ಪ್ರಾಣಿ- ಪಕ್ಷಿಗಳಿಗೆ ಶವರ್​ಬಾತ್!

ಗದಗ: ಪ್ರಸ್ತುತ ಬೇಸಿಗೆಯಲ್ಲಿ ಸೂರ್ಯ ಧಗಧಗಿಸುತ್ತಿದ್ದು, ಭೂಮಿಯು ನಿಗಿನಿಗಿ ಕೆಂಡದಂತಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನದಿಂದ ಜನ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಆದರೆ, ಮೂಕ ಪ್ರಾಣಿ-ಪಕ್ಷಿಗಳ ಸ್ಥಿತಿ ಹೇಳತೀರದು. ಈ ಹಿನ್ನೆಲೆಯಲ್ಲಿ ಅರಣ್ಯ…

View More ಪ್ರಾಣಿ- ಪಕ್ಷಿಗಳಿಗೆ ಶವರ್​ಬಾತ್!

ತಾಳೆ ಹಣ್ಣಿನತ್ತ ಜನರ ಚಿತ್ತ

ಕೊಂಡ್ಲಹಳ್ಳಿ: ಬೇಸಿಗೆ ಬಿಸಿಲಿನ ಝಳ, ತಾಪ ಹಾಗೂ ದಾಹ ಶಮನಕ್ಕೆ ಜನರು ಮಜ್ಜಿಗೆ, ನೀರು, ತಂಪು ಪಾನೀಯ ಮೊರೆ ಹೋಗುತ್ತಿದ್ದಾರೆ. ಬೇಸಿಗೆ ತಿಂಗಳಲ್ಲಿ ಮಾತ್ರ ಫಲಕ್ಕೆ ಬರುವ ತಾಳೆ ಕಾಯಿ, ದೇಹದ ಉಷ್ಣ ನಿವಾರಣೆಗೆ…

View More ತಾಳೆ ಹಣ್ಣಿನತ್ತ ಜನರ ಚಿತ್ತ

ಬಿಸಿಲಿಗೆ ಬೆಂದುಹೋಗುತ್ತಿದ್ದಾರೆ ಜನ

ಗದಗ: ಬರಗಾಲ, ಒಣಹವೆಯೊಂದಿಗೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲಾದ್ಯಂತ ಬಿಸಿಲು ಧಗಧಗ ಎನ್ನುತ್ತಿದೆ. ಭೂಮಿಯು ಕೆಂಡದಂತಾಗಿ ಮುಖಕ್ಕೆ ಬಿಸಿ ಗಾಳಿ ರಾಚುತ್ತಿದ್ದು, ಎದೆಯುಸಿರು ಬಿಗಿಹಿಡಿಯುವಂತಾಗಿದೆ. ಜಿಲ್ಲೆಯಲ್ಲಿ ಗುರುವಾರ (ಏ. 25) 41 ಡಿಗ್ರಿ…

View More ಬಿಸಿಲಿಗೆ ಬೆಂದುಹೋಗುತ್ತಿದ್ದಾರೆ ಜನ
Larry Palty cold drink accident Harapanahalli Machihalli

ಲಾರಿ ಪಲ್ಟಿ, ಜನರ ಪಾಲಾದ ತಂಪು ಪಾನೀಯ

ಹರಪನಹಳ್ಳಿ: ತಾಲೂಕಿನ ಮಾಚಿಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಬಳಿಯ ರಾಜ್ಯ ಹೆದ್ದಾರಿ ತಿರುವಿನಲ್ಲಿ ಹರಿಯಾಣ ಮೂಲದ ಲಾರಿ ಪಲ್ಟಿಯಾಗಿ, ಕ್ಲೀನರ್ ಮತ್ತು ಚಾಲಕ ಗಾಯಗೊಂಡಿದ್ದಾರೆ. ಹರಿಯಾಣ ಮೂಲದ ಹರ್ಮನ್(19) ಗಂಭೀರ ಗಾಯಗೊಂಡಿರುವ…

View More ಲಾರಿ ಪಲ್ಟಿ, ಜನರ ಪಾಲಾದ ತಂಪು ಪಾನೀಯ

ಬಿಸಿಲ ಬೇಗೆಗೆ ಜನ ತತ್ತರ!

ಮುಂಡಗೋಡ: ತಾಲೂಕಿನಾದ್ಯಂತ ಬೇಸಿಗೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪದಿಂದ ಜನರು ಮನೆ ಬಿಟ್ಟು ಹೊರಗೆ ಬರಲು ಹಿಂಜರಿಯುತ್ತಿದ್ದಾರೆ. ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದ್ದು, ಇದರಿಂದಾಗಿ ಬೆಳಗ್ಗೆ ಹಾಗೂ ಸಂಜೆಯ ವೇಳೆಗೆ…

View More ಬಿಸಿಲ ಬೇಗೆಗೆ ಜನ ತತ್ತರ!

