ಬಿಎಸ್​ವೈ ದೆಹಲಿಗೆ ಹೋಗಿದ್ದು ನೆರೆ ಸಂತ್ರಸ್ತರಿಗಾಗಿ ಪರಿಹಾರ ತರಲು ಅಲ್ಲ, ಆಪರೇಷನ್​ ಕಮಲ ಸಂತ್ರಸ್ತರ ರಕ್ಷಣೆಗಾಗಿ: ಎಚ್​.ಡಿ.ಕುಮಾರಸ್ವಾಮಿ ಟ್ವೀಟ್​

ಬೆಂಗಳೂರು: ಪ್ರವಾಹದಿಂದ ಸಂತ್ರಸ್ತರಾದ ಜನರ ನೆರವಿಗಾಗಿ ಹಣ ಬಿಡುಗಡೆ ಮಾಡುವಂತೆ ಕೋರಲು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರನ್ನು ಭೇಟಿಯಾಗಿದ್ದಾರೆ. ಈ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ…

View More ಬಿಎಸ್​ವೈ ದೆಹಲಿಗೆ ಹೋಗಿದ್ದು ನೆರೆ ಸಂತ್ರಸ್ತರಿಗಾಗಿ ಪರಿಹಾರ ತರಲು ಅಲ್ಲ, ಆಪರೇಷನ್​ ಕಮಲ ಸಂತ್ರಸ್ತರ ರಕ್ಷಣೆಗಾಗಿ: ಎಚ್​.ಡಿ.ಕುಮಾರಸ್ವಾಮಿ ಟ್ವೀಟ್​

‘ವಲಸೆ ಬಂದಿರುವವರಿಗಾಗಿ ಪಕ್ಕ ಸರಿಯಲಾ..? ತ್ಯಾಗಿಯಾಗಲಾ…? ಉಪಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಜಗ್ಗೇಶ್​ ಟ್ವೀಟ್​…

ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ 17 ಶಾಸಕರು ರೆಬಲ್​ ಆಗಿ ಬಳಿಕ ಅನರ್ಹಗೊಂಡು ಇದೀಗ ಸುಪ್ರೀಂಕೋರ್ಟ್​ ತೀರ್ಪಿನ ನಿರೀಕ್ಷೆಯಲ್ಲಿದ್ದಾರೆ. ಆ 17 ಶಾಸಕರ ಕ್ಷೇತ್ರಗಳು ಖಾಲಿ ಇದ್ದು ಅವುಗಳಲ್ಲಿ 15 ಕ್ಷೇತ್ರಗಳಿಗೆ ಅಕ್ಟೋಬರ್​ 21ರಂದು…

View More ‘ವಲಸೆ ಬಂದಿರುವವರಿಗಾಗಿ ಪಕ್ಕ ಸರಿಯಲಾ..? ತ್ಯಾಗಿಯಾಗಲಾ…? ಉಪಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಜಗ್ಗೇಶ್​ ಟ್ವೀಟ್​…

‘ನಾನು ಕೈಗೆ ಬಳೆ ಹಾಕಿಲ್ಲ, ಪೈಲ್ವಾನ್​ ತಂಡದ ಶ್ರಮ ಹಾಳುಮಾಡಿದವರ ನೆಮ್ಮದಿ ನಿದ್ರೆ ಇನ್ನು ಕೆಲವು ದಿನ ಮಾತ್ರ’…ಕಿಚ್ಚ ಸುದೀಪ್​ ಖಡಕ್​ ವಾರ್ನಿಂಗ್​ ಟ್ವೀಟ್​

ಬೆಂಗಳೂರು: ಕಿಚ್ಚ ಸುದೀಪ್​ ಅಭಿನಯದ ಪೈಲ್ವಾನ್​ ಪೈರಸಿ ಆಗಿದ್ದ ವಿಚಾರ ಅದೆಷ್ಟು ದೊಡ್ಡ ಮಟ್ಟದ ವಿವಾದ ಸೃಷ್ಟಿಸಿದೆ ಎಂಬುದು ಸಿನಿಪ್ರಿಯರಿಗೆಲ್ಲ ಗೊತ್ತು. ಪೈಲ್ವಾನ್​ ಕಳೆದ ಗುರುವಾರ ಬಿಡುಗಡೆಯಾಗಿದ್ದು ಅಂದೇ ಪೈರಸಿಯ ಭೂತವೂ ಕಾಡಿತ್ತು. ಇದೇ…

