ಉಳ್ಳಾಗಡ್ಡಿ-ಖಾನಾಪುರ: ವಿದ್ಯುತ್ ತಂತಿ ತಗುಲಿ ಎರಡು ಬಣವೆ ಭಸ್ಮ

ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಕುರಣಿ ಗ್ರಾಮದ ಬಸವ ನಗರ ಕಾಲನಿಯಲ್ಲಿ ಭಾನುವಾರ ಮಧ್ಯಾಹ್ನ ವಿದ್ಯುತ್ ತಂತಿ ತಗುಲಿ ಎರಡು ಮೇವಿನ ಬಣವೆ ಸುಟ್ಟು ಹೋಗಿವೆ. ಲಗಮಣ್ಣ ನಿಂಗಪ್ಪ ಪೂಜೇರಿ ಎಂಬುವವರಿಗೆ ಬಣವೆ ಸೇರಿದ್ದು, ಹತ್ತರಗಿ ವಲಯ…

View More ಉಳ್ಳಾಗಡ್ಡಿ-ಖಾನಾಪುರ: ವಿದ್ಯುತ್ ತಂತಿ ತಗುಲಿ ಎರಡು ಬಣವೆ ಭಸ್ಮ

ಮಾಂಜರಿ: ಯೋಧ ಪ್ರವೀಣ ಪಂಚಭೂತಗಳಲ್ಲಿ ಲೀನ

ಮಾಂಜರಿ: ಪಂಜಾಬ್‌ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಆಕಸ್ಮಿಕವಾಗಿ ತಲೆಗೆ ಗುಂಡು ತಗುಲಿ ಹುತಾತ್ಮನಾದ ಯೋಧ ಪ್ರವೀಣ ಸಾಗರ ಪಟ್ಟಣಕುಡೆ (32) ಅಂತ್ಯಕ್ರಿಯೆ ಸ್ವಗ್ರಾಮ ಚಂದೂರಲ್ಲಿ ಭಾನುವಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಯೋಧ ಪ್ರವೀಣ ಪಟ್ಟಣಕುಡೆ…

View More ಮಾಂಜರಿ: ಯೋಧ ಪ್ರವೀಣ ಪಂಚಭೂತಗಳಲ್ಲಿ ಲೀನ

ವಿದ್ಯುತ್ ತಗುಲಿ ಟ್ರ್ಯಾಕ್ಟರ್ ಚಾಲಕ ಸಾವು

ಘಟಪ್ರಭಾ: ಸಮೀಪದ ತುಕ್ಕನಟ್ಟಿ-ಕಲ್ಲೋಳಿ ಹದ್ದಿಯಲ್ಲಿ ಕಬ್ಬು ತುಂಬಿಸಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರಿಗೆ ವಿದ್ಯುತ್ ತಂತಿ ತಗಲಿದ್ದರಿಂದ ಟ್ರ್ಯಾಕ್ಟರ್ ಚಾಲಕ ಮೃತಪಟ್ಟಿದ್ದು, ಈ ಬಗ್ಗೆ ಹೆಸ್ಕಾಂ ಇಲಾಖೆ ಮೇಲೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ.…

View More ವಿದ್ಯುತ್ ತಗುಲಿ ಟ್ರ್ಯಾಕ್ಟರ್ ಚಾಲಕ ಸಾವು

ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಅಪಾರ ಹಾನಿ

ಚಿಂಚಲಿ: ಪಟ್ಟಣದ ಕುಡಚಿ ರಸ್ತೆ ಬದಿಯಲ್ಲಿರುವ ಕಬ್ಬಿನ ಗದ್ದೆಗೆ ಬುಧವಾರ ಸಂಜೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ. ಪಟ್ಟಣದ ಸತೀಶ ಸಂಗನ್ನವರ ಮತ್ತು ಮಹಾದೇವ ಸಂಗನ್ನವರ ಇವರಿಗೆ ಸೇರಿದ ಚಿಂಚಲಿ- ಕುಡಚಿ ರಸ್ತೆ…

View More ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಅಪಾರ ಹಾನಿ

ಬೆಂಕಿ ತಗುಲಿ ಕಬ್ಬಿನ ಬೆಳೆ ಭಸ್ಮ

ಸಂಬರಗಿ: ತಾಂವಶಿ ಗ್ರಾಮದ ಹೊರವಲಯ ಅನಂತಪುರ ರಸ್ತೆ ಪಕ್ಕ ಗುರುವಾರ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ. ಬಾಳಪ್ಪ ನರಸಪ್ಪ ದಳವಾಯಿ ಎಂಬುವರ 30 ಗುಂಟೆ ಹಾಗೂ ಅಶೋಕ ದಳವಾಯಿ ಎಂಬುವರ 10…

