ಶಾಂತಿಯುತ ಹೋಳಿ ಆಚರಿಸಿ, ಗೊಂದಲ ಸೃಷ್ಟಿಸಿದರೆ ಶಿಸ್ತುಕ್ರಮ ಎಚ್ಚರಿಸಿದ ಎಸ್ಪಿ

ಬೀದರ್: ಜಿಲ್ಲೆಯಲ್ಲಿ ಶನಿವಾರವರೆಗೆ ಆಚರಿಸುತ್ತಿರುವ ಹೋಳಿ ಹಬ್ಬ ಶಾಂತ ಹಾಗೂ ಸೌಹಾರ್ದಯುತ ಇರಬೇಕು. ಬಲವಂತವಾಗಿ ಬಣ್ಣ ಎರಚುವುದು, ಇತರರಿಗೆ ಸಮಸ್ಯೆ ಉಂಟು ಮಾಡಬಾರದು. ಅನಗತ್ಯ ಗೊಂದಲ ಸೃಷ್ಟಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ…

View More ಶಾಂತಿಯುತ ಹೋಳಿ ಆಚರಿಸಿ, ಗೊಂದಲ ಸೃಷ್ಟಿಸಿದರೆ ಶಿಸ್ತುಕ್ರಮ ಎಚ್ಚರಿಸಿದ ಎಸ್ಪಿ

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ ನಡೆಸಿ

ವಿಜಯವಾಣಿ ಸುದ್ದಿಜಾಲ ಬೀದರ್ಮಾರ್ಚ್​ 21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಡಿಸಿ ಡಾ. ಎಚ್.ಆರ್. ಮಹಾದೇವ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು. ಡಿಸಿ ಕಚೇರಿ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ…

View More ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ ನಡೆಸಿ

ಬಂದೂಕು ಒಪ್ಪಿಸುವುದರಲ್ಲಿ ವಿನಾಯಿತಿ ನೀಡಿ

ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ಬಂದೂಕು ಒಪ್ಪಿಸುವ ಪ್ರಕ್ರಿಯೆಯಿಂದ ಬೆಳೆಗಾರರಿಗೆ ವಿನಾಯಿತಿ ನೀಡುವಂತೆ ಕರ್ನಾಟಕ ಬೆೆಳೆಗಾರರ ಒಕ್ಕೂಟ ಮತ್ತು ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ೆ ಮನವಿ ಸಲ್ಲಿಸಿದರು.…

View More ಬಂದೂಕು ಒಪ್ಪಿಸುವುದರಲ್ಲಿ ವಿನಾಯಿತಿ ನೀಡಿ

ಚುನಾವಣಾ ಪ್ರಕ್ರಿಯೆ ವೀಡಿಯೋ ಚಿತ್ರೀಕರಣ ಹಕ್ಕು ನೀಡಿ

ಚಿಕ್ಕಮಗಳೂರು: ಲೋಕಸಭೆ ಚುನಾವಣೆ ಪ್ರಕ್ರಿಯೆಗಳ ವೀಡಿಯೋ ಚಿತ್ರಿಕರಣದ ಹಕ್ಕನ್ನು ಸ್ಥಳೀಯ ಸ್ಟುಡಿಯೋ ಮಾಲೀಕರಿಗೆ ಅಥವಾ ಜಿಲ್ಲಾ ಛಾಯಾಗ್ರಾಹಕರ ಸಂಘಕ್ಕೆ ನೀಡುವಂತೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರಿಗೆ ಮಂಗಳವಾರ ಜಿಲ್ಲಾ ಛಾಯಾಗ್ರಾಹಕರ ಸಂಘದಿಂದ ಮನವಿ…

View More ಚುನಾವಣಾ ಪ್ರಕ್ರಿಯೆ ವೀಡಿಯೋ ಚಿತ್ರೀಕರಣ ಹಕ್ಕು ನೀಡಿ

ಚುನಾವಣಾ ನೀತಿ ಸಂಹಿತೆ ಪಾಲನೆ ಕಡ್ಡಾಯ

ಚಿಕ್ಕಮಗಳೂರು: ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮಾದರಿ ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ರಾಜಕೀಯ ಪಕ್ಷಗಳ…

