ಟಿ.ಎಂ.ವಿಜಯಭಾಸ್ಕರ್ ನೂತನ ಮುಖ್ಯ ಕಾರ್ಯದರ್ಶಿ

ಬೆಂಗಳೂರು: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಟಿ.ಎಂ.ವಿಜಯಭಾಸ್ಕರ್ ಶನಿವಾರ ಅಧಿಕಾರ ಸ್ವೀಕರಿಸಿದರು. ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ರತ್ನಪ್ರಭಾ ಶನಿವಾರ ಕರ್ತವ್ಯದಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ವಿಜಯಭಾಸ್ಕರ್​ರನ್ನು ಸರ್ಕಾರ ನೇಮಕ ಮಾಡಿ…

View More ಟಿ.ಎಂ.ವಿಜಯಭಾಸ್ಕರ್ ನೂತನ ಮುಖ್ಯ ಕಾರ್ಯದರ್ಶಿ