ಸರ್ವೀಸ್‌ ರಿವಾಲ್ವರ್‌ನಿಂದ ಶೂಟ್‌ ಮಾಡಿಕೊಂಡ ಹಿರಿಯ ಪೊಲೀಸ್‌ ಅಧಿಕಾರಿ!

ಫರಿದಾಬಾದ್‌: ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಶೂಟ್‌ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮುಂಜಾನೆ ದೆಹಲಿ ಸಮೀಪದ ಫರೀದಾಬಾದ್‌ನಲ್ಲಿ ನಡೆದಿದೆ. ಫರೀದಾಬಾದ್‌ನ ಪೊಲೀಸ್‌ ಉಪ ಆಯುಕ್ತ(DCP) ವಿಕ್ರಮ್‌ ಕಪೂರ್‌ ಎಂಬುವರು ತಮ್ಮ ನಿವಾಸದಲ್ಲಿಯೇ ಸರ್ವೀಸ್‌…

View More ಸರ್ವೀಸ್‌ ರಿವಾಲ್ವರ್‌ನಿಂದ ಶೂಟ್‌ ಮಾಡಿಕೊಂಡ ಹಿರಿಯ ಪೊಲೀಸ್‌ ಅಧಿಕಾರಿ!

ಆಯುಕ್ತರು-ಡಿಸಿಪಿಗಳ ನೇಮಕವಿಲ್ಲ

ಬಾಬುರಾವ ಯಡ್ರಾಮಿ ಕಲಬುರಗಿ ದಿನ ಕಳೆದಂತೆ ಸೂರ್ಯನಗರಿ ಕಲಬುರಗಿಯಲ್ಲಿ ಕೊಲೆ ಇನ್ನಿತರ ಅಪರಾಧಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೆಲ್ಲದಕ್ಕೂ ಕಡಿವಾಣ ಹಾಕಿ ಪೊಲೀಸಿಂಗ್ ವ್ಯವಸ್ಥೆ ಬಲಗೊಳಿಸಬೇಕಾಗಿರುವ ಕಲಬುರಗಿ ಪೊಲೀಸ್ ಕಮೀಷನರ್ ಕಚೇರಿ ಉದ್ಘಾಟನೆಗೊಂಡು ಐದು…

View More ಆಯುಕ್ತರು-ಡಿಸಿಪಿಗಳ ನೇಮಕವಿಲ್ಲ

ಖಾಸಗಿಯಾಗಿ ಟ್ಯೂಷನ್​ ನಡೆಸುತ್ತಿದ್ದ ವ್ಯಕ್ತಿ ಪತ್ನಿ, ಮೂವರು ಮಕ್ಕಳನ್ನು ಇರಿದು ಕೊಂದು ಇಡೀ ರಾತ್ರಿ ಜತೆಯಲ್ಲಿದ್ದ…

ನವದೆಹಲಿ: ದಕ್ಷಿಣ ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿ 35 ವರ್ಷದ ವ್ಯಕ್ತಿಯೊಬ್ಬ ಪತ್ನಿ ಮತ್ತು ಮೂವರು ಮಕ್ಕಳ ಕತ್ತು ಸೀಳಿ ಕೊಲೆ ಮಾಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹಂತಕನ ಅತ್ತೆ ಬೆಳಗ್ಗೆ ಶವಗಳನ್ನು ನೋಡಿ ನೆರೆಹೊರೆಯವರಿಗೆ…

View More ಖಾಸಗಿಯಾಗಿ ಟ್ಯೂಷನ್​ ನಡೆಸುತ್ತಿದ್ದ ವ್ಯಕ್ತಿ ಪತ್ನಿ, ಮೂವರು ಮಕ್ಕಳನ್ನು ಇರಿದು ಕೊಂದು ಇಡೀ ರಾತ್ರಿ ಜತೆಯಲ್ಲಿದ್ದ…

ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ ರೋಹಿಣಿ, ಅಣ್ಣಾಮಲೈ ಅವರಿಂದ ಅಧಿಕಾರ ಹಸ್ತಾಂತರ

