ಇನ್ನಾ ವಿಶೇಷ ಕೃಷಿ ಆಂದೋಲನ

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್ ಕೃಷಿಕರು ಹಲವಾರು ಕಾರಣಗಳಿಂದ ಕೃಷಿಯಿಂದ ವಿಮುಖರಾಗುತ್ತಿದ್ದು, ಅದರಲ್ಲೂ ಕಾರ್ಮಿಕರ ಸಮಸ್ಯೆಯಿಂದ ತಮ್ಮ ಫಲವತ್ತಾದ ಕೃಷಿಭೂಮಿಗಳನ್ನು ಹಡೀಲು ಬಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನಾ ಗ್ರಾಪಂ ಸ್ಥಳೀಯ ವಿಕಾಸ ಭಾರತ ಟ್ರಸ್ಟ್‌ನ ಸಹಕಾರದೊಂದಿಗೆ…

View More ಇನ್ನಾ ವಿಶೇಷ ಕೃಷಿ ಆಂದೋಲನ

ಟ್ರ್ಯಾಕ್ಟರ್ ಅಪಘಾತದಲ್ಲಿ ಸ್ಥಳದಲ್ಲೇ ಓರ್ವನ ಸಾವು

ಸವದತ್ತಿ: ಸವದತ್ತಿ ಕರೀಕಟ್ಟಿ ರಸ್ತೆ ಮಧ್ಯೆ ಮಂಗಳವಾರ ಟ್ರ್ಯಾಕ್ಟರ್ ಉರುಳಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಪಟ್ಟಣದ ಅಕ್ಕಿ ಓಣಿಯ ಅಶೋಕ ಚಿನ್ನಪ್ಪ ಚಿಲಕವಾಡ ಹನಸಿ (57) ಮೃತಪಟ್ಟವ. ಹೊಲದಿಂದ ಟ್ರ್ಯಾಕ್ಟರ್‌ನಲ್ಲಿ ಮನೆಗೆ ಬರುತ್ತಿರುವಾಗ ದುರ್ಘಟನೆ…

View More ಟ್ರ್ಯಾಕ್ಟರ್ ಅಪಘಾತದಲ್ಲಿ ಸ್ಥಳದಲ್ಲೇ ಓರ್ವನ ಸಾವು

ಕೆರೆ ಹೂಳೆತ್ತುವ ಕಾರ್ಯ ಶ್ರೀಗಳಿಂದ ಚಾಲನೆ

ಲಕ್ಷ್ಮೇಶ್ವರ: ತಾಲೂಕಿನ ಬಾಲೆಹೊಸೂರ ಗ್ರಾಮದ ರೈತರು ಹಾಗೂ ಸಾರ್ವಜನಿಕರ ಸಹಕಾರದಿಂದ ಸಣ್ಣ ನೀರಾವರಿ ಇಲಾಖೆಯ ಅಂದಾಜು 80 ಎಕರೆ ವಿಸ್ತಾರದ ಕೆರೆ ಹೂಳೆತ್ತಲು ದಿಂಗಾಲೇಶ್ವರ ಶ್ರೀಗಳು ಭಗೀರಥ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಸೋಮವಾರ ಬೆಳಗ್ಗೆ ಕೆರೆಯಲ್ಲಿ…

View More ಕೆರೆ ಹೂಳೆತ್ತುವ ಕಾರ್ಯ ಶ್ರೀಗಳಿಂದ ಚಾಲನೆ

ಹೊಸಹಳ್ಳಿಯಲ್ಲಿ ಐದು ದಿನದಿಂದ ನೀರಿಲ್ಲ

ಅಜ್ಜಂಪುರ: ಸಮೀಪದ ಎಂ.ಹೊಸಹಳ್ಳಿಯಲ್ಲಿ 5 ದಿನಗಳಿಂದ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ. ಜಿಪಂ ಅನುದಾನದಡಿ ಗ್ರಾಮದಲ್ಲಿ ಪೈಪ್​ಲೈನ್ ಕಾಮಗಾರಿ ಕೈಗೊಂಡಿದ್ದ ಸಂದರ್ಭದಲ್ಲಿ ಹಳೇ ಪೈಪ್​ಲೈನ್​ಗೂ ಹಾನಿ ಮಾಡಿರುವುದರಿಂದ ನೀರು ಪೂರೈಸಲು ಸಾಧ್ಯವಾಗದೆ ಸಮಸ್ಯೆ ಬಿಗಡಾಯಿಸಿದೆ.…

