ನದಿಯಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಕುಳಿತು ಧರಣಿ

ಶ್ರೀರಂಗಪಟ್ಟಣ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಕಾವೇರಿ ನದಿಯಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಕುಳಿತು ವಿಶಿಷ್ಟವಾಗಿ ಧರಣಿ ನಡೆಸಿದರು. ಅಕ್ರಮ ಗಣಿಗಾರಿಕೆ ತಡೆ ಮತ್ತು ಕೆಆರ್‌ಎಸ್‌ನಲ್ಲಿನ ಉದ್ದೇಶಿತ ಡಿಸ್ನಿಲ್ಯಾಂಡ್…

View More ನದಿಯಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಕುಳಿತು ಧರಣಿ

ಡಿಸ್ನಿಲ್ಯಾಂಡ್ ಹಾರಂಗಿಯಲ್ಲೇ ಆಗಬೇಕಿತ್ತಂತೆ..?

ಮಂಡ್ಯ: ಕೆಆರ್‌ಎಸ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಿಸ್ನಿಲ್ಯಾಂಡ್ ಯೋಜನೆ ಹಾರಂಗಿ ಡ್ಯಾಂ ಬಳಿಯೇ ಆಗಬೇಕಿತ್ತೆಂಬ ಮಾಹಿತಿ ಹರಿದಾಡುತ್ತಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಕೆರೆ ಚಳವಳಿ ರಮೇಶ್‌ಗೌಡ ಸಂಶಯ ವ್ಯಕ್ತಪಡಿಸಿದರು. ಹಾರಂಗಿ ಡ್ಯಾಂ…

View More ಡಿಸ್ನಿಲ್ಯಾಂಡ್ ಹಾರಂಗಿಯಲ್ಲೇ ಆಗಬೇಕಿತ್ತಂತೆ..?

ಇಂದು ಸಾಲಮನ್ನಾಕ್ಕೆ ಚಾಲನೆ

ಮಂಡ್ಯ/ಪಾಂಡವಪುರ: ರೈತರ ಸಾಲಮನ್ನಾ ಬಗ್ಗೆ ಪದೇ ಪದೆ ಸ್ಪಷ್ಟೀಕರಣ ನೀಡಿದ್ದೇನೆ. ಇನ್ನಾವ ರೀತಿ ಗಿಳಿಪಾಠ ಹೇಳಬೇಕೆ ಗೊತ್ತಾಗುತ್ತಿಲ್ಲ. ಆದರೆ, ಸಾಲಮನ್ನಾ ಪ್ರಕ್ರಿಯೆಗೆ ಶನಿವಾರ ದೊಡ್ಡಬಳ್ಳಾಪುರ ಹಾಗೂ ಸೇಡಂನಲ್ಲಿ ಚಾಲನೆ ನೀಡಲಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.…

View More ಇಂದು ಸಾಲಮನ್ನಾಕ್ಕೆ ಚಾಲನೆ

ನಾಡಿಗೆ ನೀರುಣಿಸುವ ಕೆಆರ್​ಎಸ್​ಗೆ ಧಕ್ಕೆ ತರುವ ಪ್ರಶ್ನೆಯೇ ಇಲ್ಲ: ಸಾಧಕ ಬಾಧಕ ಚರ್ಚಿಸಿಯೇ ಪ್ರತಿಮೆ ನಿರ್ಮಾಣ

ಮಂಡ್ಯ: ಡಿಸ್ನಿಲ್ಯಾಂಡ್​ ಯೋಜನೆಯಿಂದ ಮಂಡ್ಯ ಮತ್ತು ಮೈಸೂರಿನ 50 ಸಾವಿರ ಯುವಕರಿಗೆ ಉದ್ಯೋಗ ಸಿಗಲಿದೆ. ಸಾಧಕ ಬಾಧಕ ಚರ್ಚಿಸಿಯೇ ಯೋಜನೆಯ ಜಾರಿಗೆ ತರುತ್ತೇವೆ. ಈ ವಿಚಾರದಲ್ಲಿ ಜನರಿಗೆ ಯಾವ ಆತಂಕವೂ ಬೇಡ, ಅಪಪ್ರಚಾರವನ್ನೂ ನಂಬಬೇಕಿಲ್ಲ…