View More ಬೆಂಕಿ ತಗುಲಿ ಕಬ್ಬಿನ ಬೆಳೆ ಭಸ್ಮ

ಫುಟ್‌ವೇರ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಹಾನಿ

ರಾಯಬಾಗ: ಪಟ್ಟಣದ ಫುಟ್‌ವೇರ್ ಅಂಗಡಿಯೊಂದಕ್ಕೆ ಸೋಮವಾರ ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಪಾದರಕ್ಷೆಗಳು ಬೆಂಕಿಗೆ ಆಹುತಿಯಾಗಿವೆ. ಪಟ್ಟಣದ ಪಾಟೀಲ ಚೌಕ್‌ದಲ್ಲಿರುವ ಸೋಮೇಶ ಮೇತ್ರಿ ಅವರಿಗೆ ಸೇರಿದ ಅಷ್ಟವಿನಾಯಕ ಫುಟ್‌ವೇರ್ ಅಂಗಡಿ…

View More ಫುಟ್‌ವೇರ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಹಾನಿ

ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಹಾನಿ

ಬಾವನಸೌಂದತ್ತಿ: ಗ್ರಾಮದ ಹೊರವಲಯದಲ್ಲಿರುವ ಕಬ್ಬಿನ ಗದ್ದೆಗೆ ಶುಕ್ರವಾರ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ. ಗ್ರಾಮದ ಸುರೇಶ ಖೆಮಲಾಪುರೆ, ತಮ್ಮಾನಿ ಮಹಾಜನ, ಬಾಳು ಜಾಧವ, ಬಾಳು ಪವಾರ, ವಸಂತ ಬುವಾ, ನಂದು ಅರಗೆ ಅವರಿಗೆ…

View More ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಹಾನಿ

ವಿದ್ಯುತ್ ತಗುಲಿ ಪವರ್‌ಮ್ಯಾನ್ ಸಾವು

ನಾಗರಮುನ್ನೋಳಿ: ಗ್ರಾಮದ ಹೊರವಲಯದ ವಿಠ್ಠಲ ಬಾನೆ ಅವರ ಹೊಲದಲ್ಲಿ ಗುರುವಾರ ಸಂಜೆ ಟ್ರಾನ್‌ಸ್ಾರ್ಮರ್ ದುರಸ್ತಿ ಮಾಡುತ್ತಿದ್ದ ಸಂದರ್ಭ ವಿದ್ಯುತ್ ತಗುಲಿ ಪವರ್‌ಮ್ಯಾನ್ ಶ್ರೀಶೈಲ ದರ್ಶನಾಳ(26) ಮೃತಪಟ್ಟಿದ್ದಾರೆ. ಮೂಲತಃ ವಿಜಯಪುರದ ಸಿಂದಗಿ ತಾಲೂಕಿನ ಕುಳೆಕುಮಟ್ಟಿ ಗ್ರಾಮದ…

View More ವಿದ್ಯುತ್ ತಗುಲಿ ಪವರ್‌ಮ್ಯಾನ್ ಸಾವು

ವಿದ್ಯುತ್ ತಂತಿ ತಗುಲಿ ಮಂಗ ಸಾವು

ಕಡಬಿ: ಸಮೀಪದ ಬೋಳಕಡಬಿ ಗ್ರಾಮದಲ್ಲಿ ಗುರುವಾರ ಗಿಡದಿಂದ ಗಿಡಕ್ಕೆ ಹಾರುವ ವೇಳೆ ವಿದ್ಯುತ್ ತಂತಿ ತಗುಲಿ ಮಂಗ ಸಾವನ್ನಪ್ಪಿದೆ. ಗ್ರಾಮದ ಯುವಕರು ಗ್ರಾಮದಲ್ಲಿ ಮೆರವಣಿಗೆ ಮಾಡಿ ನಂತರ ರೇವಣಸಿದ್ದೇಶ್ವರ ಗುಡಿಯ ಮುಂದೆ ಮಂಗನ ಅಂತ್ಯಕ್ರಿಯೆ…

View More ವಿದ್ಯುತ್ ತಂತಿ ತಗುಲಿ ಮಂಗ ಸಾವು