View More ‘ನಾನು ಕೈಗೆ ಬಳೆ ಹಾಕಿಲ್ಲ, ಪೈಲ್ವಾನ್​ ತಂಡದ ಶ್ರಮ ಹಾಳುಮಾಡಿದವರ ನೆಮ್ಮದಿ ನಿದ್ರೆ ಇನ್ನು ಕೆಲವು ದಿನ ಮಾತ್ರ’…ಕಿಚ್ಚ ಸುದೀಪ್​ ಖಡಕ್​ ವಾರ್ನಿಂಗ್​ ಟ್ವೀಟ್​

ನೆಟ್ಟಿಗರ ಮನಗೆದ್ದ ಚಂದ್ರಯಾನ-2 ಕುರಿತು ನಾಗ್ಪುರ ಪೊಲೀಸರು ಮಾಡಿರುವ ಟ್ವೀಟ್; ವಿಕ್ರಮ್​ ಲ್ಯಾಂಡರ್​ಗೆ ಹೀಗೊಂದು ಮನವಿ!​

ಪುಣೆ: ಇನ್ನೇನು ವಿಕ್ರಮ್​ ಲ್ಯಾಂಡರ್​ ಚಂದ್ರನ ಅಂಗಳದಲ್ಲಿ ಇಳಿಯಬೇಕೆನ್ನುವಷ್ಟರಲ್ಲಿ ಸಂಪರ್ಕ ಕಳೆದುಕೊಳ್ಳುವ ಮೂಲಕ ಚಂದ್ರಯಾನ-2 ಯಶಸ್ಸಿಗೆ ಕಾದು ಕುಳಿತಿದ್ದ ಅಸಂಖ್ಯಾತ ಭಾರತೀಯರಿಗೆ ನಿರಾಸೆಯಾಯಿತು. ವಿಕ್ರಮ್​ ಲ್ಯಾಂಡರ್​ ಪತ್ತೆಯಾಗಿರುವುದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತಿಳಿಸಿದ್ದು,…

View More ನೆಟ್ಟಿಗರ ಮನಗೆದ್ದ ಚಂದ್ರಯಾನ-2 ಕುರಿತು ನಾಗ್ಪುರ ಪೊಲೀಸರು ಮಾಡಿರುವ ಟ್ವೀಟ್; ವಿಕ್ರಮ್​ ಲ್ಯಾಂಡರ್​ಗೆ ಹೀಗೊಂದು ಮನವಿ!​

ಪೋರ್ನ್​ ತಾರೆಯನ್ನು ಗಾಯಗೊಂಡಿರುವ ಕಾಶ್ಮೀರಿ ಯುವಕ ಎಂದು ಟ್ವೀಟ್​ ಮಾಡಿದ ಪಾಕ್​ ರಾಯಭಾರಿ ಅಬ್ದುಲ್​ ಬಸಿತ್​

ನವದೆಹಲಿ: ಪಾಕಿಸ್ತಾನದ ಅಧಿಕಾರಿಗಳಿಗೆ ನಿಜವಾದ ಕಾಶ್ಮೀರಿಗಳು ಯಾರು, ಯಾರು ಅಲ್ಲ ಎಂಬುದೇ ಗೊತ್ತಾಗದಂತಾಗಿದೆ. ಒಟ್ಟಿನಲ್ಲಿ ಭಾರತವನ್ನು ಅವಮಾನಿಸಲು ಅವರು ಯಾವ ಹಂತಕ್ಕೆ ಬೇಕಾದರೂ ಇಳಿಯಬಲ್ಲರು ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ನೋಡಿ. ಭಾರತದಲ್ಲಿನ ಪಾಕಿಸ್ತಾನದ…

