ನಿಷ್ಠಾವಂತರಿಗೆ ಟಿಕೆಟ್ ನೀಡದ ಬಿಜೆಪಿ

ಸಾಗರ: ನಗರಸಭೆ ಚುನಾವಣೆಗೆ ಸಾಗರದ ಬಿಜೆಪಿಯಲ್ಲಿ ನಿಜವಾಗಿ ಪಕ್ಷದಲ್ಲಿ ತೊಡಗಿಕೊಂಡವರಿಗೆ ಟಿಕೆಟ್ ನೀಡಿಲ್ಲ. ಕೆಜೆಪಿ ಗುಂಪಿಗೆ ಟಿಕೆಟ್ ನೀಡಿದ್ದಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಲೇವಡಿ ಮಾಡಿದರು. ಬಿಜೆಪಿಯಲ್ಲಿ ಬಂಡಾಯ ಹೆಚ್ಚಿದೆ. ನಗರಸಭೆಯಲ್ಲಿ…

View More ನಿಷ್ಠಾವಂತರಿಗೆ ಟಿಕೆಟ್ ನೀಡದ ಬಿಜೆಪಿ

ಬಂಡಾಯ ಶಮನಕ್ಕೆ ಭಾರಿ ಕಸರತ್ತು

ಮುಂಡರಗಿ: ಪುರಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದಿದೆ. ಆದರೆ, ಪಕ್ಷದಿಂದ ಟಿಕೆಟ್ ಸಿಗದೇ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿದವರ ಮನವೊಲಿಸಲು ನಾಯಕರು ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಸಿದ್ದಾರೆ. 23 ವಾರ್ಡ್​ಗಳ ಪುರಸಭೆಗೆ ಸಲ್ಲಿಕೆಯಾದ…

View More ಬಂಡಾಯ ಶಮನಕ್ಕೆ ಭಾರಿ ಕಸರತ್ತು

ಆತುರದ ನಿರ್ಧಾರ ಭವಿಷ್ಯಕ್ಕೆ ಅಪಾಯ

ಹೊಳಲ್ಕೆರೆ: ಪಟ್ಟಣ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ತಪ್ಪಿದವರು ಬಂಡಾಯ ಅಭ್ಯರ್ಥಿ ಆಗುವ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ಶಾಸಕ ಎಂ.ಚಂದ್ರಪ್ಪ ಕಿವಿಮಾತು ಹೇಳಿದರು. ಪಟ್ಟಣದ ಸ್ನೇಹ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ…

View More ಆತುರದ ನಿರ್ಧಾರ ಭವಿಷ್ಯಕ್ಕೆ ಅಪಾಯ

ಕಾವೇರಿದ ಪುರಸಭೆ ಕದನ ಕಣ

ಮುಂಡರಗಿ: ಲೋಕಸಭೆ ಚುನಾವಣೆಯ ಬಿಸಿ ತಣ್ಣಗಾಗುತ್ತಿದ್ದಂತೆಯೇ ಪುರಸಭೆಯ ಲೋಕಲ್​ಫೈಟ್ ಹಣಾಹಣಿ ಕ್ರಮೇಣ ಕಾವೇರಿದೆ. ಪ್ರಮುಖ ಪಕ್ಷಗಳ ಟಿಕೆಟ್​ಗಾಗಿ ಆಕಾಂಕ್ಷಿಗಳು ತೆರೆಮರೆಯಲ್ಲಿ ಭರ್ಜರಿ ಕಸರತ್ತು ನಡೆಸಿದ್ದಾರೆ. ಮೇ 29ರಂದು ಪುರಸಭೆ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಆಕಾಂಕ್ಷಿಗಳ…

View More ಕಾವೇರಿದ ಪುರಸಭೆ ಕದನ ಕಣ

ಕುಂದಗೋಳ ಕ್ಷೇತ್ರದಲ್ಲಿ ಟಿಕೆಟ್​ಗಾಗಿ ತೀವ್ರ ಪೈಪೋಟಿ

ಕುಂದಗೋಳ: ಧಾರವಾಡ ಜಿಲ್ಲೆಯ ಇತರ ವಿಧಾನಸಭೆ ಕ್ಷೇತ್ರಗಳಲ್ಲಿ ಒಂದು ಚುನಾವಣೆ ಕಾವು ಏರುತ್ತಿದ್ದರೆ, ಕುಂದಗೋಳದಲ್ಲಿ ಎರಡು ಚುನಾವಣೆ ಕಾವು. ಸಿ.ಎಸ್. ಶಿವಳ್ಳಿಯವರ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಉಪ ಚುನಾವಣೆ ಘೊಷಣೆಯಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳು ಹೊಸ…

