ಕಮಲ-ಕೈ ಕುಸ್ತಿಗೆ ವೇದಿಕೆ ಸಜ್ಜು

| ವಾದಿರಾಜ ವ್ಯಾಸಮುದ್ರ ಚಿಂಚೋಳಿಬಿರು ಬಿಸಿಲಿನ ಮಧ್ಯೆಯೂ ಚಿಂಚೋಳಿ ವಿಧಾನಸಭೆ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆ ರಾಜ್ಯ ರಾಜಕೀಯದ ದಿಕ್ಸೂಚಿ ಬದಲಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಈ ಚುನಾವಣೆಯತ್ತ ರಾಜ್ಯದ ಚಿತ್ತ ಹರಿದಿದೆ. ಬಿರುಸಿನ…

View More ಕಮಲ-ಕೈ ಕುಸ್ತಿಗೆ ವೇದಿಕೆ ಸಜ್ಜು

ಕಲಬುರಗಿ ಕ್ಷೇತ್ರದಲ್ಲಿ ಶೇ.59.39 ಮತದಾನ

ಕಲಬುರಗಿ: ಸುಡು ಬಿಸಿಲ ಮಧ್ಯೆಯೂ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಶಾಂತಿಯುತವಾಗಿ ಶೇ.57.63 ಮತದಾನವಾಗಿದೆ. ಚಿಕ್ಕ-ಪುಟ್ಟ ಘಟನೆ ಹೊರತುಪಡಿಸಿದರೆ ಮತದಾನಕ್ಕೆ ಯಾವುದೇ ಅಡ್ಡಿ ಆತಂಕ ಎದುರಾಗಲಿಲ್ಲ. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ…

View More ಕಲಬುರಗಿ ಕ್ಷೇತ್ರದಲ್ಲಿ ಶೇ.59.39 ಮತದಾನ

ಕಲಬುರಗಿ ಬಿಜೆಪಿ ಅಭ್ಯರ್ಥಿ ಡಾ.ಜಾಧವ್​ ಕಾರು ಮುತ್ತಿಗೆ ಹಾಕಿದ ಕೈ ಕಾರ್ಯಕರ್ತರು

ಕಲಬುರಗಿ: ಕೆಬಿಎನ್ ದರ್ಗಾ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಕಾರನ್ನು ಮಂಗಳವಾರ ಸಂಜೆ ಅಡ್ಡಗಟ್ಟಿದ ಕಾಂಗ್ರೆಸಿಗರೆಂದು ಹೇಳಿಕೊಂಡ ಕೆಲವರು ದುಂಡಾವರ್ತನೆ ನಡೆಸಿದ್ದಾರೆ. ಡಾ.ಜಾಧವ್ ಕೆಬಿಎನ್ ಕಾಲೇಜು ಬಳಿ ಮತಗಟ್ಟೆಗೆ ತೆರಳಲು ಕಾರಿನಲ್ಲಿ ಹೋಗುತ್ತಿರುವಾಗ…

View More ಕಲಬುರಗಿ ಬಿಜೆಪಿ ಅಭ್ಯರ್ಥಿ ಡಾ.ಜಾಧವ್​ ಕಾರು ಮುತ್ತಿಗೆ ಹಾಕಿದ ಕೈ ಕಾರ್ಯಕರ್ತರು

ರಾಹುಲ್​ ಗಾಂಧಿ ಅರ್ಥಶಾಸ್ತ್ರವೇ ಗೊತ್ತಿಲ್ಲದ ಮುಗ್ದ ವ್ಯಕ್ತಿ

ಕಲಬುರಗಿ: ಅರ್ಥಶಾಸ್ತ್ರದ ಗಂಧಗಾಳಿ ಗೊತ್ತಿಲ್ಲದ ರಾಹುಲ್ ಗಾಂಧಿ 25 ಕೋಟಿ ಜನರಿಗೆ ವಾರ್ಷಿಕ 72000 ರೂ. ಕೊಡ್ತೀವಿ ಎಂದು ಹೇಳುತ್ತಿದ್ದಾರೆ. ಅದ್ಹೇಗೆ ಸಾಧ್ಯ? ಬಜೆಟ್ ಇರುವುದೇ 35 ಸಾವಿರ ಕೋಟಿ. ಇವರ ಯೋಜನೆಗೆ ಬೇಕಿರುವುದು…

View More ರಾಹುಲ್​ ಗಾಂಧಿ ಅರ್ಥಶಾಸ್ತ್ರವೇ ಗೊತ್ತಿಲ್ಲದ ಮುಗ್ದ ವ್ಯಕ್ತಿ

ಖರ್ಗೆಗೆ ಪಾಠ ಕಲಿಸಲು ವೀರಶೈವ ಲಿಂಗಾಯತ ಸಮಾವೇಶ ನಿರ್ಣಯ

ಕಲಬುರಗಿ: ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಅಖಾಡಕ್ಕಿಳಿದಿರುವ ತಮ್ಮನ್ನು ಗೆಲ್ಲಿಸಬೇಕೆಂದು ಡಾ.ಉಮೇಶ ಜಾಧವ್ ವಿಶಾಲ ವೇದಿಕೆಯಲ್ಲಿ ದೀರ್ಘದಂಡ ನಮಸ್ಕಾರ ಹಾಕಿದ್ದು ಗಮನ ಸೆಳೆಯಿತು. ನೂತನ ವಿದ್ಯಾಲಯ ಸಂಸ್ಥೆಯ ಶ್ರೀ ಸತ್ಯಪ್ರಮೋದ ತೀರ್ಥ ಸಭಾ ಮಂಟಪದಲ್ಲಿ ಮಂಗಳವಾರ…

