ಭಾರಿ ದಂಡದಿಂದ ಜನರಿಗೆ ಹೊರೆಯಾಗಲಿದೆ, ತಿದ್ದುಪಡಿ ಮೋಟಾರು ವಾಹನ ಕಾಯಿದೆ ಜಾರಿ ಮಾಡುವುದಿಲ್ಲ: ಮಮತಾ ಬ್ಯಾನರ್ಜಿ

ಕೋಲ್ಕತ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯಿದೆ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಿಡಿಕಾರಿದ್ದು, ನಮ್ಮ ಸರ್ಕಾರ ಮೋಟಾರು ವಾಹನ ಕಾಯಿದೆಯನ್ನು ಜಾರಿಗೆ ತರುವುದಿಲ್ಲ ಎಂದು…

View More ಭಾರಿ ದಂಡದಿಂದ ಜನರಿಗೆ ಹೊರೆಯಾಗಲಿದೆ, ತಿದ್ದುಪಡಿ ಮೋಟಾರು ವಾಹನ ಕಾಯಿದೆ ಜಾರಿ ಮಾಡುವುದಿಲ್ಲ: ಮಮತಾ ಬ್ಯಾನರ್ಜಿ

ಪ.ಬಂಗಾಳ ಇಬ್ಭಾಗ ಟಿಎಂಸಿ ಆರೋಪ: ಸಂಚಲನ ಮೂಡಿಸಿದ ಅಮಿತ್ ಷಾ ಪತ್ರ

ಕೋಲ್ಕತ: ಕೇಂದ್ರ ಗೃಹ ಸಚಿವ ಅಮಿತ್ ಷಾ ಡಾರ್ಜಿಲಿಂಗ್ ಸಂಸದ ರಾಜು ಬಿಸ್ಟಾಗೆ ಬರೆದಿರುವ ಪತ್ರದಲ್ಲಿ ಗೂರ್ಖಾಲ್ಯಾಂಡ್ ಪ್ರಸ್ತಾಪವಿದ್ದು, ಇದು ಪಶ್ಚಿಮ ಬಂಗಾಳವನ್ನು ಒಡೆಯುವ ಷಡ್ಯಂತ್ರ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಿಡಿಕಾರಿದೆ. ಆದರೆ,…

View More ಪ.ಬಂಗಾಳ ಇಬ್ಭಾಗ ಟಿಎಂಸಿ ಆರೋಪ: ಸಂಚಲನ ಮೂಡಿಸಿದ ಅಮಿತ್ ಷಾ ಪತ್ರ

ಕಾಲುವೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೃತದೇಹ ಪತ್ತೆ, ಹುತಾತ್ಮ ಎಂದ ರಾಜ್ಯ ಬಿಜೆಪಿ ಘಟಕ

ಮಿಡ್ನಾಪುರ: ಟಿಎಂಸಿ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಾಪತ್ತೆಯಾಗಿದ್ದ ಬಿಜೆಪಿ ಕಾರ್ಯಕರ್ತನ ಮೃತದೇಹವು ಇಂದು ಹೂಗ್ಲಿ ಜಿಲ್ಲೆಯ ಗೋಘಾಟ್‌ ಪ್ರದೇಶದ ಕಾಲುವೆಯಲ್ಲಿ ಪತ್ತೆಯಾಗಿದೆ. ಮೃತನನ್ನು 45 ವರ್ಷದ ಕಾಶಿನಾಥ್‌ ಘೋಷ್‌ ಎಂದು ಗುರುತಿಸಲಾಗಿದ್ದು, ಕೋಲ್ಕತದಿಂದ…

View More ಕಾಲುವೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೃತದೇಹ ಪತ್ತೆ, ಹುತಾತ್ಮ ಎಂದ ರಾಜ್ಯ ಬಿಜೆಪಿ ಘಟಕ

