ಶೀಘ್ರದಲ್ಲೇ ಟೋಲ್ ಬರೆ: 17 ರಾಜ್ಯ ಹೈವೇಗಳ ಪೈಕಿ ಏಳು ಹೆದ್ದಾರಿಗಳ ಟೆಂಡರ್ ಅಂತಿಮ

ಬೆಂಗಳೂರು: ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸವಾರರಿಗೆ ಶೀಘ್ರದಲ್ಲೇ ಟೋಲ್ ಬರೆ ಬೀಳಲಿದೆ. 17 ರಾಜ್ಯ ಹೆದ್ದಾರಿಗಳ ಪೈಕಿ ಏಳಕ್ಕೆ ಟೋಲ್ ಅಳವಡಿಸಲು ಟೆಂಡರ್ ಅಂತಿಮಗೊಳಿಸಿರುವುದಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ. ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ…

View More ಶೀಘ್ರದಲ್ಲೇ ಟೋಲ್ ಬರೆ: 17 ರಾಜ್ಯ ಹೈವೇಗಳ ಪೈಕಿ ಏಳು ಹೆದ್ದಾರಿಗಳ ಟೆಂಡರ್ ಅಂತಿಮ

ಮತ್ತೆ ಗರಿಗೆದರಿದ ಬೆಳ್ಮಣ್ ಟೋಲ್

«ಗುತ್ತಿಗೆದಾರರಿಗೆ ರಕ್ಷಣೆಗೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠರಿಗೆ ಪತ್ರ» ವಿಜಯವಾಣಿ ಸುದ್ದಿಜಾಲ ಬೆಳ್ಮಣ್ ಸಾರ್ವಜನಿಕರ ಭಾರಿ ಪ್ರತಿಭಟನೆಯಿಂದ ಹಿಂದೆ ಸರಿದಿದ್ದ ಬೆಳ್ಮಣ್ ಟೋಲ್‌ಗೇಟ್ ಆರಂಭ ಪ್ರಕ್ರಿಯೆಗೆ ಮತ್ತೆ ಚಾಲನೆ ದೊರಕಿದೆ. ಟೋಲ್ ಗುತ್ತಿಗೆದಾರರ ಮನವಿಗೆ ಸ್ಪಂದಿಸಿದ…

View More ಮತ್ತೆ ಗರಿಗೆದರಿದ ಬೆಳ್ಮಣ್ ಟೋಲ್

ಬಸ್ ಸಂಚಾರ ಸ್ಥಗಿತ ಸಾಧ್ಯತೆ

«ಎನ್‌ಐಟಿಕೆ ಟೋಲ್‌ನಲ್ಲಿ ಬಸ್‌ಗಳಿಗೆ ಪರಿಷ್ಕೃತ ದರ ನೀಡಲು ತಾಕೀತು» ವಿಜಯವಾಣಿ ಸುದ್ದಿಜಾಲ ಸುರತ್ಕಲ್ ಎನ್‌ಐಟಿಕೆ ಟೋಲ್‌ನಲ್ಲಿ ಕಿನ್ನಿಗೋಳಿ, ಉಡುಪಿ ಕಡೆಗೆ ಹೋಗುವ ಖಾಸಗಿ ಸರ್ವೀಸ್, ಎಕ್ಸ್‌ಪ್ರೆಸ್ ಬಸ್‌ಗಳಿಗೆ ಪರಿಷ್ಕೃತ ದರ ನೀಡಲು ಡಿ.10ರ ಗಡುವು…

View More ಬಸ್ ಸಂಚಾರ ಸ್ಥಗಿತ ಸಾಧ್ಯತೆ

ಸಾಸ್ತಾನ ಬಂದ್ ಯಶಸ್ವಿ

ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ ಸಾಸ್ತಾನ ಟೋಲ್‌ನಲ್ಲಿ ಸ್ಥಳೀಯ ವಾಹನಗಳಿಂದಲೂ ಟೋಲ್ ಸಂಗ್ರಹ ವಿರುದ್ಧ ಕರೆ ನೀಡಿದ್ದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಥಳೀಯರಿಂದಲೂ ಟೋಲ್ ಸಂಗ್ರಹಿಸುತ್ತಿರುವ ನವಯುಗ ಕಂಪನಿ ಹೋರಾಟ ಸಮಿತಿ ಕೆಲವು ಬೇಡಿಕೆಗಳನ್ನು…

View More ಸಾಸ್ತಾನ ಬಂದ್ ಯಶಸ್ವಿ

ಜಿಲ್ಲಾಡಳಿತದಿಂದ ಅಪಮಾನ ಆರೋಪಿಸಿ ಆಡಳಿತ ಪಕ್ಷದಿಂದಲೇ ಸಭಾತ್ಯಾಗ

« ಉಡುಪಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಮುಂದೂಡಿಕೆ * ಟೋಲ್, ಮರಳು ಸಮಸ್ಯೆ, ರಾಜ್ಯೋತ್ಸವ ಪ್ರಶಸ್ತಿ ಸಮಾರಂಭ ಕಾರಣ» ವಿಜಯವಾಣಿ ಸುದ್ದಿಜಾಲ ಉಡುಪಿ ಟೋಲ್ ಸಂಗ್ರಹ, ಮರಳು ಸಮಸ್ಯೆ ಪರಿಹರಿಸಲು ವಿಫಲ, ಸಾಮಾನ್ಯ…

