ನಿಯಂತ್ರಣ ತಪ್ಪಿ ಮಗುಚಿಬಿದ್ದ ಟಿಪ್ಪರ್​: ಚಾಲಕ ಸೇರಿ ಇಬ್ಬರ ದುರ್ಮರಣ

ಉಡುಪಿ: ಸಂತೆಕಟ್ಟೆ ಸಮೀಪ ಉಪ್ಪೂರು ಕೇಜಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್ ಒಂದು ನಿಯಂತ್ರಣ ತಪ್ಪಿ ಮಗುಚಿಬಿದ್ದು ಚಾಲಕ ಮತ್ತು ಕಾರ್ಮಿಕ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಟಿಪ್ಪರ್ ಚಾಲಕ ಬ್ರಹ್ಮಾವರ ನಿವಾಸಿ…

View More ನಿಯಂತ್ರಣ ತಪ್ಪಿ ಮಗುಚಿಬಿದ್ದ ಟಿಪ್ಪರ್​: ಚಾಲಕ ಸೇರಿ ಇಬ್ಬರ ದುರ್ಮರಣ

ಟಿಪ್ಪರ್ ಪಲ್ಟಿಯಾಗಿ ಇಬ್ಬರು ಮೃತ್ಯು

< ಉಪ್ಪೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಡ *ಓರ್ವ ಗಂಭೀರ> ಬ್ರಹ್ಮಾವರ: ಉಪ್ಪೂರು ರಾಷ್ಟ್ರೀಯ ಹೆದ್ದಾರಿ 66ರ ಹೆರಾಯಿಬೆಟ್ಟು ಫಿಶರಿಸ್ ಕಾಲೇಜು ಬಳಿ ಶುಕ್ರವಾರ ಬೆಳಗ್ಗೆ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ…

View More ಟಿಪ್ಪರ್ ಪಲ್ಟಿಯಾಗಿ ಇಬ್ಬರು ಮೃತ್ಯು

ಮಣ್ಣಿನ ಮಾರ್ಗವಾದ ಡಾಂಬರು ರಸ್ತೆ!

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್ ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಡದಿಂದ ನಂದಳಿಕೆ ಗ್ರಾಮವನ್ನು ಸಂಪರ್ಕಿಸುವ ಡಾಂಬರು ರಸ್ತೆಯು ಪ್ರಸ್ತುತ ಮಣ್ಣಿನ ರಸ್ತೆಯಂತಾಗಿದೆ. ಕಲ್ಲಿನ ಕ್ವಾರಿಗಳ ಘನ ವಾಹನಗಳ ಆರ್ಭಟ ಇದಕ್ಕೆ ಕಾರಣ.…

View More ಮಣ್ಣಿನ ಮಾರ್ಗವಾದ ಡಾಂಬರು ರಸ್ತೆ!

ಟಿಪ್ಪರ್ ಲಾರಿ ಸಂಚಾರ ನಿಷೇಧಕ್ಕೆ ಚಿಂತನೆ

ಚಿಕ್ಕಮಗಳೂರು: ನಗರ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಟಿಪ್ಪರ್ ಲಾರಿಗಳು ನುಗ್ಗುವುದರಿಂದ ನಾಗರಿಕರು ಸಾಕ್ಷಾತ್ ಯಮನ ಕಂಡಂತೆ ಬೆಚ್ಚಿ ಬೀಳುವಂತಾಗಿದೆ. ಇತ್ತೀಚೆಗೆ ಜೀವಹಾನಿಯೂ ಆಗಿರುವುದರಿಂದ ಜಿಲ್ಲಾಡಳಿತ ಟಿಪ್ಪರ್ ಲಾರಿ ಹಗಲು ವೇಳೆ ಸಂಚಾರ ನಿಷೇಧಿಸಲು ಚಿಂತನೆ ನಡೆಸಿದೆ.…

View More ಟಿಪ್ಪರ್ ಲಾರಿ ಸಂಚಾರ ನಿಷೇಧಕ್ಕೆ ಚಿಂತನೆ

ಕೆರೆ ಹೂಳೆತ್ತುವ ಕಾರ್ಯ ಶ್ರೀಗಳಿಂದ ಚಾಲನೆ

ಲಕ್ಷ್ಮೇಶ್ವರ: ತಾಲೂಕಿನ ಬಾಲೆಹೊಸೂರ ಗ್ರಾಮದ ರೈತರು ಹಾಗೂ ಸಾರ್ವಜನಿಕರ ಸಹಕಾರದಿಂದ ಸಣ್ಣ ನೀರಾವರಿ ಇಲಾಖೆಯ ಅಂದಾಜು 80 ಎಕರೆ ವಿಸ್ತಾರದ ಕೆರೆ ಹೂಳೆತ್ತಲು ದಿಂಗಾಲೇಶ್ವರ ಶ್ರೀಗಳು ಭಗೀರಥ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಸೋಮವಾರ ಬೆಳಗ್ಗೆ ಕೆರೆಯಲ್ಲಿ…