ಶ್ರೀರಾಮ ಎಂಬುದು ರಣಘೋಷವಾಗಿದೆ: ಗುಂಪು ಹಲ್ಲೆ ಖಂಡಿಸಿ ಪ್ರಧಾನಿಗೆ ಪತ್ರ ಬರೆದಿದ್ದ ಗಣ್ಯರ ಬೆನ್ನಿಗೆ ನಿಂತ ಟಿಎಂಸಿ ಸಂಸದೆ

ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಮುಸ್ಲಿಂ ಹಾಗೂ ದಲಿತರ ಮೇಲಿನ ಗುಂಪು ಹಲ್ಲೆಯ ಬೆಳವಣಿಗೆಯನ್ನು ವಿರೋಧಿಸಿ ಹಾಗೂ ಕಳವಳ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ 49 ಗಣ್ಯರ ಬೆನ್ನಿಗೆ ತೃಣಮೂಲ ಕಾಂಗ್ರೆಸ್​ ಸಂಸದೆ…

View More ಶ್ರೀರಾಮ ಎಂಬುದು ರಣಘೋಷವಾಗಿದೆ: ಗುಂಪು ಹಲ್ಲೆ ಖಂಡಿಸಿ ಪ್ರಧಾನಿಗೆ ಪತ್ರ ಬರೆದಿದ್ದ ಗಣ್ಯರ ಬೆನ್ನಿಗೆ ನಿಂತ ಟಿಎಂಸಿ ಸಂಸದೆ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ದೊಡ್ಡ ರಹಸ್ಯ; ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಇನ್ನೂ ಮುಗಿಯದ ಅನುಮಾನ

ಕೋಲ್ಕತ್ತ: ಕಳೆದ ಲೋಕಸಭೆಯಲ್ಲಿ ಬಿಜೆಪಿ ಗೆಲುವನ್ನು ಮತ್ತೊಮ್ಮೆ ಅನುಮಾನಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಐತಿಹಾಸಿಕವಲ್ಲ, ದೊಡ್ಡ ರಹಸ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲ್ಕತದ ರ‍್ಯಾಲಿಯಲ್ಲಿ ಮಾತನಾಡಿದ…

View More ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ದೊಡ್ಡ ರಹಸ್ಯ; ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಇನ್ನೂ ಮುಗಿಯದ ಅನುಮಾನ

ಸಿಪಿಎಂ, ಕಾಂಗ್ರೆಸ್​, ಟಿಎಂಸಿಯ 107 ಶಾಸಕರು ಬಿಜೆಪಿಗೆ ಸೇರಲು ಸಿದ್ಧರಾಗಿದ್ದಾರೆ: ಮುಕುಲ್​ ರಾಯ್​

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಟುವಟಿಕೆ ತೀವ್ರಗೊಂಡಿದ್ದು, ತೃಣಮೂಲ ಕಾಂಗ್ರೆಸ್​, ಕಾಂಗ್ರೆಸ್​ ಮತ್ತು ಸಿಪಿಎಂನ ನೂರಕ್ಕೂ ಹೆಚ್ಚು ಶಾಸಕರು ಬಿಜೆಪಿಗೆ ಸೇರಲು ಸಿದ್ಧರಾಗಿದ್ದಾರೆ ಎಂದು ಬಿಜೆಪಿ ನಾಯಕ ಮುಕುಲ್​ ರಾಯ್​ ತಿಳಿಸಿದ್ದಾರೆ. ಕೋಲ್ಕತದಲ್ಲಿ ಸುದ್ದಿಗೋಷ್ಠಿಯಲ್ಲಿ…

View More ಸಿಪಿಎಂ, ಕಾಂಗ್ರೆಸ್​, ಟಿಎಂಸಿಯ 107 ಶಾಸಕರು ಬಿಜೆಪಿಗೆ ಸೇರಲು ಸಿದ್ಧರಾಗಿದ್ದಾರೆ: ಮುಕುಲ್​ ರಾಯ್​

ಕಮಲ ಕಡೆಗೆ ನಡಿಗೆ: ತೃಣಮೂಲ ಕಾಂಗ್ರೆಸ್​ನ ಓರ್ವ ಶಾಸಕ ಮತ್ತು 12 ಕೌನ್ಸಿಲರ್​ಗಳು ಬಿಜೆಪಿಗೆ ಸೇರ್ಪಡೆ