View More ಹೊಸಹಳ್ಳಿಯಲ್ಲಿ ಐದು ದಿನದಿಂದ ನೀರಿಲ್ಲ

ಹೋಟೆಲ್​ಗೆ ನುಗ್ಗಿದ ಟ್ರ್ಯಾಕ್ಟರ್​ಗೆ ಇಬ್ಬರು ಬಲಿ

ಹೋಟೆಲ್, ಟ್ರ್ಯಾಕ್ಟರ್, ಭದ್ರಾವತಿ, ಬೈಕ್, ಸಾವು, Hotel, tractor, bastard, bike, death ಹೊಳೆಹೊನ್ನೂರು: ಭದ್ರಾವತಿ ತಾಲೂಕು ಹೊಳೆಹೊನ್ನೂರಿ ಕಲ್ಲಿಹಾಳ್ ಸರ್ಕಲ್​ನಲ್ಲಿ ಸೋಮವಾರ ಬೆಳಗ್ಗೆ ಟ್ರ್ಯಾಕ್ಟರ್ ಒಂದು ಬೈಕ್​ನಲ್ಲಿದ ವ್ಯಕ್ತಿಯ ಮೇಲೆ ಹರಿದು ಹೋಟೆಲ್​ಗೆ…

View More ಹೋಟೆಲ್​ಗೆ ನುಗ್ಗಿದ ಟ್ರ್ಯಾಕ್ಟರ್​ಗೆ ಇಬ್ಬರು ಬಲಿ

ಟ್ರ್ಯಾಕ್ಟರ್ ಚಾಲಕ ನೇಣಿಗೆ ಶರಣು

ತಿಕೋಟಾ: ಗ್ರಾಮದ ಹೊರವಲಯದಲ್ಲಿನ ಸರ್ಕಾರಿ ಐಟಿಐ ಕಾಲೇಜಿನ ಹಿಂಬದಿ ಗಿಲ್‌ಗೆ ಕುಡಿದ ಮತ್ತಿನಲ್ಲಿ ಟ್ರ್ಯಾಕ್ಟರ್ ಚಾಲಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಟಾಲಟಿ ಗ್ರಾಮದ ಪರಶುರಾಮ ಸೊನ್ನದ (35) ಮೃತ. ತಿಕೋಟಾ ಪೊಲೀಸ್ ಠಾಣೆಯಲ್ಲಿ…

View More ಟ್ರ್ಯಾಕ್ಟರ್ ಚಾಲಕ ನೇಣಿಗೆ ಶರಣು

ಟ್ರ್ಯಾಕ್ಟರ್ ಸಮೇತ ಅನ್ನದಾತರು ಪ್ರತಿಭಟನೆ

ಬಾಗಲಕೋಟೆ: ಬಾಗಲಕೋಟೆ ಎಪಿಎಂಎಂಸಿಯಲ್ಲಿರುವ ತೊಗರಿ ಖರೀದಿ ಕೇಂದ್ರದಲ್ಲಿ ಮೋಸವಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ವಿವಿಧ ಗ್ರಾಮದ ರೈತರು ತೊಗರಿ ತುಂಬಿದ ಟ್ರ್ಯಾಕ್ಟರ್ ಸಮೇತ ಜಿಲ್ಲಾಡಳಿತ ಭವನ ಎದುರು ಗುರುವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿ…

View More ಟ್ರ್ಯಾಕ್ಟರ್ ಸಮೇತ ಅನ್ನದಾತರು ಪ್ರತಿಭಟನೆ

ಟ್ರ್ಯಾಕ್ಟರ್-ಬೈಕ್ ಡಿಕ್ಕಿ, ಯುವಕ ಸಾವು

ಚಡಚಣ: ಸಮೀಪದ ಜಿಗಜೇವಣಿ ಗ್ರಾಮದ ಹೊರವಲಯದ ಚಡಚಣ ರಸ್ತೆಯಲ್ಲಿ ಟ್ರ್ಯಾಕ್ಟರ್ ಟ್ರೇಲರಿನ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದು ಬುಧವಾರ ರಾತ್ರಿ ಬೈಕ್ ಸವಾರ ಮೃತಪಟ್ಟಿದ್ದಾನೆ. ಚಡಚಣ ಪಟ್ಟಣದ ರಾಹುಲ್ ಭಜಂತ್ರಿ (19) ಮೃತ ದುರ್ದೈವಿ.…

View More ಟ್ರ್ಯಾಕ್ಟರ್-ಬೈಕ್ ಡಿಕ್ಕಿ, ಯುವಕ ಸಾವು

ಟ್ರ್ಯಾಕ್ಟರ್ ಉರುಳಿಬಿದ್ದು ಬೈಕ್ ಸವಾರ ಸಾವು

ರಾಯಬಾಗ: ತಾಲೂಕಿನ ಕಂಚಕರವಾಡಿ ಬೋರ್ಡ್ ಹತ್ತಿರದ ರಾಯಬಾಗ-ಅಂಕಲಿ ಮುಖ್ಯ ರಸ್ತೆಯಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರೇಲರ್ ಉರುಳಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಂಚಕರವಾಡಿ ಬೋರ್ಡ್‌ನ ಸತ್ಯಪ್ಪ ಉರ್ ಅಜ್ಜಪ್ಪ…

View More ಟ್ರ್ಯಾಕ್ಟರ್ ಉರುಳಿಬಿದ್ದು ಬೈಕ್ ಸವಾರ ಸಾವು