ಫೋನ್ ಕದ್ದಾಲಿಕೆ ಮಾಡುವುದು ಹೊಸದೇನಲ್ಲ, ಕೇಂದ್ರ ಸರ್ಕಾರವೂ ಮಾಡಿದೆ!

ಹುಬ್ಬಳ್ಳಿ: ಈ ಹಿಂದೆ ಇದ್ದ ಸರ್ಕಾರಗಳೂ ಫೋನ್ ಕದ್ದಾಲಿಕೆ ಮಾಡಿವೆ. ಫೋನ್​ ಕದ್ದಾಲಿಕೆ ಮಾಡುವುದು ಇತಿಹಾಸದಲ್ಲಿ ಇದೇ ಮೊದಲಲ್ಲ. ಈ ಹಿಂದೆ ಕೇಂದ್ರ ಸರ್ಕಾರವೂ ಫೋನ್​ ಕದ್ದಾಲಿಕೆ ಮಾಡಿದೆ. ಪ್ರಸ್ತುತ ಫೋನ್​ ಕದ್ದಾಲಿಕೆ ಬಗ್ಗೆ…

View More ಫೋನ್ ಕದ್ದಾಲಿಕೆ ಮಾಡುವುದು ಹೊಸದೇನಲ್ಲ, ಕೇಂದ್ರ ಸರ್ಕಾರವೂ ಮಾಡಿದೆ!

ಪ್ರವಾಹ ಸಂತ್ರಸ್ತರಿಗೆ ಮಿಡಿದ ಜೆಡಿಎಸ್​ ಶಾಸಕ: ಜಾನುವಾರುಗಳಿಗೆ ಮೇವು ಸೇರಿ 9 ಲಾರಿಗಳಲ್ಲಿ ಅಗತ್ಯವಸ್ತುಗಳ ರವಾನೆ

ಮಂಡ್ಯ: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಸಂತ್ರಸ್ತರಿಗೆ ಜೆಡಿಎಸ್​ ಶಾಸಕ ಹಾಗೂ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ನೆರವಿನಹಸ್ತ ಚಾಚಿದ್ದಾರೆ. 9 ಲಾರಿಗಳಲ್ಲಿ ಅವರು ಗುರುವಾರ ಅಗತ್ಯವಸ್ತುಗಳನ್ನು ರವಾನಿಸಿದ್ದಾರೆ. ಡಿ.ಸಿ. ತಮ್ಮಣ್ಣ ಸೇವಾ ಪ್ರತಿಷ್ಠಾನದಿಂದ ನೆರವು…

View More ಪ್ರವಾಹ ಸಂತ್ರಸ್ತರಿಗೆ ಮಿಡಿದ ಜೆಡಿಎಸ್​ ಶಾಸಕ: ಜಾನುವಾರುಗಳಿಗೆ ಮೇವು ಸೇರಿ 9 ಲಾರಿಗಳಲ್ಲಿ ಅಗತ್ಯವಸ್ತುಗಳ ರವಾನೆ

ಸಚಿವ ಸಂಪುಟದಿಂದ ಡಿ.ಸಿ.ತಮ್ಮಣ್ಣ ವಜಾಕ್ಕೆ ಆಗ್ರಹ

ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪ್ರತಿಭಟನೆ ಮದ್ದೂರು: ದಲಿತ ಮಹಿಳೆಯರನ್ನು ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ತಾಲೂಕು ದಲಿತ ಸಂಘಟನೆಗಳ ಸಮನ್ವಯ…

View More ಸಚಿವ ಸಂಪುಟದಿಂದ ಡಿ.ಸಿ.ತಮ್ಮಣ್ಣ ವಜಾಕ್ಕೆ ಆಗ್ರಹ

ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಪ್ರತಿಭಟನೆ

ಸಚಿವ ಸಂಪುಟದಿಂದ ಕೈ ಬಿಡಲು ಒತ್ತಾಯ ಮದ್ದೂರು: ಮತದಾರರನ್ನು ನಿಂದಿಸಿ ಅಪಮಾನ ಮಾಡಿರುವ ಡಿ.ಸಿ.ತಮ್ಮಣ್ಣ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ವತಿಯಿಂದ ಪಟ್ಟಣದ…

View More ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಪ್ರತಿಭಟನೆ

ಅಧಿಕಾರ ನೀಡಿರುವುದು ದರ್ಪಕ್ಕಾಗಿ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಡಿ ಸಿ ತಮ್ಮಣ್ಣಗೆ ಸುಮಲತಾ ತಿರುಗೇಟು

ಬೆಂಗಳೂರು: ಜನ ವೋಟು ಹಾಕಿ ಗೆಲ್ಲಿಸಿದ ಮೇಲೆ ಅವರಿಗೆ ಕೆಲಸ ಮಾಡದಿದ್ದರೆ ಸ್ಥಾನದಲ್ಲಿದ್ದೂ ಅರ್ಥ ಇಲ್ಲ. ಜನರಿಗೆ ಸಹಾಯ ಮಾಡಲು ಆಗುವುದಿಲ್ಲ ಎಂದರೆ ರಾಜೀನಾಮೆ ನೀಡಿ ಎಂದು ಜನ ಕೇಳುತ್ತಾರೆ ಎಂದು ಡಿ.ಸಿ. ತಮ್ಮಣ್ಣ…

View More ಅಧಿಕಾರ ನೀಡಿರುವುದು ದರ್ಪಕ್ಕಾಗಿ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಡಿ ಸಿ ತಮ್ಮಣ್ಣಗೆ ಸುಮಲತಾ ತಿರುಗೇಟು

