ವಿಶ್ವಕ್ಕೆ ತತ್ವ ಬೋಧಿಸಿದ ಮಹಾತ್ಮ

 ಕಲಬುರಗಿ: ಮಹಾತ್ಮ ಗಾಂಧಿ ಜಗತ್ ವಂದಿತರಾಗಿದ್ದಾರೆ. ಜಗತ್ತಿಗೆ ಆದರ್ಶಪ್ರಾಯರಾದ ಮಹಾನ್ ವ್ಯಕ್ತಿ ಸಿಕ್ಕಿದ್ದು ಭಾರತದ ಸುದೈವ. ವಿಶ್ವಕ್ಕೆ ಭಾರತೀಯ ತತ್ವಜ್ಞಾನ ಬೋಧಿಸಿದ ಶ್ರೇಷ್ಠರು ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪ…

View More ವಿಶ್ವಕ್ಕೆ ತತ್ವ ಬೋಧಿಸಿದ ಮಹಾತ್ಮ

ವೃತ್ತಿ ಬದುಕು ಸುಧಾರಣೆ ಆಗಲಿ

ಕಲಬುರಗಿ: ಉಪನ್ಯಾಸಕರು, ಸಂಶೋಧಕರು ಬರೆಯುವ ಮನೋವೃತ್ತಿ ಹಾಗೂ ನೈಜ ಆಧಾರಿತ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಕೆಲಸಕ್ಕೆ ವಿಶ್ವವಿದ್ಯಾಲಯ ಯಾವಾಗಲೂ ಪ್ರೋತ್ಸಾಹಿಸುತ್ತದೆ. ಬರೆಯುವ ಹವ್ಯಾಸ ಹೆಚ್ಚಿಸಿಕೊಳ್ಳುವ ಮೂಲಕ ಶೈಕ್ಷಣಿಕ ವೃತ್ತಿ ಬದುಕು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಶರಣಬಸವ…

View More ವೃತ್ತಿ ಬದುಕು ಸುಧಾರಣೆ ಆಗಲಿ

ಎಸ್ ಬಿ ಮೆಡಿಕಲ್ ಸ್ಥಾಪನೆಗೆ ಸಹಕಾರ

 ಕಲಬುರಗಿ: ಹಿಂದುಳಿದ ಹಣೆಪಟ್ಟಿ ಹೊತ್ತಿರುವ ಕಲಬುರಗಿ ಶಿಕ್ಷಣ ಕ್ಷೇತ್ರದಲ್ಲಿ ನಂಬರ್ ಒನ್ ಆಗಿ ಬೆಳೆಯಲು ಶ್ರೀ ಡಾ.ಶರಣಬಸವಪ್ಪ ಅಪ್ಪ ಕೊಡುಗೆ ಅಪಾರವಾಗಿದೆ. ಶರಣಬಸವ ವಿಶ್ವವಿದ್ಯಾಲಯದಡಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಮುಂದಾದರೆ ಅಗತ್ಯ ಸಹಕಾರವನ್ನು ಸರ್ಕಾರ…

View More ಎಸ್ ಬಿ ಮೆಡಿಕಲ್ ಸ್ಥಾಪನೆಗೆ ಸಹಕಾರ

ಅಪ್ಪನ ದೇಗುಲದಲ್ಲಿ ಜಾತ್ರೋತ್ಸವ ವೈಭವ

 ಕಲಬುರಗಿ: ಎಂಥ ಶಕ್ತಿಯಪ್ಪ ಶರಣ ನೀನು ನಿಂತ ನೆಲವ ಕೈಲಾಸಾಗಿ ತೋರುತಿಹುದು.. ಗ್ರಾಮೀಣ ಪ್ರದೇಶದಲ್ಲಿ ಕಲಾವಿದರ ಭಜನೆ ಪದದ ಸಾಲು ಇದು. ನಿಜವಾಗಲೂ ಕೈಲಾಸ ಧರೆಗಿಳಿದ ಅನುಭವ ಶರಣನ ಸನ್ನಿಧಾನದಲ್ಲಿ ಶ್ರಾವಣದ ಕೊನೇ ಸೋಮವಾರ…

View More ಅಪ್ಪನ ದೇಗುಲದಲ್ಲಿ ಜಾತ್ರೋತ್ಸವ ವೈಭವ

ನನಗೆ ಸಿಕ್ಕ ಗೌರವ ಸ್ತ್ರೀ ಕುಲಕ್ಕೆ ಸಿಕ್ಕಂತೆ

 ಕಲಬುರಗಿ: ಮಹಾದೇವಿ ಅಕ್ಕಗಳ ಸಮ್ಮೇಳನದಲ್ಲಿ ಕಾಯಕ, ಸಮಾಧಾನ, ಶಾಂತಿ, ಸಂಸ್ಕೃತಿ, ಸತ್ಯ, ಧರ್ಮ, ನಿಷ್ಠೆಯಂಥ ಶರಣರ ತತ್ವಗಳಿಂದ ಉಡಿ ತುಂಬಿ ಕಳುಹಿಸಿದ್ದಾರೆ. ಇದು ನನಗೊಬ್ಬಳಿಗೆ ಸಿಕ್ಕ ಗೌರವವಲ್ಲ, ಇಡೀ ಸ್ತ್ರೀಕುಲಕ್ಕೆ ಸಿಕ್ಕ ಸಮ್ಮಾನ ಎಂದು…

