ಶಿಷ್ಟಾಚಾರ ಉಲ್ಲಂಘಿಸಿದರೆ ಕೆಲಸಕ್ಕೇ ಸಂಚಕಾರ!

| ದೇವರಾಜ್ ಎಲ್. ಬೆಂಗಳೂರು: ಸರ್ಕಾರದ ಸಭೆ-ಸಮಾರಂಭಗಳಿಗೆ ಆಹ್ವಾನಪತ್ರಿಕೆ ಮುದ್ರಿಸುವಾಗ ಎಚ್ಚರ ವಹಿಸಿಲ್ಲವಾದರೆ ಅಧಿಕಾರಿಗಳ ಕೆಲಸಕ್ಕೆ ಬೀಳಲಿದೆ ಕತ್ತರಿ..! ಸರ್ಕಾರಿ ಸಮಾರಂಭದ ಆಹ್ವಾನಪತ್ರಿಕೆಯಲ್ಲಿ ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರ ಹೆಸರನ್ನು ಮುದ್ರಿಸುವಾಗ ಶಿಷ್ಟಾಚಾರ ಅನುಸರಿಸುವುದು…

View More ಶಿಷ್ಟಾಚಾರ ಉಲ್ಲಂಘಿಸಿದರೆ ಕೆಲಸಕ್ಕೇ ಸಂಚಕಾರ!

10 ವರ್ಷದಿಂದ ಗೋದಾಮಿನಲ್ಲೇ ಕೊಳೆಯುತ್ತಿವೆ ಟೋನರ್ಸ್

ಶ್ರೀಕಾಂತ ಶೇಷಾದ್ರಿ ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಪಿಎಆರ್, ಮಂತ್ರಿಗಳ ಕಚೇರಿಯಲ್ಲಿ ಬಳಸಲು ಖರೀದಿಸಲಾಗಿದ್ದ ಪ್ರಿಂಟರ್ ಟೋನರ್, ಕಾಟಿರ್Åಡ್ಜ್​ಗಳು ಹತ್ತು ವರ್ಷಗಳಿಂದ ಗೋದಾಮಿನಲ್ಲೇ ಕೊಳೆಯುತ್ತಿವೆೆ! ಲಕ್ಷಾಂತರ ರೂ. ಮೊತ್ತದ ಖರೀದಿ ಬಗ್ಗೆ ಸಂಶಯವಿದೆ ಎಂದು…

View More 10 ವರ್ಷದಿಂದ ಗೋದಾಮಿನಲ್ಲೇ ಕೊಳೆಯುತ್ತಿವೆ ಟೋನರ್ಸ್

ಸಚಿವ ಜಮೀರ್​ ಬೇಡಿಕೆಯಂತೆ ಫಾರ್ಚ್ಯೂನರ್​ ಕಾರು ಕೊಟ್ಟ ಸರ್ಕಾರ

ಬೆಂಗಳೂರು: ಆಹಾರ ಮತ್ತು ಸರಬರಾಜು ಸಚಿವ ಜಮೀರ್​ ಅಹಮದ್​ ಖಾನ್​ ಅವರ ಬೇಡಿಕೆಗೆ ಮಣಿದಿರುವ ರಾಜ್ಯ ಸರ್ಕಾರ ಅವರ ಮನವಿಯಂತೆ ಫಾರ್ಚ್ಯೂನರ್​ ಕಾರನ್ನು ನೀಡಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಜಮೀರ್​ ಅಹಮದ್​…

View More ಸಚಿವ ಜಮೀರ್​ ಬೇಡಿಕೆಯಂತೆ ಫಾರ್ಚ್ಯೂನರ್​ ಕಾರು ಕೊಟ್ಟ ಸರ್ಕಾರ