ಟಿಪ್ಪು ಬಗ್ಗೆ ಮಾತನಾಡುವುದು ಬಿಟ್ಟು ಉಗ್ರರನ್ನು ಸದೆಬಡಿಯಿರಿ: ಪಾಕ್​ ವಿರುದ್ಧ ಒವೈಸಿ ಗುಡುಗು

ಹೈದರಾಬಾದ್​: ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್​ ಖಾನ್​ ಮೈಸೂರಿನ ದೊರೆ ಟಿಪ್ಪು ಸುಲ್ತಾನ್​ ಬಗ್ಗೆ ಮಾತನಾಡುವುದನ್ನು ಬಿಟ್ಟು ತಮ್ಮ ದೇಶದ ಒಳಗಿರುವ ಉಗ್ರ ಸಂಘಟನೆಗಳನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸಲಿ ಎಂದು ಎಐಎಂಐಎಂ ಪಕ್ಷದ ನಾಯಕ,…

View More ಟಿಪ್ಪು ಬಗ್ಗೆ ಮಾತನಾಡುವುದು ಬಿಟ್ಟು ಉಗ್ರರನ್ನು ಸದೆಬಡಿಯಿರಿ: ಪಾಕ್​ ವಿರುದ್ಧ ಒವೈಸಿ ಗುಡುಗು

ಕೈ ಕಾರ್ಯಕರ್ತರಿಗೆ ಟಿಪ್ಪು ಟ್ರೇನಿಂಗ್ ಕ್ಯಾಂಪ್

ಬೆಂಗಳೂರು: ಟಿಪ್ಪುವಿನ ಇತಿಹಾಸ ಗೊತ್ತಿಲ್ಲದವರು ಟಿಪ್ಪು ಜಯಂತಿ ವಿರೋಧಿಸುತ್ತಾರೆ. ನಮ್ಮ ಕಾರ್ಯಕರ್ತರಿಗೆ ಟಿಪ್ಪು ಬಗ್ಗೆ ಇತಿಹಾಸ ತಿಳಿಸಲು ಕಾರ್ಯಾಗಾರಗಳನ್ನು ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಮುಖಂಡರಿಗೆ ಸಲಹೆ ನೀಡಿದ್ದಾರೆ. ಪುರಭವನದಲ್ಲಿ ಮಂಗಳವಾರ…

View More ಕೈ ಕಾರ್ಯಕರ್ತರಿಗೆ ಟಿಪ್ಪು ಟ್ರೇನಿಂಗ್ ಕ್ಯಾಂಪ್

ಟಿಪ್ಪು ಬಹುಮುಖಿ ಸಂಸ್ಕೃತಿಯ ಆರಾಧಕ

ಬಾಗಲಕೋಟೆ: ಟಿಪು್ಪ ಸುಲ್ತಾನ್ ಬಹುಮುಖಿ ಸಂಸ್ಕೃತಿ ಆರಾಧಕನಾಗಿದ್ದ ಎಂದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರು ಹೇಳಿದರು. ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ…

View More ಟಿಪ್ಪು ಬಹುಮುಖಿ ಸಂಸ್ಕೃತಿಯ ಆರಾಧಕ

ವಿರೋಧದ ನಡುವೆಯೇ ಟಿಪ್ಪು ಜಯಂತಿ

– ವಿಜಯವಾಣಿ ಸುದ್ದಿಜಾಲ ಮಂಗಳೂರು ಬಿಜೆಪಿ, ಹಿಂದು ಸಂಘಟನೆಗಳ ತೀವ್ರ ವಿರೋಧ ಹಿನ್ನೆಲೆಯಲ್ಲಿ ಈ ವರ್ಷವೂ ಟಿಪ್ಪು ಜಯಂತಿ ಕಾರ್ಯಕ್ರಮ ಸಭಾಂಗಣಕ್ಕೆ ಸೀಮಿತವಾಯಿತು. ಕಾಂಗ್ರೆಸ್-ಜೆಡಿಎಸ್‌ನ ಪ್ರಮುಖ ಜನಪ್ರತಿನಿಧಿಗಳೇ ಗೈರಾಗುವುದರೊಂದಿಗೆ ಬಹುತೇಕ ಕಾರ್ಯಕ್ರಮ ಸಪ್ಪೆಯಾಗಿ ಮುಗಿಯಿತು.…

