ವಿದ್ಯುತ್ ತಂತಿ ಹರಿದುಬಿದ್ದು ಕಬ್ಬು ಬೆಂಕಿಗೆ ಆಹುತಿ

ಕಬ್ಬೂರ: ಸಮೀಪದ ಕೆಂಚನಟ್ಟಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಗುರುವಾರ ಬೆಂಕಿ ಹೊತ್ತಿಕೊಂಡು ಸುಮಾರು ಒಂದೂವರೆ ಎಕರೆಯಲ್ಲಿ ಬೆಳೆದು ನಿಂತಿದ್ದ ಅಂದಾಜು 65 ಟನ್ ಕಬ್ಬು ಬೆಂಕಿಗೆ ಆಹುತಿಯಾಗಿದೆ. ವಿದ್ಯುತ್ ತಂತಿ ಹರಿದು ಬಿದ್ದು ಕಬ್ಬಿಗೆ…

View More ವಿದ್ಯುತ್ ತಂತಿ ಹರಿದುಬಿದ್ದು ಕಬ್ಬು ಬೆಂಕಿಗೆ ಆಹುತಿ

ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಮಲಪ್ರಭಾ ಜಾಕವೇಲ್‌ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನೋರ್ವ ಮೃತಪಟ್ಟಿದ್ದಾನೆ. ಗ್ರಾಮದ ಶಿವಾನಂದ ಮರಕುಂಬಿ (15) ಮೃತ ಬಾಲಕ. ಬಾಲಕ ಆಡು ಮೇಯಿಸಲು ಹೋದಾಗ ಈ ಅವಘಡ ಸಂಭವಿಸಿದೆ. ದೊಡವಾಡ…

View More ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

ವಿದ್ಯುತ್ ತಂತಿ ತಗುಲಿ ಮಂಗ ಸಾವು

ಕಡಬಿ: ಸಮೀಪದ ಬೋಳಕಡಬಿ ಗ್ರಾಮದಲ್ಲಿ ಗುರುವಾರ ಗಿಡದಿಂದ ಗಿಡಕ್ಕೆ ಹಾರುವ ವೇಳೆ ವಿದ್ಯುತ್ ತಂತಿ ತಗುಲಿ ಮಂಗ ಸಾವನ್ನಪ್ಪಿದೆ. ಗ್ರಾಮದ ಯುವಕರು ಗ್ರಾಮದಲ್ಲಿ ಮೆರವಣಿಗೆ ಮಾಡಿ ನಂತರ ರೇವಣಸಿದ್ದೇಶ್ವರ ಗುಡಿಯ ಮುಂದೆ ಮಂಗನ ಅಂತ್ಯಕ್ರಿಯೆ…

View More ವಿದ್ಯುತ್ ತಂತಿ ತಗುಲಿ ಮಂಗ ಸಾವು

ನೆಲಕ್ಕುರುಳಿದ 65 ವಿದ್ಯುತ್ ಕಂಬ!

ಸಿದ್ದಾಪುರ: ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಗಾಳಿಯ ಆರ್ಭಟ ಹೆಚ್ಚಾಗಿದೆ. ಗುರುವಾರ ಒಂದೇ ದಿನ 65 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕೋಲಸಿರ್ಸಿ- ಬಿದ್ರಕಾನ ನಡುವಿನ ಗುಡ್ಡದಲ್ಲಿ ಹಾದು ಹೋದ ವಿದ್ಯುತ್ ತಂತಿಯ ಮೇಲೆ ಭಾರಿ ಗಾತ್ರದ…

View More ನೆಲಕ್ಕುರುಳಿದ 65 ವಿದ್ಯುತ್ ಕಂಬ!

ವಿದ್ಯುತ್ ತಂತಿ ತುಳಿದು ಮೇಕೆ ಸಾವು

ಬೆಳಗಾವಿ: ತಾಲೂಕಿನ ದೇವಗಿರಿ ಗ್ರಾಮದ ಜಮೀನಿನಲ್ಲಿ ಭಾನುವಾರ ಮೇಯುತ್ತಿದ್ದ ಒಂದು ಮೇಕೆ ಪಂಪಸೆಟ್‌ಗಾಗಿ ಅಳವಡಿಸಿದ ವಿದ್ಯುತ್ ತಂತಿಯನ್ನು ತುಳಿದು ಸ್ಥಳದಲ್ಲಿಯೇ ಮೃತಪಟ್ಟಿದೆ. ದೇವಗಿರಿ ಗ್ರಾಮದ ಬಸಪ್ಪ ಯಲ್ಲಪ್ಪ ಕುಂಬರಗಿ ಎಂಬುವರಿಗೆ ಮೇಕೆ ಸೇರಿದೆ.ಅದೇ ಗ್ರಾಮದ ಬಸವಂತ…

View More ವಿದ್ಯುತ್ ತಂತಿ ತುಳಿದು ಮೇಕೆ ಸಾವು