ರವೀಂದ್ರ ಜಡೇಜಾ ಪತ್ನಿ ಬಿಜೆಪಿಗೆ ಸೇರಿದ್ದರೆ, ತಂದೆ ಮತ್ತು ಅಕ್ಕ ಕಾಂಗ್ರೆಸ್​ಗೆ ಸೇರ್ಪಡೆ

ಜಾಮ್​ನಗರ (ಗುಜರಾತ್​): ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ಬಿಜೆಪಿಗೆ ಸೇರಿ ಒಂದು ತಿಂಗಳ ಬಳಿಕ ಅವರ ತಂದೆ ಮತ್ತು ಅಕ್ಕ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ. ಜಾಮ್​ನಗರ ಇಲ್ಲೆಯ ಕಲವದ್​ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ…

View More ರವೀಂದ್ರ ಜಡೇಜಾ ಪತ್ನಿ ಬಿಜೆಪಿಗೆ ಸೇರಿದ್ದರೆ, ತಂದೆ ಮತ್ತು ಅಕ್ಕ ಕಾಂಗ್ರೆಸ್​ಗೆ ಸೇರ್ಪಡೆ

ಮೂರು ವರ್ಷದ ಹೆಣ್ಣು ಮಗುವಿಗೆ ಹಾಲಿನ ಬದಲು ಮದ್ಯ ಕುಡಿಸುತ್ತಿದ್ದ ಕುಡುಕ ತಂದೆ

ನವದೆಹಲಿ: ಮೂರು ವರ್ಷದ ಮಗುವಿಗೆ ಅದರ ತಂದೆ ಆಹಾರದ ಬದಲು ಮದ್ಯ ನೀಡುತ್ತಿದ್ದ ನೀಚ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ದೆಹಲಿ ಮಹಿಳಾ ಆಯೋಗ ಆ ಮೂರು ವರ್ಷದ ಹೆಣ್ಣುಮಗುವನ್ನು ರಕ್ಷಿಸಿದೆ. ಆ ಪುಟ್ಟ…

View More ಮೂರು ವರ್ಷದ ಹೆಣ್ಣು ಮಗುವಿಗೆ ಹಾಲಿನ ಬದಲು ಮದ್ಯ ಕುಡಿಸುತ್ತಿದ್ದ ಕುಡುಕ ತಂದೆ

ಸಾಮಾನ್ಯರಂತೆ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಸರಳತೆ ಮೆರೆದ ಜಿಲ್ಲಾಧಿಕಾರಿ

ಬಾಗಲಕೋಟೆ: ಉನ್ನತ ಸ್ಥಾನದಲ್ಲಿರುವ ಅನೇಕರು ಎಷ್ಟೇ ಖರ್ಚಾದರೂ ಸರಿ ಎಲ್ಲವೂ ಹೈಟೆಕ್​ ಆಗಿರಬೇಕೆಂದೇ ಬಯಸುತ್ತಾರೆ. ಅದರಲ್ಲೂ ಸರ್ಕಾರಿ ಕೆಲಸದಲ್ಲಿರೋ ಉನ್ನತ ಅಧಿಕಾರಿಗಳು ಶಿಕ್ಷಣ ಹಾಗೂ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೊಗುವುದೇ ಹೆಚ್ಚು. ಇಂತವರ…

View More ಸಾಮಾನ್ಯರಂತೆ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಸರಳತೆ ಮೆರೆದ ಜಿಲ್ಲಾಧಿಕಾರಿ

ಮಗು ಸತ್ತಿದೆ ಎಂದು ನಂಬಿಸಿ ಹೆತ್ತ ಮಗುವನ್ನೇ ಮಾರಿದ್ದ ತಂದೆ

ಹುಬ್ಬಳ್ಳಿ: ಹೆತ್ತ ಮಗುವನ್ನೇ ಸತ್ತಿದೆ ಎಂದು ಪತ್ನಿಯನ್ನು ನಂಬಿಸಿ ತಂದೆಯೇ ಬೇರೆಯವರಿಗೆ ಮಾರಾಟ ಮಾಡಿರುವ ಘಟನೆ ನಡೆದಿದೆ. ರಾಮಲಿಂಗೇಶ್ವರನಗರದ ಸಂಜು ಬಿಸ್ಟಪ್ಪ ಎಂಬಾತ ನವಜಾತ ಶಿಶುವನ್ನೇ ಬೆಂಗಳೂರು ಮೂಲದವರಿಗೆ ಮಾರಾಟ ಮಾಡಿದ್ದಾನೆ. ಮೂರು ವರ್ಷಗಳ…

View More ಮಗು ಸತ್ತಿದೆ ಎಂದು ನಂಬಿಸಿ ಹೆತ್ತ ಮಗುವನ್ನೇ ಮಾರಿದ್ದ ತಂದೆ

ತಂದೆ-ತಾಯಿಯರ ಪಾದಪೂಜೆ ಮಾಡಿದ 600 ಮಕ್ಕಳು

ಸಿಂಧನೂರು:  ಗುರು-ಹಿರಿಯರಲ್ಲಿ ಭಕ್ತಿ ಭಾವನೆ ಮೂಡಿಸಿ ಸ್ನೇಹ ವಿಶ್ವಾಸದ ಮೌಲ್ಯ ಎತ್ತಿ ಹಿಡಿಯುವ ಪಾದಪೂಜೆ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಹಾಸ್ಯ ಕಲಾವಿದ ಪ್ರಾಣೇಶ ಬೀಚಿ ಗಂಗಾವತಿ ಹೇಳಿದರು. ನಗರದ ಹೊಸಳ್ಳಿಕ್ಯಾಂಪ್‌ನ ಯಲಮಂಚಲಿ ವಾಸುದೇವರಾಯ…

