ಡಿಸಿಸಿ ಬ್ಯಾಂಕ್‌ಗೆ 4.94 ಕೋಟಿ ನಿವ್ವಳ ಲಾಭ

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಾಕಾರ ಬ್ಯಾಂಕ್‌ಗೆ 2018-19ನೇ ಸಾಲಿನಲ್ಲಿ 4.94 ಕೋಟಿ ರೂ. ನಿವ್ವಳ ಲಾಭವಾಗಿದೆ. ಬ್ಯಾಂಕ್ ಪ್ರಗತಿ ಪಥದಲ್ಲಿದ್ದು, ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಡಿಸಿಸಿ…

View More ಡಿಸಿಸಿ ಬ್ಯಾಂಕ್‌ಗೆ 4.94 ಕೋಟಿ ನಿವ್ವಳ ಲಾಭ

ಐಶ್ವರ್ಯಾಗೆ ಡಿಸಿಸಿ ಬ್ಯಾಂಕ್ ಆರ್ಥಿಕ ನೆರವು

ವಿಜಯಪುರ: ಕ್ರೀಡಾಪಟು ಐಶ್ವರ್ಯಾ ಬಿರಾದಾರ ಅವರಿಗೆ 25 ಸಾವಿರ ರೂ. ಆರ್ಥಿಕ ನೆರವು ನೀಡುವ ಮೂಲಕ ಡಿಸಿಸಿ ಬ್ಯಾಂಕ್ ಕ್ರೀಡಾಭಿಮಾನ ಮೆರೆದಿದೆ. ಬ್ಯಾಂಕಾಕ್‌ನಲ್ಲಿ ಸೆ.18ರಂದು ನಡೆಯಲಿರುವ ಇಂಡೋ-ಥಾಯ್ಲೆಂಡ್ ಸಿಸ್ಟೋಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಐಶ್ವರ್ಯಾ ಬಿರಾದಾರ…

View More ಐಶ್ವರ್ಯಾಗೆ ಡಿಸಿಸಿ ಬ್ಯಾಂಕ್ ಆರ್ಥಿಕ ನೆರವು

ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಬೇಡ

ಶಿವಮೊಗ್ಗ: ಸಹಕಾರ ಕ್ಷೇತ್ರ ಯಶಸ್ವಿಯಾಗಲು ಮಧ್ಯವರ್ತಿಗಳ ಹಾವಳಿ ತಪ್ಪಬೇಕು ಹಾಗೂ ರಾಜಕೀಯ ಹಸ್ತಕ್ಷೇಪ ನಿಲ್ಲಬೇಕು ಎಂದು ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಹೇಳಿದರು. ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಹ್ಯಾದ್ರಿ ಮಹಿಳಾ ಪಟ್ಟಣ ಬ್ಯಾಂಕಿನ…

View More ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಬೇಡ

ಬಡವರಬಂಧು ಯೋಜನೆ ಸ್ಥಗಿತ

– ಪಿ.ಬಿ.ಹರೀಶ್ ರೈ ಮಂಗಳೂರು ಬೀದಿಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ 10 ಸಾವಿರ ರೂ. ಸಾಲ ನೀಡುವ ರಾಜ್ಯ ಸರ್ಕಾರದ ಬಡವರ ಬಂಧು ಯೋಜನೆ ಸ್ಥಗಿತವಾಗಿದೆ. ಮಾರ್ಚ್ 31ರ ಬಳಿಕ ಯಾರಿಗೂ ಸಾಲ…

View More ಬಡವರಬಂಧು ಯೋಜನೆ ಸ್ಥಗಿತ

ಮಂಜುನಾಥಗೌಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ

ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆರ್.ಎಂ.ಮಂಜುನಾಥ ಗೌಡ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಇದರೊಂದಿಗೆ 10ನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೇರಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆರ್.ಎಂ. ಮಂಜುನಾಥಗೌಡ ಮತ್ತು ಎಂ.ಬಿ.…

View More ಮಂಜುನಾಥಗೌಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ

ಡಿಸಿಸಿ ಬ್ಯಾಂಕ್, ಶಿಮುಲ್ ಚುನಾವಣೆ ಮುಂದೂಡಿ

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಮತ್ತು ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್)ದ ಆಡಳಿತ ಮಂಡಳು ಚುನಾವಣೆಯನ್ನು ಮುಂದೂಡಬೇಕೆಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ ಒತ್ತಾಯಿಸಿದ್ದಾರೆ. ಲೋಕಸಭಾ ಚá-ನಾವಣಾ ಸಂದರ್ಭದಲ್ಲಿಯೆ ಡಿಸಿಸಿ ಬ್ಯಾಂಕ್…

View More ಡಿಸಿಸಿ ಬ್ಯಾಂಕ್, ಶಿಮುಲ್ ಚುನಾವಣೆ ಮುಂದೂಡಿ

ಹೆಚ್ಚುವರಿ 200 ಕೋಟಿ ರೂ. ಸಾಲ ವಿತರಣೆ

ತೀರ್ಥಹಳ್ಳಿ: ರೈತರ ಹಿತಕ್ಕಾಗಿಯೇ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಡಿಸಿಸಿ ಬ್ಯಾಂಕ್​ನಿಂದ ಈ ವರ್ಷ ಹೆಚ್ಚುವರಿ 200 ಕೋಟಿ ರೂ. ಸಾಲ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 512 ಕೋಟಿ ರೂ. ರೈತರ ಸಾಲ ಮನ್ನಾ ಆಗಿದ್ದು ತಾಲೂಕಿನಲ್ಲಿ…

View More ಹೆಚ್ಚುವರಿ 200 ಕೋಟಿ ರೂ. ಸಾಲ ವಿತರಣೆ

ಸಹಕಾರ ಕ್ಷೇತ್ರ ಸದೃಢಕ್ಕೆ ಸಹಕರಿಸಿ

ತರೀಕೆರೆ: ರೈತರ ಹಿತಕ್ಕಾಗಿ ಸಹಕಾರ ಕ್ಷೇತ್ರ ಸಮಗ್ರವಾಗಿ ಸದೃಢವಾಗಬೇಕು ಎಂದು ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧಮೇಗೌಡ ಹೇಳಿದರು. ಪಟ್ಟಣದ ಕೋಡಿಕ್ಯಾಂಪ್​ನಲ್ಲಿ ಸೋಮವಾರ ಡಿಸಿಸಿ ಬ್ಯಾಂಕ್​ನ 2ನೇ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಬ್ಯಾಂಕ್…

View More ಸಹಕಾರ ಕ್ಷೇತ್ರ ಸದೃಢಕ್ಕೆ ಸಹಕರಿಸಿ

ಯುವ ಜನತೆಗೆ ಮಾರ್ಗದರ್ಶನ ನೀಡಿ

ಬಸವನಬಾಗೇವಾಡಿ: ಹಿರಿಯ ನಾಗರಿಕರು ಯುವ ಜನಾಂಗಕ್ಕೆ ಮಾರ್ಗದರ್ಶನ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಮಾಡಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ ಹೇಳಿದರು. ಸ್ಥಳೀಯ ವಿರಕ್ತಮಠದಲ್ಲಿ ನಿವೃತ್ತ ನೌಕರರ ಸಂಘದ ವಾರ್ಷಿಕೋತ್ಸವ ಹಾಗೂ 75…

View More ಯುವ ಜನತೆಗೆ ಮಾರ್ಗದರ್ಶನ ನೀಡಿ

ಡಿಸಿಸಿ ಬ್ಯಾಂಕಿಗೆ ಇಬ್ಬರು ಜಿಎಂ ನೇಮಕ

ವಿಜಯವಾಣಿ ಸುದ್ದಿಜಾಲ ಬೀದರ್ಪ್ರತಿಷ್ಠಿತ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್​ ಇದೇ ಮೊದಲ ಬಾರಿ ಇಬ್ಬರು ಪ್ರಧಾನ ವ್ಯವಸ್ಥಾಪಕರನ್ನು (ಜಿಎಂ) ನೇಮಿಸಲಾಗಿದೆ. ಜನರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವುದು, ಬ್ಯಾಂಕಿಂಗ್ ವ್ಯವಹಾರ ಮತ್ತಷ್ಟು ಸುವ್ಯವಸ್ಥಿತ…

View More ಡಿಸಿಸಿ ಬ್ಯಾಂಕಿಗೆ ಇಬ್ಬರು ಜಿಎಂ ನೇಮಕ