View More ಚುನಾವಣಾ ನೀತಿ ಸಂಹಿತೆ ಪಾಲನೆ ಕಡ್ಡಾಯ

ಕಾಫಿಯಿಂದ ಶೇ.4.5 ಜಿಡಿಪಿ ವೃದ್ಧಿ

ಚಿಕ್ಕಮಗಳೂರು: ಪ್ರಾಕೃತಿಕ ಅವಘಡ ಹಾಗೂ ಬೆಲೆ ಏರಿಳಿತದಿಂದ ತೊಂದರೆ ಅನುಭವಿಸುತ್ತಿರುವ ರೈತರಿಗೆ ಹವಾಮಾನ ವೈಪರೀತ್ಯದಿಂದ ಬೆಳೆ ಹೇಗೆ ರಕ್ಷಿಸಬೇಕೆಂಬುದರ ಬಗ್ಗೆ ಕೃಷಿ ಸಂಶೋಧಕರು ಸಲಹೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದರು.…

View More ಕಾಫಿಯಿಂದ ಶೇ.4.5 ಜಿಡಿಪಿ ವೃದ್ಧಿ

ಕಲ್ಲು ಪುಡಿ ಘಟಕ ಪುನರಾರಂಭಿಸಿ

ಬಾಗಲಕೋಟೆ: ಕಲ್ಲು ಪುಡಿ ಘಟಕ ಪುನರ್ ಆರಂಭಿಸಬೇಕು ಎಂದು ಆಗ್ರಹಿಸಿ ಬಾಗಲಕೋಟೆ ಜಿಲ್ಲಾ ಕ್ವಾರಿ ಹಾಗೂ ಸ್ಟೋನ್ ಕ್ರಷರ್ ಓನರ್ ಅಸೋಸಿಯೇಷನ್ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಎದುರು ಕಲ್ಲು ಪುಡಿ ಘಟಕಗಳ ಮಾಲೀಕರು ಪ್ರತಿಭಟನೆ…

View More ಕಲ್ಲು ಪುಡಿ ಘಟಕ ಪುನರಾರಂಭಿಸಿ

ಮಲ್ಪೆಯಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ದಿಗ್ಬಂಧನ

ಮಂಗಳೂರು: ಪರ್ಸಿಯನ್ ಬೋಟ್ ಮಾಲಕರು ನಿಯಮ ಉಲ್ಲಂಘಿಸಿ ಲೈಟ್ ಫಿಶಿಂಗ್ ಮಾಡುವುದರ ವಿರುದ್ಧ ಗಿಲ್​ನೆಟ್​ ಮೀನುಗಾರರು ಮಂಗಳವಾರ ಮೀನುಗಾರಿಕೆ ಉಪನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿದರು. ಮೀನುಗಾರಿಕೆ ನಿರ್ದೇಶಕರು ಜ.24 ರಂದು ಆದೇಶ ಹೊರಡಿಸಿ ಮುಂದಿನ…

View More ಮಲ್ಪೆಯಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ದಿಗ್ಬಂಧನ

ನಗರಸಭೆ ಆಯುಕ್ತರ ಸರ್ವಾಧಿಕಾರಿ ಧೋರಣೆ ಖಂಡಿಸಿ ಪ್ರತಿಭಟನೆ

ಚಿಕ್ಕಮಗಳೂರು: ದುಡಿಯುವ ಕೈಗಳಿಗೆ ಕೆಲಸ, ಕೂಲಿ ಕಾರ್ವಿುಕರಿಗೆ ಕೃಷಿ ಭೂಮಿ, ನಿವೇಶನ ಹಂಚಿಕೆ ಸೇರಿ ವಿವಿಧ ಬೇಡಿಕೆ ಈಡೇರಿಸಲು ಹಾಗೂ ನಗರಸಭೆ ಆಯುಕ್ತರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಡಿಎಸ್​ಎಸ್​ನಿಂದ ಆಜಾದ್ ಪಾರ್ಕ್ ವೃತ್ತದ…

View More ನಗರಸಭೆ ಆಯುಕ್ತರ ಸರ್ವಾಧಿಕಾರಿ ಧೋರಣೆ ಖಂಡಿಸಿ ಪ್ರತಿಭಟನೆ

ಬೆಳಗಾವಿ ಜಿಪಂ ಸಿಇಒ ಈಗ ಬಾಗಲಕೋಟೆ ಡಿಸಿ

ಬೆಳಗಾವಿ: ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ರಾಮಚಂದ್ರನ್ ಆರ್. ಅವರನ್ನು ಬಾಗಲಕೋಟೆ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿ ವರ್ಗಾವಣೆ ಮಾಡಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಬಾಗಲಕೋಟೆ ಜಿಲ್ಲಾಧಿಕಾರಿಯಾಗಿದ್ದ ಕೆ.ಜಿ.ಶಾಂತಾರಾಂ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಬೆಳಗಾವಿ…

View More ಬೆಳಗಾವಿ ಜಿಪಂ ಸಿಇಒ ಈಗ ಬಾಗಲಕೋಟೆ ಡಿಸಿ