ಮೋದಿ ಗ್ರಾಫ್​ ಇಳಿಯುತ್ತಿದ್ದರೆ, ರಾಹುಲ್ ಗ್ರಾಫ್​ ಮೇಲೇರುತ್ತಿಲ್ಲ, ಪ್ರಾದೇಶಿಕ ಪಕ್ಷಗಳೇ ಕಿಂಗ್​: ಟಿಆರ್​ಎಸ್​ ಸಂಸದೆ ಕವಿತಾ​

ಹೈದರಾಬಾದ್​: ಪ್ರಧಾನಿ ನರೇಂದ್ರ ಮೋದಿ ಅವರ ಗ್ರಾಫ್​ ಕೆಳಗಿಳಿಯುತ್ತಿದ್ದರೆ, ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಗ್ರಾಫ್ ಮೇಲೇರುತ್ತಿಲ್ಲ. ಈ ಮಧ್ಯೆ ಪ್ರಾದೇಶಿಕ ಪಕ್ಷಗಳು ಉತ್ತಮ ಬೆಳವಣಿಗೆಯನ್ನು ಹೊಂದುತ್ತಿವೆ ಎಂದು ತೆಲಂಗಾಣ ರಾಷ್ಟ್ರೀಯ ಸಮಿತಿ(TRS) ಪಕ್ಷದ…

View More ಮೋದಿ ಗ್ರಾಫ್​ ಇಳಿಯುತ್ತಿದ್ದರೆ, ರಾಹುಲ್ ಗ್ರಾಫ್​ ಮೇಲೇರುತ್ತಿಲ್ಲ, ಪ್ರಾದೇಶಿಕ ಪಕ್ಷಗಳೇ ಕಿಂಗ್​: ಟಿಆರ್​ಎಸ್​ ಸಂಸದೆ ಕವಿತಾ​

ಎರಡನೇ ಬಾರಿ ತೆಲಂಗಾಣದ ಮುಖ್ಯಮಂತ್ರಿಯಾಗಿ ಕೆಸಿಆರ್​ ಪ್ರದಗ್ರಹಣ

ಹೈದರಾಬಾದ್​: ವಿಧಾನಸಬಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಿದ ತೆಲಂಗಾಣ ರಾಷ್ಟ್ರ ಸಮಿತಿಯ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್​ ಎರಡನೇ ಬಾರಿಗೆ ತೆಲಂಗಾಣ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. 119 ವಿಧಾನಸಭಾ ಕ್ಷೇತ್ರಗಳ ಪೈಕಿ ಟಿಆರ್‌ಎಸ್‌…

View More ಎರಡನೇ ಬಾರಿ ತೆಲಂಗಾಣದ ಮುಖ್ಯಮಂತ್ರಿಯಾಗಿ ಕೆಸಿಆರ್​ ಪ್ರದಗ್ರಹಣ

ಮಧ್ಯಪ್ರದೇಶದಲ್ಲಿ ಕಮಲ್ ಸರ್ಕಾರ?

ಅತಂತ್ರದಲ್ಲೂ ಕಾಂಗ್ರೆಸ್​ಗೆ ಆನೆಬಲ ನವದೆಹಲಿ: ಕ್ಷಣಕ್ಷಣದ ಕುತೂಹಲದೊಂದಿಗೆ ಮಂಗಳವಾರ ಇಡೀ ದಿನ ರಾಷ್ಟ್ರದ ಗಮನಸೆಳೆದಿದ್ದ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ತಡರಾತ್ರಿ ವೇಳೆಗೆ ಹೊರಬಿದ್ದಿದ್ದು, 114 ಸ್ಥಾನ ಗೆದ್ದ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.…

View More ಮಧ್ಯಪ್ರದೇಶದಲ್ಲಿ ಕಮಲ್ ಸರ್ಕಾರ?

