಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಮಣ್ಣಿನಿಂದ ನಿರ್ವಿುಸಲಾಗಿದೆ. ಇನ್ನು ತಡೆಗೋಡೆ ನಿರ್ವಣಕ್ಕೆ ಗ್ರಾಪಂನಿಂದ ಜಿಲ್ಲಾಡಳಿತಕ್ಕೆ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸ ಲಾಗಿದ್ದರೂ ಆದೇಶ ಬಾರದಿರುವುದರಿಂದ ತಡೆಗೋಡೆ ಕಾಮಗಾರಿ…

View More ಕಡಲಂಚಿನ ರಸ್ತೆಗಿಲ್ಲ ತಡೆಗೋಡೆ

ಹಣಗೆರೆಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ತೀರ್ಥಹಳ್ಳಿ: ತಾಲೂಕಿನ ಹಣಗೆರೆಕಟ್ಟೆಯ ಧಾರ್ವಿುಕ ಕೇಂದ್ರಕ್ಕೆ ಮೂಲ ಸೌಕರ್ಯದ ಸಲುವಾಗಿ 3 ಕೋಟಿ ರೂ. ವೆಚ್ಚದಲ್ಲಿ ವಸತಿಗೃಹ, ಶೌಚಗೃಹ ಮತ್ತು ತಡೆಗೋಡೆ ಕಾಮಗಾರಿಗಳಿಗೆ ಶಾಸಕ ಆರಗ ಜ್ಞಾನೇಂದ್ರ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. ಅಡಿಗಲ್ಲು ಹಾಕಿದ…

View More ಹಣಗೆರೆಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಶೌಚಗೃಹ ನಿರ್ವಿುಸಬೇಕೆಂದು ಒತ್ತಾಯ

ರಬಕವಿ/ಬನಹಟ್ಟಿ: ಬನಹಟ್ಟಿ ವಾರ್ಡ್ ನಂ. 12ರಲ್ಲಿ ದೇವರ ದಾಸಿಮಯ್ಯ ಕಾಲನಿ ಬಳಿಯ ಬಯಲು ಶೌಚದ ಕಂಪೌಂಡ್ ತಡೆಗೋಡೆ ದುರಸ್ತಿ ಹಾಗೂ ಸಮರ್ಪಕ ಶೌಚಗೃಹಗಳನ್ನು ನಿರ್ವಿುಸಬೇಕೆಂದು ವಾರ್ಡ್​ನ ಮಹಿಳೆಯರು ಆಗ್ರಹಿಸಿದ್ದಾರೆ. ಶೌಚ ಪ್ರದೇಶಕ್ಕೆ ಹೊಂದಿಕೊಂಡಂತೆ ಇಲ್ಲಿನ ನಿವಾಸಿಗಳು…

View More ಶೌಚಗೃಹ ನಿರ್ವಿುಸಬೇಕೆಂದು ಒತ್ತಾಯ

ಇನ್ನೂರು ಮನೆಗೆ ನುಗ್ಗಿದ ಚರಂಡಿ ನೀರು

ಗದಗ: ರಾಜಕಾಲುವೆಯ ತಡೆಗೋಡೆ ಒಡೆದು 200 ಮನೆಯೊಳಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಸಿರುವ ಘಟನೆ ಬುಧವಾರ ರಾತ್ರಿ ಬೆಟಗೇರಿಯ ಮಂಜುನಾಥ ನಗರದಲ್ಲಿ ನಡೆದಿದೆ. ಮಳೆಯ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ವಸ್ತುಗಳು ನೀರಿನಲ್ಲಿ ತೊಯ್ದು…

View More ಇನ್ನೂರು ಮನೆಗೆ ನುಗ್ಗಿದ ಚರಂಡಿ ನೀರು

ನೀಲಮ್ಮನ ಕೆರೆ ಮಣ್ಣು ಕುಸಿತ!

ನವಲಗುಂದ: ಪಟ್ಟಣದ ಹೃದಯ ಭಾಗವಾದ ನೀಲಮ್ಮನ ಕೆರೆಗೆ ರಕ್ಷಣೆಯೇ ಇಲ್ಲದಂತಾಗಿದೆ. ಕೆರೆಗೆ ಪುರಸಭೆಯವರು ನಿರ್ವಿುಸಿದ ತಡೆಗೋಡೆಗೆ ಭದ್ರ ಬುನಾದಿ ಇಲ್ಲದ್ದರಿಂದ ಪಕ್ಕದಲ್ಲಿರುವ ಮಣ್ಣು ಭಾರಿ ಕುಸಿತ ಕಂಡು ತಡೆಗೋಡೆ ಅಪಾಯದ ಮಟ್ಟ ತಲುಪಿದೆ. ಹಂತ…

View More ನೀಲಮ್ಮನ ಕೆರೆ ಮಣ್ಣು ಕುಸಿತ!