ನವದೆಹಲಿ: ಲೋಕಸಭೆ ಚುನಾವಣೆ ಮುಗಿದ ನಂತರ ಹಲವು ಶಾಸಕರು ಮತ್ತು ಹತ್ತಾರು ಕೌನ್ಸಿಲರ್​ಗಳು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಟಿಎಂಸಿಯಿಂದ ಬಿಜೆಪಿಗೆ ಸೇರ್ಪಡೆ ಮತ್ತೆ ಮುಂದುವರಿದಿದ್ದು, ಸೋಮವಾರ ಓರ್ವ ಶಾಸಕ…

View More ಕಮಲ ಕಡೆಗೆ ನಡಿಗೆ: ತೃಣಮೂಲ ಕಾಂಗ್ರೆಸ್​ನ ಓರ್ವ ಶಾಸಕ ಮತ್ತು 12 ಕೌನ್ಸಿಲರ್​ಗಳು ಬಿಜೆಪಿಗೆ ಸೇರ್ಪಡೆ

ಕೋಲ್ಕತದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬೃಹತ್​ ಪ್ರತಿಭಟನೆ; ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದ ಪೊಲೀಸರು

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಕಾರ್ಯಕರ್ತರ ಸಾವನ್ನು ಖಂಡಿಸಿ ಪಕ್ಷದ ಕಾರ್ಯಕರ್ತರು ಇಂದು ನಗರದಲ್ಲಿ ಬೃಹತ್​ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ…

View More ಕೋಲ್ಕತದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬೃಹತ್​ ಪ್ರತಿಭಟನೆ; ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದ ಪೊಲೀಸರು

ಪಶ್ಚಿಮಬಂಗಾಳ ಆಟಿಕೆಯ ವಸ್ತುವಲ್ಲ, ಅಂದುಕೊಂಡಿದ್ದನ್ನೆಲ್ಲ ಮಾಡಲು ಇಲ್ಲಿ ಅವಕಾಶವಿಲ್ಲ: ಕೇಂದ್ರಕ್ಕೆ ದೀದಿ ವಾರ್ನಿಂಗ್​

ಕೋಲ್ಕತ: ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಜ್ಯಕ್ಕೆ ಅಮಿತ್​ ಷಾ ಆಗಮಿಸಿದ್ದ ದಿನ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ ಸಮಾಜ ಸುಧಾರಕ ಈಶ್ವರ ಚಂದ್ರ…

View More ಪಶ್ಚಿಮಬಂಗಾಳ ಆಟಿಕೆಯ ವಸ್ತುವಲ್ಲ, ಅಂದುಕೊಂಡಿದ್ದನ್ನೆಲ್ಲ ಮಾಡಲು ಇಲ್ಲಿ ಅವಕಾಶವಿಲ್ಲ: ಕೇಂದ್ರಕ್ಕೆ ದೀದಿ ವಾರ್ನಿಂಗ್​

ಕೇಂದ್ರ ಸರ್ಕಾರ, ಬಿಜೆಪಿ ಪ. ಬಂಗಾಳದಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿದೆ: ಮಮತಾ ಬ್ಯಾನರ್ಜಿ

ಕೋಲ್ಕತ: ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ಪ್ರಚೋಚನೆ ನೀಡುತ್ತಿದೆ. ಈ ಮೂಲಕ ರಾಜ್ಯ ಸರ್ಕಾರವನ್ನು ಪತನಗೊಳಿಸಲು ಸಂಚು ರೂಪಿಸುತ್ತಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಸೋಮವಾರ ಸಚಿವಾಲಯದಲ್ಲಿ ಪತ್ರಕರ್ತರೊಂದಿಗೆ…

View More ಕೇಂದ್ರ ಸರ್ಕಾರ, ಬಿಜೆಪಿ ಪ. ಬಂಗಾಳದಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿದೆ: ಮಮತಾ ಬ್ಯಾನರ್ಜಿ