ಖಾಲಿಯಾಯ್ತು ಬಾಂದಾರ, ಜೀವಜಲಕ್ಕೆ ಸಂಚಕಾರ, ಸೂರಣಗಿಯಲ್ಲಿ ತಡೆಗೋಡೆ ಕುಸಿದು ಅಪಾರ ನೀರು ಪೋಲು
ಮಲ್ಲು ಕಳಸಾಪುರ ಲಕ್ಷ್ಮೇಶ್ವರತಾಲೂಕಿನ ಸೂರಣಗಿ ಗ್ರಾಮದ ಬಾಂದಾರಕ್ಕೆ ಅಳವಡಿಸಿದ ತಡೆಗೋಡೆ ಕಿತ್ತು ಸುಮಾರು 40 ಎಕರೆ…
ಕಬ್ಬಿಣದ ಪೈಪ್ ಹೇರಿದ್ದ ಲಾರಿ ಪಲ್ಟಿಯಾಗಿ ಸೇತುವೆಯ ತಡೆಗೋಡೆಗೆ ಡಿಕ್ಕಿ, ಶಿಥಿಲಗೊಂಡ ಮುಂಡಗೋಡದ ಸೇತುವೆ
ಮುಂಡಗೋಡ: ಚಾಲಕನ ನಿಯಂತ್ರಣ ತಪ್ಪಿ ಬೃಹತ್ ಗಾತ್ರದ ಕಬ್ಬಿಣದ ಪೈಪ್ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ…
ಹಿರಿಯೂರು ವಿವಿ ಸಾಗರದ ತಡೆಗೋಡೆಗೆ ಪಿಚಿಂಗ್ ನಿರ್ವಿುಸಲು ಒತ್ತಾಯ
ಹಿರಿಯೂರು: ತಾಲೂಕಿನ ವಿವಿ ಸಾಗರ ಜಲಾಶಯದ ತಡೆಗೋಡೆಗೆ ಪಿಚಿಂಗ್ ನಿರ್ವಿುಸುವಂತೆ ರೈತರು ಒತ್ತಾಯಿಸಿದ್ದಾರೆ. ಜಲಾಶಯದ ಕೋಡಿ…
ತಡೆಗೋಡೆ ಕೆಲಸ ಎಚ್ಚರಿಕೆಯಿಂದ ಮಾಡಿ
ಗೋಕರ್ಣ: ಸಮುದ್ರ ತೀರ ವಾಸಿಗಳ ರಕ್ಷಣೆಗಾಗಿ ಮಾಡಲಾಗುವ ಕೋಟ್ಯಂತರ ರೂ. ವೆಚ್ಚದ ತಡೆಗೋಡೆ ಕಾಮಗಾರಿ ಸಮುದ್ರದಲ್ಲಿ…
ಶಾಲೆಯ ಆವರಣದಲ್ಲಿ ಆಡುತ್ತಿದ್ದ ಈ ಪುಟ್ಟ ಬಾಲಕನ ಸಾವು ಅಲ್ಲೇ ಇತ್ತು..
ಸವಣೂರ: ಶಾಲೆ ಆವರಣದಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಕಾಂಪೌಂಡ್ ಗೇಟ್ ಬಿದ್ದು ಮೃತಪಟ್ಟ ಘಟನೆ ಹೊಸಳ್ಳಿ…
ಬಸವಳಿದ ಹುಲಿಕಲ್ ಘಾಟ್
ರವಿ ಬಿದನೂರು ನಗರ ಶಿವಮೊಗ್ಗದಿಂದ ಉಡುಪಿ, ದಕ್ಷಿಣಕನ್ನಡ ಸಂರ್ಪಸಲು ಪ್ರಮುಖವಾದದ್ದು ಆಗುಂಬೆ, ಕೊಲ್ಲೂರು ಮತ್ತು ಹುಲಿಕಲ್(ಬಾಳೆಬರೆ)…
ಹೆದ್ದಾರಿ ಅಭಿವೃದ್ಧಿಗೆ ಗ್ರಹಣ
ಬಣಕಲ್ (ಮೂಡಿಗೆರೆ ತಾ.): ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಾಳೂರು ಮೀಸಲು ಅರಣ್ಯದ ಚಾರ್ವಡಿ ಘಾಟ್…
ರುದ್ರಭೂಮಿಗೆ ತಡೆಗೋಡೆ ನಿರ್ವಿುಸಿ
ಕಲಘಟಗಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೆಂಡಿಗೇರಿ ಓಣಿಯ ಜಂಗಮ ಸಮಾಜದ ರುದ್ರಭೂಮಿಗೆ ತಡೆಗೋಡೆ ನಿರ್ವಿುಸಬೇಕು…
ಪುರಾತನ ಬಾವಿ ತಡೆಗೋಡೆ ಕುಸಿತ
ರಾಣೆಬೆನ್ನೂರ: ಾಲೂಕಿನ ಚಿಕ್ಕಹರಳಹಳ್ಳಿಯ ಬಸವೇಶ್ವರ ದೇವಸ್ಥಾನ ಮುಂಭಾಗದ ಪುರಾತನ ಬಾವಿಯ ತಡೆಗೋಡೆ ಕುಸಿದು ಬಿದ್ದಿದ್ದು, ಗ್ರಾಮಸ್ಥರು…