ಸರ್ಕಾರ ಮೀನುಗಾರರಿಗೆ ಮೀನು ಸಾಕಣೆಗೆ ಶೂನ್ಯ ಬಡ್ಡಿಗೆ ಸಾಲ ನೀಡಲಿ

ಚಿಕ್ಕಮಗಳೂರು: ಸರ್ಕಾರದಿಂದ ಮೀನುಗಾರರಿಗೆ ಮೀನು ಸಾಕಣೆಗೆ ಶೂನ್ಯ ಬಡ್ಡಿಗೆ ಸಾಲ ನೀಡುವ ಜತೆಗೆ ಮಾರುಕಟ್ಟೆ ವ್ಯವಸ್ಥೆ ಸೇರಿ ಸಕಲ ಸೌಲಭ್ಯ ಒದಗಿಸಬೇಕು ಎಂದು ಡಿಎಸ್​ಎಸ್ ಜಿಲ್ಲಾ ಸಂಚಾಲಕ ಕೆ.ಸಿ.ವಸಂತಕುಮಾರ್ ಆಗ್ರಹಿಸಿದರು. ನಗರದ ಲಕ್ಷ್ಮೀಶ ಸಮುದಾಯ…

View More ಸರ್ಕಾರ ಮೀನುಗಾರರಿಗೆ ಮೀನು ಸಾಕಣೆಗೆ ಶೂನ್ಯ ಬಡ್ಡಿಗೆ ಸಾಲ ನೀಡಲಿ

ಹುಲ್ಗಾರ್​ಬೈಲ್ ರಸ್ತೆ ದುರಸ್ತಿಗೆ ಆಗ್ರಹ

ಚಿಕ್ಕಮಗಳೂರು: ಎನ್.ಆರ್.ಪುರ ಸಮೀಪದ ಹುಲ್ಗಾರ್​ಬೈಲ್ ರಸ್ತೆ ದುರಸ್ತಿಪಡಿಸುವಂತೆ ಡಿಎಸ್​ಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಹುಲ್ಗಾರ್​ಬೈಲ್ ರಸ್ತೆ ಸಂಪೂರ್ಣ ಹಾಳಾಗಿ ಹಲವು ವರ್ಷಗಳಾಗಿವೆ. ವಾಹನ ಮತ್ತು ಜನ…

View More ಹುಲ್ಗಾರ್​ಬೈಲ್ ರಸ್ತೆ ದುರಸ್ತಿಗೆ ಆಗ್ರಹ

ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

ಬಾಳೆಹೊನ್ನೂರು: ಕೂಲಿ ಕಾರ್ವಿುಕರು, ಬಡವರು, ದಲಿತರೇ ಹೆಚ್ಚಾಗಿರುವ ಹೋಬಳಿಯಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಡಿಎಸ್​ಎಸ್ ಪದಾಧಿಕಾರಿಗಳು ನಾಡಕಚೇರಿ ಎದುರು ಸೋಮವಾರ ಧರಣಿ ನಡೆಸಿದರು. ನೀರು, ರಸ್ತೆ, ಬೀದಿ ದೀಪದ ವ್ಯವಸ್ಥೆ ಹಾಗೂ…

View More ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

ಭೂಮಿ ಬಡ್ತಿ ಕಾಯ್ದೆ ಜಾರಿಗೆ ಆಗ್ರಹ

ಚಿಕ್ಕಮಗಳೂರು: ಸಂವಿಧಾನ ಬದ್ಧ ಹಕ್ಕಾದ ಭೂಮಿ ಬಡ್ತಿ ಕಾಯ್ದೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಡಿಎಸ್​ಎಸ್ ಕಾರ್ಯಕರ್ತರು ಆಜಾದ್ ಪಾರ್ಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಎಸ್.ಎಲ್.ಶ್ರೀಕಾಂತ್ ಮಾತನಾಡಿ, ಭೂಮಿ,…

View More ಭೂಮಿ ಬಡ್ತಿ ಕಾಯ್ದೆ ಜಾರಿಗೆ ಆಗ್ರಹ

ಹೈಪವರ್ ಕಮಿಟಿ ಸಭೆ ನಡೆಸಲು ಆಗ್ರಹ

ಜಮಖಂಡಿ: ದಲಿತರ ಮೇಲಿನ ದೌರ್ಜನ್ಯ ತಡೆ ಕುರಿತು ಆರು ತಿಂಗಳಿಗೊಮ್ಮೆ ಹೈಪವರ್ ಕಮಿಟಿ ಸಭೆ ನಡೆಸಿ ಕ್ರಮ ಕೈಗೊಳ್ಳುವುದನ್ನು ರಾಜ್ಯದ ಸಮ್ಮಿಶ್ರ ಸರ್ಕಾರ ಕೈಬಿಟ್ಟಿದೆ. ಕಾರಣ ದಲಿತರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಜಿಲ್ಲಾಧಿಕಾರಿ ಮತ್ತು…