ಬೇಸಿಗೆ ಬಿಸಿಗೆ ತೀರದ ದಾಹ!

< ಎಳನೀರು, ಸ್ಥಳೀಯ ಪಾನೀಯ, ಕಲ್ಲಂಗಡಿಗೆ ಹೆಚ್ಚಿದೆ ಬೇಡಿಕೆ > ಅವಿನ್ ಶೆಟ್ಟಿ ಉಡುಪಿ ಬೇಸಿಗೆ ಬಿಸಿ ದಿನೇದಿನೆ ಏರಿಕೆಯಾಗುತ್ತಿದ್ದು, ಬಿಸಿ ತಣಿಸಿಕೊಂಡು, ಬಾಯಾರಿಕೆ ನೀಗಿಸಲು ಕರಾವಳಿಯ ಜನ ಸ್ಥಳೀಯ ತಂಪು ಪಾನೀಯಗಳಿಗೆ ಮೊರೆ…

View More ಬೇಸಿಗೆ ಬಿಸಿಗೆ ತೀರದ ದಾಹ!

ಕೋಟೆನಾಡಲ್ಲಿ ಹೆಚ್ಚಿದ ಬಿಸಿಲಿನ ಆರ್ಭಟ !

ಸಂತೋಷ ದೇಶಪಾಂಡೆ ಬಾಗಲಕೋಟೆ: ಲೋಕಸಭೆ ಚುನಾವಣೆ ಮೂಹರ್ತ ನಿಗದಿಯಾಗುತ್ತಿದ್ದಂತೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ. ಇತ್ತ ಬಿಸಿಲಿನ ತಾಪಕ್ಕೆ ಕೋಟೆನಾಡು ತತ್ತರಿಸುತ್ತಿದೆ. ಕಳೆದ 10 ದಿನಗಳಿಂದ ಜಿಲ್ಲೆಯಾದ್ಯಂತ ಬಿಸಿಲಿನ ಆರ್ಭಟ ದಿನೇ…

View More ಕೋಟೆನಾಡಲ್ಲಿ ಹೆಚ್ಚಿದ ಬಿಸಿಲಿನ ಆರ್ಭಟ !

ತಂಪು ಪಾನೀಯದಲ್ಲಿ ವಿಷ ಬೆರೆಸಿ ಕೊಲೆ

ಕುಂದಾಪುರ: ಹೋಟೆಲ್ ಕೆಲಸಕ್ಕೆ ಜನ ಮಾಡಿಕೊಡುತ್ತೇವೆ ಎಂದು ನಂಬಿಸಿ ಕರೆಸಿಕೊಂಡು ತಂಪು ಪಾನೀಯದಲ್ಲಿ ವಿಷ ಬೆರೆಸಿ ಹೋಟೆಲ್ ಉದ್ಯಮಿ ಕುಂದಾಪುರ ಸಮೀಪ ಇಡೂರು ಕುಂಜ್ಞಾಡಿ ಗ್ರಾಮದ ಹೊರಟ್ಟಿ ನಿವಾಸಿ ಚಂದ್ರಶೇಖರ ಶೆಟ್ಟಿ(40) ಅವರನ್ನು ಬೆಳಗಾವಿ ಜಿಲ್ಲೆ…

View More ತಂಪು ಪಾನೀಯದಲ್ಲಿ ವಿಷ ಬೆರೆಸಿ ಕೊಲೆ

ಈ ಸುದ್ದಿ ಓದಿದರೆ ನೀವು ತಂಪು ಪಾನೀಯ ಕುಡಿಯುವುದಕ್ಕೆ ಭಯ ಪಡ್ತೀರ!

ಕೋಲಾರ: ಗ್ರಾಹಕರೇ, ತಂಪು ಪಾನೀಯ ಸೇವಿಸುವ ಮುನ್ನ ಎಚ್ಚರ. ಕುಡಿಯುವುದಕ್ಕೂ ಮುಂಚೆ ಸ್ವಲ್ಪ ತಲೆಗೆ ಕೆಲಸ ಕೊಟ್ಟು ಕಡ್ಡಾಯವಾಗಿ ಎಕ್ಸ್​ಪೈರಿ ಡೇಟ್​ ನೋಡಿ. ಇಲ್ಲವಾದರೆ ನಿಮಗೂ ಈ ರೀತಿ ಮಾಜಾದಲ್ಲಿ ಪಾಚಿ ಸಿಗಬಹುದು. ಹೌದು,…

View More ಈ ಸುದ್ದಿ ಓದಿದರೆ ನೀವು ತಂಪು ಪಾನೀಯ ಕುಡಿಯುವುದಕ್ಕೆ ಭಯ ಪಡ್ತೀರ!