ಇನ್ನೆರಡು ತಿಂಗಳಲ್ಲಿ ಹೊಸ ಬಸ್​ಗಳು 200 ಐಶಾರಾಮಿ ಬಸ್​ಗಳು ರಸ್ತೆಗೆ

ಮೂಡಿಗೆರೆ: ರಾಜ್ಯದಲ್ಲಿ ಹೊಸ ಬಸ್​ಗಳಿಗೆ ಬೇಡಿಕೆ ಇರುವುದರಿಂದ 200 ಐಶಾರಾಮಿ ಬಸ್​ಗಳನ್ನು ಖರೀದಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಹೊಸ ಬಸ್​ಗಳು ರಸ್ತೆಗಿಳಿಯಲಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು. ಶೃಂಗೇರಿ ಮತ್ತು ಹೊರನಾಡು ದೇವಸ್ಥಾನಕ್ಕೆ ತೆರಳಿ…

View More ಇನ್ನೆರಡು ತಿಂಗಳಲ್ಲಿ ಹೊಸ ಬಸ್​ಗಳು 200 ಐಶಾರಾಮಿ ಬಸ್​ಗಳು ರಸ್ತೆಗೆ

ಕಳಸ, ಹೊರನಾಡಲ್ಲಿ ಬಸ್ ನಿಲ್ದಾಣ ಸ್ಥಾಪನೆ

ಕಳಸ: ಕಳಸ ಮತ್ತು ಹೊರನಾಡಿನಲ್ಲಿ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಕ್ಕೆ ಬೇಕಾಗುವ ಜಾಗ ನೀಡಿದರೆ ಅನುದಾನ ನೀಡಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು. ಕಳಸಕ್ಕೆ ಭೇಟಿ ನೀಡಿ ಬಸ್​ನಿಲ್ದಾಣದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ…

View More ಕಳಸ, ಹೊರನಾಡಲ್ಲಿ ಬಸ್ ನಿಲ್ದಾಣ ಸ್ಥಾಪನೆ

ಮಂಡ್ಯ, ಹಾಸನ, ಬೆಂಗಳೂರಿನಲ್ಲಿ ಮುಂದುವರಿದ ಐಟಿ ದಾಳಿ: ಸಚಿವರ ಆಪ್ತರಿಗೆ ಐಟಿ ಏಟು

ಮಂಡ್ಯ/ಹಾಸನ/ಬೆಂಗಳೂರು: ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದ್ದು, ಮತದಾನಕ್ಕೆ ಕೇವಲ 48 ಗಂಟೆಗಳು ಬಾಕಿ ಇವೆ. ಇಂದು ಅಭ್ಯರ್ಥಿಗಳಿಂದ ಎಲ್ಲೆಡೆ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಇದರ ನಡುವೆಯೇ…

View More ಮಂಡ್ಯ, ಹಾಸನ, ಬೆಂಗಳೂರಿನಲ್ಲಿ ಮುಂದುವರಿದ ಐಟಿ ದಾಳಿ: ಸಚಿವರ ಆಪ್ತರಿಗೆ ಐಟಿ ಏಟು

ಷುಗರ್‌ ಫ್ಯಾಕ್ಟರಿ ದುಡ್ಡು ಕೊಟ್ಟಿಲ್ಲ ಎಂದರೆ ನಾನು ಕೊಡಬೇಕಾ? ಫ್ಯಾಕ್ಟರಿ ನಮ್ಮಪ್ಪನದಾ: ಡಿ.ಸಿ.ತಮ್ಮಣ್ಣ

ಮಂಡ್ಯ: ಕಬ್ಬಿನ ಹಣ ಕೊಡಿಸಿ ಎಂದ ರೈತರಿಗೆ ಸಾರಿಗೆ ಸಚಿವ ತಮ್ಮಣ್ಣ ತರಾಟೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದ್ದೂರು ತಾಲೂಕಿನ ಬಿದರಹಳ್ಳಿಯಲ್ಲಿ ಪ್ರಚಾರದ ವೇಳೆ ಮಾತನಾಡಲು ಆರಂಭಿಸಿದ ತಮ್ಮಣ್ಣ, ಚರಂಡಿಯನ್ನು…

View More ಷುಗರ್‌ ಫ್ಯಾಕ್ಟರಿ ದುಡ್ಡು ಕೊಟ್ಟಿಲ್ಲ ಎಂದರೆ ನಾನು ಕೊಡಬೇಕಾ? ಫ್ಯಾಕ್ಟರಿ ನಮ್ಮಪ್ಪನದಾ: ಡಿ.ಸಿ.ತಮ್ಮಣ್ಣ

ಸುಮಲತಾರನ್ನು ಮಂಡ್ಯದ ಜೆಡಿಎಸ್​ ಅಭ್ಯರ್ಥಿ ಮಾಡುವ ಆಸೆ ಇತ್ತು ಆದರೆ…..

ಮಂಡ್ಯ: ನಟಿ ಸುಮಲತಾ ಅಂಬರೀಷ್​ ಅವರನ್ನು ಮಂಡ್ಯದ ಜೆಡಿಎಸ್​ ಅಭ್ಯರ್ಥಿ ಮಾಡುವ ಆಸೆ ಇತ್ತು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಹೇಳಿದ್ದಾರೆ. ಸಕ್ಕರೆ ನಾಡಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಮಲತಾ ಅವರನ್ನು…

View More ಸುಮಲತಾರನ್ನು ಮಂಡ್ಯದ ಜೆಡಿಎಸ್​ ಅಭ್ಯರ್ಥಿ ಮಾಡುವ ಆಸೆ ಇತ್ತು ಆದರೆ…..