ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳ ತಪಾಸಣೆ

ಕೊಂಡ್ಲಹಳ್ಳಿ: ಸಾಮಾಜಿಕ ಪರಿಶೋಧನ ತಂಡದವರು ಮನೆಗೆ ಬಂದಾಗ ಫಲಾನುಭವಿಗಳು ಸರಿಯಾದ ಮಾಹಿತಿ ನೀಡಬೇಕೆಂದು ತಾಲೂಕು ಸಾಮಾಜಿಕ ಪರಿಶೋಧಕ ಟಿ.ಮಲ್ಲಪ್ಪ ತಿಳಿಸಿದರು. ಸಮೀಪದ ಮೊಗಲಹಳ್ಳಿಯಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯ ಅರ್ಹ ಫಲಾನುಭವಿಗಳ ತಪಾಸಣೆ ವೇಳೆ…

View More ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳ ತಪಾಸಣೆ

ಮಹಿಳೆ ಕೊಂದ ಇಬ್ಬರ ಬಂಧನ

ಚಿತ್ರದುರ್ಗ: ಹಿರಿಯೂರು ತಾಲೂಕಿನ ಈಶ್ವರಗೆರೆಯ ಎ.ಕೆ.ಕಾಲನಿನಲ್ಲಿ ಮುಂಜಾನೆ ಮಹಿಳೆಯನ್ನು ಕೊಂದ ಪತಿ, ಮಾವನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಾ.ಕೆ.ಅರುಣ್ ತಿಳಿಸಿದರು. ಕಾಲನಿಯ ರಂಗನಾಥ, ನಾಗರಾಜ ಬಂಧಿತರು. ಆರೇಳು ವರ್ಷದ ಹಿಂದೆ ದುರುಗಮ್ಮ (27) ಎಂಬ…

View More ಮಹಿಳೆ ಕೊಂದ ಇಬ್ಬರ ಬಂಧನ

ಹೊಸ ಭರವಸೆ ಮೂಡಿಸಿ ಶಿಬಿರ

ಬಾಗಲಕೋಟೆ: ಬಾಗಲಕೋಟೆ ರೋಟರಿ ಕ್ಲಬ್ ವತಿಯಿಂದ ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃತಕ ಕೈಕಾಲು, ಜೋಡಣೆ ಶಿಬಿರ ಬಡ, ಮಧ್ಯಮ ವರ್ಗದ ರೋಗಿಗಳ ಬದುಕಿಗೆ ಹೊಸ ಭರವಸೆ ಮೂಡಿಸಿತು. ಮಹಾರಾಷ್ಟ್ರ…

View More ಹೊಸ ಭರವಸೆ ಮೂಡಿಸಿ ಶಿಬಿರ

PHOTOS | ಇಂಗ್ಲೆಂಡ್​ನಲ್ಲಿ ನಡೆಯುವ ಐಸಿಸಿ ವಿಶ್ವಕಪ್​ಗೆ ತೆರಳಿದ ಭಾರತ ತಂಡ

ಮುಂಬೈ: ಕ್ರಿಕೆಟ್ ಇತಿಹಾಸದ ಪ್ರತಿಷ್ಠಿತ ಟೂರ್ನಿ ಎನಿಸಿಕೊಂಡಿರುವ ಏಕದಿನ ವಿಶ್ವಕಪ್​ಗೆ ವಿಶ್ವ ಚಾಂಪಿಯನ್ ಪಟ್ಟಕ್ಕೆ ಅಗ್ರ 10 ತಂಡಗಳು ಹೋರಾಟ ನಡೆಸಲಿದ್ದು, ಭಾರತ ತಂಡ ಸರ್ವರೀತಿಯಲ್ಲೂ ಸಜ್ಜಾಗಿದ್ದು, ಮೇ 30ರಿಂದ ಇಂಗ್ಲೆಂಡ್​ನಲ್ಲಿ ನಡೆಯುವ ಐಸಿಸಿ…

View More PHOTOS | ಇಂಗ್ಲೆಂಡ್​ನಲ್ಲಿ ನಡೆಯುವ ಐಸಿಸಿ ವಿಶ್ವಕಪ್​ಗೆ ತೆರಳಿದ ಭಾರತ ತಂಡ

ಫೋನಿ ಹಾನಿ ಸರಿಪಡಿಸಲು ಓರಿಸ್ಸಾಗೆ ಹೆಸ್ಕಾಂ ತಂಡ

ಬೆಳಗಾವಿ: ಓರಿಸ್ಸಾದಲ್ಲಿ ಫೋನಿ ಚಂಡಮಾರುತದಿಂದ ಉಂಟಾಗಿರುವ ಪ್ರಾಕೃತಿಕ ವಿಕೋಪದಲ್ಲಿ ಅಲ್ಲಿನ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅದನ್ನು ಸರಿಪಡಿಸುವ ಉದ್ದೇಶದಿಂದ ಬೆಳಗಾವಿ ವಲಯದ 36 ಹೆಸ್ಕಾಂ ಸಿಬ್ಬಂದಿ ಶುಕ್ರವಾರ ಬೆಂಗಳೂರಿನಿಂದ ಓರಿಸ್ಸಾಗೆ ತೆರಳಿದ್ದಾರೆ. ಓರಿಸ್ಸಾದಲ್ಲಿ…