View More ಕುಂದಗೋಳ ಕ್ಷೇತ್ರದಲ್ಲಿ ಟಿಕೆಟ್​ಗಾಗಿ ತೀವ್ರ ಪೈಪೋಟಿ

ಆರೋಪಿಗೆ ಟಿಕೆಟ್ ನೀಡಿದ್ದಕ್ಕೆ ರಾಗಾ ಉತ್ತರಿಸಲಿ

ಹುಬ್ಬಳ್ಳಿ:ಧಾರವಾಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡುವಾಗ ಆ ಪಕ್ಷದ ಹೈಕಮಾಂಡ್ ಅಭ್ಯರ್ಥಿಯ ಪೂರ್ವಾಪರ ಗಮನಿಸಲಿಲ್ಲವೇ ? ಒಬ್ಬ ಆರೋಪಿಗೆ ಚುನಾವಣೆ ಟಿಕೆಟ್ ನೀಡಿದ್ದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ನೀಡಬೇಕು ಎಂದು…

View More ಆರೋಪಿಗೆ ಟಿಕೆಟ್ ನೀಡಿದ್ದಕ್ಕೆ ರಾಗಾ ಉತ್ತರಿಸಲಿ

ನನ್ನ ಮನಸ್ಸಿನಂತೆ ಆಗಲಿಲ್ಲ

ಹಳಿಯಾಳ: ಕೆನರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಬೇಕು ಎಂಬುದು ನನ್ನ ಮನಸ್ಸಿನಲ್ಲಿತ್ತು. ಆದರೆ, ಕಾಂಗ್ರೆಸ್​ಗೆ ಟಿಕೆಟ್ ಗಿಟ್ಟಿಸುಕೊಳ್ಳುವಲ್ಲಿ ಯಶಸ್ವಿ ಯಾಗಲಿಲ್ಲ. ಟಿಕೆಟ್ ಹಂಚಿಕೆ ನಿರ್ಣಯ ನನ್ನ ಮನಸ್ಸಿನಂತೆ ಆಗಲಿಲ್ಲ, ಇದನ್ನು ನಾನು ಒಪ್ಪಿ ಕೊಳ್ಳುತ್ತೇನೆ ಎಂದು…

View More ನನ್ನ ಮನಸ್ಸಿನಂತೆ ಆಗಲಿಲ್ಲ

ಅಲ್ಪಸಂಖ್ಯಾತರತ್ತ ವಾಲಿದ ಟಿಕೆಟ್?

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬುದು ಸೋಮವಾರವೂ ನಿರ್ಧಾರವಾಗಿಲ್ಲ. ಆದರೆ, ಅಲ್ಪಸಂಖ್ಯಾತರ ಕೋಟಾವನ್ನು ಧಾರವಾಡ ಕ್ಷೇತ್ರಕ್ಕೆ ದಯಪಾಲಿಸುವ ಸಾಧ್ಯತೆಗಳು ಕಂಡು ಬಂದಿವೆ. ದೆಹಲಿಯಲ್ಲಿ ಸಭೆ ಸೇರಿದ ಕಾಂಗ್ರೆಸ್ ಪಕ್ಷದ ಕೇಂದ್ರೀಯ…

View More ಅಲ್ಪಸಂಖ್ಯಾತರತ್ತ ವಾಲಿದ ಟಿಕೆಟ್?

ವೀಣಾ ಗೆಲ್ಲಿಸಲು ಶ್ರಮಿಸೋಣ

ಬಾಗಲಕೋಟೆ: ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ ಮಹಿಳೆಗೆ ಟಿಕೆಟ್ ನೀಡಲಾಗಿದೆ. ಮೂರು ಸಾರಿ ಅಲೆಯಲ್ಲಿ ಆಯ್ಕೆಯಾಗಿರುವ ಸಂಸದ ಪಿ.ಸಿ.ಗದ್ದಿಗೌಡರ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಕಾಂಗ್ರೆಸ್ ಪಕ್ಷದ…

View More ವೀಣಾ ಗೆಲ್ಲಿಸಲು ಶ್ರಮಿಸೋಣ

ವರಿಷ್ಠರಿಗೂ ಬಿಡಿಸಲಾಗದ ಒಗಟು!

ಹುಬ್ಬಳ್ಳಿ: ಹಲವು ದಿನಗಳ ವಿಳಂಬದ ಬಳಿಕ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆಂದು ಶುಕ್ರವಾರ ಖಚಿತವಾಗುತ್ತದೆ ಎನ್ನಲಾಗಿತ್ತು. ಆದರೆ, ಶುಕ್ರವಾರ ತಡರಾತ್ರಿವರೆಗೂ ಹಗ್ಗಜಗ್ಗಾಟ ನಡೆದು, ಅಭ್ಯರ್ಥಿ ನಿಗದಿಯನ್ನು ಮತ್ತೆ ನಾಳೆಗೆ ಮುಂದೂಡಲಾಗಿದೆ ಎಂದು…

View More ವರಿಷ್ಠರಿಗೂ ಬಿಡಿಸಲಾಗದ ಒಗಟು!