ಗಾಯಗೊಂಡ ಹಸುವಿಗೆ ಚಿಕಿತ್ಸೆ

ಬಾಳೆಹೊನ್ನೂರು: ಮುಖ್ಯರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ನರಳಾಡುತ್ತಿದ್ದ ಹಸುವಿಗೆ ಸ್ಥಳೀಯ ಗೂಡ್ಸ್ ಆಟೋ ಚಾಲಕರು, ಪಶುಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಿಸಿ ಮಾನವೀಯತೆ ಮೆರೆದಿದ್ದಾರೆ. ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಹಸು ತೀವ್ರವಾಗಿ ಗಾಯಗೊಂಡು…

View More ಗಾಯಗೊಂಡ ಹಸುವಿಗೆ ಚಿಕಿತ್ಸೆ

ಬೈಕ್‌ಗಳ ಪರಸ್ಪರ ಡಿಕ್ಕಿ, ಹಿಂಬದಿ ಸವಾರೆ ಮೃತ್ಯು 

ಕುಂದಾಪುರ: ಕುಂಭಾಸಿ ಆನೆಗುಡ್ಡೆ ಸ್ವಾಗತಗೋಪುರ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ರಾತ್ರಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಹಿಂಬದಿ ಸವಾರೆ ಮಹಿಳೆ ಗಂಭೀರ ಗಾಯಗೊಂಡು ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತ…

View More ಬೈಕ್‌ಗಳ ಪರಸ್ಪರ ಡಿಕ್ಕಿ, ಹಿಂಬದಿ ಸವಾರೆ ಮೃತ್ಯು 

ಪಿಕಪ್​ ವಾಹನಕ್ಕೆ ಡಿಕ್ಕಿ ಹೊಡೆದ ಕಂಟೇನರ್: ಮೂವರು ಸ್ಥಳದಲ್ಲೇ ದುರ್ಮರಣ

ವಿಜಯಪುರ: ಪಿಕಪ್​ ವಾಹನಕ್ಕೆ ಕಂಟೇನರ್​ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದೇವರಹಿಪ್ಪಗಿ ಬಳಿ ನಡೆದಿದೆ. ಮೃತರೆಲ್ಲ ಸಿಂದಗಿ ಪಟ್ಟಣದವರು ಎಂದು ತಿಳಿದು ಬಂದಿದೆ. ಪಿಕಪ್​ ವಾಹನದಲ್ಲಿ ಹೋಗುತ್ತಿದ್ದರು. ದೇವರಹಿಪ್ಪಗಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ…

View More ಪಿಕಪ್​ ವಾಹನಕ್ಕೆ ಡಿಕ್ಕಿ ಹೊಡೆದ ಕಂಟೇನರ್: ಮೂವರು ಸ್ಥಳದಲ್ಲೇ ದುರ್ಮರಣ

ನೊಂದ ಕುಟುಂಬಕ್ಕೆ 80 ಲಕ್ಷ ರೂ.ಪರಿಹಾರ, ಇಬ್ಬರಿಗೆ ಉದ್ಯೋಗ

ಚಿತ್ರದುರ್ಗ: ಲಾರಿ ಡಿಕ್ಕಿ ಹೊಡೆದು ಗರ್ಭಿಣಿ ಸಹಿತ ಮೂವರು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಕುಟುಂಬಕ್ಕೆ 80 ಲಕ್ಷ ರೂ.ಪರಿಹಾರ, ಇಬ್ಬರಿಗೆ ಉದ್ಯೋಗ ಹಾಗೂ ಮೃತರ ಅಂತಿಮ ಸಂಸ್ಕಾರಕ್ಕೆ 2 ಲಕ್ಷ ರೂ.ಕೊಡಲು ಅದಿರು…

View More ನೊಂದ ಕುಟುಂಬಕ್ಕೆ 80 ಲಕ್ಷ ರೂ.ಪರಿಹಾರ, ಇಬ್ಬರಿಗೆ ಉದ್ಯೋಗ

ಡಿವೈಡರ್‌ ಹಾರಿ ಗೂಡ್ಸ್​ ವಾಹನಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ದುರ್ಮರಣ

ಮಂಡ್ಯ: ಗೂಡ್ಸ್​ ವಾಹನಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗ್ರಾಮದ ಗೇಟ್ ಬಳಿ ಅಪಘಾತ ಸಂಭವಿಸಿದ್ದು, ಎರಡು ವಾಹನಗಳಲ್ಲಿದ್ದ ಚಾಲಕರಾದ ಕಲಾರ್​(26), ರಂಜಿತ್​ (26) ಮೃತಪಟ್ಟಿದ್ದಾರೆ. ಮೈಸೂರು…

View More ಡಿವೈಡರ್‌ ಹಾರಿ ಗೂಡ್ಸ್​ ವಾಹನಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ದುರ್ಮರಣ

ರಸ್ತೆಯಲ್ಲಿ ಹರಿದ ಡಿಸೇಲ್!

