ಯೂನಿಟ್-2 ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ಬಾಗಲಕೋಟೆ: ನವನಗರದ ಯೂನಿಟ್-2ರಲ್ಲಿಯ ವಿದ್ಯುತ್ ಕಾಮಗಾರಿಗಳು ಒಂದು ವರ್ಷದ ಅವಧಿಯ ಕಾರ್ಯಗಳಾಗಿದ್ದು, ಅವುಗಳನ್ನು 10 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಶಾಸಕ ಡಾ.ವೀರಣ್ಣ ಚರಂತಿಮಠ ಖಡಕ್ ಸೂಚನೆ ನೀಡಿದರು. ನವನಗರದ ಯೂನಿಟ್-2ರಲ್ಲಿ ವಿದ್ಯುತ್ ಉಪಕೇಂದ್ರ 1 ಹಾಗೂ…

View More ಯೂನಿಟ್-2 ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ಕೆರೆ ತುಂಬಿಸಿ ಅಂತರ್ಜಲ ವೃದ್ಧಿಗೆ ಕ್ರಮ

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಮುಚಖಂಡಿ, ಶಿರೂರು ಹಾಗೂ ಅಚನೂರು ಕೆರೆಗಳನ್ನು ತುಂಬಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಲಾಗುವುದು ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು. ನಗರ ಸಮೀಪದ ನೀರಲಕೇರಿ ಗ್ರಾಮದಲ್ಲಿ…

View More ಕೆರೆ ತುಂಬಿಸಿ ಅಂತರ್ಜಲ ವೃದ್ಧಿಗೆ ಕ್ರಮ

ಪ್ರಸನ್ನ ವೆಂಕಟದಾಸರ ಸ್ಮಾರಕಕ್ಕೆ ಸಿಎಂ ಬಳಿ ನಿಯೋಗ

ಬಾಗಲಕೋಟೆ: ದಾಸಶ್ರೇಷ್ಠರಾದ ಪ್ರಸನ್ನ ವೆಂಕಟದಾಸರ ಸ್ಮಾರಕ, ಅವರ ಕೃತಿಗಳ ಸಮಗ್ರ ಪ್ರಕಟಣೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಆಗಬೇಕಿದೆ. ಇದಕ್ಕಾಗಿ ಸಂಶೋಧಕ. ಡಾ.ಎಂ. ಚಿದಾನಂದಮೂರ್ತಿ ಒಳಗೊಂಡಂತೆ ಉನ್ನತ ಮಟ್ಟದ ನಿಯೋಗವನ್ನು ಮುಖ್ಯಮಂತ್ರಿ ಬಳಿ ಕೊಂಡೊಯ್ಯಲಾಗುವುದು ಎಂದು…

View More ಪ್ರಸನ್ನ ವೆಂಕಟದಾಸರ ಸ್ಮಾರಕಕ್ಕೆ ಸಿಎಂ ಬಳಿ ನಿಯೋಗ

ವಿಶ್ವಕರ್ಮರ ಪಾರಂಪರಿಕ ಸಂಸ್ಕೃತಿ ಉಳಿಯಲಿ

ಬಾಗಲಕೋಟೆ: ಶಿಲ್ಪಕಲೆ, ಚಿತ್ರಕಲೆ, ಬಡಿಗತನ, ಪತ್ತಾರಿಕೆ ಕೌಶಲಗಳನ್ನು ಯಾವ ವಿಶ್ವವಿದ್ಯಾಲಯದಲ್ಲೂ ಕಲಿಸಲ್ಲ. ವಿಶ್ವಕರ್ಮರಲ್ಲಿ ಮಾತ್ರ ಇಂತಹ ವಿಶೇಷ ಕಲೆ ನೋಡಲು ಸಾಧ್ಯ. ಆಧುನಿಕ ಯುಗದಲ್ಲಿ ವಿಶ್ವಕರ್ಮರ ಪಾರಂಪರಿಕ ಸಂಸ್ಕೃತಿಯನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ…