View More ವಿರೋಧದ ನಡುವೆಯೇ ಟಿಪ್ಪು ಜಯಂತಿ

ಅತ್ಯುತ್ತಮ ಆಡಳಿತ ಕೊಟ್ಟಿದ್ದ ಟಿಪ್ಪು

ಬೀದರ್: ಹಜರತ್ ಟಿಪ್ಪು ಸುಲ್ತಾನ್ ಉತ್ತಮ ಆಡಳಿತಗಾರರಾಗಿದ್ದರು. ಅವರ ಆಡಳಿತವಧಿಯಲ್ಲಿ ಭೂ ಸುಧಾರಣೆ, ಆರ್ಥಿಕಾಭಿವೃದ್ಧಿಗೆ ಕ್ರಾಂತಿಕಾರಕ ಬೆಳವಣಿಗೆ ಜಾರಿಗೆ ಬಂದಿದ್ದವು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಹೇಳಿದರು. ಜಿಲ್ಲಾಡಳಿತ ನಗರದ ರಂಗಮಂದಿರದಲ್ಲಿ ಶನಿವಾರ…

View More ಅತ್ಯುತ್ತಮ ಆಡಳಿತ ಕೊಟ್ಟಿದ್ದ ಟಿಪ್ಪು

ಟಿಪ್ಪು ಜಯಂತಿ ಆಚರಣೆಗೆ ರಾಜ್ಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್

ಬೆಂಗಳೂರು: ಟಿಪ್ಪು ಜಯಂತಿ ವಿರೋಧಿಸಿ ಶುಕ್ರವಾರ ರಾಜ್ಯಾದ್ಯಂತ ಭಾರಿ ಪ್ರತಿಭಟನೆ ನಡೆದಿದ್ದರೂ, ಶನಿವಾರ ಪರ-ವಿರೋಧದ ನಡುವೆ ನಡೆಯಲಿರುವ ಟಿಪು್ಪ ಜಯಂತಿಗೆ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ…

View More ಟಿಪ್ಪು ಜಯಂತಿ ಆಚರಣೆಗೆ ರಾಜ್ಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್

ಟಿಪ್ಪು ಪಾಲಿಟಿಕ್ಸ್!

ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಸರ್ಕಾರ ರಚಿಸುವುದಕ್ಕೆ ಹಾಗೂ ಚುನಾವಣೆ ಎದುರಿಸುವುದಕ್ಕೆ ಮಾತ್ರವೇ ಹೊರತು ಟಿಪು್ಪ ಜಯಂತಿ ಆಚರಣೆಗಲ್ಲ ಎಂಬುದು ಸಾಬೀತಾಗಿದೆ. ಬಿಜೆಪಿ ಹಾಗೂ ಹಿಂದುಪರ ಸಂಘಟನೆಗಳ ವಿರೋಧದ ನಡುವೆಯೇ ಖಾಕಿ ಸರ್ಪಗಾವಲಿನಲ್ಲಿ ಶನಿವಾರ ಟಿಪು್ಪ…

View More ಟಿಪ್ಪು ಪಾಲಿಟಿಕ್ಸ್!

ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ವಿರೋಧ

ಯಾದಗಿರಿ: ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುತ್ತಿರುವುದನ್ನು ವಿರೋಧಿಸಿ ಶುಕ್ರವಾರ ಜಿಲ್ಲಾ ಬಿಜೆಪಿಯಿಂದ ನಗರದ ಸುಭಾಷ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ಈ ಹಿಂದಿನ…

View More ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ವಿರೋಧ

ಟಿಪ್ಪು ಸುಲ್ತಾನ್ ಜಯಂತಿ ನಿಷೇಧಿಸಿ

ಕಾರವಾರ: ಸರ್ಕಾರದಿಂದ ಆಚರಿಸುತ್ತಿರುವ ಟಿಪ್ಪು ಸುಲ್ತಾನ್ ಜಯಂತಿಯನ್ನು ನಿಷೇಧಿಸುವಂತೆ ಆಗ್ರಹಿಸಿ ಬಿಜೆಪಿ ಪ್ರಮುಖರು ಜಿಲ್ಲಾಧಿಕಾರಿ ಕಚೇರಿಯ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ನಗರದ ಮಿತ್ರ ಸಮಾಜದಿಂದ ಮೆರವಣಿಗೆ ನಡೆಸಿ ಸಮ್ಮಿಶ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು.…

View More ಟಿಪ್ಪು ಸುಲ್ತಾನ್ ಜಯಂತಿ ನಿಷೇಧಿಸಿ

ಟಿಪ್ಪು ಜಯಂತಿ ಆಚರಣೆ ಕೈಬಿಡಲು ಆಗ್ರಹ

ಗದಗ: ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಕೈಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್ ಆಗ್ರಹಿಸಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಣೆಗೆ ನಮ್ಮ ಪ್ರಬಲ ವಿರೋಧವಿದೆ. ಸರ್ಕಾರದಿಂದ…

View More ಟಿಪ್ಪು ಜಯಂತಿ ಆಚರಣೆ ಕೈಬಿಡಲು ಆಗ್ರಹ