View More ಕೆರೆ ಹೂಳೆತ್ತುವ ಕಾರ್ಯ ಶ್ರೀಗಳಿಂದ ಚಾಲನೆ

ಮುಗ್ಗರಿಸಿದ ತ್ಯಾಜ್ಯ ವಿಲೇವಾರಿ

ಹುಬ್ಬಳ್ಳಿ:ಹು-ಧಾ ಮಹಾನಗರ ಪಾಲಿಕೆಯ 64 ಕೋಟಿ ರೂ. ವೆಚ್ಚದ ಸಮಗ್ರ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಅನುಷ್ಠಾನಗೊಂಡ ಕೆಲವೇ ತಿಂಗಳಲ್ಲಿ ಮುಗ್ಗರಿಸಿದೆ. ಈಗಂತೂ ಚುನಾವಣೆ ಕೆಲಸವೇ ಪರಮೋಚ್ಚವೆಂದು ಪಾಲಿಕೆ ಅಧಿಕಾರಿಗಳು ಓಡಾಡುತ್ತಿದ್ದಾರೆ. ಹೀಗಿರುವಾಗ ಕಸ…

View More ಮುಗ್ಗರಿಸಿದ ತ್ಯಾಜ್ಯ ವಿಲೇವಾರಿ

ಟಿಪ್ಪರ್ ಹರಿದು ಬಾಲಕಿ ಸಾವು

ರಾಮನಗರ: ತಾಲೂಕಿನ ಕೆಂಜಗರಹಳ್ಳಿ ಬಳಿ ಮಂಗಳವಾರ ಬೆಳಗ್ಗೆ ಟಿಪ್ಪರ್​ಗೆ ಸಿಲುಕಿ 4 ವರ್ಷದ ಹೆಣ್ಣು ಮಗು ಮೃತಪಟ್ಟಿದ್ದರಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಜಲ್ಲಿ ಸಾಗಿಸುವ ಟಿಪ್ಪರ್ ಹಿಮ್ಮುಖವಾಗಿ ಚಲಿಸುವ ವೇಳೆ ಮೊಪೆಡ್​ಗೆ ಡಿಕ್ಕಿ ಹೊಡೆದು ಹುಚ್ಚಮ್ಮನದೊಡ್ಡಿ…

View More ಟಿಪ್ಪರ್ ಹರಿದು ಬಾಲಕಿ ಸಾವು

ವಾಹನ ಸಂಚಾರ ತಡೆದು ಪ್ರತಿಭಟನೆ

ಅಣ್ಣಿಗೇರಿ: ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಮಿತಿಮೀರಿ ಎಂ. ಸ್ಯಾಂಡ್ ತುಂಬಿಕೊಂಡು ಸಂಚರಿಸುವ ಟಿಪ್ಪರ್​ಗಳಿಂದಾಗಿ ರಸ್ತೆ ಹಾಳಾಗಿವೆ ಎಂದು ಆರೋಪಿಸಿ ಗ್ರಾಮಸ್ಥರು ಶನಿವಾರ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಗ್ರಾಮದಿಂದ 800 ಮೀಟರ್ ದೂರದಲ್ಲಿರುವ ಜಿ.ಸಿ.…

View More ವಾಹನ ಸಂಚಾರ ತಡೆದು ಪ್ರತಿಭಟನೆ

ಕಾಲುವೆ ಕಾಮಗಾರಿ ಆರಂಭಿಸಿದ ರೈತರು

ದೇವರಹಿಪ್ಪರಗಿ: ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆ ಕಾಮಗಾರಿಗೆ ತಕರಾರು ಇಟ್ಟಿದ್ದ ರೈತ ಶಾಂತಪ್ಪ ಪಾಟೀಲನ ಹೊಲಕ್ಕೆ ಮಂಗಳವಾರ ರೈತರೇ ಜೆಸಿಬಿ, ಟ್ರ್ಯಾಕ್ಟರ್, ಟಿಪ್ಪರ್​ಗಳೊಂದಿಗೆ ಆಗಮಿಸಿ ಕಾಲುವೆ ಕಾಮಗಾರಿ ಪ್ರಾರಂಭಿಸಿದ್ದಾರೆ. ಸಮೀಪದ ಪಡಗಾನೂರ ಗ್ರಾಮದ ರೈತ…

View More ಕಾಲುವೆ ಕಾಮಗಾರಿ ಆರಂಭಿಸಿದ ರೈತರು

ಬಸ್ ಪಲ್ಟಿಯಾಗಿ ಮೂವರು ಸಾವು

ತಾಳಿಕೋಟೆ: ಸಮೀಪದ ಕೊಣ್ಣೂರ ಕ್ರಾಸ್ ಬಳಿ ಗುರುವಾರ ಸಂಜೆ ತಾಳಿಕೋಟೆ-ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ಸಾರಿಗೆ ಬಸ್ ಪಲ್ಟಿಯಾಗಿ ಮೂವರು ಸಾವಿಗೀಡಾಗಿದ್ದಾರೆ. ಐವರ ಸ್ಥಿತಿ ಚಿಂತಾಜನಕವಾಗಿದ್ದು, 40 ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ತಾಳಿಕೋಟೆ ಸಾರಿಗೆ ಘಟಕಕ್ಕೆ…

View More ಬಸ್ ಪಲ್ಟಿಯಾಗಿ ಮೂವರು ಸಾವು