ವೆಂಕಟೇಶ ಕೆರೆ ನೀರು ಚರಂಡಿ ಪಾಲು

ವೆಂಕಟೇಶ ಗುಡೆಪ್ಪನವರ ಮುಧೋಳ: ನಗರದ ವೆಂಕಟೇಶ ಮಹಾರಾಜ ಕೆರೆಯಿಂದ ಅನವಶ್ಯಕವಾಗಿ ನಿತ್ಯ ಸಾವಿರಾರು ಲೀಟರ್ ನೀರು ಚರಂಡಿ ಸೇರುವುದನ್ನು ತಪ್ಪಿಸಬೇಕಾಗಿದ್ದ ನಗರಸಭೆ ಅದಕ್ಕೆ ಪೈಪ್ ಅಳವಡಿಸಿ ಮತ್ತಷ್ಟು ಸುವ್ಯವಸ್ಥಿತವಾಗಿ ಹರಿದು ಹೋಗುವಂತೆ ಮಾಡಿದೆ. ಸತತ…

View More ವೆಂಕಟೇಶ ಕೆರೆ ನೀರು ಚರಂಡಿ ಪಾಲು

ಪಡುಬೆಳ್ಳೆ-ಪಾಂಬೂರಲ್ಲೂ ನೀರಿಗೆ ತತ್ವಾರ

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಶಿರ್ವ ಕಾಪು ತಾಲೂಕು ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಂಬೂರು, ದಿಂದೊಟ್ಟು, ಹೊಸ ಒಕ್ಕಲು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಪಾಂಬೂರು ಧರ್ಮಶ್ರೀ, ರಕ್ಷಾಪುರ, ಮಧ್ವ ಮತ್ತು ಶಿವಗಿರಿ ಕಾಲನಿಗಳಲ್ಲಿ…

View More ಪಡುಬೆಳ್ಳೆ-ಪಾಂಬೂರಲ್ಲೂ ನೀರಿಗೆ ತತ್ವಾರ

13 ಮಜರೆಗಳಿಗೆ ಟ್ಯಾಂಕರ್ ನೀರು ಪೂರೈಕೆ

ಸಿದ್ದಾಪುರ: ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ತಾಲೂಕು ಆಡಳಿತ ಏಳು ಗ್ರಾಪಂ ವ್ಯಾಪ್ತಿಯ 13 ಮಜರೆಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತಿದೆ. ಬಿದ್ರಕಾನ ಗ್ರಾಪಂ ವ್ಯಾಪ್ತಿಯ ಗೊದ್ಲಬೀಳ…

View More 13 ಮಜರೆಗಳಿಗೆ ಟ್ಯಾಂಕರ್ ನೀರು ಪೂರೈಕೆ

ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ

ಸಂಬರಗಿ: ಶಿರೂರ ಗ್ರಾಪಂ ವ್ಯಾಪ್ತಿಯ ಪಾಂಡೇಗಾಂವ, ಖೋತವಾಡಿ ಹಾಗೂ ಶಿರೂರ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಹೋರಾಟಗಾರ ದೋಂಡಿರಾಮ ಸುತಾರ ನೇತೃತ್ವದಲ್ಲಿ ಗ್ರಾಮಪಂಚಾಯಿತಿ ಕಾರ್ಯಾಲಯಕ್ಕೆ ಬೀಗ ಜಡಿದು…

View More ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ

ಬಜೆ ಡ್ಯಾಂ ಖಾಲಿ, ಡ್ರೆಜ್ಜಿಂಗ್ ಶುರು

ಉಡುಪಿ: ನಗರಕ್ಕೆ ನೀರು ಪೂರೈಸುವ ಸ್ವರ್ಣಾ ನದಿ ಹಿರಿಯಡ್ಕ ಬಜೆ ಡ್ಯಾಂನಲ್ಲಿ ನೀರು ಸಂಪೂರ್ಣ ಖಾಲಿಯಾಗಿದೆ. ಟ್ಯಾಂಕರ್ ಮೂಲಕವೂ ನೀರು ಪೂರೈಕೆ ಮಾಡಲು ನಗರದ ಜಲಮೂಲಗಳು ಸಂಪೂರ್ಣ ಬತ್ತಿವೆ. ಮಳೆ ಬಾರದಿದ್ದರೆ ಏನೂ ಮಾಡಲು…

View More ಬಜೆ ಡ್ಯಾಂ ಖಾಲಿ, ಡ್ರೆಜ್ಜಿಂಗ್ ಶುರು

72 ಗ್ರಾಮಗಳಿಗೆ ಟ್ಯಾಂಕರ್ ನೀರು: ಜಿಲ್ಲಾಧಿಕಾರಿ ಸೂಚನೆ

ವಿಜಯವಾಣಿ ಸುದ್ದಿಜಾಲ ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಉದ್ಭವವಾಗದಂತೆ ಕಾರ್ಯ ಪ್ರವೃತ್ತರಾಗಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದರು. ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ…

