ವಿಚಾರಣೆ ಮಾಡಿದರೆ ಆತ್ಮವಾಗಿ ಕಾಡ್ತೇನೆ!

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ‘ನನ್ನ ಸಾವಿಗೆ ನಾನೇ ಕಾರಣ. ಈ ಕುರಿತು ಯಾರನ್ನೂ ವಿಚಾರಣೆ ಮಾಡಬೇಡಿ. ಹಾಗೆ ಮಾಡಿದರೆ, ನಾನು ಆತ್ಮವಾಗಿ ಅವರನ್ನು ಕಾಡುತ್ತೇನೆ’ ಎಂದು ಡೆತ್​ನೋಟ್ ಬರೆದಿಟ್ಟು ಯುವತಿ ಕ್ಯಾರಕೊಪ್ಪ ಬಳಿ ರೈಲು…

View More ವಿಚಾರಣೆ ಮಾಡಿದರೆ ಆತ್ಮವಾಗಿ ಕಾಡ್ತೇನೆ!

ಸಿಎಂಗೆ ಡೆತ್​ನೋಟ್ ಬರೆದು ರೈತ ಆತ್ಮಹತ್ಯೆ

ಮಂಡ್ಯ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಗೆ ಆಗಮಿಸುವ ದಿನವೇ ರೈತರೊಬ್ಬರು ಸಾಲ ಹಾಗೂ ಅನಾರೋಗ್ಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಲೂಕಿನ ಶಿವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಹಟ್ಟಿ ಗ್ರಾಮದ ಜೈಕುಮಾರ್ (43) ಆತ್ಮಹತ್ಯೆಗೆ ಶರಣಾದವರು. ಗುರುವಾರ ರಾತ್ರಿ…

View More ಸಿಎಂಗೆ ಡೆತ್​ನೋಟ್ ಬರೆದು ರೈತ ಆತ್ಮಹತ್ಯೆ

ರೈತ ಆತ್ಮಹತ್ಯೆ: ವೈಯಕ್ತಿಕವಾಗಿ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಚಿವ ಪುಟ್ಟರಾಜು

ಮಂಡ್ಯ: ಮುಖ್ಯಮಂತ್ರಿಗಳ ಹೆಸರನ್ನು ಬರೆದಿಟ್ಟು ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಹಟ್ಟಿ ಗ್ರಾಮಸ್ಥರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಗರಂ ಆಗಿದ್ದಾರೆ. ಮೃತ ದೇಹವನ್ನು ಆಸ್ಪತ್ರೆ ರವಾನಿಸಲು ನಿರಾಕರಿಸುತ್ತಿದ್ದ…

View More ರೈತ ಆತ್ಮಹತ್ಯೆ: ವೈಯಕ್ತಿಕವಾಗಿ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಚಿವ ಪುಟ್ಟರಾಜು

ಸಿಎಂಗೆ ಡೆತ್​ನೋಟ್​ ಬರೆದಿಟ್ಟು ರೈತ ಆತ್ಮಹತ್ಯೆ

ಮಂಡ್ಯ: ಮುಖ್ಯಮಂತ್ರಿಗಳ ಹೆಸರನ್ನು ಬರೆದಿಟ್ಟು ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಇಂದು ಮಂಡ್ಯಕ್ಕೆ ಆಗಮಿಸುತ್ತಿರುವ ಬೆನ್ನಲ್ಲೇ ಸಾಲಬಾಧೆ ಮತ್ತು ಅನಾರೋಗ್ಯ ಹಿನ್ನೆಲೆಯಲ್ಲಿ ಜಮೀನಿನ ಬಳಿ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.…

View More ಸಿಎಂಗೆ ಡೆತ್​ನೋಟ್​ ಬರೆದಿಟ್ಟು ರೈತ ಆತ್ಮಹತ್ಯೆ

ಸಾಲ ಪಡೆದವ ಸತ್ತ ಎಂದು ಸಾಲ ನೀಡಿದ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ

ಬೆಂಗಳೂರು: ಸಾಲ ಪಡೆದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟ ನಂತರ ಸಾಲ ಕೊಟ್ಟ ಕುಟುಂಬದ ನಾಲ್ವರು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಣ ವಾಪಸು ಬಂದಿಲ್ಲ ಎಂದು ಮನನೊಂದು ವಿದ್ಯಾರಣ್ಯಪುರದ…

View More ಸಾಲ ಪಡೆದವ ಸತ್ತ ಎಂದು ಸಾಲ ನೀಡಿದ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ

ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದಕ್ಕೆ ಪುರಾವೆ ಬೇಕು, ಡೆತ್​ನೋಟ್ ಸಾಲದು ಎಂದ ಕೋರ್ಟ್​