View More ಖರ್ಗೆಗೆ ಪಾಠ ಕಲಿಸಲು ವೀರಶೈವ ಲಿಂಗಾಯತ ಸಮಾವೇಶ ನಿರ್ಣಯ

ಖಾಸಗಿ ಕಂಪನಿಯಾದ ಕಾಂಗ್ರೆಸ್​ನಲ್ಲಿ ನಿಷ್ಠಾವಂತರಿಗೆ ಕಿಮ್ಮತ್ತಿಲ್ಲ

ಯಡ್ರಾಮಿ: ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಎಂಬ ಖಾಸಗಿ ಕಂಪನಿಯಾಗಿದೆ. ಅದರಲ್ಲಿ ಸ್ವಾಭಿಮಾನಿಗಳು ಹಾಗೂ ನಿಷ್ಠಾವಂತರಿಗೆ ಉಳಿಗಾಲವಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಹೇಳಿದರು.ಇಜೇರಿ ಗ್ರಾಮದಲ್ಲಿ ಚುನಾವಣೆ ಪ್ರಚಾರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ…

View More ಖಾಸಗಿ ಕಂಪನಿಯಾದ ಕಾಂಗ್ರೆಸ್​ನಲ್ಲಿ ನಿಷ್ಠಾವಂತರಿಗೆ ಕಿಮ್ಮತ್ತಿಲ್ಲ

ಹಿಂದುಳಿದ ಆಯೋಗ ರಚನೆಗೆ ಕಾಂಗ್ರೆಸ್​ ಅಡ್ಡಿ

ಕಲಬುರಗಿ: ಹಿಂದುಳಿದ ವರ್ಗದವರಿಗೆ ಸಂವಿಧಾನಬದ್ಧವಾಗಿ ಸಿಗಬೇಕಾದ ಸೌಲಭ್ಯಗಳ ಅನುಷ್ಠಾನಕ್ಕೆ ರಚಿಸಿದ ಆಯೋಗಕ್ಕೆ ಲೋಕಸಭೆ ಸಮ್ಮತಿ ಸೂಚಿಸಿದ್ದರೂ ರಾಜ್ಯಸಭೆಯಲ್ಲಿ ಬಹುಮತ ಹೊಂದಿದ್ದ ಕಾಂಗ್ರೆಸ್ ಮಸೂದೆ ಅಂಗೀಕಾರಕ್ಕೆ ಒಪ್ಪಿಗೆ ಸೂಚಿಸಲಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.…

View More ಹಿಂದುಳಿದ ಆಯೋಗ ರಚನೆಗೆ ಕಾಂಗ್ರೆಸ್​ ಅಡ್ಡಿ

ಚುನಾವಣೆ ವೇಳೆ ಖರ್ಗೆಗೆ ವೀರಶೈವ-ಲಿಂಗಾಯತರ ನೆನಪು

ಕಲಬುರಗಿ: ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ವೀರಶೈವ ಲಿಂಗಾಯತರ ಬಗ್ಗೆ ಇಷ್ಟು ದಿನ ಇಲ್ಲದ ಕಾಳಜಿ ಈಗ ದಿಢೀರ್ ಕಾಣುತ್ತಿದೆ. ಅಂತಲೇ ಸಮುದಾಯದ ಜಪ ಮಾಡತೊಡಗಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ಹಿರಿಯ…

View More ಚುನಾವಣೆ ವೇಳೆ ಖರ್ಗೆಗೆ ವೀರಶೈವ-ಲಿಂಗಾಯತರ ನೆನಪು

ಭಾರತ ನಂ.1 ರಾಷ್ಟ್ರಗಿಸುವ ಮೋದಿ ಕನಸು ನನಸಾಗಿಸಿ

ಕಲಬುರಗಿ: ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ 11ನೇ ಸ್ಥಾನದಲ್ಲಿದ್ದ ಭಾರತವನ್ನು ಕೇವಲ ಐದು ವರ್ಷದಲ್ಲಿ 6ನೇ ಸ್ಥಾನಕ್ಕೆ ತಂದಿರುವ ಪ್ರಧಾನಿ ಮೋದಿ ಅವರು ನಂ.1 ಸ್ಥಾನಕ್ಕೆ ತರುವ ಬಹುದೊಡ್ಡ ಕನಸು ಕಾಣುತ್ತಿದ್ದು, ಅವರ ಕನಸು…

View More ಭಾರತ ನಂ.1 ರಾಷ್ಟ್ರಗಿಸುವ ಮೋದಿ ಕನಸು ನನಸಾಗಿಸಿ

ಮಲ್ಲಿಕಾರ್ಜುನ ಖರ್ಗೆ ಸತತ 8 ಸಲ ಗೆಲ್ಲಿಸಿದ ಕ್ಷೇತ್ರದಲ್ಲಿಲ್ಲ ಉತ್ತಮ ಸೌಕರ್ಯ

ಶಹಾಬಾದ್: ಸಿಸಿಐ ಫ್ಯಾಕ್ಟರಿ ಸೇರಿ ಜಿಲ್ಲೆಯಲ್ಲಿ ಮುಚ್ಚಿರುವ ಕಾರ್ಖಾನೆಗಳ ಮರು ಆರಂಭಕ್ಕೆ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಯಾವುದೇ ರೀತಿಯ ಪ್ರಯತ್ನ ಮಾಡದ್ದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬರುವಂತಾಗಿದೆ ಎಂದು ಬಿಜೆಪಿ ಅಭ್ಯರ್ಥಿ…

View More ಮಲ್ಲಿಕಾರ್ಜುನ ಖರ್ಗೆ ಸತತ 8 ಸಲ ಗೆಲ್ಲಿಸಿದ ಕ್ಷೇತ್ರದಲ್ಲಿಲ್ಲ ಉತ್ತಮ ಸೌಕರ್ಯ