View More ನಾಡಿಗೆ ನೀರುಣಿಸುವ ಕೆಆರ್​ಎಸ್​ಗೆ ಧಕ್ಕೆ ತರುವ ಪ್ರಶ್ನೆಯೇ ಇಲ್ಲ: ಸಾಧಕ ಬಾಧಕ ಚರ್ಚಿಸಿಯೇ ಪ್ರತಿಮೆ ನಿರ್ಮಾಣ

ನಮ್ಮಿಬ್ಬರ ಮದುವೆಯಾಗಿದ್ದು ಸಂಸಾರ ಚೆನ್ನಾಗಿದೆ ಎಂದು ಪುಳಕಿತರಾದರು ಎಚ್​. ವಿಶ್ವನಾಥ್​

ಮೈಸೂರು: ನಾವಿಬ್ಬರು ಮದುವೆಯಾಗಿದ್ದೇವೆ. ಸಂಸಾರ ಚೆನ್ನಾಗಿ ನಡೆಯುತ್ತಿದೆ. ನಮ್ಮದೇನು ಬೇರೆ ಬೇರೆ ಕುಟುಂಬವಲ್ಲ. ಒಂದೇ ಕುಟುಂಬ ಆಗಿರುವುದರಿಂದ ಬಾಳ್ವೆ ಚೆನ್ನಾಗಿ ನಡೆಯುತ್ತಿದೆ… ಮೈತ್ರಿ ಸರ್ಕಾರ ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಗುರುವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ…

View More ನಮ್ಮಿಬ್ಬರ ಮದುವೆಯಾಗಿದ್ದು ಸಂಸಾರ ಚೆನ್ನಾಗಿದೆ ಎಂದು ಪುಳಕಿತರಾದರು ಎಚ್​. ವಿಶ್ವನಾಥ್​

ತಜ್ಞರ ಒಪ್ಪಿಗೆ ಇಲ್ಲದೇ ನಿರ್ಧಾರ ಮಾಡ್ತೀವಾ? ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣ ಮಾಡಿಯೇ ಸಿದ್ಧ

ಮೇಲುಕೋಟೆ (ಮಂಡ್ಯ): ತಜ್ಞರ ಒಪ್ಪಿಗೆ ಇಲ್ಲದೇ ನಾವೂ ಯಾವ ನಿರ್ಧಾರಕ್ಕೂ ಬಂದಿಲ್ಲ. ಕಾವೇರಿಯ ಪ್ರತಿಮೆ ನಿರ್ಮಾಣ ಮಾಡಲು ವಿರೋಧಿಸುತ್ತಿರುವವರು ಸೂಚಿಸಿದ ತಜ್ಞರ ಮೂಲಕವೇ ಸಲಹೆ ಪಡೆದು ಮುಂದಿನ ಹೆಜ್ಜೆ ಇಡುತ್ತೇವೆ. ಕಾವೇರಿ ಮಾತೆಯ ಪ್ರತಿಮೆ…

View More ತಜ್ಞರ ಒಪ್ಪಿಗೆ ಇಲ್ಲದೇ ನಿರ್ಧಾರ ಮಾಡ್ತೀವಾ? ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣ ಮಾಡಿಯೇ ಸಿದ್ಧ

ಡಿಸ್ನಿಲ್ಯಾಂಡ್ ಯೋಜನೆ ಚುರುಕು

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ  ಜಾಗ ಪರಿಶೀಲನೆಗೆ ಸೂಚನೆ ಮಂಡ್ಯ: ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್‌ಎಸ್ ಅಣೆಕಟ್ಟೆಯಲ್ಲಿರುವ ಉದ್ಯಾನ ಅಭಿವೃದ್ಧಿಪಡಿಸುವ ಸಂಬಂಧ ಯೋಜನೆ ಮತ್ತಷ್ಟು ಚುರುಕು ಪಡೆದುಕೊಂಡಿದ್ದು, ಗುರುವಾರ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ನೇತೃತ್ವದಲ್ಲಿ ಸಭೆ ನಡೆಯಿತು. ಕೆಆರ್‌ಎಸ್…

View More ಡಿಸ್ನಿಲ್ಯಾಂಡ್ ಯೋಜನೆ ಚುರುಕು