ಬೆಂಗಳೂರು: ಕರ್ನಾಟಕದ ಸಿಂಗಂ ಎಂದೇ ಹೆಸರಾಗಿದ್ದ ಡಿಸಿಪಿ, ಎಸ್​ಪಿ ಕೆ.ಅಣ್ಣಾಮಲೈ ಅವರು ಇತ್ತೀಚೆಗೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಬೆಂಗಳೂರು ದಕ್ಷಿಣ ಡಿಸಿಪಿ ಸ್ಥಾನಕ್ಕೆ ರೋಹಿಣಿ ಕಟೋಚ್ ಸೆಪಟ್ ನೇಮಕಗೊಂಡಿದ್ದಾರೆ. ಇಂದು ಬೆಂಗಳೂರಿನ ಕಚೇರಿಯಲ್ಲಿ ಕೆ.ಅಣ್ಣಾಮಲೈ…

View More ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ ರೋಹಿಣಿ, ಅಣ್ಣಾಮಲೈ ಅವರಿಂದ ಅಧಿಕಾರ ಹಸ್ತಾಂತರ

ಜೀವನದಲ್ಲಿ ಗುರಿ ತಲುಪಬೇಕಿದ್ದರೆ ಏನು ಮಾಡಬೇಕು? ಡಿಸಿಪಿ ರವಿ ಚೆನ್ನಣ್ಣವರ್​ ಮಾತುಗಳಲ್ಲೇ ಕೇಳಿ…

ಮುಧೋಳ: ಜಗತ್ತಿನಲ್ಲಿ ಹೆತ್ತವರಷ್ಟು ಪ್ರೀತಿಸá-ವ ಜೀವ ಬೇರೆ ಇಲ್ಲ. ಆದ್ದರಿಂದ ಮೊದಲು ತಂದೆ- ತಾಯಿಗಳ ಆಸೆ ಈಡೇರಿಸಲು ವಯೋಸಹಜ ಆಸೆಗಳನ್ನು ಬದಿಗಿಟ್ಟು ಓದು ಮುಂದá-ವರಿಸಿದರೆ ಖಂಡಿತ ಗುರಿತಲುಪಲು ಸಾಧ್ಯ ಎಂದು ಬೆಂಗಳೂರು ಪ್ಚಶಿಮ ವಿಭಾಗದ…

View More ಜೀವನದಲ್ಲಿ ಗುರಿ ತಲುಪಬೇಕಿದ್ದರೆ ಏನು ಮಾಡಬೇಕು? ಡಿಸಿಪಿ ರವಿ ಚೆನ್ನಣ್ಣವರ್​ ಮಾತುಗಳಲ್ಲೇ ಕೇಳಿ…

ವೃತ್ತಿ ಯಾವುದೇ ಇರಲಿ, ಬದ್ಧತೆಯಿರಲಿ

ಗದಗ:ಯುವಕರು ದೊಡ್ಡ ದೊಡ್ಡ ಅಧಿಕಾರಿಗಳೇ ಆಗಬೇಕೆಂದಿಲ್ಲ. ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ಬದ್ಧತೆಯಿಂದ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಬೆಂಗಳೂರು ದಕ್ಷಿಣ ವಲಯದ ಡಿಸಿಪಿ ರವಿ ಚನ್ನಣ್ಣವರ ಹೇಳಿದರು. ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ…

View More ವೃತ್ತಿ ಯಾವುದೇ ಇರಲಿ, ಬದ್ಧತೆಯಿರಲಿ

ಖಡಕ್​ ಡಿಸಿಪಿ ವಿರುದ್ಧ ನಟಿ ಜಯಪ್ರದಾ ಗರಂ ಆಗಿದ್ದೇಕೆ?

ಬೆಂಗಳೂರು: ರೆಬೆಲ್​ ಸ್ಟಾರ್​ ಅಂಬರೀಷ್ ಅಂತ್ಯಕ್ರಿಯೆ ವೇಳೆ ಮಾಜಿ ಸಂಸದೆಯೊಬ್ಬರಿಗೆ ಸೂಕ್ತ ಭದ್ರತೆ ನೀಡಲು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದೆ ಹಾಗೂ ಹಿರಿಯ ನಟಿ ಜಯಪ್ರದಾ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ…

View More ಖಡಕ್​ ಡಿಸಿಪಿ ವಿರುದ್ಧ ನಟಿ ಜಯಪ್ರದಾ ಗರಂ ಆಗಿದ್ದೇಕೆ?

ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್​ ಸಿಬ್ಬಂದಿಗೆ ಡಿಸಿಪಿ ಅಣ್ಣಾಮಲೈ ನೀಡಿದ್ರು ಗುಡ್​ನ್ಯೂಸ್​…

ಬೆಂಗಳೂರು: ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಮ್ಮ ಸಿಬ್ಬಂದಿಗೆ ಒಂದು ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಪೊಲೀಸ್​ ಕಾನ್ಸ್​ಟೆಬಲ್​, ಹೆಡ್​ ಕಾನ್ಸ್​ಟೆಬಲ್​, ಅಸಿಸ್ಟೆಂಟ್​ ಸಬ್​ ಇನ್ಸ್​ಪೆಕ್ಟರ್​ಗಳಿಗೆ ವಾರದ ರಜೆಯನ್ನು ಕಡ್ಡಾಯಗೊಳಿಸಿದ್ದಾರೆ. ಹಾಗೇ ವರ್ಷದಲ್ಲಿ 15 ದಿನಗಳ ಸಾಂದರ್ಭಿಕ…

View More ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್​ ಸಿಬ್ಬಂದಿಗೆ ಡಿಸಿಪಿ ಅಣ್ಣಾಮಲೈ ನೀಡಿದ್ರು ಗುಡ್​ನ್ಯೂಸ್​…

ದಿಟ್ಟ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರನ್ನು ಬೆಂಗಳೂರಿಗೆ ನಿಯೋಜಿಸಿದ ರಾಜ್ಯ ಸರ್ಕಾರ

ಬೆಂಗಳೂರು: ದಕ್ಷ ಅಧಿಕಾರಿ ಎಂದೇ ಹೆಸರಾಗಿರುವ ಸದ್ಯ ಚಿಕ್ಕಮಗಳೂರು ಜಿಲ್ಲೆಯ ಎಸ್​ಪಿ ಆಗಿರುವ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರನ್ನು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯನ್ನಾಗಿಸಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಅಣ್ಣಾ ಮಲೈ ಅವರ…

View More ದಿಟ್ಟ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರನ್ನು ಬೆಂಗಳೂರಿಗೆ ನಿಯೋಜಿಸಿದ ರಾಜ್ಯ ಸರ್ಕಾರ

ಎಸ್ಪಿಯಾಗಿರುವ ತನ್ನ ಮಗಳಿಗೆ ಸಲ್ಯೂಟ್​ ಹೊಡೆದು ಗ್ರೇಟ್​ ಆದ್ರು ಡಿಸಿಪಿ ಶರ್ಮಾ

ಹೈದರಾಬಾದ್​: ಮಗಳಿಗೆ ಅಪ್ಪನೇ ಸಲ್ಯೂಟ್ ಮಾಡುವುದೇ? ಹೌದು. ಇಂತಹದ್ದೊಂದು ಹೃದಯಸ್ಪರ್ಶಿ ಘಟನೆ ನಡೆದದ್ದು ತೆಲಂಗಾಣದಲ್ಲಿ. ಇಲ್ಲಿ ತಂದೆ ಮಗಳ ಮೇಲಿನ ಅಭಿಮಾನಕ್ಕೆ ಸಲ್ಯೂಟ್ ಮಾಡಿದ್ದಲ್ಲ ಎನ್ನುವುದೇ ವಿಶೇಷ. ಈ ತಂದೆ ಮಗಳಿಬ್ಬರೂ ಪೊಲೀಸ್​ ಇಲಾಖೆಯಲ್ಲಿ…

View More ಎಸ್ಪಿಯಾಗಿರುವ ತನ್ನ ಮಗಳಿಗೆ ಸಲ್ಯೂಟ್​ ಹೊಡೆದು ಗ್ರೇಟ್​ ಆದ್ರು ಡಿಸಿಪಿ ಶರ್ಮಾ