View More ಪೋರ್ನ್​ ತಾರೆಯನ್ನು ಗಾಯಗೊಂಡಿರುವ ಕಾಶ್ಮೀರಿ ಯುವಕ ಎಂದು ಟ್ವೀಟ್​ ಮಾಡಿದ ಪಾಕ್​ ರಾಯಭಾರಿ ಅಬ್ದುಲ್​ ಬಸಿತ್​

ಇರಾನ್​ಗೆ ಟಾಂಗ್​ ಕೊಡಲು ರಹಸ್ಯ ದಾಖಲೆಯ ಫೋಟೋ ಟ್ವೀಟ್​ ಮಾಡಿ ಟೀಕೆಗೆ ಗುರಿಯಾದ ಟ್ರಂಪ್​

ವಾಷಿಂಗ್ಟನ್​: ಮಧ್ಯಪ್ರಾಚ್ಯದಲ್ಲಿ ಇರಾನ್​ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಮಧ್ಯೆಯೇ ಇರಾನ್​ಗೆ ಟಾಂಗ್​ ಕೊಡಲೆಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ರಹಸ್ಯ ದಾಖಲೆಯ ಫೋಟೋವೊಂದನ್ನು ಟ್ವೀಟ್​ ಮಾಡಿದ್ದಾರೆ. ಟ್ರಂಪ್​ ಟ್ವೀಟ್​ಗೆ ಸಾಮಾಜಿಕ ಜಾಲತಾಣಗಳಲ್ಲಿ…

View More ಇರಾನ್​ಗೆ ಟಾಂಗ್​ ಕೊಡಲು ರಹಸ್ಯ ದಾಖಲೆಯ ಫೋಟೋ ಟ್ವೀಟ್​ ಮಾಡಿ ಟೀಕೆಗೆ ಗುರಿಯಾದ ಟ್ರಂಪ್​

ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗಿ, ಹೈಕಮಾಂಡ್​ನಿಂದ ನಿಮಗಾಗುತ್ತಿರುವ ಅವಮಾನ ತಪ್ಪಿಸಿಕೊಳ್ಳಿ: ಬಿಎಸ್​ವೈಗೆ ಸಿದ್ದರಾಮಯ್ಯ ಸಲಹೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಣಿ ಟ್ವೀಟ್​ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರ ಕಾಲೆಳೆದಿದ್ದಾರೆ. ನಿನ್ನೆ ಖಾತೆ ಹಂಚಿಕೆ, ಡಿಸಿಎಂಗಳ ನೇಮಕವಾಗಿರುವ ಬೆನ್ನಲ್ಲೇ ಪಕ್ಷದೊಳಗೆ ಕೆಲವು ಭಿನ್ನಮತ ಧ್ವನಿಗಳು ಎದ್ದಿವೆ. ಈಗ ಅದನ್ನೇ ಉಲ್ಲೇಖಿಸಿ ಸಿದ್ದರಾಮಯ್ಯ…

View More ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗಿ, ಹೈಕಮಾಂಡ್​ನಿಂದ ನಿಮಗಾಗುತ್ತಿರುವ ಅವಮಾನ ತಪ್ಪಿಸಿಕೊಳ್ಳಿ: ಬಿಎಸ್​ವೈಗೆ ಸಿದ್ದರಾಮಯ್ಯ ಸಲಹೆ

ಸ್ಯಾಂಡಲ್​ವುಡ್​ನ ಸ್ಫೋಟಕ ಸುದ್ದಿ; ದರ್ಶನ್‌ ಟ್ವಿಟರ್‌ ಅಕೌಂಟ್‌ ಅನ್‌ಫಾಲೋ ಮಾಡಿದ ಕಿಚ್ಚ ಸುದೀಪ್‌