ಎರಡನೇ ಅವಧಿಗೆ ತೆಲಂಗಾಣದ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಕೆಸಿಆರ್​

ಹೈದರಾಬಾದ್​: ತೆಲಂಗಾಣದ ಮುಖ್ಯಮಂತ್ರಿಯಾಗಿ ಚಂದ್ರಶೇಖರ್​ ರಾವ್​ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ. ಮಂಗಳವಾರ ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಪ್ರಚಂಡ ಜಯ ಸಾಧಿಸಿದ್ದ ಕೆಸಿಆರ್​ ನೇತೃತ್ವದ ಟಿಆರ್​ಎಸ್​, 119 ಸ್ಥಾನಗಳ ಪೈಕಿ 88…

View More ಎರಡನೇ ಅವಧಿಗೆ ತೆಲಂಗಾಣದ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಕೆಸಿಆರ್​

ಕಾಂಗ್ರೆಸ್ ತ್ರಿವಿಕ್ರಮ ಕಮಲ ಕಂಪನ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಆಗಬಲ್ಲ ಸೆಮಿಫೈನಲ್ ಕದನವೆಂದೇ ಬಿಂಬಿತವಾಗಿದ್ದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅಲೆಯನ್ನೇ ನೆಚ್ಚಿಕೊಂಡಿದ್ದ ಬಿಜೆಪಿ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢಗಳಲ್ಲಿ ಆಡಳಿತ ವಿರೋಧಿ…

View More ಕಾಂಗ್ರೆಸ್ ತ್ರಿವಿಕ್ರಮ ಕಮಲ ಕಂಪನ

ಈ ಗೆಲುವು ಕಾಂಗ್ರೆಸ್​ಗೂ ಬಿಜೆಪಿಗೂ ಅನಿರೀಕ್ಷಿತ: ತೆಲಂಗಾಣ, ಮಿಜೋರಾಂ ಮಾತ್ರ ನಿರೀಕ್ಷಿತ

ಬೆಂಗಳೂರು: ಇಡೀ ದೇಶವೇ ಎದುರು ನೋಡುತ್ತಿದ್ದ, ಲೋಕಸಭೆ ಚುನಾವಣೆಗೆ ಕೈಮರ ಎಂದೇ ಪರಿಗಣಿತವಾಗಿದ್ದ ಐದು ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಸಮೀಕ್ಷೆಗಳು, ನಿರೀಕ್ಷೆಗಳನ್ನೆಲ್ಲ ಮೀರಿ ಕಾಂಗ್ರೆಸ್​ ಗಣನೀಯ ಸಾಧನೆ ಮಾಡಿದ್ದರೆ, ತೀವ್ರ ಸೆಣಸಾಟದ ನಡುವೆಯೂ…

View More ಈ ಗೆಲುವು ಕಾಂಗ್ರೆಸ್​ಗೂ ಬಿಜೆಪಿಗೂ ಅನಿರೀಕ್ಷಿತ: ತೆಲಂಗಾಣ, ಮಿಜೋರಾಂ ಮಾತ್ರ ನಿರೀಕ್ಷಿತ

ಪಂಚರಾಜ್ಯ ಫಲಿತಾಂಶ: ಇಡೀ ದಿನದ ರೋಚಕ ಕ್ಷಣಗಳ ಸಿಂಹಾವಲೋಕನ ಇಲ್ಲಿದೆ

ಬೆಂಗಳೂರು: ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಕೊನೆಗೂ ಹೊರಬಿದ್ದಿದ್ದು, ಜನರ ಕುತೂಹಲಕ್ಕೆ ತೆರೆಬಿದ್ದಿದೆ. ಫಲಿತಾಂಶ ದಿನವಾದ ಇಂದು ಏನೆಲ್ಲ ಬೆಳವಣಿಗೆ ನಡೆಯಿತು? ಯಾರೆಲ್ಲ ಪ್ರಮುಖ ವ್ಯಕ್ತಿಗಳು ಜಯ ಸಾಧಿಸಿದರು?…

View More ಪಂಚರಾಜ್ಯ ಫಲಿತಾಂಶ: ಇಡೀ ದಿನದ ರೋಚಕ ಕ್ಷಣಗಳ ಸಿಂಹಾವಲೋಕನ ಇಲ್ಲಿದೆ

ಕೆಸಿಆರ್‌ ನೇತೃತ್ವದ ಟಿಆರ್‌ಎಸ್‌ 2ನೇ ಬಾರಿಗೆ ತೆಲಂಗಾಣದ ಗದ್ದುಗೆ ಏರುವುದು ಫಿಕ್ಸ್‌!