View More ನನಗೆ ಸಿಕ್ಕ ಗೌರವ ಸ್ತ್ರೀ ಕುಲಕ್ಕೆ ಸಿಕ್ಕಂತೆ

ಶರಣಬಸವೇಶ್ವರ ಜಾತ್ರಾ ಮಹೋತ್ಸವ 24ಕ್ಕೆ ಆರಂಭ, 25ಕ್ಕೆ ರಥೋತ್ಸವ

ಕಲಬುರಗಿ: ಶ್ರೀ ಶರಣಬವೇಶ್ವರರ 197ನೇ ಪುಣ್ಯತಿಥಿ ಮತ್ತು ಪೀಠಾರೋಹಣ ಸ್ಮರಣಾರ್ಥ ಮಹಾದಾಸೋಹ ಯಾತ್ರಾ ಮಹೋತ್ಸವ 24ರಿಂದ ಶುರುವಾಗಲಿದ್ದು, 25ರಂದು ಸಂಜೆ 6ಕ್ಕೆ ಭವ್ಯ ರಥೋತ್ಸವ ನಡೆಯಲಿದೆ ಎಂದು ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಪೂಜ್ಯ…

View More ಶರಣಬಸವೇಶ್ವರ ಜಾತ್ರಾ ಮಹೋತ್ಸವ 24ಕ್ಕೆ ಆರಂಭ, 25ಕ್ಕೆ ರಥೋತ್ಸವ

ಸೊನ್ನೆ ಬಡ್ಡಿ ದರದ ಸಾಲ ಸೌಲಭ್ಯ

ವಿಜಯವಾಣಿ ಸುದ್ದಿಜಾಲ ಕಲಬುರಗಿಬಜಾಜ್ ಫಿನ್ಸರ್ವ್​ ಕಂಪನಿಯಿಂದ ಕರ್ನಾಟಕದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದೇ ಸೂರಿನಡಿ ಇಲೆಕ್ಟ್ರಾನಿಕ್ಸ್ ಗೂಡ್ಸ್, ಫರ್ನಿಚರ್ ಸೇರಿ ವಿವಿಧ ವಸ್ತುಗಳ ಮಾರಾಟ, ಖರೀದಿಗೆ ಅವಕಾಶ ಕಲ್ಪಿಸುವ ಮೇಳ ಆಯೋಜಿಸಿರುವುದು ಸಂತಸದ ವಿಷಯವಾಗಿದೆ…

View More ಸೊನ್ನೆ ಬಡ್ಡಿ ದರದ ಸಾಲ ಸೌಲಭ್ಯ

ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರ ಬಹು ದಿನಗಳ ಕನಸಾದ ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆಯ ಕಾರ್ಯ ಪ್ರಗತಿಯಲ್ಲಿದೆ ಎಂದು ವೀರಶೈವ ಲಿಂಗಾಯತ…

View More ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ರಚನೆ

ರಾಷ್ಟ್ರ ನಿರ್ಮಾಣದಲ್ಲಿ ಎಸ್​ಬಿಆರ್ ಶಿಕ್ಷಣ ಶಕ್ತಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ ರಾಷ್ಟ್ರ ನಿರ್ಮಾಣ, ಮಾದರಿ ಸಮಾಜ  ನಿರ್ಮಾಣಕ್ಕೆ ಎಸ್ಬಿಆರ್ ಶೈಕ್ಷಣಿಕ ಶಕ್ತಿಯ ಕೊಡುಗೆ ಅಪಾರವಾಗಿದೆ. ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಸಿದ ಶಾಲೆ ಇದಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ…

View More ರಾಷ್ಟ್ರ ನಿರ್ಮಾಣದಲ್ಲಿ ಎಸ್​ಬಿಆರ್ ಶಿಕ್ಷಣ ಶಕ್ತಿ

ಸರ್ಕಾರ-ರಾಜಕಾರಣಿಗಳನ್ನು ಅವಲಂಬಿಸದಿರಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಉದ್ಯೋಗ ಇತರ ಕೆಲಸ ಕಾರ್ಯಗಳಿಗಾಗಿ ಯುವಕರು ಸರ್ಕಾರ ಮತ್ತು ರಾಜಕಾರಣಿಗಳ ಮೇಲೆ ಯಾವುದೇ ಕಾರಣಕ್ಕೂ ಅವಲಂಬಿತರಾಗಬೇಡಿ. ಸ್ವಂತ ಸಾಮರ್ಥ್ಯ ದ ಮೇಲೆ ಬದುಕು ರೂಪಿಸಿಕೊಳ್ಳಬೇಕು. ನಿಮ್ಮ ಜತೆಗಿದ್ದವರು ಹಾಗೂ ಕಿರಿಯರನ್ನು…

View More ಸರ್ಕಾರ-ರಾಜಕಾರಣಿಗಳನ್ನು ಅವಲಂಬಿಸದಿರಿ