ಭಟ್ಕಳ: ಡಿಸೇಲ್ ಟ್ಯಾಂಕರ್​ನ ಹಿಂಬದಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲಿ ಡಿಸೇಲ್ ಸುರಿದು ಕೆಲಕಾಲ ಆತಂಕ ಸೃಷ್ಟಿಯಾಗಿದ್ದ ಘಟನೆ ಮುರ್ಡೆಶ್ವರದ ತೆರ್ನಮಕ್ಕಿ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ಶಿರಸಿಯ ಅಶ್ವಥ ಹೆಗಡೆ ಎಂಬುವವರಿಗೆ…

View More ರಸ್ತೆಯಲ್ಲಿ ಹರಿದ ಡಿಸೇಲ್!

ಅಪಘಾತಕ್ಕೆ ಯುವಕ ಬಲಿ

ಬೆಳ್ಮಣ್: ಬೆಳ್ಮಣ್-ಶಿರ್ವ ರಸ್ತೆಯ ಜಂತ್ರ ಎಂಬಲ್ಲಿ ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿ ಪರಿಣಾಮ ರಸ್ತೆಗೆಸೆಯಲ್ಪಟ್ಟ ಸವಾರ, ಸೂಡ ಸಮೀಪದ ಪಳ್ಳಿ ಅಡಪಾಡಿ ನಿವಾಸಿ ದಿನೇಶ್ ಆಚಾರ್ಯ(36) ಎಂಬುವರ ತಲೆಯ ಮೇಲೆ ಬಸ್ ಚಲಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.…

View More ಅಪಘಾತಕ್ಕೆ ಯುವಕ ಬಲಿ

ಅಪಘಾತಕ್ಕೆ ಇಬ್ಬರು ಬಲಿ

< ಟಿಪ್ಪರ್ ಲಾರಿ-ಬುಲೆಟ್ ಮುಖಾಮುಖಿ ಡಿಕ್ಕಿ> ಬಂಟ್ವಾಳ: ಅಣ್ಣಳಿಕೆ-ಹಿರ್ಣಿ ರಸ್ತೆ ನಡುವಿನ ಕುಮೇರ್ ಎಂಬಲ್ಲಿ ಬುಧವಾರ ಟಿಪ್ಪರ್ ಲಾರಿ ಮತ್ತು ಬುಲೆಟ್ ಮುಖಾಮುಖಿ ಡಿಕ್ಕಿಯಾಗಿ ಬುಲೆಟ್ ಸವಾರರಿಬ್ಬರು ಮೃತಪಟ್ಟಿದ್ದಾರೆ. ಸಿದ್ಧಕಟ್ಟೆಯ ಹಿರ್ಣಿ ನಿವಾಸಿ ರಮೇಶ್…

View More ಅಪಘಾತಕ್ಕೆ ಇಬ್ಬರು ಬಲಿ

ಅಪಘಾತಕ್ಕೆ ಟ್ಯಾಂಕರ್ ಚಾಲಕ ಸಾವು

ಶಿರ್ವ: ರಾಷ್ಟ್ರೀಯ ಹೆದ್ದಾರಿ ಕಟಪಾಡಿಯಲ್ಲಿ ಮಂಗಳವಾರ ತಡರಾತ್ರಿ ಮಂಗಳೂರಿನಿಂದ ಉಡುಪಿ ಕಡೆ ಹೋಗುತ್ತಿದ್ದ ಲಾರಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿಯಾಗಿ ಟ್ಯಾಂಕರ್ ಚಾಲಕ, ತಮಿಳುನಾಡು ಸೇಲಂ ನಿವಾಸಿ ಸೆಲ್ವ ಕುಮಾರ್(40) ಎಂಬುವರು ಮೃತಪಟ್ಟಿದ್ದಾರೆ. ಹೆದ್ದಾರಿಯಲ್ಲಿ ಬ್ಯಾರಿಕೇಡ್…

View More ಅಪಘಾತಕ್ಕೆ ಟ್ಯಾಂಕರ್ ಚಾಲಕ ಸಾವು

ಕಾರಿಗೆ ಟ್ರಾೃಕ್ಟರ್ ಡಿಕ್ಕಿಯಾಗಿ ಒಬ್ಬ ಸಾವು

ಮಂಡ್ಯ: ನಾಗಮಗಲದ ಹಾಲಾಳು ಗೇಟ್ ಬಳಿ ಟ್ರಾೃಕ್ಟರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು , ಇಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಆಲದಹಳ್ಳಿ ಗ್ರಾಮದ ನೀಲಕಂಠಸ್ವಾಮಿ…

View More ಕಾರಿಗೆ ಟ್ರಾೃಕ್ಟರ್ ಡಿಕ್ಕಿಯಾಗಿ ಒಬ್ಬ ಸಾವು