ಮಿಜೋರಾಂ ಮುಖ್ಯಮಂತ್ರಿಯಾಗಿ ಎಂಎನ್​ಎಫ್​ ಮುಖ್ಯಸ್ಥ ಜೊರ್ಮಾತಂಗಾ ಅಧಿಕಾರ ಸ್ವೀಕಾರ

ಐಜ್ವಾಲ್ (ಮಿಜೋರಾಂ)​: ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮಿಜೋರಾಮ್​ನ ಮುಖ್ಯಮಂತ್ರಿಯಾಗಿ ಮಿಜೋರಾಂ ನ್ಯಾಷನಲ್​ ಫ್ರಂಟ್​ನ ಮುಖ್ಯಸ್ಥ ಜೊರ್ಮಾತಂಗಾ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜೊರ್ಮಾತಂಗಾ ಅವರು ಮೂರನೇ ಬಾರಿಗೆ ಮಿಜೋರಾಂನ ಮುಖ್ಯಮಂತ್ರಿಯಾಗಿದ್ದು, ಇದಕ್ಕೂ ಮೊದಲು…

View More ಮಿಜೋರಾಂ ಮುಖ್ಯಮಂತ್ರಿಯಾಗಿ ಎಂಎನ್​ಎಫ್​ ಮುಖ್ಯಸ್ಥ ಜೊರ್ಮಾತಂಗಾ ಅಧಿಕಾರ ಸ್ವೀಕಾರ