View More ಫೋನಿ ಹಾನಿ ಸರಿಪಡಿಸಲು ಓರಿಸ್ಸಾಗೆ ಹೆಸ್ಕಾಂ ತಂಡ

ಪರಾರಿಯಾದ ಕೈದಿ ಶೋಧಕ್ಕೆ ತಂಡ ರಚನೆ

ಬೆಳಗಾವಿ: ಮರಣದಂಡನೆಗೆ ಒಳಗಾಗಿದ್ದ ಕೈದಿ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಡಲಗಾ ಜೈಲಿನ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಪರಾರಿಯಾದ ಕೈದಿಯ ಶೋಧಕ್ಕಾಗಿ ತಂಡ ರಚಿಸಲಾಗಿದೆ ಎಂದು ಹಿಂಡಲಗಾ ಕಾರಾಗೃಹದ ಮುಖ್ಯ ಅಧೀಕ್ಷಕ ಟಿ.ಪಿ.ಶೇಷ ತಿಳಿಸಿದ್ದಾರೆ.…

View More ಪರಾರಿಯಾದ ಕೈದಿ ಶೋಧಕ್ಕೆ ತಂಡ ರಚನೆ

ಅವಶೇಷಗಳಡಿ ಇನ್ನೂ ಕೆಲವರಿರುವ ಶಂಕೆ

ಧಾರವಾಡ: ಕುಸಿದ ಕಟ್ಟಡದ ಅವಶೇಷಗಳಡಿ ಸಿಲುಕಿದವರ ಪತ್ತೆ ಕಾರ್ಯಾಚರಣೆಗೆ ಹಗಲಿರುಳು ಶ್ರಮಿಸುತ್ತಿರುವ ರಕ್ಷಣಾ ತಂಡ ಶನಿವಾರ ಕಟ್ಟಡದ ನೆಲಮಾಳಿಗೆವರೆಗೂ ತಲುಪಿದೆ. ಅವಶೇಷಗಳ ಅಡಿಯಲ್ಲಿ ಇನ್ನೂ 5-6 ಜನರು ಸಿಲುಕಿಕೊಂಡಿರುವ ಶಂಕೆಯಿದೆ. ಶುಕ್ರವಾರ ಮಧ್ಯರಾತ್ರಿವರೆಗಿನ ಕಾರ್ಯಾಚರಣೆಯಲ್ಲಿ…

View More ಅವಶೇಷಗಳಡಿ ಇನ್ನೂ ಕೆಲವರಿರುವ ಶಂಕೆ

ದುಬೈಯಲ್ಲಿ ತುಳುನಾಡ ಗೊಬ್ಬುಲೆ ಲೇಸ್

ಉಳ್ಳಾಲ: ದುಬೈಯ ತುಳು ಪಾತೆರ್ಗ ತುಳು ಒರಿಪಾಗ ತಂಡ 7ನೇ ವರ್ಷದ ಗೌಜಿ-ಗಮ್ಮತ್ ತುಳುನಾಡ ಗೊಬ್ಬುಲೆದ ಲೇಸ್ ಕಾರ್ಯಕ್ರಮ ಶುಕ್ರವಾರ ದುಬೈಯ ಝಬೀಲ್ ಪಾರ್ಕ್‌ನಲ್ಲಿ ನಡೆಯಿತು. ದುಬೈಯ ಉದ್ಯಮಿ ಪ್ರಭಾಕರ್ ಶೆಟ್ಟಿ ತುಳುನಾಡಿನ ‘ಅಪ್ಪೆ…

View More ದುಬೈಯಲ್ಲಿ ತುಳುನಾಡ ಗೊಬ್ಬುಲೆ ಲೇಸ್

ನಿಡಗುಂದಿಯಲ್ಲಿ ಬೆಳೆ ಹಾನಿ ಪರಿಶೀಲನೆ

ನರೇಗಲ್:ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡದ ಅಧಿಕಾರಿಗಳು ಗುರುವಾರ ಸಮೀಪದ ನಿಡಗುಂದಿ ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು. ಸಿದ್ದಪ್ಪ ಕಳ್ಳಿ, ಕರಿಯಪ್ಪ ಕಂಬಳಿ ಅವರ ಹೊಲದಲ್ಲಿ ಕಡಲೆ ಬೆಳೆ…

View More ನಿಡಗುಂದಿಯಲ್ಲಿ ಬೆಳೆ ಹಾನಿ ಪರಿಶೀಲನೆ

ಕೇರಳದಲ್ಲಿಯೂ ಬೋಟ್ ಹುಡುಕಾಟ

< ಮೀನುಗಾರರು ನಾಪತ್ತೆ ಪ್ರಕರಣ * ಸಮುದ್ರ ಸಂಧಿಸುವ ನದಿಗಳಲ್ಲೂ ಶೋಧ> ಉಡುಪಿ : ಮೀನುಗಾರರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪೊಲೀಸರ ವಿಶೇಷ ಪೊಲೀಸ್ ತಂಡ ಕೇರಳಕ್ಕೆ ತೆರಳಿದೆ. ಪ್ರಕರಣ ಭೇದಿಸಲು ಎಲ್ಲ ಆಯಾಮಗಳಿಂದಲೂ…

View More ಕೇರಳದಲ್ಲಿಯೂ ಬೋಟ್ ಹುಡುಕಾಟ