View More ಹೈಪವರ್ ಕಮಿಟಿ ಸಭೆ ನಡೆಸಲು ಆಗ್ರಹ

ನಗರಸಭೆ ಆಯುಕ್ತರ ಸರ್ವಾಧಿಕಾರಿ ಧೋರಣೆ ಖಂಡಿಸಿ ಪ್ರತಿಭಟನೆ

ಚಿಕ್ಕಮಗಳೂರು: ದುಡಿಯುವ ಕೈಗಳಿಗೆ ಕೆಲಸ, ಕೂಲಿ ಕಾರ್ವಿುಕರಿಗೆ ಕೃಷಿ ಭೂಮಿ, ನಿವೇಶನ ಹಂಚಿಕೆ ಸೇರಿ ವಿವಿಧ ಬೇಡಿಕೆ ಈಡೇರಿಸಲು ಹಾಗೂ ನಗರಸಭೆ ಆಯುಕ್ತರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಡಿಎಸ್​ಎಸ್​ನಿಂದ ಆಜಾದ್ ಪಾರ್ಕ್ ವೃತ್ತದ…

View More ನಗರಸಭೆ ಆಯುಕ್ತರ ಸರ್ವಾಧಿಕಾರಿ ಧೋರಣೆ ಖಂಡಿಸಿ ಪ್ರತಿಭಟನೆ

ಪುರಸಭೆ ಎದುರು ಅನಿರ್ದಿಷ್ಟಾವಧಿ ಧರಣಿ

ರೋಣ: ಪುರಸಭೆಯ ಹೊರಗುತ್ತಿಗೆ ಪೌರ ಕಾರ್ವಿುಕರ ವೇತನ ವಿಳಂಬ ಹಾಗೂ ಅವರನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಪೌರ ಕಾರ್ವಿುಕರು ಪುರಸಭೆ ಎದುರು ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಧರಣಿಗೆ ಬೆಂಬಲ ವ್ಯಕ್ತಪಡಿಸಿದ ಡಿಎಸ್​ಎಸ್ ಮುಖಂಡ…

View More ಪುರಸಭೆ ಎದುರು ಅನಿರ್ದಿಷ್ಟಾವಧಿ ಧರಣಿ

ವಸತಿ ನಿಲಯ ಪ್ರವೇಶಕ್ಕೆ ನಿರ್ಬಂಧ

ಧಾರವಾಡ: ಸಮಾಜ ಕಲ್ಯಾಣ ಹಾಗೂ ಹಿಂದುಳಿತ ವರ್ಗಗಳ ವಿದ್ಯಾರ್ಥಿಗಳಿಗೆ ವಸತಿ ನಿಲಯ ಪ್ರವೇಶ ಮಿತಿಗೊಳಿಸಿದ್ದನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ (ಡಿಎಸ್​ಎಸ್) ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಪರಿಶಿಷ್ಟ…

View More ವಸತಿ ನಿಲಯ ಪ್ರವೇಶಕ್ಕೆ ನಿರ್ಬಂಧ

ದಾಂಪತ್ಯಕ್ಕೆ ಕಾಲಿಟ್ಟ ಹುಬ್ಬಳ್ಳಿ ಹುಡುಗ, ಪುಣೆ ಹುಡುಗಿ

ಧಾರವಾಡ: ದಲಿತ ಸಂಘರ್ಷ ಸಮಿತಿಯ ಮುಖಂಡರ ಪೌರೋಹಿತ್ಯದಲ್ಲಿ ನಗರದ ಶ್ರೀ ದುರ್ಗಾ ದೇವಿ ದೇವಸ್ಥಾನದಲ್ಲಿ ಅಂತರ್ಜಾತಿ ವಿವಾಹ ಗುರುವಾರ ನೆರವೇರಿತು. ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಬಸವರಾಜ ಕಲ್ಲಪ್ಪ ದೇಸಾಯಿ ಹಾಗೂ ಪುಣೆಯ ಮೋನಿಕಾ ರಾಜು…

View More ದಾಂಪತ್ಯಕ್ಕೆ ಕಾಲಿಟ್ಟ ಹುಬ್ಬಳ್ಳಿ ಹುಡುಗ, ಪುಣೆ ಹುಡುಗಿ