ನವದೆಹಲಿ: ಆತ್ಮಹತ್ಯೆಗೆ ಕುಮಕ್ಕು ನೀಡಿದ್ದಾರೆಂದು ಹೇಳಲು ಡೆತ್​ನೋಟ್​ನಲ್ಲಿ ಪ್ರಸ್ತಾಪವಾದ ಹೆಸರೊಂದೇ ಸಾಕಾಗುವುದಿಲ್ಲ ಎಂದು ದೆಹಲಿಯ ರೋಹಿಣಿ ನ್ಯಾಯಾಲಯ ತಿಳಿಸಿದೆ. ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಮೊತ್ತೊಬ್ಬ ವ್ಯಕ್ತಿ ಪ್ರಚೋದನೆ ಹಾಗೂ ಸಹಾಯ ಮಾಡಿದ್ದಾನೆಂದು ಹೇಳಲು ಮತ್ತು…

View More ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದಕ್ಕೆ ಪುರಾವೆ ಬೇಕು, ಡೆತ್​ನೋಟ್ ಸಾಲದು ಎಂದ ಕೋರ್ಟ್​

ಡೆತ್‌ನೋಟ್ ಹಂಚಿ ಆತ್ಮಹತ್ಯೆ

ಬ್ರಹ್ಮಾವರ: ಇಲ್ಲಿನ ಮಟಪಾಡಿ ರಸ್ತೆಯ ರತ್ನಾಕರ ನಾಯರಿ ಯಾನೆ ವಸಂತ ನಾಯರಿ(62) ಡೆತ್‌ನೋಟ್ ಬರೆದು ಪರಿಸರದ ಕೆಲವರಿಗೆ ಹಂಚಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬದ ಆಸ್ತಿಯನ್ನು ತಂಗಿ ತನ್ನ ಹೆಸರಿಗೆ ಮಾಡಿಕೊಂಡಿದ್ದು, ಇದನ್ನು…

View More ಡೆತ್‌ನೋಟ್ ಹಂಚಿ ಆತ್ಮಹತ್ಯೆ

ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಪ್ರಕರಣ ತನಿಖೆಗೆ ಕೋಟ ಒತ್ತಾಯ

ಕುಂದಾಪುರ: ವಿವೇಕ ಮೊಗವೀರ ಬರೆದ ಡೆತ್‌ನೋಟ್‌ನಲ್ಲಿ ಮಾದಕ ವಸ್ತು ಸರಬರಾಜು, ದೇವಸ್ಥಾನ ದರೋಡೆ, ಕೋಮುಭಾವನೆ ಕೆರಳಿಸುವ ಸಂಘಟನೆಯ ಉಲ್ಲೇಖವಿದೆ. ನಿರಂತರ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ತಾನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ,…

View More ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಪ್ರಕರಣ ತನಿಖೆಗೆ ಕೋಟ ಒತ್ತಾಯ

ನನ್ನ ಸಾವಿಗೆ ಉಗ್ರ ಸಂಘಟನೆ ಕಾರಣ: ಡೆತ್​ನೋಟ್​ ಬರೆದಿಟ್ಟು ಯುವಕ ಆತ್ಮಹತ್ಯೆ

ಉಡುಪಿ: ನನ್ನ ಸಾವಿಗೆ ಉಗ್ರ ಸಂಘಟನೆಯೇ ಕಾರಣ ಎಂದು ಡೆತ್​ನೋಟ್​ ಬರೆದಿಟ್ಟು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರದ ಮಾರ್ಕೋಡು ಬಬ್ಬರಿಮಕ್ಕಿಯಲ್ಲಿ ಮಂಗಳವಾರ ನಡೆದಿದೆ. ವಿವೇಕ್​(23) ಮೃತ. ಈತ ರಿಲಯನ್ಸ್ ಫೌಂಡೇಷನ್​ನ…

View More ನನ್ನ ಸಾವಿಗೆ ಉಗ್ರ ಸಂಘಟನೆ ಕಾರಣ: ಡೆತ್​ನೋಟ್​ ಬರೆದಿಟ್ಟು ಯುವಕ ಆತ್ಮಹತ್ಯೆ

ಡೆತ್‌ನೋಟ್ ಬರೆದಿಟ್ಟು ರೈತ ಆತ್ಮಹತ್ಯೆ

ಮೊಳಕಾಲ್ಮೂರು: ತಾಲೂಕಿನ ಮುತ್ತಿಗಾರನಹಳ್ಳಿಯಲ್ಲಿ ರೈತನೊಬ್ಬ ಸಾಲಬಾಧೆಗೆ ಹೆದರಿ ಡೆತ್‌ನೋಟ್ ಬರೆದಿಟ್ಟು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಲೂಕಿನ ಮುತ್ತಿಗಾರಹಳ್ಳಿ ರೈತ ಬಿ.ಟಿ.ಸಣ್ಣರುದ್ರಪ್ಪ (60) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಪಿಎಸ್‌ವೈ, ಮೊಳಕಾಲ್ಮೂರು ಪೊಲೀಸ್ ಠಾಣೆ ಇವರ ಹೆಸರಿಗೆ…

View More ಡೆತ್‌ನೋಟ್ ಬರೆದಿಟ್ಟು ರೈತ ಆತ್ಮಹತ್ಯೆ