ನಾಲ್ಕನೇ ದಿನವೂ ಏರಿದ ಪೆಟ್ರೋಲ್​ ಬೆಲೆ; ಇಂದಿನ ದರ ಎಷ್ಟು?

ನವದೆಹಲಿ: ದೇಶಾದ್ಯಂತ ನಾಲ್ಕನೇ ದಿನವೂ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್​ ಬೆಲೆಯಲ್ಲಿ 48-60 ಪೈಸೆ ಮತ್ತು ಡೀಸೆಲ್​ ಮೇಲಿನ ದರ 60-75 ಪೈಸೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 49 ಪೈಸೆ ಏರಿಕೆ…

View More ನಾಲ್ಕನೇ ದಿನವೂ ಏರಿದ ಪೆಟ್ರೋಲ್​ ಬೆಲೆ; ಇಂದಿನ ದರ ಎಷ್ಟು?

ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಮತ್ತೆ ಏರಿಕೆ, ಇಂದಿನ ದರ ಎಷ್ಟು?

ನವದೆಹಲಿ: ಸತತ ಏರಿಕೆ ಬಳಿಕ, ಇಳಿಕೆ ಕಂಡು ಮತ್ತೆ ಏರಿಕೆಯತ್ತ ಮುಖಮಾಡಿದ್ದ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಶನಿವಾರ ಕೂಡ ಬೆಲೆ ಏರಿಕೆಯಾಗಿದ್ದು, ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಲೀ. ಪೆಟ್ರೋಲ್‌ 19 ಪೈಸೆ ಮತ್ತು ಡೀಸೆಲ್‌…

View More ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಮತ್ತೆ ಏರಿಕೆ, ಇಂದಿನ ದರ ಎಷ್ಟು?

ದೇಶಾದ್ಯಂತ ಬೆಲೆ ಇಳಿಕೆ ಕಂಡ ಡೀಸೆಲ್‌, ಪೆಟ್ರೋಲ್‌ ಯಥಾಸ್ಥಿತಿ: ಬೆಂಗಳೂರಿನಲ್ಲೆಷ್ಟು?

ನವದೆಹಲಿ: ಸತತ ಎರಡು ದಿನಗಳ ಇಳಿಕೆ ಕಂಡ ಬಳಿಕ ದೇಶಾದ್ಯಂತ ಪೆಟ್ರೋಲ್‌ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಡೀಸೆಲ್‌ ಬೆಲೆ ಮಾತ್ರ 10-11 ಪೈಸೆಗಳಷ್ಟು ಭಾನುವಾರ ಇಳಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ…

View More ದೇಶಾದ್ಯಂತ ಬೆಲೆ ಇಳಿಕೆ ಕಂಡ ಡೀಸೆಲ್‌, ಪೆಟ್ರೋಲ್‌ ಯಥಾಸ್ಥಿತಿ: ಬೆಂಗಳೂರಿನಲ್ಲೆಷ್ಟು?

ಸರ್ಕಾರ ನಡೆಸಲು ಇಂಧನ ತೆರಿಗೆ ಹೆಚ್ಚಳ!

<< ಸುಂಕ ಹೆಚ್ಚಿಸಿದ್ದನ್ನು ಸಮರ್ಥಿಸಿಕೊಂಡ ಎಚ್​ಡಿಕೆ >> ಹುಬ್ಬಳ್ಳಿ/ರಾಯಚೂರು: ‘ತೈಲ ಬೆಲೆ ಹೆಚ್ಚಾದಾಗ ರಾಜ್ಯದ ತೆರಿಗೆ ಕಡಿಮೆ ಮಾಡಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೀಗ ಕಚ್ಚಾತೈಲ ಬೆಲೆ ಕಡಿಮೆಯಾಗಿದೆ. ಹಾಗಾಗಿ, ಆಗ ಕಡಿಮೆ ಮಾಡಿದ್ದನ್ನು ಈಗ ಹೆಚ್ಚಿಸಲಾಗಿದೆ.…

View More ಸರ್ಕಾರ ನಡೆಸಲು ಇಂಧನ ತೆರಿಗೆ ಹೆಚ್ಚಳ!

ದೇಶಾದ್ಯಂತ ಇಳಿದ ಪೆಟ್ರೋಲ್​, ಡೀಸೆಲ್​ ಬೆಲೆ: ರಾಜ್ಯದಲ್ಲಿ ಮಾತ್ರ ಏರಿಕೆ

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ದರ ಸತತ ಎರಡನೇ ದಿನ ಶನಿವಾರವು ಕಡಿತಗೊಂಡಿದ್ದು, ದರ ಪರಿಷ್ಕರಣೆ ನಂತರ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ 15-16 ಪೈಸೆ ಕಡಿಮೆಯಾಗಿದ್ದರೆ, ಡೀಸೆಲ್‌ 18-20 ಪೈಸೆ ಅಗ್ಗವಾಗಿದೆ. ಬೆಂಗಳೂರಿನಲ್ಲಿ…

View More ದೇಶಾದ್ಯಂತ ಇಳಿದ ಪೆಟ್ರೋಲ್​, ಡೀಸೆಲ್​ ಬೆಲೆ: ರಾಜ್ಯದಲ್ಲಿ ಮಾತ್ರ ಏರಿಕೆ

ಇಂಧನ ದುಬಾರಿ!

<< ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಿಸಿದ ರಾಜ್ಯ ಸರ್ಕಾರ >> ಬೆಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಕುಸಿತದ ಪರಿಣಾಮ ಇಂಧನ ಬೆಲೆ ಇಳಿಮುಖವಾಗುತ್ತಿರುವ ಬೆನ್ನಲ್ಲೇ, ರಾಜ್ಯ ಸರ್ಕಾರ ಈ ಹಿಂದೆ ಇಳಿಸಿದ್ದ ಪೆಟ್ರೋಲ್…

View More ಇಂಧನ ದುಬಾರಿ!

ತೈಲ ತೆರಿಗೆ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಈ ಹಿಂದೆ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆಯಲ್ಲಿನ ಏರಿಕೆಯನ್ನು ಗಮನಿಸಿ ತೈಲ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದ್ದ ರಾಜ್ಯ ಸರ್ಕಾರ ಈಗ ಮತ್ತೆ ತೆರಿಗೆಯನ್ನು ಯಥಾಸ್ಥಿಗೆ ತಂದಿದೆ. ತೈಲ ತೆರಿಗೆ ದರ ಹೆಚ್ಚಳ ಮಾಡಿ…

View More ತೈಲ ತೆರಿಗೆ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ

ಎರಡು ದಿನಗಳ ನಂತರ ಮತ್ತೆ ಇಳಿದ ಪೆಟ್ರೋಲ್​, ಡೀಸೆಲ್​ ಬೆಲೆ

ಬೆಂಗಳೂರು: ಕಳೆದ ಎರಡು ದಿನಗಳಿಂದ ಯಾವುದೇ ವ್ಯತ್ಯಾಸ ಕಾಣದ ಪೆಟ್ರೋಲ್, ಡೀಸೆಲ್​ ಬೆಲೆಯಲ್ಲಿ ಶುಕ್ರವಾರ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀ. ಪೆಟ್ರೋಲ್​ ದರದಲ್ಲಿ 21 ಪೈಸೆ ಇಳಿಕೆಯಾಗಿದ್ದು 68.44 ರೂ.…

View More ಎರಡು ದಿನಗಳ ನಂತರ ಮತ್ತೆ ಇಳಿದ ಪೆಟ್ರೋಲ್​, ಡೀಸೆಲ್​ ಬೆಲೆ

ಪೆಟ್ರೋಲ್​, ಡೀಸೆಲ್ ಬೆಲೆ ಇಳಿಕೆ; ಹೊಸ ವರ್ಷದ ಖುಷಿಗೆ ಇಂಬು ನೀಡಿದ ತೈಲ ದರ

ಬೆಂಗಳೂರು: ಸತತ ಐದು ದಿನಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಇಳಿಕೆ ಮುಂದುವರಿದಿದ್ದು, ದೇಶಾದ್ಯಂತ ಹೊಸ ವರ್ಷವಾದ ಮಂಗಳವಾರವೂ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ 19 ಪೈಸೆ ಇಳಿಕೆಯಾಗಿ…

View More ಪೆಟ್ರೋಲ್​, ಡೀಸೆಲ್ ಬೆಲೆ ಇಳಿಕೆ; ಹೊಸ ವರ್ಷದ ಖುಷಿಗೆ ಇಂಬು ನೀಡಿದ ತೈಲ ದರ

ದಾಖಲೆಯ ಸತತ ಇಳಿಕೆ ಕಾಣುತ್ತಿರುವ ಪೆಟ್ರೋಲ್‌, ಡೀಸೆಲ್‌ ಬೆಲೆ! ಗ್ರಾಹಕರಿಗೆ ರಿಲೀಫ್‌

ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗುತ್ತಿರುವ ಬೆನ್ನಲ್ಲೇ ಕಳೆದ ಎರಡು ತಿಂಗಳಿಂದಲೂ ಇಂಧನ ಬೆಲೆಯಲ್ಲಿ ಇಳಿಕೆ ಕಾಣುತ್ತಲೇ ಸಾಗಿದ್ದು, ವರ್ಷದ ಕೊನೆ ದಿನವೂ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆಗೆ ಸಾಕ್ಷಿಯಾಗಿದೆ. ಪೆಟ್ರೋಲ್‌ ಲೀ.ಗೆ…

View More ದಾಖಲೆಯ ಸತತ ಇಳಿಕೆ ಕಾಣುತ್ತಿರುವ ಪೆಟ್ರೋಲ್‌, ಡೀಸೆಲ್‌ ಬೆಲೆ! ಗ್ರಾಹಕರಿಗೆ ರಿಲೀಫ್‌