View More ತಂದೆ-ತಾಯಿಯರ ಪಾದಪೂಜೆ ಮಾಡಿದ 600 ಮಕ್ಕಳು

ಕಟಕೋಳ: ವಯೋವೃದ್ಧ ತಂದೆ ಕಾಣೆ, ಮಗನಿಂದ ದೂರು

ಕಟಕೋಳ : ಸಮಿಪದ ಖಾನಪೇಠ ಗ್ರಾಮದಿಂದ ತಮ್ಮ ತಂದೆ ಕಾಣೆಯಾಗಿರುವ ಬಗ್ಗೆ ಹಣಮಂತಪ್ಪ ಗೋವಿಂದಪ್ಪ ಮೇಟಿ ಎಂಬುವವರು ಕಟಕೋಳ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗೋವಿಂದಪ್ಪ ಬಸಪ್ಪ ಮೇಟಿ (65) ಕಾಣೆಯಾದವರು. ಅವರು ಡಿಸೆಂಬರ್…

View More ಕಟಕೋಳ: ವಯೋವೃದ್ಧ ತಂದೆ ಕಾಣೆ, ಮಗನಿಂದ ದೂರು

ಡಿವೈಡರ್​ಗೆ ಡಿಕ್ಕಿಯಾದ ಕಾರು: ಸ್ಥಳದಲ್ಲೇ ತಂದೆ, ಮಗನ ದಾರುಣ ಸಾವು

ರಾಯಚೂರು: ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್​ಗೆ ಡಿಕ್ಕಿಯಾಗಿ ತಂದೆ, ಮಗ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿರುವ ದಾರುಣ ಘಟನೆ ಸಿಂಧನೂರಿನ ರಾಘವೇಂದ್ರ ರೈಸ್ ಮಿಲ್ ಬಳಿ ಶುಕ್ರವಾರ ನಡೆದಿದೆ. ಹನೀಫ್ ಕುರೇಸಿ (60) ಹಾಗೂ…

View More ಡಿವೈಡರ್​ಗೆ ಡಿಕ್ಕಿಯಾದ ಕಾರು: ಸ್ಥಳದಲ್ಲೇ ತಂದೆ, ಮಗನ ದಾರುಣ ಸಾವು

ಕುಡಿದ ಮತ್ತಿನಲ್ಲಿ ವಿಷ ಕುಡಿಸಿ ಮಗಳನ್ನೇ ಕೊಂದ ತಂದೆ!

ಶಿರಸಿ: ಕುಡಿದ ಮತ್ತಿನಲ್ಲಿ ಮಗಳಿಗೆ ವಿಷ ಕುಡಿಸಿ ಹತ್ಯೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಹೆಮ್ಮಾಡಿಯಲ್ಲಿ ನಡೆದಿದೆ. ನಯನಾ ನಾಗರಾಜ ಪೂಜಾರಿ(11) ಮೃತ ಬಾಲಕಿ. ನಾಗರಾಜ ನಾರಾಯಣ ಪೂಜಾರಿ ಎಂಬಾತ ಹೃದಯ ಸಂಬಂಧಿ…

View More ಕುಡಿದ ಮತ್ತಿನಲ್ಲಿ ವಿಷ ಕುಡಿಸಿ ಮಗಳನ್ನೇ ಕೊಂದ ತಂದೆ!

ಮಗನ ಆಸ್ತಿ ದಾಹಕ್ಕೆ ಕೊಲೆಯಾದ ಅಮಾಯಕ ತಂದೆಯ ಹಿಂದಿದೆ ಕರುಣಾಜನಕ ಕತೆ

ಬಾಗಲಕೋಟೆ: ಆಸ್ತಿಯ ದಾಹಕ್ಕಾಗಿ ಕ್ರೂರ ಮಗನೊಬ್ಬ ಹೆತ್ತ ತಂದೆಯ ಜತೆಯೇ ಜಗಳ ತೆಗೆದು ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ಬಾದಾಮಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಮಲ್ಲಿಕಾರ್ಜುನ ಮೃತ ದುರ್ದೈವಿ. ಆರೋಪಿ ಶರಣಪ್ಪ ಮೃತ…

View More ಮಗನ ಆಸ್ತಿ ದಾಹಕ್ಕೆ ಕೊಲೆಯಾದ ಅಮಾಯಕ ತಂದೆಯ ಹಿಂದಿದೆ ಕರುಣಾಜನಕ ಕತೆ

6 ವರ್ಷದ ಮಗಳನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದ ತಂದೆಗೆ ಮರಣ ದಂಡನೆ

ಭೋಪಾಲ್​: ಆರು ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದ ತಂದೆಗೆ ವಿಶೇಷ ನ್ಯಾಯಾಲಯ ಸೋಮವಾರ ಮರಣ ದಂಡನೆ ವಿಧಿಸಿದೆ. 42 ವರ್ಷದ ವ್ಯಕ್ತಿ ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ ಹಾಗೂ ಸಂತ್ರಸ್ತ ಬಾಲಕಿ…

View More 6 ವರ್ಷದ ಮಗಳನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದ ತಂದೆಗೆ ಮರಣ ದಂಡನೆ