ಶೀಘ್ರದಲ್ಲೇ ಟೋಲ್ ಬರೆ: 17 ರಾಜ್ಯ ಹೈವೇಗಳ ಪೈಕಿ ಏಳು ಹೆದ್ದಾರಿಗಳ ಟೆಂಡರ್ ಅಂತಿಮ

ಬೆಂಗಳೂರು: ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸವಾರರಿಗೆ ಶೀಘ್ರದಲ್ಲೇ ಟೋಲ್ ಬರೆ ಬೀಳಲಿದೆ. 17 ರಾಜ್ಯ ಹೆದ್ದಾರಿಗಳ ಪೈಕಿ ಏಳಕ್ಕೆ ಟೋಲ್ ಅಳವಡಿಸಲು ಟೆಂಡರ್ ಅಂತಿಮಗೊಳಿಸಿರುವುದಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ. ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ…

View More ಶೀಘ್ರದಲ್ಲೇ ಟೋಲ್ ಬರೆ: 17 ರಾಜ್ಯ ಹೈವೇಗಳ ಪೈಕಿ ಏಳು ಹೆದ್ದಾರಿಗಳ ಟೆಂಡರ್ ಅಂತಿಮ

ಹಸಿ ಅಡಕೆ ಟೆಂಡರ್ ಜೋರು

ಶಿರಸಿ: ನಗರದ ಕದಂಬ ಮಾರ್ಕೆಟಿಂಗ್ ಸಂಸ್ಥೆಯು ಹಸಿ ಅಡಕೆ ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದು, ರೈತರು ನಿರೀಕ್ಷೆಗೂ ಮೀರಿ ಫಸಲು ತರುತ್ತಿದ್ದಾರೆ. ಮಂಗಳವಾರ ಒಂದೇ ದಿನ 750 ಕ್ವಿಂಟಾಲ್ ಹಸಿ ಅಡಕೆ ಮಾರಾಟವಾಗಿದೆ. ಮಲೆನಾಡಿನಲ್ಲಿ ಜನರಿಲ್ಲ.…

View More ಹಸಿ ಅಡಕೆ ಟೆಂಡರ್ ಜೋರು

ಆಂಬುಲೆನ್ಸ್ ನಿರ್ವಹಣೆಗೆ ಸರ್ಕಾರ ಚಿಂತನೆ

ವಿಜಯಪುರ: 108 ಆಂಬುಲೆನ್ಸ್ ನಿರ್ವಹಣೆಗೆ ಜಿವಿಕೆ ಕಂಪನಿಗೆ ಆರು ತಿಂಗಳ ಟೆಂಡರ್ ಮುಂದು ವರಿಸಲಾಗಿದೆ. ಮುಂದಿನ ದಿನಗಳಲ್ಲಿ ಮರು ಟೆಂಡರ್ ಕರೆದು ಹೊಸಬರಿಗೆ ಅವಕಾಶ ಕಲ್ಪಿಸಲಾಗುವುದು. ಇಲ್ಲದಿದ್ದರೆ ಸರ್ಕಾರದಿಂದಲೇ ನಿರ್ವಹಣೆ ಮಾಡುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ…

View More ಆಂಬುಲೆನ್ಸ್ ನಿರ್ವಹಣೆಗೆ ಸರ್ಕಾರ ಚಿಂತನೆ

ಕೇಂದ್ರದಿಂದ ಜಿಲ್ಲೆಗೆ 1,379 ಕೋಟಿ ರೂ. ಅನುದಾನ

ಚಿಕ್ಕಮಗಳೂರು:ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಕೇಂದ್ರದಿಂದ ಜಿಲ್ಲೆಯ ಅಭಿವೃದ್ಧಿಗೆ 1,379 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ಸಿಆರ್​ಎಫ್​ನಿಂದ 314 ಕೋಟಿ ರೂ. ಅನುದಾನ ಬಂದಿದ್ದು, 2017-18ನೇ…

View More ಕೇಂದ್ರದಿಂದ ಜಿಲ್ಲೆಗೆ 1,379 ಕೋಟಿ ರೂ. ಅನುದಾನ

ಸ್ಥಳೀಯರಿಂದಲೇ ಪಾರ್ಕಿಂಗ್ ಟಾವರ್ ನಿರ್ಮಾಣ

ಸಂತೋಷ ವೈದ್ಯ ಹುಬ್ಬಳ್ಳಿ ಸರ್ಕಾರಿ ಒಪ್ಪಿಗೆ, ಟೆಂಡರ್ ಪ್ರಕ್ರಿಯೆ, ಕಡತ ವ್ಯವಹಾರದಲ್ಲೇ ಹಲವು ವರ್ಷಗಳನ್ನು ಕಳೆದ ಸ್ಮಾರ್ಟ್ ಪಾರ್ಕಿಂಗ್ ಟಾವರ್ (ಮಲ್ಟಿ ಲೆವಲ್ ಕಾರ್ ಪಾರ್ಕಿಂಗ್) ನಿರ್ಮಾಣ ಕೊನೆಗೂ ಖಚಿತವಾಗಿದೆ. 50 ಕೋಟಿ ರೂ.…

View More ಸ್ಥಳೀಯರಿಂದಲೇ ಪಾರ್ಕಿಂಗ್ ಟಾವರ್ ನಿರ್ಮಾಣ

ಬಿ.ಸಿ.ರೋಡ್- ಅಡ್ಡಹೊಳೆ ಕಾಮಗಾರಿ ಸ್ಥಗಿತ ಭೀತಿ!