View More ಜಿಲ್ಲಾಡಳಿತದಿಂದ ಅಪಮಾನ ಆರೋಪಿಸಿ ಆಡಳಿತ ಪಕ್ಷದಿಂದಲೇ ಸಭಾತ್ಯಾಗ

ನಾಳೆಯಿಂದ ಹೆಜಮಾಡಿ-ಸಾಸ್ತಾನ ಟೋಲ್

ಪಡುಬಿದ್ರಿ: ನವಯುಗ ಕಂಪನಿ ರಾಷ್ಟ್ರೀಯ ಹೆದ್ದಾರಿ-66ರ ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌ಗೇಟ್‌ಗಳಲ್ಲಿ ನ.26ರಿಂದ ಎಲ್ಲ ವಾಹನಗಳಿಂದ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದು, ಜನರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಕಾರ್ಕಳ ಉಪ ವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಮನವಿ ಮಾಡಿದರು. ಪೊಲೀಸ್…

View More ನಾಳೆಯಿಂದ ಹೆಜಮಾಡಿ-ಸಾಸ್ತಾನ ಟೋಲ್

ರಾಜ್ಯ ಹೆದ್ದಾರಿಗಳಲ್ಲಿ ಸುಂಕ ಸಂಗ್ರಹ ಮಾಡಿದರೆ ಮುಷ್ಕರ

ಬೆಂಗಳೂರು: ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದರೆ ಅನಿರ್ದಿಷ್ಟಾವಧಿಗೆ ಲಾರಿ ಸೇರಿ ಸರಕು ಸಾಗಣೆ, ವಾಣಿಜ್ಯ ವಾಹನಗಳ ಮುಷ್ಕರ ನಡೆಸಲಾಗುವುದು ಎಂದು ದಕ್ಷಿಣ ವಲಯ ಮೋಟಾರು ಟ್ರಾನ್ಸ್​ಪೋರ್ಟರ್ಸ್ ಕ್ಷೇಮಾಭಿವೃದ್ಧಿ ಸಂಘ(ಸಿಮ್ಟಾ) ಪ್ರಧಾನ…

View More ರಾಜ್ಯ ಹೆದ್ದಾರಿಗಳಲ್ಲಿ ಸುಂಕ ಸಂಗ್ರಹ ಮಾಡಿದರೆ ಮುಷ್ಕರ

ಸ್ಥಳೀಯ ವಾಹನಕ್ಕಿಲ್ಲ ಟೋಲ್ ಸಚಿವೆ ಜಯಮಾಲ ಹೇಳಿಕೆ

ಪಡುಬಿದ್ರಿ: ಹೆಜಮಾಡಿಯಲ್ಲಿ ಸ್ಥಳೀಯ ವಾಹನಗಳಿಗೆ ಎಂದಿಗೂ ಟೋಲ್ ಸಂಗ್ರಹಕ್ಕೆ ಅವಕಾಶವಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಸ್ವಾಗತಿಸಲು ಹೆಜಮಾಡಿಗೆ ಆಗಮಿಸಿದ್ದ ಅವರು, ಹೆಜಮಾಡಿ ಒಳ ರಸ್ತೆಯಲ್ಲಿ ಟೋಲ್…

View More ಸ್ಥಳೀಯ ವಾಹನಕ್ಕಿಲ್ಲ ಟೋಲ್ ಸಚಿವೆ ಜಯಮಾಲ ಹೇಳಿಕೆ

ಹೆದ್ದಾರಿ ಕಾಮಗಾರಿ ಮುಕ್ತಾಯ ಬಳಿಕವೇ ಸ್ಥಳೀಯರಿಗೆ ಟೋಲ್

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಪೂರ್ಣಗೊಳ್ಳುವವರೆಗೆ ಹೆಜಮಾಡಿ ಮತ್ತು ಸಾಸ್ತ್ತಾನ ಟೋಲ್‌ಗೇಟ್‌ಗಳಲ್ಲಿ ಸ್ಥಳೀಯರಿಂದ ಸುಂಕ ಸಂಗ್ರಹ ಮಾಡಬಾರದು ಎಂಬ ಜನಪ್ರತಿನಿಧಿಗಳ ಒತ್ತಡಕ್ಕೆ ನವಯುಗ ಸಂಸ್ಥೆ ಮಣಿದಿದ್ದು, ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದೆ.…

View More ಹೆದ್ದಾರಿ ಕಾಮಗಾರಿ ಮುಕ್ತಾಯ ಬಳಿಕವೇ ಸ್ಥಳೀಯರಿಗೆ ಟೋಲ್

ಬೆಂಗಳೂರಿಗೆ ತಟ್ಟಿದ ಲಾರಿ ಮುಷ್ಕರ ಬಿಸಿ: ನಾಳೆ ದಿನಸಿ, ತರಕಾರಿ ಸಿಗೋದು ಕಷ್ಟ

ಬೆಂಗಳೂರು: ಲಾರಿ‌ ಮಾಲೀಕರ ಅನಿರ್ಧಿಷ್ಟಾವಧಿ ಮುಷ್ಕರದ ಬಿಸಿ ರಾಜ್ಯ ರಾಜಧಾನಿಗೂ ತಟ್ಟಿದೆ. ನಾಳೆಯಿಂದ ತರಕಾರಿ ಹಾಗೂ ದಿನಸಿ ಲಾರಿಗಳ ಲೋಡ್ ಮತ್ತು ಅನ್ ಲೋಡ್​​ಗೆ ತಡೆ ನೀಡುವ ಮೂಲಕ ನಗರದ ಎಪಿಎಂಸಿ ಮುಷ್ಕರಕ್ಕೆ ಬೆಂಬಲ…

View More ಬೆಂಗಳೂರಿಗೆ ತಟ್ಟಿದ ಲಾರಿ ಮುಷ್ಕರ ಬಿಸಿ: ನಾಳೆ ದಿನಸಿ, ತರಕಾರಿ ಸಿಗೋದು ಕಷ್ಟ