ಕುಮಾರಸ್ವಾಮಿ, ಡಿಕೆಶಿ ಕಳ್ಳೆತ್ತುಗಳು- ಬಿಜೆಪಿ ಸಮಾವೇಶದಲ್ಲಿ ಶಾಸಕ ಶ್ರೀರಾಮುಲು ವ್ಯಂಗ್ಯ

ಬಳ್ಳಾರಿ: ಮಂಡ್ಯದಲ್ಲಿ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಜೋಡಿ ಎತ್ತುಗಳು ಎಂದು ಘೋಷಿಸಿಕೊಂಡಿದ್ದಾರೆ. ಆದರೆ ಇವರು ಒಬ್ಬ ಹೆಣ್ಣು ಮಗಳನ್ನು ಸೋಲಿಸಲು ಕಣಕ್ಕಿಳಿದ ಕಳ್ಳೆತ್ತುಗಳು ಎಂದು ಶಾಸಕ ಬಿ.ಶ್ರೀರಾಮುಲು ವ್ಯಂಗ್ಯವಾಡಿದರು. ನಗರದಲ್ಲಿ ಬಿಜೆಪಿ ಅಭ್ಯರ್ಥಿ ದೇವೆಂದ್ರಪ್ಪ ನಾಮಪತ್ರ…

View More ಕುಮಾರಸ್ವಾಮಿ, ಡಿಕೆಶಿ ಕಳ್ಳೆತ್ತುಗಳು- ಬಿಜೆಪಿ ಸಮಾವೇಶದಲ್ಲಿ ಶಾಸಕ ಶ್ರೀರಾಮುಲು ವ್ಯಂಗ್ಯ

ಡಿಕೆಶಿ ಔತಣಕೂಟಕ್ಕೆ ನಾನು ಹೋಗುತ್ತಿದ್ದೇನೆ: ಸತೀಶ್​ ಜಾರಕಿಹೊಳಿ

ಬೆಳಗಾವಿ: ಸಚಿವ ಡಿ.ಕೆ.ಶಿವಕುಮಾರ್ ಆಯೋಜಿಸಿರುವ ಔತಣಕೂಟದಲ್ಲಿ ನಾನು ಭಾಗಿಯಾಗುತ್ತಿದ್ದೇನೆ ಎಂದು ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ರಾಜಕೀಯದಲ್ಲಿ ಶತ್ರು, ಮಿತ್ರ ಎಂಬುದು ಇರುವುದಿಲ್ಲ. ಭಿನ್ನಾಭಿಪ್ರಾಯ, ಸಮಸ್ಯೆ, ಹೋರಾಟವೇ ಬೇರೆ, ಔತಣಕೂಟವೇ ಬೇರೆ. ಸಚಿವರು ಕರೆದಾಗ…

View More ಡಿಕೆಶಿ ಔತಣಕೂಟಕ್ಕೆ ನಾನು ಹೋಗುತ್ತಿದ್ದೇನೆ: ಸತೀಶ್​ ಜಾರಕಿಹೊಳಿ

ಕಣ್ಣು ಮುಚ್ಚಿಕೊಂಡು ಹಾಲು ಕುಡಿದ್ರೆ ಜಗತ್ತಿಗೆ ಗೊತ್ತಾಗೋದಿಲ್ವಾ: ಡಿಕೆಶಿ

ಬೆಂಗಳೂರು: ಸುರ್ಜಿತ್ ನನ್ನ ಪಿಎ ಅಲ್ಲ, ಶ್ರೀರಾಮುಲು ಅಣ್ಣನವರ ಪಿಎ. ತಮ್ಮ ಪಿಎ ಅಲ್ಲದೇ ಹೋದರೆ ಅವರನ್ನು ಹಗಲು ರಾತ್ರಿ ಏಕೆ ಹಿಂದೆ ಇಟ್ಟುಕೊಂಡು ಓಡಾಡುತ್ತಿದ್ದಾರೆ ಎಂದು ಶ್ರೀರಾಮುಲು ಅವರಿಗೆ ಸಚಿವ ಡಿ.ಕೆ.ಶಿವಕುಮಾರ್​ ಟಾಂಗ್​…