– ವೇಣುವಿನೋದ್ ಕೆ.ಎಸ್ ಮಂಗಳೂರು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್- ಅಡ್ಡಹೊಳೆ ನಡುವಿನ ‘ದೇಶದ ಅತಿ ಉದ್ದದ ಕಾಂಕ್ರೀಟ್ ಚತುಷ್ಪಥ’ ಹೆಗ್ಗಳಿಕೆಯ ರಸ್ತೆ ಕಾಮಗಾರಿ ಅರ್ಧಕ್ಕೇ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಒಂದು ವರ್ಷದಿಂದ…

View More ಬಿ.ಸಿ.ರೋಡ್- ಅಡ್ಡಹೊಳೆ ಕಾಮಗಾರಿ ಸ್ಥಗಿತ ಭೀತಿ!

ಎರಡು ತಿಂಗಳಲ್ಲೇ ನಂದಿ ಸಂತೆ ಸ್ಥಗಿತ

ಚಿಕ್ಕಬಳ್ಳಾಪುರ: ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ಪ್ರವಾಸಿಗರಿಗೆ ಸುಂದರ ತಾಣ ವೀಕ್ಷಣೆ ಜತೆಗೆ ಶಾಂಪಿಂಗ್​ಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ನಂದಿ ಗಿರಿಧಾಮದಲ್ಲಿ ಆರಂಭಗೊಂಡಿದ್ದ ನಂದಿ ಸಂತೆ ಸ್ಥಗಿತಗೊಂಡಿದೆ. ಜಿಲ್ಲಾಡಳಿತ, ತೋಟಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಯು ಸೆ.1ರಂದು…

View More ಎರಡು ತಿಂಗಳಲ್ಲೇ ನಂದಿ ಸಂತೆ ಸ್ಥಗಿತ

ಇ-ಟಾಯ್ಲೆಟ್​ ಟೆಂಡರ್ ಪ್ರಕ್ರಿಯೆಯಲ್ಲಿ ಹೊಂದಾಣಿಕೆಯ ವಾಸನೆ

ಹುಬ್ಬಳ್ಳಿ: ಅವಳಿ ನಗರದಲ್ಲಿ ವಿವಿಧೆಡೆ ಸ್ಥಾಪಿಸಿರುವ ಇ-ಟಾಯ್ಲೆಟ್ ಟೆಂಡರ್ ಪ್ರಕ್ರಿಯೆಯಲ್ಲಿ ‘ಹೊಂದಾಣಿಕೆ’ಯ ವಾಸನೆ ಹರಡಿದೆ. ಇ-ಪೋರ್ಟಲ್ ಮೂಲಕ ಎಲ್ಲವೂ ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಪಾಲಿಕೆ ಹೇಳುತ್ತದೆ. ಇದರ ನಡುವೆಯೂ ಅಧಿಕಾರಿಗಳು ಕೈ…

View More ಇ-ಟಾಯ್ಲೆಟ್​ ಟೆಂಡರ್ ಪ್ರಕ್ರಿಯೆಯಲ್ಲಿ ಹೊಂದಾಣಿಕೆಯ ವಾಸನೆ

ಅವಳಿನಗರಕ್ಕೆ ಬಂತು ಟೋಯಿಂಗ್ ಯಂತ್ರ

ಧಾರವಾಡ: ವಾಹನ ಸವಾರರೇ ಎಚ್ಚರ! ನೋ ರ್ಪಾಂಗ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ ಬೀಳುವುದು ನಿಶ್ಚಿತ. ಅದೂ 100, 200 ರೂ. ಅಲ್ಲ; ಬರೋಬ್ಬರಿ 750 ರೂಪಾಯಿ. ಹೌದು! ನೋ ರ್ಪಾಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದ್ದಕ್ಕೆ…

View More ಅವಳಿನಗರಕ್ಕೆ ಬಂತು ಟೋಯಿಂಗ್ ಯಂತ್ರ

ಪೌಷ್ಟಿಕ ಆಹಾರ ಉತ್ಪದನಾ ಕೇಂದ್ರಕ್ಕೆ ಬೀಗ

ಬಂಕಾಪುರ: ಪಟ್ಟಣದ ತಾಲೂಕು ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಕೇಂದ್ರ (ಎಂಎಸ್​ಪಿಸಿ)ದ ಮಹಿಳಾ ಸಿಬ್ಬಂದಿಯನ್ನು ಹೊರ ಹಾಕಿ ಕೇಂದ್ರಕ್ಕೆ ಬೀಗ ಹಾಕಿದ ಘಟನೆ ಸೋಮವಾರ ನಡೆದಿದೆ. ಪಟ್ಟಣದಿಂದ ತಾಲೂಕಿನಾದ್ಯಂತ ಇರುವ 233 ಅಂಗನವಾಡಿ ಕೇಂದ್ರಗಳಿಗೆ…

View More ಪೌಷ್ಟಿಕ ಆಹಾರ ಉತ್ಪದನಾ ಕೇಂದ್ರಕ್ಕೆ ಬೀಗ