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಕಿಚ್ಚ ಸುದೀಪ್‌ ಅವರ ಒಂದೊಂದು ಟ್ವೀಟ್‌ಗಳು ಕೂಡ ಅಭಿಮಾನಿಗಳಲ್ಲಿ ಕಿಚ್ಚೊತ್ತಿಸುತ್ತವೆ. ಕಿಚ್ಚನ ಟ್ವೀಟ್‌ನಲ್ಲಿ ಮತ್ತೇನೊ ಒಳ ಅರ್ಥಗಳು ಇರುತ್ತವೆ ಎಂಬುದು ಈಗಾಗಲೇ ಸಾಬೀತಾಗಿದೆ. ಆದರೆ, ಇದೀಗ ಕಿಚ್ಚ…

View More ಸ್ಯಾಂಡಲ್​ವುಡ್​ನ ಸ್ಫೋಟಕ ಸುದ್ದಿ; ದರ್ಶನ್‌ ಟ್ವಿಟರ್‌ ಅಕೌಂಟ್‌ ಅನ್‌ಫಾಲೋ ಮಾಡಿದ ಕಿಚ್ಚ ಸುದೀಪ್‌

ನೀವು ಹಿಂದು ಅಂದಮೇಲೆ ಮನೆಯಲ್ಲೇಕೆ ಶಿಲುಬೆ ಇಟ್ಟಿದ್ದೀರಿ ಎಂದು ಪ್ರಶ್ನಿಸಿದ್ದವರಿಗೆ ನಟ ಮಾಧವನ್​ ಕೊಟ್ಟ ಖಡಕ್​ ಉತ್ತರ ಇದು…

ಮುಂಬೈ: ನಟ ಮಾಧವನ್​ ಅವರು ಜನಿವಾರ ಧರಿಸಿಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ಸದ್ದು ಮಾಡುತ್ತಿದೆ. ಇದೇ ವಿಚಾರವಾಗಿ ಅವರನ್ನು ಹಲವರು ಟೀಕಿಸಿದ್ದು ಅದಕ್ಕೀಗ ಮಾಧವನ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಗುರುವಾರ ರಕ್ಷಾಬಂಧನದ ದಿನದಂದು…

View More ನೀವು ಹಿಂದು ಅಂದಮೇಲೆ ಮನೆಯಲ್ಲೇಕೆ ಶಿಲುಬೆ ಇಟ್ಟಿದ್ದೀರಿ ಎಂದು ಪ್ರಶ್ನಿಸಿದ್ದವರಿಗೆ ನಟ ಮಾಧವನ್​ ಕೊಟ್ಟ ಖಡಕ್​ ಉತ್ತರ ಇದು…

ಅಂದು ಸುಷ್ಮಾ ಸ್ವರಾಜ್​ ಮಾಡಿದ್ದ ಟ್ವೀಟ್​ ರೀಟ್ವೀಟ್ ಮಾಡಿ ನೆಟ್ಟಿಗರಿಂದ ಗುಣಗಾನ: ಪರಂಪರೆ ಸೇರಿದ ಸುವರ್ಣ ಪದಗಳೆಂದು ಮೆಚ್ಚುಗೆ

ನವದೆಹಲಿ: ಮಂಗಳವಾರ ರಾತ್ರಿ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಅಗಲಿದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ಗೆ ಇಡೀ ಭಾರತ ಕಂಬನಿ ಮಿಡಿಯುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ನೆಚ್ಚಿನ ನಾಯಕಿಗೆ ನುಡಿನಮನ ಪ್ರವಾಹದ ರೀತಿಯಲ್ಲಿ ಹರಿದುಬರುತ್ತಿದೆ. ಸಾಕಷ್ಟು…

View More ಅಂದು ಸುಷ್ಮಾ ಸ್ವರಾಜ್​ ಮಾಡಿದ್ದ ಟ್ವೀಟ್​ ರೀಟ್ವೀಟ್ ಮಾಡಿ ನೆಟ್ಟಿಗರಿಂದ ಗುಣಗಾನ: ಪರಂಪರೆ ಸೇರಿದ ಸುವರ್ಣ ಪದಗಳೆಂದು ಮೆಚ್ಚುಗೆ