ಡೆಂಘೆ ಜ್ವರಕ್ಕೆ ಕೃಷಿಕ ಬಲಿ!
ಬೆಳ್ತಂಗಡಿ(ದ.ಕ.): ಎಲ್ಲೆಡೆ ಕರೊನಾ ಅಟ್ಟಹಾಸ ಮೆರೆಯುತ್ತಿದ್ದು, ಸಾವು-ನೋವಿನ ಪ್ರಕರಣ ದಿನೇದಿನೆ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯದಲ್ಲಿ…
ಕರೊನಾ ಹೆಮ್ಮಾರಿ ಆತಂಕದ ನಡುವೆಯೇ ಡೆಂಘೆ ಉಲ್ಬಣ
ಕಾರವಾರ: ಕರೊನಾ ಭಯದ ನಡುವೆಯೇ ಜಿಲ್ಲೆಯಲ್ಲಿ ಈಗ ಡೆಂಘ ಉಲ್ಬಣಿಸಿದೆ. ಜಿಲ್ಲೆಯಲ್ಲಿ ಈ ವರ್ಷ ಜನವರಿಯಿಂದ…
ಕರೊನಾ ನಿರ್ಮೂಲನಕ್ಕೆ ಔಷಧ ಸಿಗದೆಯೂ ಇರಬಹುದು…!
ನವದೆಹಲಿ: ಜಗತ್ತಿನಲ್ಲೀಗ ಅತ್ಯಂತ ತರಾತುರಿಯಿಂದ ನಡೆಯುತ್ತಿರುವ ಕಾರ್ಯವೆಂದರೆ ಕರೊನಾ ವೈರಸ್ನಿಂದ ಉಂಟಾಗುತ್ತಿರುವ ಕೋವಿಡ್-19 ಕಾಯಿಲೆಗೆ ಲಸಿಕೆ…
ಶಂಕಿತ ಡೆಂಘೆ, ಕಾರ್ಮಿಕರ ಆರೋಗ್ಯ ತಪಾಸಣೆ- ತೋರಣಗಲ್‌ನಲ್ಲಿ ಆರ್‌ಬಿಎಸ್‌ಪಿ ವೈದ್ಯರ ತಂಡದಿಂದ ಟೆಸ್ಟ್
ಸಂಡೂರು: ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮ (ಆರ್‌ಬಿಎಸ್‌ಪಿ) ವೈದ್ಯರ ತಂಡದಿಂದ ತೋರಣಗಲ್‌ನ ಬೈಪಾಸ್ ರಸ್ತೆಯಲ್ಲಿ ಜೆಎಸ್‌ಡಬ್ಲುೃಗೆ…
ರಾಜ್ಯದ ಜನರಿಗೆ ಕೊರೊನಾ ಜತೆ ಡೆಂಘೆ ಭೀತಿ
ಬೆಂಗಳೂರು: ವಾರ್ಷಾರಂಭದಲ್ಲೇ ಆವರಿಸಿರುವ ಕರೊನಾ ವೈರಸ್ ಭೀತಿಯೊಂದಿಗೆ ಈಗ ಡೆಂಘೆ, ಎಚ್1 ಎನ್1, ಚಿಕೂನ್ಗುನ್ಯಾ ಸೋಂಕು…
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮನೆಯೆದುರು ಬೆಂಕಿ ಹಚ್ಚಿಕೊಳ್ಳಲು ಮುಂದಾದ ಯುವಕ; ಕಾರಣ ಕ್ಷುಲ್ಲಕ ಎನಿಸಿದರೂ ಆತನ ಹತಾಶೆ ಹಾಗಿತ್ತು…
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಾಟ್ನಾ ನಿವಾಸದ ಎದುರು ಯುವಕನೋರ್ವ ಬೆಂಕಿ ಹಚ್ಚಿಕೊಂಡು…