View More 72 ಗ್ರಾಮಗಳಿಗೆ ಟ್ಯಾಂಕರ್ ನೀರು: ಜಿಲ್ಲಾಧಿಕಾರಿ ಸೂಚನೆ

ಟ್ಯಾಂಕರ್ ನೀರು ಪೂರೈಕೆ ಆರಂಭ

ಕುಮಟಾ: ತಾಲೂಕಿನ ಹೊಲನಗದ್ದೆಯ ಜನತಾಪ್ಲಾಟ್, ಮದ್ಗುಣಿ, ಬರ್ಗಿಯ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇರುವುದರಿಂದ ಜಿಲ್ಲಾಡಳಿತ ಟ್ಯಾಂಕರ್ ಮೂಲಕ ನೀರು ಪೂರೈಕೆ ಕಾರ್ಯ ಆರಂಭಿಸಿದೆ. ತಾಲೂಕಿನ ಜನತಾಪ್ಲಾಟ್, ಮದ್ಗುಣಿ ಕೆಲವೆಡೆ ತುಂಬಾ…

View More ಟ್ಯಾಂಕರ್ ನೀರು ಪೂರೈಕೆ ಆರಂಭ

ಬೆಲವಂತನಕೊಪ್ಪದಲ್ಲಿ ನೀರಿಗೆ ಬಲು ಫಜೀತಿ

ಸೊರಬ: ಏಪ್ರಿಲ್ ಆರಂಭವಾಗುತ್ತಿದ್ದಂತೆ ತಾಲೂಕಿನಲ್ಲಿ ಬಿಸಿಲಿನ ತಾಪದ ಹೆಚ್ಚಳ ಒಂದೆಡೆಯಾದರೆ, ಕೆರೆಕಟ್ಟೆಗಳು ಬತ್ತಿ ಅಂತರ್ಜಲಮಟ್ಟ ಕುಸಿದು ಕೊಳವೆ ಹಾಗೂ ತೆರೆದ ಬಾವಿಗಳ ನೀರು ಪಾತಾಳ ಕಂಡು ಹಲವು ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಎಣ್ಣೆಕೊಪ್ಪ…

View More ಬೆಲವಂತನಕೊಪ್ಪದಲ್ಲಿ ನೀರಿಗೆ ಬಲು ಫಜೀತಿ

ಕುಡಿವ ನೀರಿಗೆ ಗ್ರಾಪಂ ಸಿಬ್ಬಂದಿ ಕೂಡಿಹಾಕಿ ಆಕ್ರೋಶ

ಚಿತ್ರದುರ್ಗ: ಕುಡಿವ ನೀರಿಗೆ ಆಗ್ರಹಿಸಿ ಜಾನುಕೊಂಡ ಗ್ರಾಮಸ್ಥರು ಗ್ರಾಪಂ ಅಧ್ಯಕ್ಷರು, ಪಿಡಿಒ, ಕಾರ್ಯದರ್ಶಿಯನ್ನು ಕಚೇರಿಯಲ್ಲಿ ಕೂಡಿ ಹಾಕಿ ಪ್ರತಿಭಟನೆ ನಡೆಸಿದರು. ಬೆಳಗ್ಗೆ ಗ್ರಾಪಂ ಆವರಣದಲ್ಲಿ ಜಮಾಯಿಸಿದ ಗ್ರಾಮಸ್ಥರು ನೀರಿನ ಸಮಸ್ಯೆ ಬಗೆಹರಿಸಿ ಎಂದು ಕೋರಿದರು.…

View More ಕುಡಿವ ನೀರಿಗೆ ಗ್ರಾಪಂ ಸಿಬ್ಬಂದಿ ಕೂಡಿಹಾಕಿ ಆಕ್ರೋಶ

ಟ್ಯಾಂಕರ್​ನಿಂದ ಅರಣ್ಯದ ಹೊಂಡಗಳಿಗೆ ನೀರು

ಮುಂಡರಗಿ: ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕದ ಕಾರ್ಯಕರ್ತರು ಶನಿವಾರ ತಾಲೂಕಿನ ಹಮ್ಮಿಗಿ ಭಾಗದ ಕಪ್ಪತಗುಡ್ಡ ಅರಣ್ಯ ಪ್ರದೇಶದ ಆರು ಹೊಂಡಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿದರು. ಆರ್​ಎಫ್​ಒ ಎಸ್.ಎಂ. ಶಿವರಾತ್ರೇಶ್ವರಸ್ವಾಮಿ ಮಾತನಾಡಿ, ಹಿರೇವಡ್ಡಟ್ಟಿ,…

View More ಟ್ಯಾಂಕರ್​ನಿಂದ ಅರಣ್ಯದ ಹೊಂಡಗಳಿಗೆ ನೀರು