View More ಕಣ್ಣು ಮುಚ್ಚಿಕೊಂಡು ಹಾಲು ಕುಡಿದ್ರೆ ಜಗತ್ತಿಗೆ ಗೊತ್ತಾಗೋದಿಲ್ವಾ: ಡಿಕೆಶಿ

ಬಿಎಸ್​ವೈ-ಡಿಕೆಶಿ ಭೇಟಿಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ

ಬಾಗಲಕೋಟೆ: ಶಿವಮೊಗ್ಗ ಜಿಲ್ಲೆ ನೀರಾವರಿ ಯೋಜನೆ ಬಗ್ಗೆ ರ್ಚಚಿಸಲು ಡಿ.ಕೆ. ಶಿವಕುಮಾರ್ ಅವರನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ ಮಾಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.…

View More ಬಿಎಸ್​ವೈ-ಡಿಕೆಶಿ ಭೇಟಿಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ

ಕಬ್ಬು ಬೆಳೆ ಹೋರಾಟಗಾರರ ಮನವೊಲಿಸುವಲ್ಲಿ ಸಚಿವ ಡಿಕೆಶಿ ಯಶಸ್ವಿ: ಪ್ರತಿಭಟನೆ ವಾಪಸ್​

ಬೆಳಗಾವಿ: ಕಬ್ಬಿಗೆ ಸೂಕ್ತ ದರ ನಿಗದಿ ಹಾಗೂ ಬಾಕಿ ಪಾವತಿಗೆ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಾಲ್ಕು ದಿನಗಳಿಂದ ನಡೆಯುತ್ತಿದ್ದ ರೈತರ ಧರಣಿಯನ್ನು ಕೈಬಿಡುವಂತೆ ಮನವೊಲಿಸುವಲ್ಲಿ ಸಚಿವ ಡಿ.ಕೆ.ಶಿವಕುಮಾರ್​ ಅವರು ಯಶಸ್ವಿಯಾಗಿದ್ದಾರೆ. ಕಬ್ಬಿನ…

View More ಕಬ್ಬು ಬೆಳೆ ಹೋರಾಟಗಾರರ ಮನವೊಲಿಸುವಲ್ಲಿ ಸಚಿವ ಡಿಕೆಶಿ ಯಶಸ್ವಿ: ಪ್ರತಿಭಟನೆ ವಾಪಸ್​

ಸಚಿವ ಡಿಕೆಶಿ ದೊಡ್ಡವರ ವಿಚಾರವನ್ನು ಪ್ರಸ್ತಾಪ ಮಾಡುವುದಿಲ್ಲವಂತೆ…

ಬೆಳಗಾವಿ: ನಾನು ದೊಡ್ಡವರ ವಿಚಾರವನ್ನು ಪ್ರಸ್ತಾಪ ಮಾಡುವುದಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್​ ಮತ್ತೆ ರಮೇಶ್​ ಜಾರಕಿಹೊಳಿಗೆ ಟಾಂಗ್​ ಕೊಟ್ಟಿದ್ದಾರೆ. ನೀವು ಮತ್ತು ಜಾರಕಿಹೊಳಿ ಅವರು ಒಳ್ಳೆಯ ಸ್ನೇಹಿತರಾಗಿದ್ದಿರಿ. ಆದರೆ, ಇತ್ತೀಚೆಗೆ ಏಕೆ ಈ ರೀತಿ…

View More ಸಚಿವ ಡಿಕೆಶಿ ದೊಡ್ಡವರ ವಿಚಾರವನ್ನು ಪ್ರಸ್ತಾಪ ಮಾಡುವುದಿಲ್ಲವಂತೆ…

ಹೈಕಮಾಂಡ್ ಬಯಸಿದ್ರೆ ಸಿಎಂ ಆಗುವೆ

ಬೆಳಗಾವಿ/ಬೆಂಗಳೂರು: ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಅವರು ಬಯಸಿದರೆ ಸಿಎಂ ಜವಾಬ್ದಾರಿ ನಿರ್ವಹಿಸಲು ಸಿದ್ಧ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಹಿಳಾ ಮತ್ತು ಪುರುಷ ವಿಶೇಷ ಪೊಲೀಸ್…

