ಆಂಧ್ರ ಸರಕಾರದಿಂದ ಎಲ್ಲ ಸಹಕಾರ: ಸಚಿವ ನಿಮ್ಮಲ
ಹೊಸಪೇಟೆ: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಸಂಬAದ ಆಂಧ್ರಪ್ರದೇಶದಿAದ ಎಲ್ಲ ಸಹಕಾರ ನೀಡಲಾಗುತ್ತಿದೆ ಎಂದು…
ಅಚ್ಚುಕಟ್ಟು ಪ್ರದೇಶದ ಮೊದಲ ಬೆಳೆಗೆ ನೀರು : ಸಚಿವ ತಂಗಡಗಿ ಭರವಸೆ
ಕೊಪ್ಪಳ: ಮುನಿರಾಬಾದ್ ತುಂಗಭದ್ರಾ ಜಲಾಶಯದ ಗೇಟ್ ಕತ್ತಿರಕಸಿದ್ದು, ಸುಮಾರು 60 ಟಿಎಂಸಿ ಅಡಿನೀರು ಹೊರ ಬಿಡಬೇಕಾದ…
ನಾಲ್ಕು ದಿನದಲ್ಲಿ ಗೇಟ್ ಸಿದ್ಧ : ಕಾಡಾಧ್ಯಕ್ಷ ಹಸನಸಾಬ್ ದೋಟಿಹಾಳ
ಕೊಪ್ಪಳ: ಮುಜನಿರಾಬಾದ್ ಜಲಾಶಯದ 19ನೇ ಗೇಟ್ ತುಂಡಾಗಿದೆ. ಈಗಾಗಲೇ ಗೇಟ್ ಸಿದ್ಧಪಡಿಸಲು ಆರ್ಡರ್ ನೀಡಿದ್ದೇವೆ. ನಾಲ್ಕು…
ಭದ್ರಾ ಡ್ಯಾಮ್‌ಗಿಂದು ಬಿಜೆಪಿ ರೈತ ಮೋರ್ಚಾ ಭೇಟಿ ಕಾಮಗಾರಿ ಪರಿಶೀಲಿಸಿ ಪ್ರತಿಭಟನೆಗೆ ನಿರ್ಧಾರ
ದಾವಣಗೆರೆ: ಭದ್ರಾ ಜಲಾಶಯದ ನೀರು ಸೋರಿಕೆ ತಡೆಗೆ ನಡೆಸಲಾಗುತ್ತಿರುವ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಬಿಜೆಪಿ ರೈತ…
ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟಗಣನೀಯ ಕುಸಿತ
ಮಂಗಳೂರು: ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟಗಣನೀಯ ಕುಸಿತ ಕಂಡಿದೆ. ಏಳು ವರ್ಷಗಳಿಗೆ ಹೋಲಿಸಿದರೆ ಕಳೆದ…
ನೇತ್ರಾವತಿಯಲ್ಲಿ ನೀರು ಸಮೃದ್ಧ
ವಿಜಯವಾಣಿ ಸುದ್ದಿಜಾಲ ಬಂಟ್ವಾಳ ನೇತ್ರಾವತಿ ನದಿಯಲ್ಲಿ ನೀರು ಸಮೃದ್ಧವಾಗಿದ್ದು, 160 ಎಂಎಲ್‌ಡಿ ನೀರು ಮಂಗಳೂರಿಗೆ ಸರಬರಾಜಾಗುತ್ತಿದೆ.…
ಯರಗೋಳ್ ಡ್ಯಾಂಗೆ ಕೆಎಸ್‌ಜಿ ಹೆಸರಿಡಿ
ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಸಮೀಪ ನಿರ್ಮಾಣ ಮಾಡಲು ಕಾರಣಕರ್ತರಾದ ಮಾಜಿ ಸಚಿವ ಕೆ.ಶ್ರೀನಿವಾಸಗೌಡರ…
ನ.೧೦ರಂದು ಯರಗೋಳ್ ಡ್ಯಾಂ ಉದ್ಘಾಟನೆ
ಕೋಲಾರ: ಕೋಲಾರ, ಬಂಗಾರಪೇಟೆ, ಮಾಲೂರು ತಾಲೂಕುಗಳಿಗೆ ಕುಡಿಯುವ ನೀರು ಸರ್ಮಪಕವಾಗಿ ಕೊಡುವ ಮಹತ್ತರ ಯರಗೋಳ್ ಡ್ಯಾಂ…
ಜು.7ರಿಂದ ಲಾಂಚ್‌ಗೆ ಎಲ್ಲ ವಾಹನ
ಬ್ಯಾಕೋಡು: ಲಿಂಗನಮಕ್ಕಿ ಜಲಾಶಯದ ಒಳಹರಿವು ಹೆಚ್ಚಿದ್ದರಿಂದ ಅಂಬಾರಗೋಡ್ಲು- ಕಳಸವಳ್ಳಿ ಮಾರ್ಗದ ಶರಾವತಿ ಹಿನ್ನೀರಿನ ಲಾಂಚ್‌ನಲ್ಲಿ ಜು.7ರಿಂದ…
ತುಂಬೆ ಡ್ಯಾಂಗೆ ಎಎಂಆರ್ ನೀರು, ಅಣೆಕಟ್ಟಿನಲ್ಲಿ ಜಲಮಟ್ಟ 5.45 ಮೀ.ಗಿಂತ ಕೆಳಗಿಳಿಯದಂತೆ ಪಾಲಿಕೆ ನಿಗಾ
ಶ್ರವಣ್‌ಕುಮಾರ್ ನಾಳ ಮಂಗಳೂರು ಬೇಸಿಗೆಯ ಪ್ರಖರತೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯ ಮಂಗಳೂರು ನಗರಕ್ಕೆ ನೀರುಣಿಸುವ ತುಂಬೆ…