ಅಭಿಷೇಕಕ್ಕೂ ನೀರಿಲ್ಲ ಎಂದಿದ್ದ ಧರ್ಮಸ್ಥಳದಲ್ಲಿ ತುಂಬಿ ಹರಿಯುತ್ತಿರುವ ನೇತ್ರಾವತಿ, ತೀರಿದ ನೀರಿನ ಸಮಸ್ಯೆ!

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನೇತ್ರಾವತಿ ನದಿಯಲ್ಲಿ ನೀರಿಲ್ಲ. ಮುಂದಿನ 15 ದಿನಗಳಲ್ಲಿ ಮಳೆ ಬರದಿದ್ದರೆ ಮಂಜುನಾಥ ಸ್ವಾಮಿಯ ಅಭಿಷೇಕಕ್ಕೂ ನೀರಿರುವುದಿಲ್ಲ ಎಂದಿದ್ದ ಧರ್ಮಸ್ಥಳದಲ್ಲೀಗ ನೇತ್ರಾವತಿ ಒಡಲು ತುಂಬಿ ಹರಿಯುತ್ತಿದ್ದು, ಸಮಸ್ಯೆ…

View More ಅಭಿಷೇಕಕ್ಕೂ ನೀರಿಲ್ಲ ಎಂದಿದ್ದ ಧರ್ಮಸ್ಥಳದಲ್ಲಿ ತುಂಬಿ ಹರಿಯುತ್ತಿರುವ ನೇತ್ರಾವತಿ, ತೀರಿದ ನೀರಿನ ಸಮಸ್ಯೆ!

ಎಸ್‌ಡಿಎಂನಲ್ಲಿ ಜಾನಪದೀಯ ಔಷಧ ಭಂಡಾರ

ಉಡುಪಿ: ನಶಿಸುತ್ತಿರುವ 3000 ಜಾನಪದೀಯ ಔಷಧಗಳನ್ನು 30 ವರ್ಷಗಳಿಂದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಸಂಗ್ರಹಿಸಲಾಗುತ್ತಿದ್ದು, ಆಯು ರ್ವೇದ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದೆ ಎಂದು ಎಸ್‌ಡಿಎಂ ವಿ.ವಿ.ಕುಲಪತಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಕುತ್ಪಾಡಿ ಎಸ್‌ಡಿಎಂ…

View More ಎಸ್‌ಡಿಎಂನಲ್ಲಿ ಜಾನಪದೀಯ ಔಷಧ ಭಂಡಾರ

ಹೊಸ ಚೆಕ್ ಡ್ಯಾಮ್ ನಿರ್ವಿುಸುವಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮನವಿ

ಬೆಂಗಳೂರು/ಮಂಗಳೂರು: ಸುಪ್ರಸಿದ್ಧ ಧಾರ್ವಿುಕ ಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಕೊರತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿಗೆ ಧರ್ಮಸ್ಥಳದ ಬಳಿ ಮತ್ತೊಂದು ಚೆಕ್ ಡ್ಯಾಮ್ ನಿರ್ವಿುಸುವಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ರಾಜ್ಯ ಸರ್ಕಾರವನ್ನು ಮನವಿ…

View More ಹೊಸ ಚೆಕ್ ಡ್ಯಾಮ್ ನಿರ್ವಿುಸುವಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮನವಿ

ಸದ್ಯ ಧರ್ಮಸ್ಥಳಕ್ಕೆ ಭಕ್ತರು ಹಾಗೂ ಪ್ರವಾಸಿಗರು ಬರಬೇಡಿ ಎಂದು ಧರ್ಮಾಧಿಕಾರಿ ಮನವಿ ಮಾಡಿದ್ದೇಕೆ?

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳಕ್ಕೂ ಬರದ ಬಿಸಿ ತಟ್ಟಿದ್ದು, ಭಕ್ತಾಧಿಗಳು ಧರ್ಮಸ್ಥಳ ಪ್ರವಾಸದ ದಿನ ಮುಂದೂಡಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿಗಾಗಿ ಜನರು ಪರದಾಡುತ್ತಿದ್ದು, ಪಡಿತರದ…

View More ಸದ್ಯ ಧರ್ಮಸ್ಥಳಕ್ಕೆ ಭಕ್ತರು ಹಾಗೂ ಪ್ರವಾಸಿಗರು ಬರಬೇಡಿ ಎಂದು ಧರ್ಮಾಧಿಕಾರಿ ಮನವಿ ಮಾಡಿದ್ದೇಕೆ?

ದೇವರ ಸಂತೃಪ್ತಿಯಿಂದ ಒಳಿತು

<<ಶ್ರೀ ಕ್ಷೇತ್ರ ಕದ್ರಿ ಬ್ರಹ್ಮಕಲಶಾಭಿಷೇಕ ಧಾರ್ಮಿಕ ಸಭೆಯಲ್ಲಿ ಡಾ.ಹೆಗ್ಗಡೆ ಆಶಯ>> ವಿಜಯವಾಣಿ ಸುದ್ದಿಜಾಲ ಮಂಗಳೂರು ಭಗವಂತನು ನಮ್ಮ ಮುಂದೆಯೇ ಇದ್ದಾನೆ ಎಂಬ ಭಾವದಿಂದ ಹಲವು ವಿಧದ ಸೇವೆಗಳಿಂದ ಅವನನ್ನು ಉಪಚರಿಸಿ ಸಂತೃಪ್ತಗೊಳಿಸಿದಾಗ ಆ ಕ್ಷೇತ್ರದ…