View More ಹೈಕಮಾಂಡ್ ಬಯಸಿದ್ರೆ ಸಿಎಂ ಆಗುವೆ

ಬಳ್ಳಾರಿ ಜನರನ್ನು ಖರೀದಿ ಮಾಡಲು ಸಾಧ್ಯವಿಲ್ಲ: ಶ್ರೀರಾಮುಲು

ಬಳ್ಳಾರಿ: ಕಾಂಗ್ರೆಸ್​ ಹಿಂದುಳಿದವರನ್ನು ಕಡೆಗಣಿಸಿದೆ. ಸಚಿವ ಡಿ.ಕೆ.ಶಿವಕುಮಾರ್​ ಅವರಲ್ಲಿಯೂ ಅದೇ ರಕ್ತವಿದೆ ಎಂದು ಶಾಸಕ ಶ್ರೀರಾಮುಲು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಚುನಾವಣೆ ಡಿಕೆಶಿ ವರ್ಸಸ್ ಶ್ರೀರಾಮುಲು ಅಲ್ಲ. ಬಿಜೆಪಿ ವರ್ಸಸ್ ಕಾಂಗ್ರೆಸ್ ಅಷ್ಟೆ.…

View More ಬಳ್ಳಾರಿ ಜನರನ್ನು ಖರೀದಿ ಮಾಡಲು ಸಾಧ್ಯವಿಲ್ಲ: ಶ್ರೀರಾಮುಲು

ಡಿಕೆಶಿ ಒಕ್ಕಲಿಗನೂ ಅಲ್ಲ, ಲಿಂಗಾಯತನೂ ಅಲ್ಲ: ಶಾಸಕ ಉಮೇಶ್​ ಕತ್ತಿ

ಬೆಳಗಾವಿ: ಸಚಿವ ಡಿ.ಕೆ.ಶಿವಕುಮಾರ್​ ಒಕ್ಕಲಿಗನೂ ಅಲ್ಲ, ಲಿಂಗಾಯತನೂ ಅಲ್ಲ. ಅವನು ಉತ್ತಮ ರಾಜಕಾರಣಿ ಎಂದು ಶಾಸಕ, ಬಿಜೆಪಿ ಮುಖಂಡ ಉಮೇಶ್​ ಕತ್ತಿ ಡಿಕೆಶಿ ವಿರುದ್ಧ ಏಕವಚನದಲ್ಲಿಯೇ ಕಿಡಿಕಾರಿದ್ದಾರೆ. ಹುಕ್ಕೇರಿಯ ಹಿರೇಮಠದ ದಸರಾ ಉತ್ಸವದಲ್ಲಿ ಮಾತನಾಡಿ,…

View More ಡಿಕೆಶಿ ಒಕ್ಕಲಿಗನೂ ಅಲ್ಲ, ಲಿಂಗಾಯತನೂ ಅಲ್ಲ: ಶಾಸಕ ಉಮೇಶ್​ ಕತ್ತಿ

ಡಿಕೆಶಿಗೆ ತಪ್ಪಿನ ಅರಿವಾಗಿರುವುದು ಸಂತೋಷದ ಸಂಗತಿ: ಬಿಎಸ್​ವೈ

ಉಡುಪಿ: ಸಚಿವ ಡಿ.ಕೆ.ಶಿವಕುಮಾರ್​ ಅವರಿಗೆ ತಪ್ಪಿನ ಅರಿವಾಗಿರುವುದು ಸಂತೋಷದ ಸಂಗತಿ. ಜಾತಿ, ಧರ್ಮದ ವಿಚಾರದಲ್ಲಿ ಗೊಂದಲ ಮಾಡುವುದನ್ನು ಬಿಡಿ. ಯಾರೂ ಜಾತಿ, ಸಮಾಜ‌ ಒಡೆಯುವ ಕೆಲಸ ಮಾಡಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಹೇಳಿದ್ದಾರೆ.…

View More ಡಿಕೆಶಿಗೆ ತಪ್ಪಿನ ಅರಿವಾಗಿರುವುದು ಸಂತೋಷದ ಸಂಗತಿ: ಬಿಎಸ್​ವೈ