ಮದ್ಯವ್ಯಸನಿಗಳ ತಾಣವಾಣವಾದ ರಾಜ್ಯದಲ್ಲಿ ಮದ್ಯ ನಿಷೇಧವಾಗಲಿ

ತರೀಕೆರೆ: ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶಾಸಕ ಡಿ.ಎಸ್.ಸುರೇಶ್​ಗೆ ಬುಧವಾರ ಮನವಿ ಸಲ್ಲಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಎಂ.ನರೇಂದ್ರ ಮಾತನಾಡಿ, ರಾಜ್ಯ ಮದ್ಯವ್ಯಸನಿಗಳ ತಾಣವಾಗಿದೆ.…

View More ಮದ್ಯವ್ಯಸನಿಗಳ ತಾಣವಾಣವಾದ ರಾಜ್ಯದಲ್ಲಿ ಮದ್ಯ ನಿಷೇಧವಾಗಲಿ

ಇದು ಚಿಕ್ಕಮಗಳೂರಿನ ಮೊದಲ ಇ-ಕಚೇರಿ

ತರೀಕೆರೆ: ಜಿಲ್ಲೆಯಲ್ಲಿ ಪ್ರಥಮವಾಗಿ ತರೀಕೆರೆ ತಾಪಂ ಮೊದಲ ಇ-ಕಚೇರಿಯಾಗಿ ಪರಿವರ್ತನೆಯಾಗಿದ್ದು ಇದರ ಉಪಯೋಗದ ಬಗ್ಗೆ ನೌಕರರು ಸಾರ್ವಜನಿಕರಿಗೆ ತರಬೇತಿ ನೀಡಬೇಕು ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು. ಶುಕ್ರವಾರ ತಾಪಂ ಕಚೇರಿಯಲ್ಲಿ ಇ-ಕಚೇರಿ ಉದ್ಘಾಟಿಸಿ ಮಾತನಾಡಿ,…

View More ಇದು ಚಿಕ್ಕಮಗಳೂರಿನ ಮೊದಲ ಇ-ಕಚೇರಿ

ಶಿವನಿಯಲ್ಲಿ ವಿಶ್ವಮಾನವ ರೈಲು ನಿಲುಗಡೆ

ಅಜ್ಜಂಪುರ: ಗಡಿ ಗ್ರಾಮದ ಜನರ ಬಹುದಿನದ ಬೇಡಿಕೆಯಾದ ವಿಶ್ವಮಾನವ ಎಕ್ಸ್​ಪ್ರೆಸ್ ರೈಲು ಭಾನುವಾರದಿಂದ ಶಿವನಿ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು. ಈ ಭಾಗದ ಜನರು ಬೆಂಗಳೂರು ಹಾಗೂ ದಾವಣಗೆರೆ ಕಡೆ…

View More ಶಿವನಿಯಲ್ಲಿ ವಿಶ್ವಮಾನವ ರೈಲು ನಿಲುಗಡೆ

ರಾಜ್ಯ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ

ತರೀಕೆರೆ: ಮೈತ್ರಿ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದರೂ ಹೋರಾಟದ ಮೂಲಕ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಯತ್ನಿಸಲಾಗುತ್ತಿದೆ ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು. ಬೇಲೇನಹಳ್ಳಿಯ ಎ.ಕೆ.ಕಾಲನಿ ಹಾಗೂ ಹಿರೇಕಾತೂರು ಗ್ರಾಮದಲ್ಲಿ ನೂತನ…

View More ರಾಜ್ಯ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ

ಮಡಿವಾಳ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿ

ತರೀಕೆರೆ: ವಚನಗಳ ಮೂಲಕ ನಮ್ಮ ಜೀವನದ ಅಂಕá–ಡೊಂಕು ತಿದ್ದಿದ ದಾರ್ಶನಿಕರನ್ನು ಸ್ಮರಿಸುವ ಜತೆಗೆ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು. ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ…

View More ಮಡಿವಾಳ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿ

ನಿವೇಶನ ವಿತರಣೆಯಲ್ಲಿ ಅವ್ಯವಹಾರ

ತರೀಕೆರೆ: ಕೆಮ್ಮಣ್ಣುಗುಂಡಿ ನಿರಾಶ್ರಿತರಿಗೆ ಲಿಂಗದಹಳ್ಳಿ ಗ್ರಾಪಂ ವ್ಯಾಪ್ತಿಯ ಕಲ್ಲಾಳು ಗ್ರಾಮದಲ್ಲಿ ನೀಡಿರುವ ನಿವೇಶನಕ್ಕೆ ಫಲಾನುಭವಿಗಳಿಂದ ಹಣ ವಸೂಲಿ ಮಾಡಲಾಗಿದೆ ಎಂದು ಶಾಸಕ ಡಿ.ಎಸ್.ಸುರೇಶ್ ಆರೋಪಿಸಿದರು. ಶುಕ್ರವಾರ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ,…

View More ನಿವೇಶನ ವಿತರಣೆಯಲ್ಲಿ ಅವ್ಯವಹಾರ