View More ದೇವರ ಸಂತೃಪ್ತಿಯಿಂದ ಒಳಿತು

ಧರ್ಮ ಕಾರ್ಯದಿಂದ ಅಹಂಕಾರ ಅಳಿವು: ಡಾ. ಹೆಗ್ಗಡೆ

ವಿಜಯವಾಣಿ ಸುದ್ದಿಜಾಲ ಬೈಂದೂರು ವ್ಯಕ್ತಿ ಪರಿವರ್ತನೆಯಾದರೆ ಊರು, ದೇಶ ಪರಿವರ್ತನೆ ಆಗುತ್ತದೆ. ವ್ಯಕ್ತಿ ನಡೆಸುವ ಧಾರ್ಮಿಕ ಕಾರ್ಯಗಳು ಅವನ ಅಹಂಕಾರವನ್ನು ಅಳಿಸಿ ಪರಿವರ್ತನೆಗೆ ಕಾರಣವಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ…

View More ಧರ್ಮ ಕಾರ್ಯದಿಂದ ಅಹಂಕಾರ ಅಳಿವು: ಡಾ. ಹೆಗ್ಗಡೆ

102 ಜೋಡಿ ಗೃಹಸ್ಥಾಶ್ರಮಕ್ಕೆ

<<ಧರ್ಮಸ್ಥಳದಲ್ಲಿ 48ನೇ ವರ್ಷದ ಉಚಿತ ಸಾಮೂಹಿಕ ವಿವಾಹ ವೈಭವ>> ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಮದುವೆ ಸಂಭ್ರಮ-ಸಡಗರ. ಅಮೃತವರ್ಷಿಣಿ ಸಭಾಭವನದಲ್ಲಿ 6.48ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನಡೆದ ನಲ್ವತ್ತೆಂಟನೇ ವರ್ಷದ…

View More 102 ಜೋಡಿ ಗೃಹಸ್ಥಾಶ್ರಮಕ್ಕೆ

ಬಡ ಕುಟುಂಬಗಳಿಗೆ ವಿಮೆ ಸುರಕ್ಷೆ: ಡಾ.ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ: ಅನಾರೋಗ್ಯ ಬಂದಾಗ ಅದರ ನಿವಾರಣೆಗೆ ಸಾಕಷ್ಟು ಹಣ ಖರ್ಚಾಗುತ್ತದೆ. ಬಡಕುಟುಂಬಕ್ಕೆ ಅದನ್ನು ನಿಭಾಯಿಸುವುದು ಕಷ್ಟಸಾಧ್ಯ. ಇದಕ್ಕೆಂದೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕಳೆದ 15 ವರ್ಷಗಳಿಂದ ಯೋಜನೆ ಸದಸ್ಯರಿಗೆ ಸಂಪೂರ್ಣ…

View More ಬಡ ಕುಟುಂಬಗಳಿಗೆ ವಿಮೆ ಸುರಕ್ಷೆ: ಡಾ.ವೀರೇಂದ್ರ ಹೆಗ್ಗಡೆ

ವಿಜ್ಞಾನದಿಂದ ಗ್ರಾಮಾಭಿವೃದ್ಧಿ

<ಗ್ರಾಮೀಣಾಭಿವೃದ್ಧಿ ಕೊಡ್ಗಿ ಚಿಂತನೆಗಳು ಪುಸ್ತಕ ಬಿಡುಗಡೆಗೊಳಿಸಿ ಡಾ.ವೀರೇಂದ್ರ ಹೆಗ್ಗಡೆ ಹೇಳಿಕೆ> ಬೆಳ್ತಂಗಡಿ: ನಾವು ವಿಜ್ಞಾನದ ದಾಸರಾಗಬಾರದು, ವಿಜ್ಞಾನ ನಮ್ಮ ಅಧೀನವಿರಬೇಕು. ವಿಜ್ಞಾನ ಅಧಿನದಲ್ಲಿದ್ದರೆ ಹಳ್ಳಿಗಳು ಅಭಿವೃದ್ಧಿಯಾಗಲು ಸಾಧ್ಯ ಎಂದು ಶ್ರೀ ಕ್ಷೇತ್ರಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ…

View More ವಿಜ್ಞಾನದಿಂದ ಗ್ರಾಮಾಭಿವೃದ್ಧಿ

ಜೆಎಸ್​ಎಸ್​ನಲ್ಲಿ ಕವಿವಿ ಅಂತರ ಕಾಲೇಜು ಚರ್ಚಾ ಸ್ಪರ್ಧೆ

ಧಾರವಾಡ: ಇಲ್ಲಿನ ಜೆಎಸ್​ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಪರ್ಯಾಯ ಫಲಕ, ಕವಿವಿ ಅಂತರ ಕಾಲೇಜು ಚರ್ಚಾ ಸ್ಪರ್ಧೆಯನ್ನು ಜೆಎಸ್​ಎಸ್​ನ ವಿತ್ತಾಧಿಕಾರಿ ಡಾ.…

View More ಜೆಎಸ್​ಎಸ್​ನಲ್ಲಿ ಕವಿವಿ ಅಂತರ ಕಾಲೇಜು ಚರ್ಚಾ ಸ್ಪರ್ಧೆ