View More ವಿಶ್ವಕರ್ಮರ ಪಾರಂಪರಿಕ ಸಂಸ್ಕೃತಿ ಉಳಿಯಲಿ

ಸಂಶೋಧನೆಗೆ ಒತ್ತು ನೀಡಿ

ಬಾಗಲಕೋಟೆ: ನಗರದ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸ್ಥಾಪಿಸಿದ ಸೌರಲಕ ವಿದ್ಯುತ್ ಘಟಕ ಮತ್ತು ನವೀಕೃತಗೊಂಡ ಗಣಕಯಂತ್ರ ಪ್ರಯೋಗಾಲಯವನ್ನು ಸೋಮವಾರ ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ. ವೀರಣ್ಣ ಚರಂತಿಮಠ ಉದ್ಘಾಟಿಸಿದರು. ಬಳಿಕ…

View More ಸಂಶೋಧನೆಗೆ ಒತ್ತು ನೀಡಿ

ದೇಶದ ಭದ್ರತೆಗೆ ಮತ್ತೊಮ್ಮೆಬಿಜೆಪಿ ಬೆಂಬಲಿಸಿ

ಬಾಗಲಕೋಟೆ: ಜಾತ್ಯತೀತ ಪಕ್ಷವೆಂದು ಹೇಳಿಕೊಂಡು ತಿರುಗಾಡುವ ಕಾಂಗ್ರೆಸ್‌ನವರು ದೇಶದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದಾರೆ. ಕಾಂಗ್ರೆಸ್ ಜತೆಗೆ ಜೆಡಿಎಸ್ ಕೂಡ ಜಾತಿ ಬೀಜ ಬಿತ್ತುವುದರಲ್ಲಿ ಮುಂದಿದೆ. ಈ ಬಾರಿಯ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಜನರು…

View More ದೇಶದ ಭದ್ರತೆಗೆ ಮತ್ತೊಮ್ಮೆಬಿಜೆಪಿ ಬೆಂಬಲಿಸಿ

ಭ್ರಷ್ಟಾಚಾರದ ವಿರುದ್ಧ ಯುವಕರು ಹೋರಾಡಿ

ಬಾಗಲಕೋಟೆ: ಉಡುಪಿಯ ಪೇಜಾವರ ಮಠಕ್ಕೆ ಪೀಠಾರೋಹಣದ 80ನೇ ವಾರ್ಷಿಕೋತ್ಸವದ ಸಂಭ್ರಮ. ಪರ್ಯಾಯದ ಪಂಚಮ ಸಂಭ್ರಮಕ್ಕಾಗಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ತುಲಾಭಾರ, ಹೂ ಮಳೆಯ ಸುರಿಮಳೆ, ಭಕ್ತರ ಹರ್ಷೋದ್ಘಾರ. ಕೋಟೆನಗರಿಯಲ್ಲಿ ಸೋಮವಾರ ಕಂಡು…

View More ಭ್ರಷ್ಟಾಚಾರದ ವಿರುದ್ಧ ಯುವಕರು ಹೋರಾಡಿ

ಉದ್ಯೋಗಕ್ಕಾಗಿ ಯುವಕರು ಕೌಶಲಕ್ಕೆ ಆದ್ಯತೆ ನೀಡಲಿ

ಅಮೀನಗಡ: ಬಸವಶ್ರೀ ಕೈಗಾರಿಕೆ ತರಬೇತಿ ಕೇಂದ್ರ ಸುಸಜ್ಜಿತ ಕಟ್ಟಡ ಮತ್ತು ಯಂತ್ರೋಪಕರಣ ಹೊಂದಿದ್ದು, ಈ ಭಾಗದ ಜನತೆ ಇದರ ಸುದುಯೋಪಯೋಗ ಪಡೆದುಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಶಾಸಕ, ಬಿವಿವಿಎಸ್ ಸಂಘದ ಕಾರ್ಯಧ್ಯಕ್ಷ ಡಾ.…

View More ಉದ್ಯೋಗಕ್ಕಾಗಿ ಯುವಕರು ಕೌಶಲಕ್ಕೆ ಆದ್ಯತೆ ನೀಡಲಿ