ಹೈದರಾಬಾದ್​: ತೆಲಂಗಾಣ ವಿಧಾನಸಭಾ ಚುನಾವಣೆಯ ಮತಎಣಿಕೆ ಆರಂಭವಾದಾಗಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಕೆ.ಸಿ.ಚಂದ್ರಶೇಖರ್‌ ರಾವ್‌ ನೇತೃತ್ವದ ಟಿಆರ್‌ಎಸ್‌ ನಿರೀಕ್ಷೆಗೂ ಮೀರಿದ ಫಲಿತಾಂಶ ಪಡೆದಿದ್ದು, ಸತತ 2ನೇ ಬಾರಿಗೆ ಸರ್ಕಾರ ರಚನೆಯತ್ತ ಹೆಜ್ಜೆ ಹಾಕಿದೆ. ಕಾಂಗ್ರೆಸ್​, ಟಿಡಿಪಿ…

View More ಕೆಸಿಆರ್‌ ನೇತೃತ್ವದ ಟಿಆರ್‌ಎಸ್‌ 2ನೇ ಬಾರಿಗೆ ತೆಲಂಗಾಣದ ಗದ್ದುಗೆ ಏರುವುದು ಫಿಕ್ಸ್‌!

ಮ್ಯಾಜಿಕ್ ನಂಬರ್: ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​ಗೆ ಮುನ್ನಡೆ

ನವದೆಹಲಿ: ಒಂದೆಡೆ ಮೋದಿ ಜನಪ್ರಿಯತೆಯನ್ನು ಓರೆಗೆ ಹಚ್ಚಲಿರುವ ಲೋಕಸಭಾ ಚುನಾವಣೆಗೂ ಮುನ್ನವೇ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯು ಭಾರಿ ಮಹತ್ವ ಪಡೆದುಕೊಂಡಿದ್ದು, ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಬಿಜೆಪಿಯನ್ನು ಹಿಂದಿಕ್ಕಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌…

View More ಮ್ಯಾಜಿಕ್ ನಂಬರ್: ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​ಗೆ ಮುನ್ನಡೆ

ಪಂಚರಾಜ್ಯ ಜಟಾಪಟಿ: ಎರಡು ರಾಜ್ಯಗಳಲ್ಲಿ ಕಾಂಗ್ರೆಸ್‌, ಟಿಆರ್‌ಎಸ್‌, ಎಂಎನ್‌ಎಫ್‌ ಮುನ್ನಡೆ, ಮಧ್ಯಪ್ರದೇಶದಲ್ಲಿ ಬಿಜೆಪಿ ಪೈಪೋಟಿ

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಮತಎಣಿಕೆ ಕಾರ್ಯ ಮಂಗಳವಾರ ಆರಂಭವಾಗಿದ್ದು, ಪಂಚರಾಜ್ಯಗಳಲ್ಲೂ ಬಿಜೆಪಿಗೆ ಹಿನ್ನಡೆ ಎದುರಾಗಿದ್ದರೆ, ಕಾಂಗ್ರೆಸ್‌ಗೆ ಮೂರು ರಾಜ್ಯಗಳಲ್ಲಿ ಮುನ್ನಡೆಯಾಗಿದೆ. ಇನ್ನು ತೆಲಂಗಾಣದಲ್ಲಿ ನಿರೀಕ್ಷೆಯಂತೆ…

View More ಪಂಚರಾಜ್ಯ ಜಟಾಪಟಿ: ಎರಡು ರಾಜ್ಯಗಳಲ್ಲಿ ಕಾಂಗ್ರೆಸ್‌, ಟಿಆರ್‌ಎಸ್‌, ಎಂಎನ್‌ಎಫ್‌ ಮುನ್ನಡೆ, ಮಧ್ಯಪ್ರದೇಶದಲ್ಲಿ ಬಿಜೆಪಿ ಪೈಪೋಟಿ